Sex Education  

(Search results - 17)
 • Ira Khan Reveals Her Mom Reena Dutta Gave Her A Sex Education Book When She Hit Puberty dpl

  Cine WorldJul 24, 2021, 9:48 AM IST

  ಮಗಳಿಗೆ ಸೆಕ್ಸ್ ಬುಕ್ ಕೊಟ್ಟಿದ್ದ ಅಮೀರ್ ಖಾನ್ ಮಾಜಿ ಪತ್ನಿ

  • ಅಮೀರ್ ಖಾನ್ ಪುತ್ರಿ ಇರಾ ಖಾನ್ ಹೊಸ ಅಪ್ಡೇಟ್
  • ಮುಟ್ಟಾದಾಗ ಸೆಕ್ಸ್ ಕುರಿತ ಪುಸ್ತಕ ಕೊಟ್ಟ ಅಮ್ಮ
 • Condoms to be made available at schools teaching grade 5th and up in US Chicago dpl

  InternationalJul 10, 2021, 1:26 PM IST

  5ನೇ ತರಗತಿ ಮೇಲ್ಪಟ್ಟ ಮಕ್ಕಳಿಗೆ ಶಾಲೆಗಳಲ್ಲಿ ಕಾಂಡೋಮ್ ಲಭ್ಯ

  • 5ನೇ ತರಗತಿ ಮೇಲ್ಪಟ್ಟು ಶಾಲೆಗಳಲ್ಲಿ ಕಾಂಡೋಮ್ ಲಭ್ಯ
  • ಲೈಂಗಿಕ ರೋಗಗಳನ್ನು ತಡೆಯೋ ನಿಟ್ಟಿನಲ್ಲಿ ಮಹತ್ವದ ನಿರ್ಧಾರ
 • Know about foreplay and its significance having good relationship

  relationshipJun 19, 2021, 7:14 PM IST

  #Feelfree: ಫೋರ್ ಪ್ಲೇ ಅಥವಾ ಮುನ್ನಲಿವು ಎಂದರೆ ಏನು?

  ಮುನ್ನಲಿವು ಅಥವಾ ಫೋರ್‌ ಪ್ಲೇ ಅಂದರೇನು ಎಂಬ ಗೊಂದಲ ಹಲವು ಯುವಜನತೆಗೆ ಇರಬಹುದು. ಅದಕ್ಕೆ ಪರಿಹಾರ ಇಲ್ಲಿದೆ.

 • Sex education for children of different ages

  relationshipMay 26, 2021, 2:40 PM IST

  ಮಕ್ಕಳಿಗೆ ಲೈಂಗಿಕ ಶಿಕ್ಷಣ : ಮಕ್ಕಳು ಏನು ಮತ್ತು ಯಾವಾಗ ಕಲಿಯಬೇಕು?

  ಲೈಂಗಿಕ ಶಿಕ್ಷಣ ಎಲ್ಲರಿಗೂ ಮುಖ್ಯ ಎಂಬ ಅಂಶದ ಬಗ್ಗೆ ಯಾವುದೇ ಸಂದೇಹವಿಲ್ಲ. ಅಲ್ಲದೆ, ಎಲ್ಲರಿಗಿಂತ ಹೆಚ್ಚಾಗಿ, ಮಕ್ಕಳು ಮತ್ತು ಯುವ ವಯಸ್ಕರಿಗೆ ಅವರ ಜೀವನದಲ್ಲಿ ಸರಿಯಾದ ಸಮಯದಲ್ಲಿ ಲೈಂಗಿಕ ಶಿಕ್ಷಣವನ್ನು ನೀಡಬೇಕು. ಏಕೆಂದರೆ ಒಂದು ನಿರ್ದಿಷ್ಟ ವಯಸ್ಸಿನಲ್ಲಿ, ಮಕ್ಕಳು ತಮ್ಮ ದೇಹದ ಬದಲಾವಣೆಗಳು ಸೇರಿದಂತೆ ತಮ್ಮ ಸುತ್ತಲೂ ನಡೆಯುತ್ತಿರುವ ಎಲ್ಲದರ ಬಗ್ಗೆ ಹೆಚ್ಚು ಕುತೂಹಲವಿರುತ್ತದೆ.

