Asianet Suvarna News Asianet Suvarna News
29 results for "

Sex Racket

"
College Teacher Booked For Running Sex Racket Forcing Girl Students For Physical Intimacy podCollege Teacher Booked For Running Sex Racket Forcing Girl Students For Physical Intimacy pod

ಮಾಟ, ಸೆಕ್ಸ್ ಟಾಯ್ಸ್, ಭೂಗತ ಸಂಪರ್ಕ: ಕಾಲೇಜು ಪ್ರಾಧ್ಯಾಪಕನ Sex Racket ಹಿಂದಿನ 'ಶಕ್ತಿ'!

* ಮಹಿಳಾ ಕಾಲೇಜಿನಲ್ಲಿ ಸೆಕ್ಸ್ ದಂಧೆ

* ಪ್ರೊಫೆಸರ್‌ ಮುಖವಾಡ ಕಳಚಿದ ವಿದ್ಯಾರ್ಥಿನಿ

* ಮಾಟ, ಸೆಕ್ಸ್ ಟಾಯ್ಸ್, ಭೂಗತ ಸಂಪರ್ಕದ ಬೆದರಿಕೆ

India Nov 23, 2021, 5:44 PM IST

Uttar Pradesh College Professor Running Sex Racket Blackmailing His students podUttar Pradesh College Professor Running Sex Racket Blackmailing His students pod

Sex Racket ನಡೆಸುತ್ತಿದ್ದ ಮಹಿಳಾ ಕಾಲೇಜಿನ ಪ್ರೊಫೆಸರ್, ವಿದ್ಯಾರ್ಥಿನಿ ಬಾಯ್ಬಿಟ್ಟಿದ್ದೇ ಪರಾರಿ!

* ಶಿಕ್ಷಣ ಕೊಡಬೇಕಾದ ಪ್ರಾಧ್ಯಾಪಕನಿಂದ ಇದೆಂತಹಾ ನೀಚ ಕೃತ್ಯ

* ವಿದ್ಯಾರ್ಥಿಗಳನ್ನೇ ಸೆಕ್ಸ್ Racketಗೆ ಬಳಸಿಕೊಂಡಿದ್ದ ಗುರು

* ಬಣ್ಣ ಬಯಲಾಗುತ್ತಿದ್ದಂತೆಯೇ ಪರಾರಿಯಾದ ಪ್ರೊಫೆಸರ್

CRIME Nov 23, 2021, 12:59 AM IST

Mumbai Couple attracts police action for live-streaming sexual acts to paid subscribers mahMumbai Couple attracts police action for live-streaming sexual acts to paid subscribers mah

ಲೈವ್ ಸ್ಟ್ರೀಮಿಂಗ್‌ನಲ್ಲಿ ಎಲ್ಲವನ್ನೂ ತೋರಿಸ್ತಿದ್ದ ಜೋಡಿಗಳಿಗೆ ಸಂಕಟ!

ಕಳೆದ ಡಿಸೆಂಬರ್ ನಲ್ಲಿ ಲೈವ್ ಸೆಕ್ಸ್ ರಾಕೆಟ್ ನ ದೊಡ್ಡ ಜಾಲವನ್ನು ಪೊಲೀಸರು ಪತ್ತೆ ಮಾಡಿದ್ದರು. ಅದಾದ ಮೇಲೆ ಒಂದೊಂದೆ ಪ್ರಕರಣಗಳು ಬೆಳಕಿಗೆ ಬರತೊಡಗಿದವು.   ಹೆಸರಾಂತ ಗಾಯಕ ಅಶ್ಲೀಲ  ಜಾಹೀರಾತೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡಿದ ತಕ್ಷಣ ದೂರು ನೀಡಿದ್ದರು. ಇದನ್ನು ಬೆನ್ನು ಬಿದ್ದ ಪೊಲೀಸರಿಗೆ ದೊಡ್ಡ ಜಾಲ ಸಿಕ್ಕಿದೆ.

CRIME Oct 31, 2021, 7:52 PM IST

Sextortion Racket operating through Stripchat busted by Ghaziabad Police mahSextortion Racket operating through Stripchat busted by Ghaziabad Police mah

'ಸ್ಟ್ರಿಪ್ ಚಾಟ್' ಲೈವ್ ವಿಡಿಯೋ ತೋರಿಸಿ ಹಣ ದೋಚುತ್ತಿದ್ದರು...ವಹಿವಾಟು 3 ಕೋಟಿ!

