Asianet Suvarna News Asianet Suvarna News
104 results for "

Severe

"
Avatar robot attends school for sick 7 year old German kid Joshua Martinangeli mnjAvatar robot attends school for sick 7 year old German kid Joshua Martinangeli mnj

Avatar Robot: ಅನಾರೋಗ್ಯದಿಂದ ಬಳಲುತ್ತಿರುವ ಬಾಲಕನ ಪರವಾಗಿ ಶಾಲೆಗೆ ಹಾಜರಾಗುವ ರೋಬೋಟ್!

7 ವರ್ಷದ ಜರ್ಮನ್  ಬಾಲಕ ಜೋಶುವಾ ಮಾರ್ಟಿನಾಂಜೆಲಿ  ಶಾಲೆಗೆ ಹಾಜರಾಗಲು ಸಾಧ್ಯವಾಗದೆ ಇದ್ದಾಗ ಜೋಶುವಾ ಬದಲಾಗಿ ಅವತಾರ್‌ ರೋಬೋಟ್‌  ಶಾಲೆಗೆ ಹಾಜರಾಗುತ್ತದೆ.
 

Whats New Jan 16, 2022, 7:57 AM IST

Record weekly jump in Covid-19 cases Omicron may be less severe, but not mild says WHO mahRecord weekly jump in Covid-19 cases Omicron may be less severe, but not mild says WHO mah

Coronavirus : ನಾವಂದುಕೊಂಡಂತಿಲ್ಲ ಓಮಿಕ್ರೋನ್,  WHO ಕೊಟ್ಟ ಶಾಕಿಂಗ್ ಮಾಹಿತಿ

 ಡಬ್ಲುಎಚ್‌ಒ ಮುಖ್ಯಸ್ಥ ಟೆಡ್ರೋಸ್‌ ಘೇಬ್ರೆಯೇಸಸ್‌ ಮಾತನಾಡಿ ‘ಲಸಿಕೆ ಪಡೆದವರಲ್ಲಿ, ಡೆಲ್ಟಾಗಿಂತ ಒಮಿಕ್ರೋನ್‌ ಸೌಮ್ಯವಾಗಿ ಕಾಣುತ್ತಿದೆ. ಆದರೆ ಹಾಗಂತ ಅದನ್ನು ಸೌಮ್ಯ ಸೋಂಕು ಎಂದು ವರ್ಗೀಕರಿಸಲಾಗದು’ ಎಂದು ಹೇಳಿದರು. ಈ ಮೂಲಕ ಲಸಿಕೆ ಪಡೆಯದವರಿಗೆ ಇದು ಅಪಾಯಕಾರಿ ಎಂಬ ಎಚ್ಚರಿಕೆಯನ್ನು ಅವರು ಪರೋಕ್ಷವಾಗಿ ನೀಡಿದರು.

International Jan 8, 2022, 3:06 AM IST

Omicron is less severe because it does not infiltrate the lungs podOmicron is less severe because it does not infiltrate the lungs pod

Omicron Less Severe: ಒಮಿಕ್ರೋನ್‌ ಗಂಟಲಿಗಷ್ಟೇ ಇಳಿಯುತ್ತೆ, ಶ್ವಾಸಕೋಶಕ್ಕಲ್ಲ!

* ಹೀಗಾಗಿ ಗಂಭೀರ ಹಾನಿ ಇಲ್ಲ: ತಜ್ಞರ ಹೇಳಿಕೆ

* ಒಮಿಕ್ರೋನ್‌ ಗಂಟಲಿಗಷ್ಟೇ ಇಳಿಯುತ್ತೆ, ಶ್ವಾಸಕೋಶಕ್ಕಲ್ಲ

India Jan 4, 2022, 5:25 AM IST

Horrible scenes of corona last year will not repeat says Britain Health experts dplHorrible scenes of corona last year will not repeat says Britain Health experts dpl

Omicron Less Severe: ತೀವ್ರತೆ ಕಮ್ಮಿ, ಆಸ್ಪತ್ರೆಗೆ ಹೋದರೂ ಬೇಗ ಹೊರಗೆ ಬರ್ತಾರೆ

  • ಕಳೆದ ವರ್ಷ ನೋಡಿ ಭಯಾನಕ ದೃಶ್ಯಗಳು ಇನ್ನಿಲ್ಲ: ಬ್ರಿಟನ್‌ ವೈದ್ಯ ವಿಜ್ಞಾನಿ ಜಾನ್‌ ಬೆಲ್‌
  • ಒಮಿಕ್ರೋನ್‌ ಸೋಂಕಿನ ತೀವ್ರತೆ ಬಹಳ ಕಮ್ಮಿ
  • ಆಸ್ಪತ್ರೆಗೆ ಹೋದರೂ ಬೇಗ ಹೊರಗೆ ಬರುತ್ತಾರೆ

International Dec 31, 2021, 3:30 AM IST

Pfizer pill against Covid can be dangerous when taken with other medications podPfizer pill against Covid can be dangerous when taken with other medications pod

Covid in India: ಭಾರತಕ್ಕೂ ಬಂತು ಕೋವಿಡ್ ಗುಳಿಗೆ, ತುರ್ತು ಬಳಕೆಗೆ ಶಿಫಾರಸು!

