Sex Mood  

(Search results - 4)
  • Couple who get sexual mood when they out from home

    relationshipJul 16, 2021, 4:28 PM IST

    #Feelfree: ಮನೆಯಿಂದ ಹೊರಗೆ ಹೋದಾಗ ಮಾತ್ರ ಸೆಕ್ಸ್ ಮೂಡ್ ಬರುತ್ತೆ!

    ದಾಂಪತ್ಯದಲ್ಲಿ ಸೆಕ್ಸ್ ಬೋರ್ ಆಗುವುದಕ್ಕೆ ಒಂದು ಕಾರಣ ರೊಟೀನ್. ಇದು ಬೆಡ್‌ರೂಮನ್ನು ದಾಟಿ ಆಚೆಗೆ ಬಂದಾಗ ಇನ್ನಷ್ಟು ರೊಮ್ಯಾಂಟಿಕ್ ಆಗುತ್ತದೆ.

  • Woman lost sexual mood while on action reason and solution

    relationshipMay 26, 2021, 3:23 PM IST

    #Feelfree: ಅವಳಿಗೆ ಸಡನ್ನಾಗಿ ಮೂಡ್ ಹೋಗುತ್ತೆ, ಏನ್ಮಾಡ್ಲೀ...

    ಲೈಂಗಿಕ ಕ್ರಿಯೆಯ ಉತ್ತುಂಗದಲ್ಲಿರುವಾಗ ನಿಮ್ಮ ಗೆಳತಿ ಮೂಡ್‌ ಕಳೆದುಕೊಂಡರೆ ಮುಜುಗರ ಆಗುವುದು ಸಹಜ. ಹುಡುಗರಲ್ಲೂ ಈ ಸಮಸ್ಯೆ ಇದೆ. ಇದಕ್ಕೆ ಪರಿಹಾರ ತಿಳಿಯೋಣ ಬನ್ನಿ.

  • Romantic tricks to get into sex mood

    relationshipDec 15, 2020, 5:47 PM IST

    ನಿಮಗೆ ಮೂಡ್ ಇಲ್ಲದಿದ್ದಾಗ ರೊಮ್ಯಾಂಟಿಕ್ ಮೂಡ್ ಬರುವಂತೆ ಮಾಡೋದು ಹೇಗೆ?

    ಯಾರೊಬ್ಬರೂ ತಮ್ಮ ಭಾವನೆಗಳಿಗೆ ಆನ್ ಮತ್ತು ಆಫ್ ಸ್ವಿಚ್ ಹೊಂದಿಲ್ಲ ಮತ್ತು ಅದೇ ಸೆಕ್ಸ್ ವಿಷಯಕ್ಕೂ  ಅನ್ವಯಿಸುತ್ತದೆ .  ನಿಮ್ಮ ಸಂಗಾತಿಯೊಂದಿಗಿನ ಲೈಂಗಿಕತೆಯು ನಿಮ್ಮನ್ನು ಹುರಿದುಂಬಿಸುತ್ತದೆ, ನೀವು ಬಯಸಿದನ್ನು ಅನುಭವಿಸಬಹುದು. ಆದರೆ ಕೆಲವೊಮ್ಮೆ, ಲೈಂಗಿಕತೆಯ ಬಗ್ಗೆ ಏನೋ ಒಂದು ರೀತಿಯ ಆತಂಕ ನಿಮ್ಮನ್ನು ಕಾಡುತ್ತದೆ. ನಿಮ್ಮ ಸಂಗಾತಿಯೊಂದಿಗೆ ಆತ್ಮೀಯ ಸಮಯದಲ್ಲಿ ಪಾಲ್ಗೊಳ್ಳಲು ನಿಮಗೆ ಶಕ್ತಿ ಅಥವಾ ಪ್ರೇರಣೆ ಸಿಗದಿರುವ ಸಂದರ್ಭಗಳಿವೆ. ಆದರೆ ಅದೇ ಸಮಯದಲ್ಲಿ, ನಿಮ್ಮ ಸಂಗಾತಿಯನ್ನು ನಿರಾಕರಿಸಲು ನೀವು ಬಯಸುವುದಿಲ್ಲ. ಇಂತಹ ಗೊಂದಲದ ಸಂದರ್ಭದಿಂದ ಹೊರ ಬರಲು ನೀವು ಕೆಲವೊಂದಿಷ್ಟು ಉಪಾಯಗಳನ್ನು ಪಾಲಿಸಬೇಕಿದೆ. 

  • She gets sex mood in time of menstruation how safe it is

    relationshipOct 16, 2020, 5:23 PM IST

    #Feelfree: ಪೀರಿಯೆಡ್ಸ್ ಟೈಮ್‌ನಲ್ಲಿ ಸೆಕ್ಸ್ ಬಗ್ಗೆ ಒಂದಿಷ್ಟು ಮಾಹಿತಿ

    ಪೀರಿಯೆಡ್ಸ್ ಟೈಮ್‌ನಲ್ಲಿ ಸೆಕ್ಸ್ ಮಾಡೋದರಿಂದ ಹಾನಿ ಏನಿಲ್ಲ. ಆದರೆ ಕೆಲವು ಲೈಂಗಿಕ ಸೋಂಕುಗಳು ಸ್ರಾವದ ಮೂಲಕ ಹರಡುವ ಸಾಧ್ಯತೆ ಇದೆ. ಆದರೆ ಗಂಡ ಹೆಂಡತಿ ನಡುವಿನ ಸೇಫ್ ಸೆಕ್ಸ್ ನಲ್ಲಿ ಸಾಮಾನ್ಯವಾಗಿ ಇಂಥಾ ಗುಹ್ಯ ರೋಗಗಳು ಕಡಿಮೆ.