ರಾಜ್ ಕೋಟ್ ಪೊಲೀಸರಿಂದ ನಮಗೆ ಮಾಹಿತಿ ಲಭ್ಯವಾಗಿತ್ತು. ವ್ಯಕ್ತಿಯೊಬ್ಬ ಎಂಭತ್ತು ಲಕ್ಷ ಕಳೆದುಕೊಂಡಿದ್ದ ಪ್ರಕರಣ ದಾಖಲಾಗಿತ್ತು. ಸೈಬರ್ ದಳ ಮತ್ತು ನಂದಗ್ರಾಮ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ ಪರಿಣಾಮ ವಂಚಕರು ಸಿಕ್ಕಿಬಿದ್ದರು. 

CRIME Oct 24, 2021, 12:45 AM IST

Sex racket Smuggler married 75 Bangladeshi girls forced them into Callgirls business Indore mahSex racket Smuggler married 75 Bangladeshi girls forced them into Callgirls business Indore mah

5 ವರ್ಷದಲ್ಲಿ 75 ಮದುವೆ,  ನಂಬಿಸಿ ಕರೆತಂದು ವೇಶ್ಯಾವಾಟಿಕೆಗೆ ದೂಡುತ್ತಿದ್ದ!

ಬಂಧಿತ ಆರೋಪಿ ತಾನು ಇದುವರೆಗೂ ಸುಮಾರು 200ಕ್ಕೂ ಹೆಚ್ಚು ಯುವತಿಯರನ್ನು ವೇಶ್ಯಾವಾಟಿಕೆ ಜಾಲಕ್ಕೆ ತಂದು ಬಿಟ್ಟಿರುವುದಾಗಿ ಒಪ್ಪಿಕೊಂಡಿದ್ದಾನೆ.  ಬಾಂಗ್ಲಾ ದೇಶದಿಂದ ಯುವತಿಯರನ್ನು ತಂದು ಬಿಡುತ್ತಿದ್ದ  ಮುನೀರ್ ನನ್ನು ಸೂರತ್  ಬಳಿ ಬಂಧಿಸಲಾಗಿದೆ.

CRIME Oct 5, 2021, 12:13 AM IST

Film producer two others held for running sex racket in Mumbai mahFilm producer two others held for running sex racket in Mumbai mah

ನಟಿ ಮಾಡುತ್ತೇನೆ ಎಂದು ನಂಬಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ನಿರ್ಮಾಪಕ ಸೆರೆ

ಸಿನಿಮಾದಲ್ಲಿ ಅವಕಾಶ ಕೊಡುತ್ತೇವೆ ಎಂದು ನಂಬಿಸಿ ಬಲವಂತವಾಗಿ ಯುವತಿಯರನ್ನು ವೇಶ್ಯಾವಾಟಿಕೆ ಜಾಲಕ್ಕೆ ದೂಡುತ್ತಿದ್ದ ನಿರ್ಮಾಪಕ ಸೇರಿ ಮೂವರನ್ನು ಬಂಧಿಸಲಾಗಿದೆ.

CRIME Jul 20, 2021, 9:53 PM IST

Sex racket operated by transgender busted in Vile Parle Mumbai  5 women rescued  mahSex racket operated by transgender busted in Vile Parle Mumbai  5 women rescued  mah

ವೇಶ್ಯಾವಾಟಿಕೆ ಜಾಲ ಬಟಾಬಯಲು, ದಂಧೆಯ ಕಿಂಗ್‌ಪಿನ್ ತೃತೀಯ ಲಿಂಗಿ!

ವೇಶ್ಯಾವಾಟಿಕೆ ಜಾಲದ ಮೇಲೆ ದಾಳಿ ಮಾಡಿದ ಪೊಲೀಸರು ದಂಧೆಯಲ್ಲಿ ಸಿಲುಕೊಕೊಂಡಿದ್ದ ಐವರು ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ. ತೃತೀಯ ಲಿಂಗಿಯೊಬ್ಬರವು ವೇಶ್ಯಾವಾಟಿಕೆ ಜಾಲವನ್ನು ನಡೆಸುತ್ತಿದ್ದು ಆರೋಪಿಯನ್ನು ಬಂಧಿಸಲಾಗಿದೆ.

CRIME Jul 13, 2021, 3:05 PM IST

Greater Noida police raids Sex trade racket and 23 arrested 4 cops suspended ckmGreater Noida police raids Sex trade racket and 23 arrested 4 cops suspended ckm

2 ಲಕ್ಷ ರೂ ಜೇಬಿಗಿಳಿಸಿ ಸೆಕ್ಸ್ ದಂಧೆಗೆ ಪೊಲೀಸರ ನೆರವು; 12 ಯುವತಿಯರು ಅರೆಸ್ಟ್!