* ಕೇಂದ್ರ ಸರ್ಕಾರದ ತಜ್ಞರ ಸಮಿತಿ ಒಪ್ಪಿಗೆ

* ಮೊಲ್ನುಪಿರಾವಿರ್‌ ತುರ್ತು ಬಳಕೆಗೆ ಶಿಫಾರಸು

* 18 ವರ್ಷಕ್ಕಿಂತ ಕಡಿಮೆ ವಯೋಮಾನದವರಿಗೆ ನೀಡುವಂತಿಲ್ಲ

* ಆಸ್ಪತ್ರೆಗೆ ದಾಖಲಾದ ಗಂಭೀರ ಸ್ಥಿತಿಯ ರೋಗಿಗಳ ಮೇಲೆ ಬಳಕೆಗೆ ಶಿಫಾರಸು

India Dec 28, 2021, 4:15 AM IST

Omicron has high transmission, but mild symptoms Study from South African hospital mahOmicron has high transmission, but mild symptoms Study from South African hospital mah

Omicron Variant: ಒಮಿಕ್ರೋನ್‌, ಇಲ್ಲಿಯೂ ಒಂದು ಶುಭ ಸುದ್ದಿ ಇದೆ!

ದಕ್ಷಿಣ ಆಫ್ರಿಕಾದಂಥ ದೇಶಗಳಲ್ಲಿ ಇರುವ ಒಮಿಕ್ರೋನ್‌ ಸೋಂಕಿತರ ಆರೋಗ್ಯ ಗುಣಲಕ್ಷಣಗಳನ್ನು ಅವಲೋಕಿಸಲಾಗಿದೆ. ಇದರ ಜತೆಗೆ ಪ್ರಯೋಗಾಲಯಗಳಲ್ಲಿ ರೂಪಾಂತರಿಯ ಕೆಲವು ಹೆಚ್ಚುವರಿ ಅಧ್ಯಯನ ನಡೆಸಲಾಗಿದೆ. 

International Dec 7, 2021, 5:02 AM IST

Man dances enthusiastically though got injured severely dplMan dances enthusiastically though got injured severely dpl
Video Icon

Viral Video: ತಲೆಗೆ ಕೈಗೆ ಫುಲ್ ಬ್ಯಾಂಡೇಜ್, ಆದ್ರೂ ಡ್ಯಾನ್ಸ್‌ ಜೋಶ್‌ಗೆ ಕಮ್ಮಿ ಇಲ್ಲ

ಚಿಕ್ಕ ಪುಟ್ಟ ಗಾಯಗಳಾದರೂ ಎಷ್ಟೊಂದು ಹಿಂಸೆಯಾಗುತ್ತೆ ಅಲ್ವಾ ? ಆದರೆ ಇವನೆಂಥ ವಿಚಿತ್ರ ನೋಡಿ. ಕೈಗೆ ಪೂರ್ತಿ ಬ್ಯಾಂಡೇಜ್, ತಲೆಗೂ ಪೂರ್ತಿ ಬ್ಯಾಂಡೇಜ್. ಆದರೆ ಈತ ಆ ಬಗ್ಗೆ ಜಾಸ್ತಿ ತಲೆಕೆಡಿಸಿಕೊಂಡಿರುವಂತೆ ಕಾಣ್ತಿಲ್ಲ. ಅದಕ್ಕೆ ಸಾಕ್ಷಿ ಈ ವಿಡಿಯೋ

India Nov 28, 2021, 12:59 PM IST

If mucus comes in stool be alert and get your health checked onceIf mucus comes in stool be alert and get your health checked once

Alert: ಟಾಯ್ಲೆಟ್‌ಗೆ ಹೋದಾಗ ಈ ಸಮಸ್ಯೆ ಕಂಡು ಬಂದ್ರೆ ಎಚ್ಚರವಾಗಿರಿ!