 • Use these simple sex education guides by Swathi Jagadish for your child

  relationshipMay 24, 2021, 2:48 PM IST

  ಮಕ್ಕಳಿಗೆ ಸೆಕ್ಸ್ ಪಾಠವೆಂದರೆ ಏನು ಹೇಳಿ ಕೊಡಬೇಕು, ಸ್ವಾತಿ ಹೇಳ್ತಾರೆ ಇಲ್ ಕೇಳಿ

  ಮಕ್ಕಳಿಗೆ ಲೈಂಗಿಕ ಶಿಕ್ಷಣ ಯಾವಾಗಿನಿಂದ ಆರಂಭಿಸಬೇಕು, ಹೇಗೆ ಆರಂಭಿಸಬೇಕು, ಮುಜುಗರವಾಗದಂತೆ ಸಂಗತಿಗಳನ್ನು ತಿಳಿಸುವುದು ಹೇಗೆ, ಪ್ರಾಥಮಿಕ ಸಂಗತಿಗಳು ಯಾವುವು?

 • Which is the right age to give sex education for kids

  relationshipMay 23, 2021, 5:50 PM IST

  ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಲೈಂಗಿಕ ಶಿಕ್ಷಣ ನೀಡಬೇಕು? ಇಲ್ಲಿದೆ ನೋಡಿ ಮಾಹಿತಿ

  ಮಗುವಿಗೆ ಲೈಂಗಿಕ ಪಾಠವನ್ನು ಪಾಲಕರೇ ಮಾಡಬೇಕು.ಈ ವಿಷಯದಲ್ಲಿ ಮುಜುಗರ,ಅಂಜಿಕೆ ಯಾವುದೂ ಒಳ್ಳೆಯದ್ದಲ್ಲ.ಮಕ್ಕಳಿಗೆ ಅವರ ವಯಸ್ಸಿಗೆ ತಕ್ಕಂತೆ ಲೈಂಗಿಕ ವಿಷಯಗಳ ಅರಿವನ್ನುಮನೆಯಲ್ಲೇ ಮೂಡಿಸಿದ್ರೆ ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ.

 • What happens tobody when you leave masturbation

  HealthMay 17, 2021, 4:46 PM IST

  #Feelfree: ಹಸ್ತಮೈಥುನ ಬಿಟ್ಟ ನಂತರ ದೇಹದಲ್ಲಿ ಏನಾಗುತ್ತೆ ಬದಲಾವಣೆ?

  ಹಸ್ತಮೈಥುನದಿಂದ ಉಂಟಾಗುತ್ತಿದ್ದ ವೀರ್ಯಸ್ಖಲನಕ್ಕೆ ಈಗ ದೇಹ ಹೊಸದೊಂದು ದಾರಿ ಕಂಡುಕೊಳ್ಳಬೇಕಾಗುತ್ತದೆ. ಅದೇ ಸ್ವಪ್ನಸ್ಖಲನ. 

 • These zodiac sign born should get sex education

  FestivalsJan 7, 2021, 4:03 PM IST

  ಈ ರಾಶಿಯವರಿಗೆ ಸೆಕ್ಸ್ ಎಜುಕೇಶನ್ ಬೇಕೇ ಬೇಕು!

  ನಿಮಗೆ ಸೆಕ್ಸ್ ಎಜುಕೇಶನ್ ಅಗತ್ಯವಿದೆಯಾ? ನಿಮ್ಮ ಜನ್ಮರಾಶಿ ಯಾವುದೆಂದು ನೋಡಿ, ನಿಮ್ಮ ಸ್ವಭಾವ ಹೇಗೆ ಎಂದು ಗುರುತಿಸಿಕೊಳ್ಳಿ. 

 • Sexpert answers for sexual queries in feel free

  relationshipJan 5, 2021, 4:14 PM IST

  #Feelfree: ನಾನು ವಯಾಗ್ರಾ ತೆಗೆದುಕೊಳ್ಳಬಹುದೇ?

  ಮೊದಲಿನಷ್ಟು ಪ್ರಮಾಣದಲ್ಲಿ ಸೆಕ್ಸ್ ಮಾಡೋಕೆ ಸಾಧ್ಯವಾಗದಿದ್ದರೆ ವಯಾಗ್ರಾ ತಗೋಬಹುದಾ? ಭಾರತದಲ್ಲಿ ವಯಾಗ್ರಾ ಸಿಗುತ್ತಾ?

 • Does one looses sexual urge after contraceptive operation

  relationshipDec 25, 2020, 4:11 PM IST

  #Feelfree: ಆಪರೇಶನ್ ಮಾಡಿಸಿಕೊಂಡ್ರೆ ಸೆಕ್ಸ್ ಮೇಲೆ ಆಸಕ್ತಿ ಕಡಿಮೆಯಾಗುತ್ತಾ?

  ಈಗಷ್ಟೆ ಮದುವೆಯಾದ ಯುವತಿಗೆ ಸೆಕ್ಸ್ ವೇಳೆ ಗಂಡನ ಮೇಲೆ ಬರುವ ಆಸೆ. ಆದರೆ ಗಂಡನಿಗೆ ಆ ಭಂಗಿಯೇ ಗೊತ್ತಿಲ್ಲ!