ಹೊರಗಿನಿಂದ ನೋಡಿದರೆ ಹೆಚ್ಚೇನು ಜನಸಂದಣಿ ಇಲ್ಲದ, ಹೆಚ್ಚು ಜನರು ಸುಳಿಯದ ಹೊಟೆಲ್. ಆದರೆ ತಿಂಗಳ ಆದಾಯ ಲಕ್ಷ ಲಕ್ಷ ರೂಪಾಯಿ. ಇದರ ಹಿಂದೆ ಇದೆ ಬಹುದೊಡ್ಡ ಸೆಕ್ಸ್ ದಂಧೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಸೆಕ್ಸ್ ದಂಧೆಗೆ ಪೊಲೀಸರ ನೇರ ನೆರವು ಇದೆ ಅನ್ನೋದು ಬಯಲಾಗಿದೆ. ಹೆಚ್ಚಿನ ವಿವರ ಇಲ್ಲಿದೆ.

CRIME Mar 21, 2021, 8:14 PM IST

porn film racket: Businessman under scanner after model claims she was forced to pose nude dplporn film racket: Businessman under scanner after model claims she was forced to pose nude dpl

ಯುವತಿಯರ ಬೆತ್ತಲೆ ಶೂಟ್: ಖ್ಯಾತ ನಟಿಯ ಪತಿಗೆ ಬಂಧನ ಭೀತಿ

ಮುಂಬೈ ಸೆಕ್ಸ್ ರಾಕೆಟ್ ಸಂಬಂಧ ಪೊಲೀಸರು ಮತ್ತಷ್ಟು ಜಾಗೃತರಾಗಿ ಸಂಶಯಾಸ್ಪದರ ಮೇಲೆ ಕಣ್ಣಿಡುತ್ತಿದ್ದು, ಯುವತಿಯರನ್ನು ಬೆತ್ತಲೆ ಶೂಟ್ ಮಾಡಿ ಪೋರ್ನ್ ರಾಕೆಟ್‌ನಲ್ಲಿ ಕೆಲಸ ಮಾಡ್ತಿದ್ದ ಉದ್ಯಮಿಗೂ ಬಂಧನ ಭೀತಿ ಎದುರಾಗಿದೆ.

Cine World Feb 14, 2021, 11:51 AM IST

Seacket operated by Ugandan woman busted in Bengaluru 4 women rescued mahSeacket operated by Ugandan woman busted in Bengaluru 4 women rescued mah

ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ವೇಶ್ಯಾವಾಟಿಕೆ..ಗ್ರಾಹಕರನ್ನು ಸೆಳೆಯಲು ಎಂಥಾ ಪ್ಲಾನ್!

ಹೊರಗಡೆ ಸ್ಪಾ ಒಳಗೆ ವೇಶ್ಯಾವಾಟಿಕೆ ಅಡ್ಡೆ ಈ ಸುದ್ದಿಯನ್ನು ಹಲವಾರು ಬಾರಿ ಕೇಳಿದ್ದೇವೆ. ಆದರೆ ಇಲ್ಲಿ ಅಪಾರ್ಟ್ ಮೆಂಟ್ ಒಂದರಲ್ಲಿಯೇ ವೇಶ್ಯಾವಾಟಿಕೆ ನಿರಂತರವಾಗಿ ನಡೆಯುತ್ತಿತ್ತು. 

 

CRIME Dec 10, 2020, 11:00 PM IST

Sex racket busted in Greater Noida spa 18 including 7 women arrested Uttar Pradesh mahSex racket busted in Greater Noida spa 18 including 7 women arrested Uttar Pradesh mah

ಹೊರಗೆ ಸ್ಪಾ.. ಒಳಗೆ.. ರಾಶಿ ರಾಶಿ ವಯಾಗ್ರ.. ಮಹಿಳೆಯರೆ ಕಿಂಗ್ ಪಿನ್!

ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ  ಅತಿದೊಡ್ಡ ವೇಶ್ಯಾವಾಟಿಕೆ ಜಾಲ ಪತ್ತೆಯಾಗಿದೆ. 8 ಮೊಬೈಲ್, ಸಿಸಿಟಿವಿಯ ಎರಡು ಡಿಜಿಟಲ್ ವಿಡಿಯೋ ರೆಕಾರ್ಡರ್‌ಗಳು, ಹಳದಿ ಬಣ್ಣದ ಲೋಹದ ಎಂಟು ಆಭರಣ ವಸ್ತುಗಳು ಮತ್ತು ವಯಾಗ್ರಗಳನ್ನು ವಶಕ್ಕೆ ಪಡೆಯಲಾಗಿದೆ.

