Asianet Suvarna News Asianet Suvarna News
1062 results for "

Series

"
Ind vs WI West Indies Announce 15 Members ODI Squad For India Series kvnInd vs WI West Indies Announce 15 Members ODI Squad For India Series kvn

West Indies Squad: ಭಾರತ ಎದುರಿನ ಏಕದಿನ ಸರಣಿಗೆ ಬಲಿಷ್ಠ ವೆಸ್ಟ್ ಇಂಡೀಸ್ ತಂಡ ಪ್ರಕಟ..!

ಕೀಮಾರ್ ರೋಚ್ 92 ಏಕದಿನ ಪಂದ್ಯಗಳಿಂದ 124 ವಿಕೆಟ್ ಕಬಳಿಸಿದ್ದಾರೆ. ಬರೋಬ್ಬರಿ 3 ವರ್ಷಗಳ ಬಳಿಕ ರೋಚ್ ಏಕದಿನ ಕ್ರಿಕೆಟ್‌ಗೆ ರಾಷ್ಟ್ರೀಯ ತಂಡವನ್ನು ಕೂಡಿಕೊಂಡಿದ್ದಾರೆ. ಇನ್ನು ಕಳೆದ ವರ್ಷ ಬಾಂಗ್ಲಾದೇಶ ವಿರುದ್ದ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ  ಎನ್‌ಕ್ರುಮಾ ಬೊನೆರ್‌ ಕೂಡಾ ಮತ್ತೊಮ್ಮೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
 

Cricket Jan 28, 2022, 12:13 PM IST

Senior Selection Committee has picked an 18 member squad for the upcoming ODI and T20I series against the West Indies sanSenior Selection Committee has picked an 18 member squad for the upcoming ODI and T20I series against the West Indies san

Ind vs WI : ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟ, ದೀಪಕ್ ಹೂಡಾ ