Sex Workers  

(Search results - 12)
 • <p>Street graffiti </p>

  Woman3, Aug 2020, 5:09 PM

  ಸೆಕ್ಸ್ ವರ್ಕರ್ಸ್‌ಗೆ ಸಲಾಂ ಹೇಳಲು ಬದಲಾದ ಕೋಲ್ಕತ್ತಾದ ರಸ್ತೆಗಳು

  ಲೈಂಗಿಕ ಕಾರ್ಯಕರ್ತರೆಂದರೆ ಸಮಾಜ ಅವರನ್ನು ಬಳಸಿಕೊಳ್ಳುವ ಜೊತೆಗೇ ಕೀಳಾಗಿಯೂ ಕಾಣುತ್ತದೆ. ಅವರಿಗೆ ಯಾವ ಸ್ಥಾನಮಾನವನ್ನೂ ನೀಡುವುದಿಲ್ಲ. ಸಭೆಸಮಾರಂಭಗಳಿಗೆ ಕರೆಯುವುದಿಲ್ಲ. ಯಾವ ಕಾರಣಗಳಿಗಾಗಿ ಅವರು ಆ ಕಾರ್ಯಕ್ಕಿಳಿದಿರಬಹುದು, ಅವರ ಹಿನ್ನೆಲೆ ಏನು ಎಂಬುದನ್ನೆಲ್ಲ ಯಾರೂ ಯೋಚಿಸುವುದಿಲ್ಲ. ಆದರೆ, ಕೋಲ್ಕತ್ತಾದಲ್ಲೊಂದು ಅಪರೂಪದ ಕಾರ್ಯ ನೋಡಬಹುದು. ಇಲ್ಲಿ ಲೈಂಗಿಕ ಕಾರ್ಯಕರ್ತರಿಗೆ ಗೌರವ ಸಲ್ಲಿಸಲು ರಸ್ತೆಯ ಮೇಲೆ ಅಪರೂಪದ ಗ್ರಾಫಿಟಿ ಬಿಡಿಸಲಾಗಿದೆ. ಆ ಮೂಲಕ ಅವರ ಜೀವನಕ್ರಮಗಳನ್ನು ಬಿಂಬಿಸಲಾಗಿದೆ. 

 • <p>Gautam Gambhir</p>

  Cricket31, Jul 2020, 3:30 PM

  ಲೈಂಗಿಕ ಕಾರ್ಯಕರ್ತೆಯರ ಹೆಣ್ಣು ಮಕ್ಕಳ ಉಚಿತ ಶಿಕ್ಷಣ ಜವಾಬ್ದಾರಿ ಹೊತ್ತ ಗೌತಮ್ ಗಂಭೀರ್!

  ಪೂರ್ವ ದೆಹಲಿ ಬಿಜೆಪಿ ಸಂಸದ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಇದೀಗ ಮತ್ತೊಂದು ಮಹತ್ವದ ಕಾರ್ಯಕ್ಕೆ ಮುಂದಾಗಿದ್ದಾರೆ. ಮಕ್ಕಳ ಶಿಕ್ಷಣ ವಿಚಾರದಲ್ಲಿ ಹಲವು ಭಾರಿ ತಮ್ಮ ಸಾಮಾಜಿಕ ಕಳಕಳಿ ವ್ಯಕ್ತಪಡಿಸಿರುವ ಗಂಭೀರ್, ಇದೀಗ ಲೈಂಗಿಕ ಕಾರ್ಯಕರ್ತೆಯರ ಹೆಣ್ಣು ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಗೌತಮ್ ಗಂಭೀರ್ ವಹಿಸಿಕೊಂಡಿದ್ದಾರೆ.