ಕೆಲವೊಮ್ಮೆ ಸಮಸ್ಯೆಗಳು ಕಂಡು ಬಂದರೂ ನಾವು ಇಗ್ನೋರ್ ಮಾಡಿ ಬಿಡುತ್ತೇವೆ. ಇದರಿಂದ ಸಮಸ್ಯೆ ಹೆಚ್ಚುತ್ತವೆ. ಅಂತಹುದೇ ಒಂದು ಸಮಸ್ಯೆ ಮಲದಲ್ಲಿ ಲೋಳೆ (mucus in stool). ಮಲವು ಬಿಳಿ ಲೋಳೆಯನ್ನು ಸಹ ಉತ್ಪಾದಿಸುತ್ತದೆಯೇ? ಮಲದಿಂದ ಈ ಲೋಳೆ ಆರೋಗ್ಯಕ್ಕೆ ಹಾನಿಕಾರಕದ ಸಂಕೇತವಾಗಬಹುದು. ಮ್ಯೂಕಸ್ ಬಿಡುಗಡೆಯು ಯಾವ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು ಎಂಬುದನ್ನು ತಿಳಿಯೋಣ. 

Health Nov 19, 2021, 3:33 PM IST

Reasons for Excessive Burping and how to get rid offReasons for Excessive Burping and how to get rid off

Excessive Burping : ದೀರ್ಘಕಾಲವಾಗಿದ್ದರೆ ಕಾರಣ ಗೊತ್ತು ಮಾಡಿ ಕೊಳ್ಳಿ!

ಅನೇಕ ಜನರು ತಿನ್ನುವ ಸಮಯದಲ್ಲಿ ಅಥವಾ ನಂತರ ತೇಗುತ್ತಾರೆ. ಹೊಟ್ಟೆ ತುಂಬಿದಾಗ ತೇಗುವುದು ಸಾಮಾನ್ಯ ಎಂದು ನಿಮಗೆ ಗೊತ್ತು. ಆದರೆ ತೆಲವೊಮ್ಮೆ ತೇಗು ಬರುತ್ತಲೇ ಇರುತ್ತದೆ. ಅದನ್ನು ನಿಯಂತ್ರಿಸಲು ಸಾಧ್ಯವಾಗೋದಿಲ್ಲ. ನಿಮಗೆ ತಿಳಿದಿದೆಯೇ, ದೀರ್ಘಕಾಲದ ತೇಗು (Long Time Burping) ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು.

Health Nov 17, 2021, 7:51 PM IST

Delhi AQI post Diwali worst in 5 years but crackers stubble burning may not be only problems podDelhi AQI post Diwali worst in 5 years but crackers stubble burning may not be only problems pod

Air Pollution| ಮಾಲಿನ್ಯಕ್ಕೆ ದಿಲ್ಲಿ ತಲ್ಲಣ: 5 ವರ್ಷದಲ್ಲೇ ಗರಿಷ್ಠ!

* ವಾಯು ಗುಣಮಟ್ಟಸೂಚ್ಯಂಕ 462ಕ್ಕೆ, 5 ವರ್ಷದಲ್ಲೇ ಗರಿಷ್ಠ

* ಮಾಲಿನ್ಯಕ್ಕೆ ದಿಲ್ಲಿ ತಲ್ಲಣ

* ಕೃಷಿ ತ್ಯಾಜ್ಯ ಸುಡುವಿಕೆ, ಪಟಾಕಿ ಸಿಡಿತದಿಂದ ಮಾಲಿನ್ಯ ಹೆಚ್ಚಳ

* ಮಾಲಿನ್ಯ ತಡೆಗೆ ಸ್ಮಾಗ್‌ ಗನ್‌ ಬಳಸಿ ನೀರು ಸಿಂಪಡಣೆ

India Nov 7, 2021, 6:27 AM IST

Pollution can lead to more severe cases of Covid AIIMS director Dr Randeep Guleria podPollution can lead to more severe cases of Covid AIIMS director Dr Randeep Guleria pod

ವಾಯುಮಾಲಿನ್ಯದ ಮಧ್ಯೆ ಆತಂಕ, ಶಾಕಿಂಗ್ ನ್ಯೂಸ್ ಕೊಟ್ಟ AIIMS ನಿರ್ದೇಶಕ!

* ರಾಷ್ಟ್ರ ರಾಜಧಾನಿಯಲ್ಲಿ ದಿನೇ ದಿನೇ ಏರುತ್ತಿದೆ ವಾಯುಮಾಲಿನ್ಯ

* ಗ್ಯಾಸ್‌ ಚೇಂಬರ್‌ನಂತಾದ ದೆಹಲಿ

* ಏರುತ್ತಿರುವ ವಾಯುಮಾಲಿನ್ಯದ ನಡುವೆ ಶಾಕಿಂಗ್ ಸುದ್ದಿ ಕೊಟ್ಟ ಡಾ. ಗುಲೇರಿಯಾ

India Nov 6, 2021, 8:19 AM IST

Pfizer Says Its Antiviral Pill Cuts Risk Of Severe Covid By 89 percent snrPfizer Says Its Antiviral Pill Cuts Risk Of Severe Covid By 89 percent snr