 • Washington State Voters Approve Sexual Health Requirement for Grades K-12 dpl

  EducationNov 6, 2020, 10:40 AM IST

  ಶಾಲೆಗಳಲ್ಲಿನ್ನು ಲೈಂಗಿಕ ಶಿಕ್ಷಣ..! ಪಠ್ಯ ಪುಸ್ತಕದಲ್ಲಿನ್ನು ಸೆಕ್ಸ್ ಪಾಠ

  ಸಾರ್ವಜನಿಕ ಶಾಲೆಗಳಲ್ಲಿ ಇನ್ನು ಲೈಂಗಿಕ ಅರಿವು | ಪಠ್ಯ ಪುಸ್ತಕದಲ್ಲಿನ್ನು ಸೆಕ್ಸ್ ಪಾಠ

 • Top 10 arguments to support sex education to kids Kannada

  EducationSep 12, 2020, 5:57 PM IST

  Sex Education: ಬೇಕಾ? ಯಾರಿಗೆ? ಯಾವಾಗ?

  ಈಗಷ್ಟೇ ತೊದಲು ಮಾತು ಆಡಲು ಕಲಿತ ಮಗು, ಅಮ್ಮಾ ನಾನು ಎಲ್ಲಿಂದ ಬಂದೆ, ಎಂದು ಪ್ರಶ್ನಿಸಿದಾಗಲೇ ಮಗುವಿನಲ್ಲಿ ಕಾಣದ ಕುತೂಹಲ ಹುಟ್ಟಿಕೊಂಡಿದೆ ಎಂದರ್ಥ. ದೇವರ ಹತ್ತಿರ ಬೇಡಿಕೊಂಡ್ವಿ, ಹೊಟ್ಟೆಯಿಂದ ಹೊರಗೆ ನೀನು ಬಂದಿ, ಆಸ್ಪತ್ರೆಯಿಂದ ತೆಗೆದುಕೊಂಡು ಬಂದೆವು ಎಂದು ಹೇಳಿದಾಗ ಆ ಕ್ಷಣದಲ್ಲಿ ಮಗು ಸಮಾಧಾನಗೊಂಡರೂ, ಬುದ್ಧಿ ಬೆಳೆಯುತ್ತಿದ್ದಂತೆ ಲೈಂಗಿಕತೆ ಬಗ್ಗೆ ಮಗುವಿನ ಕುತೂಹಲ ಹೆಚ್ಚುತ್ತಲೇ ಹೋಗುತ್ತದೆ. ಈ ಬಗ್ಗೆ ಅಗತ್ಯ ಅರಿವು ಮೂಡಿಸುವುದು ಪೋಷಕರ ಜವಾಬ್ದಾರಿಯಾದರೂ, ಮಡಿವಂತಿಕೆಯ ಕುಟುಂಬಗಳು ಹಾಗೂ ಸಮಾಜ ಈ ವಿಷಯದ ಬಗ್ಗೆ ಮಾತನಾಡದಂತೆ ಮಾಡಿ ಬಿಡುತ್ತದೆ. ಆದರೆ, ಈ ಜ್ಞಾನವನ್ನು ವಯಸ್ಸಿಗೆ ಅನುಗಣವಾಗಿ, ವೈಜ್ಞಾನಿಕವಾಗಿ ಹೇಳಿ ಕೊಡುವುದನ್ನೇ ಲೈಂಗಿಕ ಶಿಕ್ಷಣ ಎನ್ನುತ್ತಾರೆ. ಇಲ್ಲಿ ದೇಹ, ಅಂಗಾಂಗಳ ಬೆಳವಣಿಗೆ...ಇಂಥ ವಿಷಯಗಳ ಬಗ್ಗೆ ಕಲಿಸಲಾಗುತ್ತದೆಯೇ ಹೊರತು ಲೈಂಗಿಕ ಕ್ರಿಯೆ ಬಗ್ಗೆಯಲ್ಲ. ಅಷ್ಟಕ್ಕೂ ಲೈಂಗಿಕ ಶಿಕ್ಷಣವೆಂದರೇನು, ಇದರ ಅಗತ್ಯವಿದೆಯೇ? 

 • Married couple waiting for children did not realise they had to have sex to make a baby'

  relationshipJun 17, 2020, 6:34 PM IST

  ವರ್ಷಗಳಾದ್ರೂ ಮಕ್ಕಳಾಗ್ಲಿಲ್ಲ, ಸೆಕ್ಸ್‌ ಮಾಡ್ಬೇಕೆಂದು ಈ ದಂಪತಿಗೆ ಗೊತ್ತೇ ಇರ್ಲಿಲ್ಲ!

