Sexual Health  

(Search results - 16)
 • <p>Relationship love affair</p>

  Health7, Aug 2020, 5:53 PM

  ಕಾಮಸೂತ್ರದಲ್ಲಿ ಹೇಳಿದ ಈ ಫುಡ್‌ ಸೇವಿಸಿದ್ರೆ ವಯಾಗ್ರಾನೇ ಬೇಡ!

  ನಮ್ಮ ಹಿಂದಿನ ಕಾಲದಲ್ಲಿ ಲೈಂಗಿಕ ಕಲೆಯ ಬಗ್ಗೆ ಈಗ ಇರುವ ಮುಜುಗರ ಇರಲೇ ಇಲ್ಲ. ಹೀಗಾಗಿ ವ್ಯಕ್ತಿಯ ದೈಹಿಕ ಆರೋಗ್ಯ, ಲೈಂಗಿಕ ಆರೋಗ್ಯವನ್ನು ಹೆಚ್ಚಿಸುವ ಆಹಾರಗಳ ಬಗ್ಗೆಯೂ ಎಲ್ಲರೂ ಅರಿತಿರುತ್ತಿದ್ದರು. ಅಂಥ ಕೆಲವು ಆಹಾರಗಳು ಇಲ್ಲಿವೆ.

 • <p>This UK man developed penis in his arm</p>

  Health2, Aug 2020, 4:33 PM

  ಆ ಮನುಷ್ಯ ತೋಳಿನ ಮೇಲೇ ಶಿಶ್ನ ಬೆಳೆಸಿಕೊಂಡ!

  ಒಂದು ದಿನ ಅದು ಅವನ ತೊಡೆಸಂದಿಯಿಂದ ಕಳಚಿ ಬಿದ್ದೇ ಬಿಟ್ಟಿತು! ಅಷ್ಟು ಹೊತ್ತಿಗೆ ಆತ ಅದಕ್ಕೆ ತಯಾರಾಗಿಬಿಟ್ಟಿದ್ದ. ನಿರ್ಲಿಪ್ತನಾಗಿ ಅದನ್ನು ಪೇಪರ್‌ನಲ್ಲಿ ಸುತ್ತಿ ಡಸ್ಟ್‌ಬಿನ್‌ಗೆ ಎಸೆದು ಮುಂದುವರಿದ.

 • relationship29, Jun 2020, 4:01 PM

  ಸೆಲೆಬ್ರಿಟಿ ಸೆಕ್ಸ್ ಗೊಂಬೆಗಳಿಗೆ ಭಾರಿ ಬೇಡಿಕೆ!

  ಸೆಕ್ಸ್ ಡಾಲ್ ಮಾರುಕಟ್ಟೆಯಲ್ಲಿ ಮಾದಕವಾದ ಸೆಲೆಬ್ರಿಟಿಗಳಂತೆ ಕಾಣುವ ಡಾಲ್‌ಗಳಿಗೆ ಯಾವಾಗಲೂ ಹೆಚ್ಚು ಬೇಡಿಕೆ.

 • relationship12, Jun 2020, 2:20 PM

  #Feelfree: ಹೆಂಡತಿ ಜೊತೆಗೆ ಸೆಕ್ಸ್, ಸೆಲೆಬ್ರಿಟಿ ಜೊತೆಗಿದ್ದಂತೆ ಕನಸು!

  ಸೆಕ್ಸಾಲಜಿಸ್ಟ್‌ಗಳು ತಮ್ಮಲ್ಲಿಗೆ ಬಂದ ಪೇಷೆಂಟ್‌ಗಳನ್ನು ಮಾತಾಡಿಸುವಾಗ ತಿಳಿದು ಬಂದದ್ದೇನೆಂದರೆ, ನೂರಕ್ಕೆ ತೊಂಬತ್ತಕ್ಕೂ ಹೆಚ್ಚು ಮಂದಿ ಸೆಕ್ಸ್ ಸಂದರ್ಭದಲ್ಲಿ ಇನ್ಯಾರೋ ವ್ಯಕ್ತಿಯನ್ನು ನೆನೆಪಿಸಿಕೊಳ್ತಾ ಇರುತ್ತಾರೆ ಎಂಬುದೇ. ಇದರಲ್ಲಿ ಸ್ತ್ರೀ- ಪುರುಷ ಎಂಬ ಭೇದವೇನಿಲ್ಲ.