ಫೈಜರ್ನಿಂ‌ದ ಕೋವಿಡ್ ಮಾತ್ರೆ ಅಭಿವೃದ್ಧಿ : ಶೇ.89ರಷ್ಟು ಪರಿಣಾಮಕಾರಿ

  •  ಕೊರೋನಾಗೆ ಲಸಿಕೆಯನ್ನು ಬಿಡುಗಡೆ ಮಾಡಿದ್ದ ಅಂತಾರಾಷ್ಟ್ರೀಯ  ಲಸಿಕಾ ಸಂಸ್ಥೆ ಫೈಜರ್ ಇದೀಗ ಕೋವಿಡ್ 19 ವೈರಾಣು ನಿರೋಧ ಮಾತ್ರೆಯನ್ನು ಕಂಡು ಹಿಡಿದಿದೆ
  • ಕೋವಿಡ್ 19 ವೈರಾಣು ನಿರೋಧ ಮಾತ್ರೆ ಶೇ. 89 ರಷ್ಟು ಪ್ರಯೋಜನಕಾರಿ  

International Nov 6, 2021, 7:24 AM IST

Itchy Throat Watery Eyes Delhi Pollution worsen after Diwali 2021 celebrationsItchy Throat Watery Eyes Delhi Pollution worsen after Diwali 2021 celebrations

ಗಂಟಲು ಕಿರಿ ಕಿರಿ, ಕಣ್ಣು ಉರಿ: ದೀಪಾವಳಿಗೆ ಬಸವಳಿದ ದೆಹಲಿ!

*ಗುರುವಾರ ಇಡೀ ದಿನ ರಾಷ್ಟ್ರ ರಾಜಧಾನಿಯಲ್ಲಿ ಪಟಾಕಿ ಸದ್ದು
*ಶುಕ್ರವಾರ ಬೆಳಿಗ್ಗೆ ಹದಗೆಟ್ಟ ದೆಹಲಿ ವಾತಾವರಣ
*ತೀವ್ರ ಕಳಪೆ ಗುಣಮಟ್ಟ ಎಂದ ಹವಾಮಾನ ವರದಿ

India Nov 5, 2021, 2:56 PM IST

Foreign exchange crisis Sri Lanka ask USD 500 million credit line from India to pay crude oil purchases ckmForeign exchange crisis Sri Lanka ask USD 500 million credit line from India to pay crude oil purchases ckm

ಇಂಧನ ಖರೀದಿಗೆ ಭಾರತದಿಂದ 500 ಮಿಲಿಯನ್ ಡಾಲರ್ ಸಾಲ ಕೇಳಿದ ಶ್ರೀಲಂಕಾ!

  • ಶ್ರೀಲಂಕಾದಲ್ಲಿ ತೀವ್ರಗೊಂಡ ಆರ್ಥಿಕ ಬಿಕ್ಕಟ್ಟು
  • ಇಂದನ ಖರೀದಿಗೆ ಭಾರತಿಂದ ಸಾಲ ಕೇಳಿದ ಶ್ರೀಲಂಕಾ
  • 500 ಮಿಲಿಯನ್ ಡಾಲರ್ ಸಾಲ ಕೇಳಿದ ಶ್ರೀಲಂಕಾ

India Oct 17, 2021, 5:34 PM IST

IMD alert 7 states to see very heavy rainfall due to severe Cyclone Shaheen till Oct 4 mahIMD alert 7 states to see very heavy rainfall due to severe Cyclone Shaheen till Oct 4 mah

ಶಹೀನ್ ಅಬ್ಬರ... ಕರ್ನಾಟಕ ಸೇರಿ 7 ರಾಜ್ಯಗಳಲ್ಲಿ ಭಾರೀ ಮಳೆ ಅಲರ್ಟ್

ಸೆಪ್ಟೆಂಬರ್ 26ರಂದು ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ 'ಗುಲಾಬ್' ಚಂಡಮಾರುತ ಆಂಧ್ರ ಪ್ರದೇಶ, ಒಡಿಶಾ, ತೆಲಂಗಾಣ, ಪಶ್ಚಿಮ ಬಂಗಾಳ, ಮಹಾರಾಷ್ಟ್ರದಲ್ಲಿ ಅತ್ಯಧಿಕ ಮಳೆಗೆ ಕಾರಣವಾಗಿತ್ತು.  ಬುಧವಾರದಿಂದ ಗುಲಾಬ್ ಚಂಡಮಾರುತ ದುರ್ಬಲಗೊಂಡು ಅರಬ್ಬೀ ಸಮುದ್ರದಲ್ಲಿ 'ಶಾಹೀನ್' ಚಂಡಮಾರುತದ ಮೂಲಕ ಮರುಹುಟ್ಟು ಪಡೆದುಕೊಂಡಿದೆ.

India Oct 1, 2021, 10:57 PM IST