Asianet Suvarna News Asianet Suvarna News
5 results for "

Sex Ratio

"
National Family Health Survey the sex ratio of the population for the country was estimated as 1020 gowNational Family Health Survey the sex ratio of the population for the country was estimated as 1020 gow

India Sex Ratio: 30 ವರ್ಷಗಳಲ್ಲಿ ಭಾರತದ ಲಿಂಗಾನುಪಾತದಲ್ಲಿ ಗಣನೀಯ ಏರಿಕೆ, ಮಹಿಳೆಯರೇ ಮೇಲುಗೈ

  • NFHS ಸಮೀಕ್ಷೆಯ ಐದನೇ ಸುತ್ತಿನ ಪ್ರಕಾರ ಭಾರತದಲ್ಲಿ ಮಹಿಳೆಯರೇ ಮೇಲುಗೈ
  • 1000 ಪುರುಷರಿಗೆ ಅಂದಾಜು 1020 ಮಹಿಳೆಯರು
  • ಕಳೆದ ಮೂವತ್ತು ವರ್ಷಗಳಲ್ಲಿ ಭಾರತದ ಲಿಂಗಾನುಪಾತದಲ್ಲಿ ಗಣನೀಯ ಏರಿಕೆ

India Dec 18, 2021, 6:48 PM IST

NFHS released : More women in India for the 1st time akbNFHS released : More women in India for the 1st time akb

Health Survey: ಹೆಣ್ಮಕ್ಳೇ ಸ್ಟ್ರಾಂಗ್‌ ಗುರು... ಭಾರತದಲ್ಲೀಗ ಗಂಡಿಗಿಂತ ಹೆಣ್ಣು ಮಕ್ಕಳೇ ಹೆಚ್ಚು!

ದೆಹಲಿ: ರಾಷ್ಟ್ರೀಯ ಕುಟುಂಬ ಹಾಗೂ ಆರೋಗ್ಯ ಸಮೀಕ್ಷೆ ತನ್ನ ವರದಿ ಬಿಡುಗಡೆ ಮಾಡಿದ್ದು, ಭಾರತದಲ್ಲಿ ಇದೇ ಮೊದಲ ಬಾರಿಗೆ ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಇದ್ದಾರೆ ಎಂಬ ಖುಷಿಯ ವಿಚಾರ ತಿಳಿದು ಬಂದಿದೆ.

India Nov 25, 2021, 12:34 PM IST

India slips to 112th place on gender gapIndia slips to 112th place on gender gap
Video Icon

ಲಿಂಗಾನುಪಾತ ಸೂಚ್ಯಂಕ: 112ನೇ ಸ್ಥಾನಕ್ಕೆ ಕುಸಿದ ಭಾರತ!

ಲಿಂಗಾನುಪಾತ ಸೂಚ್ಯಂಕದಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ 112ನೇ ಸ್ಥಾನಕ್ಕೆ ಕುಸಿದಿದೆ. ಅತ್ತ ಐಸ್ಲ್ಯಾಂಡ್ ಜಗತ್ತಿನ ಲಿಂಗ-ತಟಸ್ಥ ದೇಶವೆಂಬ ಅಗ್ರ ಸ್ಥಾನವನ್ನು ಈ ಬಾರಿಯೂ ಕಾಯ್ದುಕೊಂಡಿದ್ದರೆ, ಇತ್ತ 108ನೇ ಸ್ಥಾನದಲ್ಲಿದ್ದ ಭಾರತ 112ನೇ ಸ್ಥಾನಕ್ಕೆ ಕುಸಿದಿದೆ

India Dec 26, 2019, 11:09 AM IST

Southern States Show Sharp Decline In Child  Sex Ratio At BirthSouthern States Show Sharp Decline In Child  Sex Ratio At Birth

ಕರ್ನಾಟಕದಲ್ಲಿ ಲಿಂಗಾನುಪಾತ ಭಾರೀ ಕುಸಿತ : ಗಂಡ್ ಮಕ್ಳಿಗೆ ಶಾಕ್!

ಕರ್ನಾಟಕ ಗಂಡ್ ಮಕ್ಳಿಗೆ ಇಲ್ಲಿದೆ ಒಂದು ಆಘಾತಕಾರಿ ವಿಚಾರ, ಹೆಣ್ಣು ಮಕ್ಕಳ ಲಿಂಗಾನುಪಾತದಲ್ಲಿ ಭಾರೀ ಪ್ರಮಾಣದಲ್ಲಿ ಕುಸಿತ ಕಂಡು ಬಂದಿದೆ. ಸದ್ಯ ಸಾವಿರ ಗಂಡು ಮಕ್ಕಳಿಗೆ  ಕೇವಲ 896 ಹೆಣ್ಣು ಮಕ್ಕಳಿದ್ದಾರೆ. 

NATIONAL Jan 29, 2019, 8:15 AM IST