 • relationship1, Jun 2020, 2:23 PM

  #FeelFree: ನನ್ನ ಹೆಂಡತಿ ಸೆಕ್ಸ್‌ ವೇಳೆ ನನ್ನ ಗೆಳೆಯನನ್ನು ನೆನಪಿಸಿಕೊಳ್ತಾಳೆ!

  ಆಕೆಗೆ ಅವನ ಜೊತೆ ಸೆಕ್ಸ್ ನಡೆಸಬೇಕು ಅನಿಸ್ತಿರಬಹುದಾ? ನನ್ನ ಜೊತೆಗೆ ಸೆಕ್ಸ್ ಬೋರಾಗಿರಬಹುದಾ? ಇದರಿಂದ ಆಕೆಯನ್ನು ಹೊರಗೆ ತರಿಸುವುದು ಹೇಗೆ?

   

 • <p>women relationship sex</p>

  relationship30, May 2020, 5:39 PM

  ಸೆಕ್ಸ್ ವಿಚಾರದಲ್ಲಿ ಈ ಎಡವಟ್ಟು ಮಾಡಬೇಡಿ!

  ಪತಿ-ಪತ್ನಿ ನಡುವಿನ ಅನೇಕ ಮನಸ್ತಾಪಗಳಿಗೆ ಸೆಕ್ಸ್ ತೇಪೆ ಹಾಕಬಲ್ಲದು. ಆದ್ರೆ ಇಲ್ಲೂ ಒಂದಿಷ್ಟು ಅರ್ಥೈಸಿಕೊಳ್ಳುವಿಕೆ, ಹೊಂದಾಣಿಕೆ ಅಗತ್ಯ. ಇಲ್ಲವಾದ್ರೆ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

 • super fast ways to get your husband interested in sex

  relationship20, Feb 2020, 6:09 PM

  ಪತಿಯಲ್ಲಿ ಲೈಂಗಿಕಾಸಕ್ತಿ ಕೆರಳಿಸಲು ಇಲ್ಲಿವೆ ಉಪಾಯ...

  ಇಂದಿನ ಬ್ಯುಸಿ ಜೀವನ ವೈವಾಹಿಕ ಬದುಕಿನ ಅಂದವನ್ನೇ ಹಾಳು ಮಾಡಬಲ್ಲದು. ಇಂಥ ಒತ್ತಡದಾಯಕ ಜೀವನದ ನಡುವೆ ಲೈಂಗಿಕ ಜೀವನವನ್ನು ಚೇತೋಹಾರಿಯಾಗಿಟ್ಟುಕೊಳ್ಳುವುದೂ ಒಂದು ಕಲೆ. ಸುಸ್ತಾಗಿ ಬಂದ ಪತಿಯನ್ನು ಸ್ವಲ್ಪ ಹೆಚ್ಚು ಸಮಯ ಎಚ್ಚರಿರುವಂತೆ ಮಾಡುವುದೂ ಒಂದು ಟಾಸ್ಕ್. 

 • How to make my wife interested in sex

  Health7, Feb 2020, 11:34 AM

  ಫೀಲ್ ಫ್ರೀ : ನನ್ನ ಪತ್ನಿಗೆ ಆ ಫೀಲೇ ಬರೋದಿಲ್ಲ, ಏನ್ಮಾಡಲಿ?

  ಮದುವೆಯಾಗಿ ಆರು ತಿಂಗಳಾಯ್ತು, ನಮ್ಮದು ಅರೇಂಜ್ಡ್ ಮ್ಯಾರೇಜ್. ನನ್ನ ಪತ್ನಿ ಉಳಿದೆಲ್ಲ ಸಮಯ ನಗು ನಗುತ್ತಾ ಇರುತ್ತಾಳೆ. ಆದರೆ ರಾತ್ರಿ ಸೆಕ್ಸ್ ನಲ್ಲಿ ಅವಳಿಗೆ ಆಸಕ್ತಿಯೇ ಇರಲ್ಲ. ಅವಳಿಗೆ ಸೆಕ್ಸ್ ನಲ್ಲಿ ಆಸಕ್ತಿ ಬರಿಸೋದು ಹೇಗೆ?