 • <p>एलेन बर्सेट ने कहा, कुछ हद तक व्यक्तिगत तौर पर लोग संपर्क में आएंगे। लेकिन सुरक्षा नामुमिकिन नहीं है। उन्होंने कहा, इन सर्विसों को पहले ही शुरू किया जा सकता है।</p>
  Video Icon

  state4, Jun 2020, 10:07 PM

  ಲಾಕ್‌ಡೌನ್‌: ನೋವು ತೋಡಿಕೊಂಡ ಬೆಂಗಳೂರಿನ ಸೆಕ್ಸ್‌ ವರ್ಕರ್ಸ್‌

  • ಲಾಕ್‌ಡೌನ್‌ನಿಂದಾಗಿ ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಸೆಕ್ಸ್‌ ವರ್ಕರ್ಸ್‌ಗಳದ್ದು
  • ಮನೆ ನಡೆಸೋದು ಹೇಗೆ? ಮಕ್ಕಳ ಶಿಕ್ಷಣ ನಿರ್ವಹಿಸೋದು ಹೇಗೆ? ಎಂಬುವುದು ದೊಡ್ಡ ಪ್ರಶ್ನೆ
  • ಸರ್ಕಾರದಿಂದ ನೆರವಿಗಾಗಿ ಎದುರು ನೋಡುತ್ತಿದ್ದಾರೆ ನಗರದ ಸೆಕ್ಸ್‌ ವರ್ಕರ್ಸ್
 • relationship27, May 2020, 5:26 PM

  ಸ್ಮಾರ್ಟ್‌ಫೋನಲ್ಲೇ ಈಗ ರೆಡ್‌ಲೈಟ್‌ ಸೆಕ್ಸ್‌ ಕಾರುಬಾರು!

  ವಿಡಿಯೋ ಸೆಕ್ಸ್ ಮತ್ತು ಆಡಿಯೋ ಸೆಕ್ಸ್ ಎಂಬುದು ಹಿಂದೆಯೂ ಇತ್ತು. ಆದರೆ ಅದು ಇಂಟರ್‌ನೆಟ್‌ ಬಳಸುತ್ತಿದ್ದ, ಪೋರ್ನ್‌ ಸೈಟ್‌ಗಳ ಲಭ್ಯತೆ ಇದ್ದ, ಬೆಂಗಳೂರಿನಂಥ ಕಾಸುಳ್ಳ ನಗರಗಳಲ್ಲಿ ಹೈಕ್ಲಾಸ್‌ ಕಾಲ್‌ಗರ್ಲ್‌ಗಳ ನಡುವೆ ವ್ಯವಹಾರ ನಡೆಸುತ್ತಿದ್ದ ಕೆಲವೇ ಹೈಫೈ ಮಂದಿಗೆ ಸೀಮಿತವಾಗಿತ್ತು. ಈಗ ಅದು ಮುಂಬಯಿಯ ರೆಡ್‌ಲೈಟ್‌ ಏರಿಯಾಗಳಂತ ಪ್ರದೇಶಗಳಿಗೂ ವ್ಯಾಪಿಸಿದೆ.

 • <p>Ballari </p>

  Karnataka Districts24, May 2020, 9:33 AM

  ಕೊರೋನಾ ಎಫೆಕ್ಟ್‌: 'ತುತ್ತು ಅನ್ನಕ್ಕೂ ಪರದಾಡುತ್ತಿರುವ ಲೈಂಗಿಕ ಕಾರ್ಯಕರ್ತೆಯರಿಗೆ ನೆರವು ನೀಡಿ'

  ಕೊರೋನಾ ವೈರಸ್‌ನಿಂದಾದ ಲಾಕ್‌ಡೌನ್‌ನಿಂದಾಗಿ ಲೈಂಗಿಕ ಕಾರ್ಯಕರ್ತೆಯರು ತೀವ್ರ ಶೋಚನೀಯ ಬದುಕು ನಡೆಸುತ್ತಿದ್ದು ರಾಜ್ಯ ಸರ್ಕಾರ ಕೂಡಲೇ ಅಗತ್ಯ ನೆರವು ನೀಡಬೇಕು ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್‌) ಆಗ್ರಹಿಸಿದೆ.
   

