Sexual Problem  

(Search results - 8)
  • Less sleep leading to sexual problems in men

    relationshipAug 24, 2021, 5:42 PM IST

    ನಿದ್ರೆ ಕೊರತೆಯಿಂದಾಗಿ ಪುರುಷರಲ್ಲಿ ಈ ಲೈಂಗಿಕ ಸಮಸ್ಯೆ ಕಾಡಬಹುದು

    ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿಯೂ ಉತ್ತಮ ಆರೋಗ್ಯಕ್ಕೆ ಪ್ರಮುಖವಾಗಿ ಬೇಕಾಗಿರುವುದು ಉತ್ತಮ ನಿದ್ರೆ. ನಿದ್ರೆಯ ಕೊರತೆಯಿಂದಾಗಿ, ಹಲವು ಸಮಸ್ಯೆಗಳು ಮನುಷ್ಯನಿಗೆ ಕಾಡುತ್ತದೆ. ಇದರಿಂದ ಪುರುಷರ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಇದು ವೈವಾಹಿಕ ಜೀವನದ ಮೇಲೂ ಪರಿಣಾಮ ಬೀರಬಹುದು.
     

  • Couple who get sexual mood when they out from home

    relationshipJul 16, 2021, 4:28 PM IST

    #Feelfree: ಮನೆಯಿಂದ ಹೊರಗೆ ಹೋದಾಗ ಮಾತ್ರ ಸೆಕ್ಸ್ ಮೂಡ್ ಬರುತ್ತೆ!

    ದಾಂಪತ್ಯದಲ್ಲಿ ಸೆಕ್ಸ್ ಬೋರ್ ಆಗುವುದಕ್ಕೆ ಒಂದು ಕಾರಣ ರೊಟೀನ್. ಇದು ಬೆಡ್‌ರೂಮನ್ನು ದಾಟಿ ಆಚೆಗೆ ಬಂದಾಗ ಇನ್ನಷ್ಟು ರೊಮ್ಯಾಂಟಿಕ್ ಆಗುತ್ತದೆ.

  • Do not hide sexual problems from your spouse

    relationshipJan 30, 2021, 12:11 PM IST

    ಲೈಂಗಿಕ ಸಮಸ್ಯೆ ಮುಚ್ಚಿಟ್ಟಷ್ಟೂ ದಾಂಪತ್ಯ ಬದುಕಿಗೆ ಹಾನಿ

    ಲೈಂಗಿಕ ಸಮಸ್ಯೆಗಳು ಮಾನಸಿಕ ನೆಮ್ಮದಿಯನ್ನು ಕೆಡಿಸುತ್ತವೆ. ಯಾರ ಬಳಿಯೂ ಹೇಳಿಕೊಳ್ಳಲಾಗದ ಈ ಸಮಸ್ಯೆಯನ್ನುಸಂಗಾತಿಯಿಂದ ಮುಚ್ಚಿಡೋದು ಮಾತ್ರ ಸರಿಯಲ್ಲ. ಏಕೆಂದ್ರೆ ಇದು ದಾಂಪತ್ಯಬದುಕಿನ ಆರೋಗ್ಯದ ಮೇಲೆ ಪರಿಣಾಮಬೀರಬಲ್ಲದು.

  • Man wants to have counselling as his wife screams like pig while having sex

    relationshipJan 18, 2021, 4:26 PM IST

    ಸೆಕ್ಸ್ ವೇಳೆ ಆಕೆ ಹಂದಿ ಥರಾ ಕಿರುಚೋದೇಕೆ? ಇದು ಸಮಸ್ಯೆನಾ?

    ಸೆಕ್ಸ್ ವೇಳೆ ಹಂದಿಯಂತೆ ಚೀತ್ಕಾರ ಮಾಡುತ್ತಿದ್ದ ಆ ಲಂಡನ್‌ನ ಮಹಿಳೆಗೆ ನೆರೆಕೆರೆಯ ಮನೆಯವರು ಕ್ಲಾಸ್ ತಗೊಂಡಿದ್ದು ಹೇಗೆ?

  • Woman shares her sexual problem about her husbands peeping and erection issue

    relationshipJan 14, 2021, 3:57 PM IST

    #Feelfree: ಕದ್ದು ನೋಡಿದರೇ ನನ್ನ ಗಂಡನಿಗೆ ಮಜಾ! ಯಾಕ್ಹಿಂಗಾಡ್ತಾರೆ?

