Asianet Suvarna News Asianet Suvarna News
5 results for "

Sexuval Harresment

"
Woman gets school teacher arrested 23 years after she was molested by him West Bengal mahWoman gets school teacher arrested 23 years after she was molested by him West Bengal mah

ಟ್ಯೂಷನ್ ಕ್ಲಾಸ್; 14  ವರ್ಷವಿದ್ದಾಗ ನಡೆದ ದೌರ್ಜನ್ಯಕ್ಕೆ  36 ಆದಾಗ ದೂರು ಕೊಟ್ಟಳು!

ಇದೊಂದು ವಿಚಿತ್ರ ಪ್ರಕರಣ, ಬಾಲಕಿಯಾಗಿದ್ದಾಗ ನನಗೆ ಟ್ಯೂಷನ್ ನೀಡುವ ಸಮಯದಲ್ಲಿ  ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದು ಈಗ ಮಹಿಳೆಯೊಬ್ಬರು ದೂರು ನೀಡಿದ್ದು ಆರೋಪಿ ಶಿಕ್ಷಕನನ್ನು ಬಂಧಿಸಲಾಗಿದೆ.

CRIME Oct 18, 2020, 12:46 AM IST

West Bengal Teen girl catches man after he brushes his hand against her private parts mahWest Bengal Teen girl catches man after he brushes his hand against her private parts mah

19  ವರ್ಷದ ಯುವತಿ ಖಾಸಗಿ ಅಂಗ ಸ್ಪರ್ಶಿಸಿ ಕಾಲುಕಿತ್ತ 40 ರ ಅಂಕಲ್ ಬೆನ್ನತ್ತಿದ್ದ ಹುಡುಗಿ!

ಯುವತಿ ಖಾಸಗಿ ಅಂಗ ಸ್ಪರ್ಶ ಮಾಡಿ ಓಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಅಭ್ಯಾಸ ಮುಗಿಸಿ ಬರುತ್ತಿದ್ದ ಯುವತಿ ಜತೆ ಆಸಾಮಿ ಅಸಭ್ಯವಾಗಿ ನಡೆದುಕೊಂಡಿದ್ದಾನೆ.

CRIME Oct 13, 2020, 11:54 PM IST

MNC executives pass lewd comments take photos of Girls UP mahMNC executives pass lewd comments take photos of Girls UP mah

ಬಿಜೆಪಿ ಶಾಸಕನ ಸೊಸೆಯರಿಗೆ ಹೈವೆಯಲ್ಲಿ MNC ಪುಂಡರ ಕಾಟ, ಎಂತೆಂಥಾ ಕಮೆಂಟ್ಸ್!

ಉತ್ತರ ಪ್ರದೇಶದಲ್ಲಿ ಒಂದಾದ ಮೇಲೆ ಒಂದು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗುತ್ತಿದೆ. ಬಿಜೆಪಿ ಮುಖಂಡರೊಬ್ಬರ ಸೊಸೆಯಂದಿರಿಗೆ ಪುಂಡರ ತಂಡ ಕಾಟ ಕೊಟ್ಟಿದ್ದು ಆರೋಪಿಗಳನ್ನು ಬಂಧಿಸಲಾಗಿದೆ.

CRIME Oct 6, 2020, 6:05 PM IST

Anurag Kashyap Said I Have Slept With More Than 200 Girls Alleges Payal Ghosh mahAnurag Kashyap Said I Have Slept With More Than 200 Girls Alleges Payal Ghosh mah

'ಜಿಪ್ ತೆಗೆದು ಸಲ್ವಾರ್ ಕಮೀಜ್ ಒಳಗೆ ಬಂದಿದ್ದ ಅನುರಾಗ್'

ನಟಿ ಪಾಯಲ್ ಘೋಷ್ ನಿರ್ದೇಶಕ ಅನುರಾಗ್ ಕಶ್ಯಪ್ ಕುರಿತ ಮತ್ತಷ್ಟು ಶಾಕಿಂಗ್ ಮಾಹಿತಿ ಹೊರಕ್ಕೆ ಹಾಕಿದ್ದಾರೆ. ಸಿನಿಮಾ ಜಗತ್ತಿನಲ್ಲಿ ಎಲ್ಲ ಕಾಮನ್ ಎಂದು ಮೈಮೇಲೆ ಬಿದ್ದ ಘಟನೆ ಹೇಳಿದ್ದಾರೆ. 

CRIME Sep 21, 2020, 10:45 PM IST

Teacher Thrashed for misbehaving with studentsTeacher Thrashed for misbehaving with students
Video Icon

ಎಂಜಿ ರಸ್ತೆಗೆ ಬಾ ಎಂದ ಶಿಕ್ಷಕನಿಗೆ ಬಿತ್ತು ಗೂಸಾ

ವಿದ್ಯಾರ್ಥಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಶಿಕ್ಷಕನಿಗೆ ಧರ್ಮದೇಟು ಬಿದ್ದಿದೆ. ಹೊಸ ವರ್ಷದ ಪಾರ್ಟಿಗೆ ಎಂಟಿ ರಸ್ತೆ ಪಬ್ ಗೆ ಬರುವಂತೆ ಒತ್ತಾಯಿಸುತ್ತಿದ್ದವನಿಗೆ ಜನರು ಸರಿಯಾಗಿ ಗೂಸಾ ನೀಡಿದ್ದಾರೆ.

ನ್ಯೂ ಹಾರಿಜಾನ್ ಸ್ಕೂನ್ ನ ದೈಹಿಕ ಶಿಕ್ಷಣ ಶಿಕ್ಷಕ  ಜಾನ್  ಎಂಬಾತನಿಗೆ ಗೂಸಾ ನೀಡಿ ಪೊಲೀಸರ ಸುಪರ್ದಿಗೆ ವಹಿಸಲಾಗಿದೆ.

CRIME Dec 31, 2019, 6:04 PM IST