 • relationship17, Apr 2020, 3:34 PM

  ಕಾಮಾಟಿಪುರದ ವೇಶ್ಯೆಯರು ಈಗೇನು ಮಾಡುತ್ತಿದ್ದಾರೆ!

  ಕಾಮಾಟಿಪುರದಲ್ಲಿ ಈಗ ಮೊದಲಿನ ಲವಲವಿಕೆ, ನಗು, ಕೇಕೆ, ರಾತ್ರಿಯಾದರೆ ಸಾಕು ಜನಜಂಗುಳಿ- ಇವೆಲ್ಲ ಇಲ್ಲ. ಮಂಕುಬಡಿದ ಹಾಗಿರುವ ಏರಿಯಾದ ತುಂಬ ಭವಿಷ್ಯದ ಪ್ರಶ್ನೆ.

   

 • India LockDown

  Karnataka Districts12, Apr 2020, 9:21 AM

  ಕೊರೋನಾ ಕಾಟ: ಆಹಾರ ಸಿಗದೆ ಲೈಂಗಿಕ ಕಾರ್ಯಕರ್ತೆಯರ ಪರದಾಟ!

  ಕೊರೋನಾ ವೈರಸ್‌ ಭೀತಿಯಿಂದಾಗಿರುವ ಲಾಕ್‌ಡೌನ್‌ ಜಿಲ್ಲೆಯ ಲೈಂಗಿಕ ಕಾರ್ಯಕರ್ತೆಯರ ಬದುಕನ್ನು ಸಹ ಹೈರಾಣಾಗಿಸಿದೆ. ದಿನದ ಊಟಕ್ಕಾಗಿ ಅವರು ಪರದಾಡುತ್ತಿದ್ದಾರೆ.
   

 • Ram katha

  NEWS24, Dec 2018, 9:22 AM

  ರಾಮಕಥೆ ಕೇಳಲು ಅಯೋಧ್ಯೆಗೆ ಬಂದ ಕಾಮಾಟಿಪುರ ಸ್ತ್ರೀಯರು!

  ಏಕಪತ್ನಿ ವ್ರತಸ್ತ ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಶನಿವಾರ ಆಯೋಜನೆಗೊಂಡಿದ್ದ ರಾಮಕಥಾ ಕಾರ್ಯಕ್ರಮ ಹಿಂದೂ ಸಂಘಟನೆಗಳಿಂದಲೇ ಭಾರೀ ಆಕ್ಷೇಪಕ್ಕೆ ತುತ್ತಾಗಿದೆ. ಇದಕ್ಕೆ ಕಾರಣ, ಶನಿವಾರದ ಕಾರ್ಯಕ್ರಮಕ್ಕೆ ಮುಂಬೈನ ಕಾಮಾಟಿಪುರ (ವೇಶ್ಯಾಗೃಹಗಳಿರುವ ಪ್ರದೇಶದ ಹೆಸರು)ದ ನೂರಾರು ಮಹಿಳೆಯರು ಆಗಮಿಸಿದ್ದುದು.

 • Sex workers

  NEWS22, Aug 2018, 8:19 PM

  ಮೈ ಅಲ್ಲ ಮನಸ್ಸು ನೋಡಿ:ಸಂತ್ರಸ್ತರಿಗೆ ಮಿಡಿದ ಲೈಂಗಿಕ ಕಾರ್ಯಕರ್ತರು!