CRIME Dec 9, 2020, 2:56 PM IST

Sex racket busted smalltime film actor held 3 TV serial actresses rescued dplSex racket busted smalltime film actor held 3 TV serial actresses rescued dpl

5 ಸ್ಟಾರ್ ಹೋಟೆಲ್ ಮೇಲೆ ದಾಳಿ: ಸೆಕ್ಸ್ ರಾಕೆಟ್‌ನಲ್ಲಿ ಮೂವರು ಸೀರಿಯಲ್ ನಟಿಯರು

5ಸ್ಟಾರ್ ಹೋಟೆಲ್ ಮೇಲೆ ದಾಳಿ | ಹಗಲಲ್ಲೇ ನಡೀತಿತ್ತು ಹಸೀರಿಯಲ್ ನಟಿಯರ ಮಾರಾಟ | ಸೆಕ್ಸ್ ರಾಕೆಟ್ ಮೇಲೆ ದಾಳಿ

Cine World Oct 25, 2020, 12:40 PM IST

Drug  Sex Racket  Uttara Kannada Noted Personality Under CCB Radar RamDrug  Sex Racket  Uttara Kannada Noted Personality Under CCB Radar Ram
Video Icon

ಡ್ರಗ್ಸ್ & ಸೆಕ್ಸ್ ರಾಕೆಟ್ : ಉತ್ತರ ಕನ್ನಡದ ಪ್ರಭಾವಿ ಮುಖಂಡರಿಗೆ ಕಾದಿದೆ ಶಾಕ್

ನಶೆಯ ಘಾಟು ಎಲ್ಲೆಡೆ ಮಿತಿ ಮೀರಿದೆ. ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಸಾಕಷ್ಟು ಸದ್ದು ಮಾಡುತ್ತಿದೆ. ಉತ್ತರ ಕನ್ನಡದ ಮುಖಂಡನೋರ್ವನ ಹೆಸರು ಇದೀಗ ಪ್ರಸ್ತಾಪವಾಗಿದೆ. 

CRIME Sep 15, 2020, 11:00 AM IST

Uttar Pradesh Couple Arrested In Sex Racket Found Positive For CoronaUttar Pradesh Couple Arrested In Sex Racket Found Positive For Corona

ದೇಹ ವ್ಯಾಪಾರ ನಡೆಸುತ್ತಿದ್ದ ಯುವಕ ಯುವತಿಗೆ ಕೊರೋನಾ, ಪೊಲೀಸರಿಗೆ ಆತಂಕ!

ಉತ್ತರ ಪ್ರದೇಶದ ಲಖೀಂಪುರ ಖೀರೀಯಲ್ಲಿ ಸೆಕ್ಸ್‌ ರಾಕೆಟ್ ದಂಧೆಯಲ್ಲಿ ಅರೆಸ್ಟ್ ಆದ ಯುವಕ ಹಾಗೂ ಯುವತಿ ಇಬ್ಬರಿಗೂ ಕೊರೋನಾ ಸೋಂಕು ತಗುಲಿದ್ದು, ಭಾರೀ ಆತಂಕ ಸೃಷ್ಟಿಸಿದೆ. ಈ ವಿಚಾರ ಬೆಳಕಿಗೆ ಬಂದ ಬೆನ್ನಲ್ಲೇ ಅಡ್ಡೆ ಮೇಲೆ ದಾಳಿ ನಡೆಸಿದ್ದ ಪೊಲೀಸ್ ತಂಡದ ಸಿಬ್ಬಂದಿಯೂ ಕೊರೋನಾ ಟೆಸ್ಟ್ ಮಾಡಲು ಮುಂದಾಗಿದ್ದಾರೆ. ಹೌದು ನಿಖರ ಮಾಹಿತಿ ಮೇರೆಗೆ ಸೆಕ್ಸ್‌ ರಾಕೆಟ್ ಅಡ್ಡೆ ಮೇಲೆ ದಾಳಿ ನಡೆಸಿದ್ದ ಪೊಲೀಸರು ಐವರು ಯುವತಿಯರು ಹಾಗೂ ಐವರು ಯುವಕರನ್ನು ಬಂಧಿಸಿದ್ದರು. ಆದರೀಗ ಇವರಲ್ಲಿ ತಲಾ ಒಬ್ಬ ಪುರುಷ ಹಾಗೂ ಮಹಿಳೆಗೆ ಸೋಂಕು ಕಾಣಿಸಿಕೊಂಡಿದೆ.

India Sep 12, 2020, 3:10 PM IST

Sex Racket in Sandalwood Kannada Actor Explains Modus OperandiSex Racket in Sandalwood Kannada Actor Explains Modus Operandi
Video Icon

ಸ್ಯಾಂಡಲ್‌ವುಡ್ ಸೆಕ್ಸ್ ಮಾಫಿಯಾ ಬಯಲುಗೊಳಿಸಿದ ಯುವನಟ!

ಕಳೆದ ನಾಲ್ಕೈದು ದಿನಗಳಿಂದ ಡ್ರಗ್ಸ್ ಜಾಲದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಸ್ಯಾಂಡಲ್‌ವುಡ್‌ನ ಅನೇಕ ಮಂದಿ ಈ ಬಗ್ಗೆ ಬಾಯ್ಬಿಟ್ಟಿದ್ದಾರೆ. 

CRIME Sep 1, 2020, 12:26 PM IST