  ಭಾರತದಲ್ಲಿ ಮಾತ್ರ ಸೆಕ್ಸ್ ಎಜುಕೇಷನ್ ಕೊರತೆ ಇದೆ ಅಂತಂದುಕೊಂಡರೆ, ನಿಮ್ಮ ಅನಿಸಿಕೆ ತಪ್ಪು. ವಿಶ್ವದಲ್ಲಿರುವ ಅನೇಕ ಪೋಷಕರಿಗೆ ತಮ್ಮ ಮಕ್ಕಳಿಗೆ ಸೆಕ್ಸ್ ಎಜುಕೇಶ್ ನೀಡುವುದು ಎಷ್ಟು ಮಹತ್ವದ್ದು ಎಂಬುವುದೇ ತಿಳಿದಿಲ್ಲ. ಸೆಕ್ಸ್ ಎಜುಕೇಶನ್ ಕೊರತೆಯಿಂದ ಮಕ್ಕಳು ತಮ್ಮ ಭವಿಷ್ಯದಲ್ಲಿ ಹಲವಾರು ಬಗೆಯ ಸಮಸ್ಯೆಗಳನ್ನೆದುರಿಸಬೇಕಾಗುತ್ತದೆ. ಇತ್ತೀಚೆಗಷ್ಟೇ ನ್ಯೂಯಾರ್ಕ್‌ನ ನರ್ಸ್‌ ಒಬ್ಬಳು ಪುಸ್ತಕವೊಂದನ್ನು ಬರೆದಿದ್ದಾರೆ. ಇದರಲ್ಲಿ ಅವರು ತಮ್ಮ ವೈದ್ಯಕೀಯ ವೃತ್ತಿಯ ನಲ್ವತ್ತು ವರ್ಷಗಳ ಅನುಭವ ಹಂಚಿಕೊಂಡಿದ್ದಾರೆ. ಈ ಪುಸ್ತಕದಲ್ಲಿ ಅವರು ಕೆಲ ಶಾಕಿಂಗ್ ವಿಚಾರಗಳನ್ನು ಕೂಡಾ ಬಹಿರಂಗಪಡಿಸಿದ್ದು, ನಿಜಕ್ಕೂ ಅಚ್ಚರಿಗೀಡು ಮಾಡುತ್ತವೆ. ಇದನ್ನು ಓದಿ, ಕೇಳಿ ನಗು ತರಿಸುವುದರೊಂದಿಗೆ ಸೆಕ್ಸ್ ಎಜುಕೇಶನ್ ಯಾಕೆ ಮುಖ್ಯ ಎಂಬುವುದೂ ತಿಳಿಸುತ್ತದೆ.

 • Tips to sensitise daughters about masturbation

  HealthJan 27, 2020, 2:33 PM IST

  ಮಗಳು ಹಸ್ತಮೈಥುನ ಮಾಡಿಕೊಳ್ಳೋದನ್ನ ನೋಡಿದೆ, ಏಕೋ ಮನಸ್ಸಿಗೆ ಕಸಿವಿಸಿ..

  ಇತ್ತೀಚಿಗೆ ಮಗಳು ಅವಳ ರೂಂನಲ್ಲಿ ಹಸ್ತಮೈಥುನ ಮಾಡುತ್ತಿರುವಾಗ ಸಿಕ್ಕಿಬಿದ್ದಳು. ಅವಳು ಮಾಡ್ತಿರೋದು ಸರಿಯೋ ತಪ್ಪೋ ಗೊತ್ತಾಗ್ಲಿಲ್ಲ. ಈ ಬಗ್ಗೆ ಅವಳಲ್ಲಿ ತಿಳುವಳಿಕೆ ಮೂಡಿಸೋದು ಹೇಗೆ? ಇದು ಹಲವು ತಾಯಂದರ ಕೊರಗು. ಅಂಥವರಿಗೆ ಇಲ್ಲಿದೆ ಉತ್ತರ.

 • sex education will have adverse effect on Students RSS

  NEWSAug 28, 2019, 7:24 PM IST

  ಪಠ್ಯದಲ್ಲಿ ‘ಸೆಕ್ಸ್’ ಶಿಕ್ಷಣ ಬೇಡವೇ ಬೇಡ: RSS ಕೊಟ್ಟ ಕಾರಣ

  ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ಬೇಕೆ? ಬೇಡವೇ? ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಕಸ್ತೂರಿ ರಂಗನ್ ಸಲ್ಲಿಕೆ ಮಾಡಿರುವ ವರದಿಯಲ್ಲಿನ ಅಂಶಗಳನ್ನು ಆರ್ ಎಸ್ ಎಸ್ ವಿರೋಧಿಸಿದೆ.