   

 • Kiara advani lust stories

  Health27, Jan 2020, 2:33 PM

  ಮಗಳು ಹಸ್ತಮೈಥುನ ಮಾಡಿಕೊಳ್ಳೋದನ್ನ ನೋಡಿದೆ, ಏಕೋ ಮನಸ್ಸಿಗೆ ಕಸಿವಿಸಿ..

  ಇತ್ತೀಚಿಗೆ ಮಗಳು ಅವಳ ರೂಂನಲ್ಲಿ ಹಸ್ತಮೈಥುನ ಮಾಡುತ್ತಿರುವಾಗ ಸಿಕ್ಕಿಬಿದ್ದಳು. ಅವಳು ಮಾಡ್ತಿರೋದು ಸರಿಯೋ ತಪ್ಪೋ ಗೊತ್ತಾಗ್ಲಿಲ್ಲ. ಈ ಬಗ್ಗೆ ಅವಳಲ್ಲಿ ತಿಳುವಳಿಕೆ ಮೂಡಿಸೋದು ಹೇಗೆ? ಇದು ಹಲವು ತಾಯಂದರ ಕೊರಗು. ಅಂಥವರಿಗೆ ಇಲ್ಲಿದೆ ಉತ್ತರ.

 • what to do if your child awake when you are having sex

  relationship23, Jan 2020, 1:34 PM

  'ಆ ಟೈಮ್' ನಲ್ಲಿ ಮಗು ಎದ್ದರೆ ಏನ್ಮಾಡ್ಬೇಕು?

  ಪಾಪುನ ಮಲಗಿಸಿ ಚೆನ್ನಾಗಿ ನಿದ್ದೆ ಬಂತು ಅಂತ ಕನ್ ಫರ್ಮ್ ಆದ್ಮೇಲೆ ಅವರಿಬ್ಬರು ಸೆಕ್ಸ್ ನಲ್ಲಿ ಮೈಮರೆಯುತ್ತಾರೆ. ಕರೆಕ್ಟಾಗಿ ಅದೇ ಟೈಮ್ ಗೆ ಮಗು ಎದ್ದು ಕೂತು ಮಿಕಿಮಿಕಿ ನೋಡಲಾರಂಭಿಸುತ್ತೆ! ಇಂಥಾ ಸನ್ನಿವೇಶವನ್ನು ಸಂಭಾಳಿಸೋದು ಹೇಗೆ?

   

 • Masturbating

  LIFESTYLE20, Jan 2020, 12:46 PM

  ಫೀಲ್ ಫ್ರೀ: ಮಹಿಳೆಯರೂ ಹಸ್ತ ಮೈಥುನ ಮಾಡ್ತಾರಾ?

  ನನ್ನ ಗೆಳತಿಯರೆಲ್ಲ ಹಸ್ತಮೈಥುನ ತಪ್ಪು, ಅದು ಅಪರಾಧ ಅನ್ನುವ ಹಾಗೆ ಮಾತಾಡ್ತಾರೆ. ಆದರೆ ನಾನು ಎರಡು ವರ್ಷಗಳಿಂದ ಹಸ್ತ ಮೈಥುನ ಮಾಡುತ್ತಿದ್ದೀನಿ. ಇದು ತಪ್ಪಾ?

   

 • Dealing with a Sexual Past in a Marriage

  relationship27, Nov 2019, 1:09 PM

  ಗತ ಲೈಂಗಿಕ ಸಂಬಂಧದ ಬಗ್ಗೆ ಸಂಗಾತಿ ಹೇಳಿ ಕೊಂಡಾಗ....!?

  ಸಂಗಾತಿಯ ಬದುಕಿನಲ್ಲಿ ಲೈಂಗಿಕ ಹಿನ್ನೆಲೆಯೊಂದಿದೆ. ಅಲ್ಲಿ ಬೇರೊಬ್ಬರಿದ್ದರು. ಇದನ್ನು ತಿಳಿದ ಮೇಲೂ ಬದುಕಿನ ದೋಣಿಯನ್ನು ಯಾವ ದಿಕ್ಕಿನಲ್ಲಿ ನಡೆಸಬೇಕೆಂಬುದು ನಿಮಗೆ ಬಿಟ್ಟಿದ್ದು. ಆದರೆ, ದೋಣಿ ಮಗುಚಲು ಮಾತ್ರ ಬಿಡಬೇಡಿ. 

