Shabana Azmi  

(Search results - 7)
 • <p>javed-akhtar, shabana-azmi</p>

  Cine WorldJan 19, 2021, 3:28 PM IST

  ಜಾವೇದ್ ಅಖ್ತರ್ - ಶಬಾನಾ ಆಜ್ಮಿ ಲವ್‌ ಸ್ಟೋರಿ!

  ಜನವರಿ 17 1945  ರಂದು ಜನಿಸಿದ ಬಾಲಿವುಡ್‌ನ ಪ್ರಸಿದ್ಧ ಗೀತರಚನೆಕಾರ ಜಾವೇದ್ ಅಖ್ತರ್‌ಗೆ  76 ವರ್ಷ. ಜಾವೇದ್ ಜನಿಸಿದ್ದು ಮಧ್ಯಪ್ರದೇಶದ ಗ್ವಾಲಿಯರ್ ನಗರದಲ್ಲಿ.ಜಾವೇದ್ ಜನಿಸಿದ್ದು   ಅವರ ತಂದೆ ಪ್ರಸಿದ್ಧ ಕವಿ ಜಾನ್ ನಿಸಾರ್ ಅಖ್ತರ್ ಮತ್ತು ತಾಯಿ ಸಫಿಯಾ ಅಖ್ತರ್. ಜಾವೇದ್ ಅಖ್ತರ್  ಶಬಾನಾ ಲವ್‌ಸ್ಟೋರಿ ವಿವರ ಇಲ್ಲಿದೆ. 

 • undefined

  IndiaJan 18, 2020, 9:42 PM IST

  ನಟಿ ಶಬಾನಾ ಆಜ್ಮಿ ಕಾರು ಅಪಘಾತ: ಆಸ್ಪತ್ರೆಗೆ ದಾಖಲು!

  ಕಾರು ಅಪಘಾತದಲ್ಲಿ ಬಾಲಿವುಡ್ ನಟಿ ಶಬಾನಾ ಆಜ್ಮಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಾರಾಷ್ಟ್ರದ ರಾಯ್’ಗಡ್ ಜಿಲ್ಲೆಯ ಮುಂಬೈ-ಪುಣೆ ಎಕ್ಸ್’ಪ್ರೆಸ್ ವೇನಲ್ಲಿ ಶಬಾನಾ ಆಜ್ಮಿ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. 
   

 • Shabana- Sha rukh

  INDIAOct 30, 2019, 8:46 AM IST

  ‘ತಿಲಕಧಾರಿ’ ಶಾರುಖ್‌; ಟೀಕಿಸಿದವರಿಗೆ ನಟಿ ಶಬಾನಾ ಆಜ್ಮಿ ತರಾಟೆ

  ತಿಲಕ ಧರಿಸಿ ದೀಪಾವಳಿ ಹಬ್ಬಾಚರಣೆಯಲ್ಲಿ ಪಾಲ್ಗೊಂಡ ನಟ ಶಾರುಖ್‌ ಖಾನ್‌ ಬಗ್ಗೆ ಮುಸ್ಲಿಮರಲ್ಲಿ ಟೀಕೆ ವ್ಯಕ್ತವಾದ ಬಗ್ಗೆ ನಟಿ ಶಬಾನಾ ಆಜ್ಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟೀಕಾಕಾರರನ್ನು ‘ವಿವೇಕರಹಿತ ಮುಸ್ಲಿಮರು’ ಎಂದು ಶಬಾನಾ ತರಾಟೆಗೆ ತೆಗೆದುಕೊಂಡಿದ್ದಾರೆ.