    ನನ್ನ ಗಂಡ ಬೇರೆಯವರ ಸೆಕ್ಸ್ ನೋಡಿ ಉದ್ರೇಕಗೊಂಡು ನನ್ನನ್ನು ಕೂಡುತ್ತಾರೆ. ಇಲ್ಲದಿದ್ದರೆ ಅವರಿಗೆ ಸಂಭೋಗಾಸಕ್ತಿ ಬರುವುದೇ ಇಲ್ಲ. ಇದು ರೋಗವಾ?

  • How Dr Mahendra wats used to give funny answers to sex problems

    relationshipDec 29, 2020, 2:09 PM IST

    ವಿಚಿತ್ರ ಸೆಕ್ಸ್ ಪ್ರಾಬ್ಲಂ, ಫನ್ನೀ ಉತ್ತರ: ಇದು ಈ ಡಾಕ್ಟರ್ ಸ್ಟೈಲು!

    ಸೆಕ್ಸ್ ಪ್ರಾಬ್ಲೆಂಗಳಿಗೆ ಡಾ.ಮಹೇಂದ್ರ ವತ್ಸ ಅವರಲ್ಲಿ ನಿಖರ, ಮಾಹಿತಿಪೂರ್ಣ ಅಷ್ಟೇ ತಮಾಷೆಯ ಉತ್ತರಗಳಿರುತ್ತಿದ್ದವು. ಸಾವಿರಾರು ಮಂದಿ ಅವರಲ್ಲಿ ಲೈಂಗಿಕ ಸಲಹೆ ಪಡೆದು ತಮ್ಮ ಕಾಮಜೀವನ ಉತ್ತಮಗೊಳಿಸಿಕೊಂಡಿದ್ದಾರೆ.

  • Premature ejaculation problem and kegel exercise to overcome it

    HealthJun 8, 2020, 4:26 PM IST

    #Feelfree: ತುಂಬಾ ಬೇಗ ಮುಗಿದೇ ಹೋಗಿ ಬಿಡುತ್ತೆ, ಏನು ಮಾಡೋದು?

    ನೂರರಲ್ಲಿ ಎಂಬತ್ತರಷ್ಟು ಗಂಡಸರು ಈ ಸಮಸ್ಯೆಯನ್ನು ಅನುಭವಿಸುತ್ತಾರೆ ಎಂಬುದು ನಿಮಗೆ ಗೊತ್ತಾ! ಆದರೆ ಹೆಚ್ಚಿನವರು ಹೇಳಿಕೊಳ್ಳುವುದಿಲ್ಲ. ಆದರೆ ಒಳಗೊಳಗೇ ನೋವು ಅನುಭವಿಸುತ್ತಾರೆ. ಇವರ ಸಂಗಾತಿಗಳು, ಇವರಿಗೆ ಆ ವಿಷಯದ ಬಗ್ಗೆ ಹೆಚ್ಚು ಒತ್ತಡ ಹಾಕುವುದಿಲ್ಲ. ಒತ್ತಿ ಹೇಳಿದರೆ ಎಲ್ಲಿ ಗಂಡನ ಪುರುಷತ್ವವನ್ನೇ ಅವಮಾನಿಸಿದಂತೆ ಆಗುವುದೋ ಎಂದು ಪತ್ನಿಯರು ಭಾವಿಸುತ್ತಾರೆ.

  • Is Ejaculation is a health problem

    LIFESTYLEJun 28, 2018, 7:17 PM IST

    ವೀರ್ಯಸ್ಖಲನವಾದರೆ ಏನೂ ತೊಂದರೆ ಇಲ್ಲವೇ?

    ವೀರ್ಯ ಸ್ಖಲನ, ಹಸ್ತ ಮೈಥುನದಂತ ಸಮಸ್ಯೆಗಳು ಯುವಕರಲ್ಲಿ ಸಹಜ. ಆದರೆ, ಈ ಬಗ್ಗೆ ಹೆಚ್ಚಿನ ಜ್ಞಾನವಿಲ್ಲದವರು ಹೆದರುವುದೇ ಹೆಚ್ಚು. ಇದರ ಬಗ್ಗೆ ಹೆಚ್ಚೆಚ್ಚು ಅರಿವು ಬೆಳೆಸಿಕೊಂಡಲ್ಲಿ, ಆರೋಗ್ಯಯುತ ದಾಂಪತ್ಯಕ್ಕೆ ನಾಂದಿ ಹಾಡಬಲ್ಲದು, ಇಂಥ ಸಮಸ್ಯೆಗೆ ಪರಿಹಾರ ಕೇಳಿದ ಯುವಕನಗೆ ಲೈಂಗಿಕ ತಜ್ಞರು ಉತ್ತರಿಸಿದ್ದು ಹೀಗೆ...