 • Couples

  LIFESTYLE4, Jun 2019, 3:16 PM

  ಸೆಕ್ಸ್ ಡೌಟ್ಸ್‌‌ಗೆ ಡಿಜಿಟಲ್ ಮೊರೆ: ಭಾರತೀಯರು ಬಿದ್ದಿಲ್ಲ ಹಿಂದೆ

  ಭಾರತೀಯರಲ್ಲಿ ದಿನೇ ದಿನೆ ಆರೋಗ್ಯ ಸಂಬಂಧಿ ಕಾಳಜಿ ಹೆಚ್ಚುತ್ತಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲು ಅವರು ಅಂತರ್ಜಾಲದ ಮೊರೆ ಹೋಗುತ್ತಿದ್ದಾರೆ. ಲೈಂಗಿಕ ಆರೋಗ್ಯದ ವಿಷಯ ತಿಳಿದುಕೊಳ್ಳುವಲ್ಲೂ ಜನ ಹಿಂದೆ ಬಿದ್ದಿಲ್ಲ. 
   

 • Couples

  relationship1, Dec 2018, 3:37 PM

  ಗಂಡಿನ ವೀರ್ಯವೇ ಹೆಣ್ಣಿಗೆ ಅಲರ್ಜಿ ತರಬಹುದು!

  ಭಾರತದಲ್ಲಿ ಸೆಕ್ಸ್ ಅಥವಾ ಲೈಂಗಿಕ ಕ್ರಿಯೆ ಬಗ್ಗೆ ಮಡಿವಂತಿಕೆ ಹೆಚ್ಚು. ಈ ಬಗ್ಗೆ ಯಾರೂ ಮುಕ್ತವಾಗಿ ಮಾತನಾಡುವುದೇ ಇಲ್ಲ. ಆ ಕಾರಣದಿಂದಲೇ ಹಲವು ಆರೋಗ್ಯ, ಮಾನಸಿಕ ಸಮಸ್ಯೆಗಳನ್ನೂ ಎದುರಿಸಬೇಕಾಗುತ್ತದೆ. ವಿರ್ಯಾಣುವಿನಿಂದಲೂ ಹೆಣ್ಣಿಗೆ ಅಲರ್ಜಿ ಆಗಬಹುದು ಎಂಬ ವಿಷಯ ಗೊತ್ತಾ? ಏನಿದು ತಿಳಿದುಕೊಳ್ಳಿ....

 • Sexual life

  Food23, Jul 2018, 7:37 PM

  ಈ ಸಿಂಪಲ್ ಫುಡ್ ಹೆಚ್ಚಿಸುತ್ತೆ ಲೈಂಗಿಕ ಸಾಮರ್ಥ್ಯ

  ಲೈಂಗಿಕ ಜೀವನವೇ ದಾಂಪತ್ಯದ ಯಶಸ್ಸಿಗೆ ಕಾರಣವಲ್ಲದೇ ಹೋದರೂ, ಅದೂ ಪ್ರಮುಖ ಪಾತ್ರವಹಿಸುತ್ತದೆ. ಆದರೆ, ಬದಲಾದ ಜೀವನ ಶೈಲಿ, ಸೇವಿಸುವ ಆಹಾರ ಮುಂತಾದ ಕಾರಣಗಳಿಂದ ದಂಪತಿಯಲ್ಲಿ ಲೈಂಗಿಕ ಆಸಕ್ತಿ ಕುಂದುತ್ತಿದೆ. ಆದರೆ, ಮನೆಯಲ್ಲಿಯೇ ಇರುವ ಅಥವಾ ಕಡಿಮೆ ಬೆಲೆಯಲ್ಲಿ ಸಿಗುವ ಕೆಲವು ಆಹಾರ ಪದಾರ್ಥಗಳು ಲೈಂಗಿಕ ಸಾಮರ್ಥ್ಯ ಹೆಚ್ಚಿಸಲು ಸಹಕರಿಸುತ್ತದೆ. ಅವುಗಳಲ್ಲಿ ಕೆಲವು ಇವು...