 • Shabana Azmi

  NEWSJul 9, 2019, 5:50 PM IST

  ಟ್ರೋಲಿಗರಿಗೆ ಟ್ವಿಟರ್‌ನಲ್ಲಿ ನಟಿ ಶಬನಾ ತಿರುಗೇಟು

  ಸದಾ ಕೇಂದ್ರ ಹಾಗೂ ಮೋದಿ ಸರ್ಕಾರದ ವಿರುದ್ಧ ಹರಿಹಾಯುವ ಬಾಲಿವುಡ್ ನಟಿ ಶಬನಾ ಅಜ್ಮಿ ಈಗಲೂ ಅದೇ ಕಾರ್ಯವನ್ನು ಮುಂದುವರೆಸಿದ್ದಾರೆ. ಇದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು ಟ್ರೋಲ್‌ಗೆ ನಟಿ ಶಬನಾ ಪ್ರತಿಕ್ರಿಯಿಸಿದ್ದು ಹೀಗೆ..

 • undefined

  ENTERTAINMENTMay 24, 2019, 1:58 PM IST

  ’ದೇಶ ಯಾವಾಗ ಬಿಡುತ್ತೀರಿ’? ಶಬಾನಾ ಕಾಲೆಳೆದ ನೆಟ್ಟಿಗರು!

  ನಟಿ ಶಬಾನಾ ಆಜ್ಮಿ ನಿರ್ಭಿಡೆ ಮಾತಿಗೆ ಹೆಸರುವಾಸಿ. ನೇರ , ನಿಷ್ಠುರ ಮಾತಿಗೆ ಹೆಸರಾದವರು. ಪ್ರಧಾನಿ ಮೋದಿ ಅಭೂತಪೂರ್ವ ಗೆಲುವಿಗೆ ಶಬಾನಾ ಅಭಿನಂದನೆ ಸಲ್ಲಿಸಿದ್ದು ಟ್ರೋಲ್ ಆಗಿದೆ. 

 • undefined

  NewsFeb 16, 2019, 2:23 PM IST

  ಶಬನಾ ಆಜ್ಮಿ ಟುಕ್ಡೆ ಟುಕ್ಡೆ ಗ್ಯಾಂಗಿನವರು : ಕಂಗನಾ ರಾಣಾವತ್

  ಪುಲ್ವಾಮಾ ದಾಳಿಯಲ್ಲಿ 44 ವೀರ ಯೋಧರು ಹುತಾತ್ಮರಾಗಿದ್ದಾರೆ. ಅವರ ಸಾವಿಗೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಎಲ್ಲೆಡೆ ನೀರವ ಮೌನ ಆವರಿಸಿದೆ.

 • Shabana Azmi, Javed Akhtar

  NEWSFeb 15, 2019, 6:33 PM IST

  ಪುಲ್ವಾಮಾ ದಾಳಿ: ಪಾಕ್ ಭೇಟಿ ರದ್ದುಗೊಳಿಸಿದ ಜಾವೆದ್ ಅಖ್ತರ್ ದಂಪತಿ

  ಪುಲ್ವಾಮಾ ದಾಳಿಯನ್ನು ಖಂಡಿಸಿ ಖ್ಯಾತ ಸಾಹಿತಿ ಜಾವೆದ್ ಅಖ್ತರ್ ಹಾಗೂ ಪತ್ನಿ ಶಬನಾ ಅಜ್ಮಿ ಪಾಕಿಸ್ತಾನ ಭೇಟಿಯನ್ನು ಸ್ಥಗಿತಗೊಳಿಸಿದ್ದಾರೆ. ಕೈಫಿ ಅಜ್ಮಿ ಎಂಬ ಕವಿಯ ಬಗ್ಗೆ ಮಾತನಾಡಲು ಕರಾಚಿ ಆರ್ಟ್ ಕೌನ್ಸಿಲ್ ಜಾವೆದ್ ದಂಪತಿಗಳನ್ನು ಆಹ್ವಾನಿಸಿತ್ತು. ಆದರೆ ಪುಲ್ವಾಮಾ ದಾಳಿ ಹಿನ್ನಲೆಯಲ್ಲಿ ಈ ಭೇಟಿಯನ್ನು ರದ್ದುಗೊಳಿಸಿದ್ದಾರೆ.