Sewer  

(Search results - 5)
 • road

  Karnataka Districts4, Oct 2019, 8:29 AM

  ಗಂಗಾವತಿಯಲ್ಲಿ ಹದಗೆಟ್ಟ ರಸ್ತೆ, ಗಬ್ಬು ನಾರುತ್ತಿರುವ ಚರಂಡಿಗಳು!

  ನಗರದ 35 ವಾರ್ಡ್‌ಗಳಲ್ಲಿರುವ ಬಹುತೇಕ ರಸ್ತೆಗಳು ಹದಗೆಟ್ಟಿದ್ದರೂ ಸಹ ಇದರ ದುರಸ್ತಿಗೆ ಯಾರೂ ಗಮನ ಹರಿಸುತ್ತಿಲ್ಲ. ಬಂದ ಹಣ ಅಭಿವೃದ್ಧಿಗೆ ಬಳಕೆಯಾಗದೇ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಇತರರ ಜೇಬು ಸೇರುತ್ತಿದೆ ಎಂದು ಜನ ಸಾಮಾನ್ಯರು ಆರೋಪಿಸುತ್ತಿದ್ದಾರೆ.
   

 • BWSSB
  Video Icon

  NEWS28, Aug 2019, 4:06 PM

  ಕೊಳಚೆ ನೀರಲ್ಲೂ ದುಡ್ಡು ಹೊಡೆದ ಮಾಜಿ ಸಚಿವರ ಕಥೆ

  ವೈಟ್ ಟಾಪಿಂಗ್, ಇಂದಿರಾ ಕ್ಯಾಂಟೀನ್ ಹಾಗೂ ಟೆಂಡರ್ ಶ್ಯೂರ್‌ನಲ್ಲಿ ಕೆಲ ರಾಜಕಾರಣಿಗೆ ಕೋಟಿಗಟ್ಟಲೇ ಹಣ ಲಪಟಾಯಿಸಿದ್ದಾರೆ. ಕೊಳಚೆ ನೀರಲ್ಲೂ ಸಹ ಸರ್ಕಾರದ ಹಣ ಲೂಟಿ 

 • Ring

  INTERNATIONAL12, Dec 2018, 1:30 PM

  9 ವರ್ಷದ ಹಿಂದೆ ಕಳೆದಿದ್ದ ಉಂಗುರ ಸಿಕ್ಕಿದ್ದು ಎಲ್ಲಿ ಗೊತ್ತಾ?

  ಅಮೆರಿಕದ ನ್ಯೂಜೆರ್ಸಿಯ ಮಹಿಳೆಯ್ಬೊಳು ಎಷ್ಟು ಅದೃಷ್ಟವಂತೆ ಅಂದರೆ ಆಕೆಯ ಉಂಗುರ ಕಳೆದು ಹೋಗಿ 9 ವರ್ಷದ ಬಳಿಕ ಪತ್ತೆಯಾಗಿದೆ. ಅಷ್ಟಕ್ಕೂ ರಿಂಗ್ ಪತ್ತೆಯಾಗಿದ್ದು ಎಲ್ಲಿ ಅಂತೀರಾ? ಇಲ್ಲಿದೆ ವಿವರ

 • undefined

  state2, Dec 2018, 10:02 AM

  ಬೆಂಗಳೂರಿಗರೇ ಗಮನಿಸಿ, 2 ದಿನ ಕಾವೇರಿ ನೀರು ಪೂರೈಕೆ ವ್ಯತ್ಯಯ

  ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾವೇರಿ ನೀರು ಸರಬರಾಜು ಯೋಜನೆ ನೆಟ್ಕಲ್‌ ಬ್ಯಾಲೆನ್ಸಿಂಗ್‌ ರಿಸರ್ವರ್‌(ಎನ್‌ಬಿಆರ್‌)ನಿಂದ ತೊರೆಕಾಡನಹಳ್ಳಿವರೆಗಿನ ಕಚ್ಚಾ ನೀರಿನ ಕೊಳವೆ ಮಾರ್ಗ ಸೋರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದು, ಎರಡು ದಿನಗಳ ಕಾಲ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

 • Man

  NEWS20, Sep 2018, 8:02 AM

  ತಂದೆಯ ಶವದೆದುರು ಕಂದನ ರೋದನ : ಹರಿಯಿತು 50 ಲಕ್ಷ ಧನ

  ಶೌಚಗುಂಡಿಗೆ ಬಿದ್ದು ಸಾವನ್ನಪ್ಪಿದ ಕಾರ್ಮಿಕನ ಕುಟುಂಬ ಅವರ ಅಂತ್ಯಸಂಸ್ಕಾರಕ್ಕೂ ಹಣವನ್ನು ಹೊಂದಿಸಲಾಗದ ಕಷ್ಟದ ಪರಿಸ್ಥಿತಿಯಲ್ಲಿತ್ತು. ಈ ನೋವಿಗೆ ಮಿಡಿದ ಸಾಮಾಜಿಕ ಜಾಲತಾಣ ಬಳಕೆದಾರರು ಈ ಕುಟುಂಬಕ್ಕೆ 50 ಲಕ್ಷಕ್ಕೂ ಹೆಚ್ಚು ಧನಸಹಾಯ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.