  ಇವರು ರಸ್ತೆಯಲ್ಲಿ ನಿಂತರೆ ಎಲ್ಲರೂ ನೋಡುವುದು ಇವರ ಮೈಮಾಟವನ್ನೇ. ಆದರೆ ಇವರ ಮನಸ್ಸಿನಾಳಕ್ಕೆ ಇಳಿದು ಇವರ ಭಾವನೆ ಅರ್ಥ ಮಾಡಿಕೊಳ್ಳುವವರು ತುಂಬ ಕಡಿಮೆ. ಲೈಂಗಿಕ ಕಾರ್ಯಕರ್ತರು ಎಂದರೆ ಅಸಡ್ಡೆಯಿಂದ ನೋಡುವ ನಮ್ಮ ಸಮಾಜ. ಅವರ ಒಳ್ಳೆಯ ಮನಸ್ಸಿನ ಕುರಿತು ಆಲೋಚಿಸುವುದೇ ಇಲ್ಲ. ಕೇರಳ ನೆರೆ ಸಂತ್ರಸ್ತರಿಗೆ ಮಿಡಿದ ಮಹಾರಾಷ್ಟ್ರ ಲೈಂಗಿಕ ಕಾರ್ಯಕರ್ತರು 21 ಸಾವಿರ ರೂ. ಧನಸಹಾಯ ಮಾಡಿದ್ದಾರೆ.

 • state18, Jul 2018, 8:26 AM

  ಬದಲಾಗುತ್ತಾ ಲೈಂಗಿಕ ವೃತ್ತಿ ನಿರತ ಮಹಿಳೆಯರ ಜೀವನ.?

  ರಾಜ್ಯ ಬಜೆಟ್‌ನಲ್ಲಿ ಲೈಂಗಿಕ ಕಾರ್ಯಕರ್ತೆಯರ ಶ್ರೇಯೋಭಿವೃದ್ಧಿ ಕುರಿತ ಜಯಮಾಲ ಅಧ್ಯಕ್ಷತೆಯ ಸಮಿತಿಯ ವರದಿಗೆ  ಸ್ಪಂದಿಸದ ಹಾಗೂ ಹಾಲಿ ಬಜೆಟ್‌ನಲ್ಲಿ ಲೈಂಗಿಕ ಕಾರ್ಯಕರ್ತೆಯರಿಗೆ ಯಾವ ಕಾರ್ಯಕ್ರಮವನ್ನೂ ರೂಪಿಸದ ರಾಜ್ಯ ಸರ್ಕಾರದ ಧೋರಣೆ ವಿರುದ್ಧ ಇದೀಗ ಸಮಿತಿಯ ಸದಸ್ಯರಲ್ಲೇ ಒಬ್ಬರು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ದೂರು ದಾಖಲಿಸಿದ್ದಾರೆ.

 • NEWS26, Jun 2018, 2:08 PM

  ‘ಸೆಕ್ಸ್ ವರ್ಕ್ ಮಾಡೋದು ನಮ್ಮಿಷ್ಟ, ಅದು ನಮ್ಮ ಅಸ್ಮಿತೆ; ದಮನಿತರೆಂದು ಕರೆಯಬೇಡಿ’

  • ನಾವು ಲೈಂಗಿಕ ಕಾರ್ಮಿಕರು; ನಮ್ಮ ಅಸ್ಮಿತೆಯನ್ನುಕದಿಯಬೇಡಿ !
  • ನೀವು ನಮ್ಮನ್ನು ಬೆಂಬಲಿಸಲು ಬದ್ಧರಾಗಿದ್ದರೆ, ಲೈಂಗಿಕ ವೃತ್ತಿಯನ್ನು ನಿರಪರಾಧಿಕರಣಗೂಳಿಸಿ !!
 • Jayamala

  12, Jun 2018, 12:27 PM

  ಸೆಕ್ಸ್ ವರ್ಕರ್ಸ್ ಬಗ್ಗೆ ಜಯಮಾಲಾ ಖಡಕ್ ಸೂಚನೆ ಏನು..?

  ಸೆಕ್ಸ್ ವರ್ಕರ್ಸ್ ಪದಕ್ಕೆ ಪರ್ಯಾಯವಾಗಿ ಇನ್ನು ಮುಂದೆ ದಮನಿತ ಮಹಿಳೆಯರು ಎಂದು ಕರೆಯುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಜಯಮಾಲಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.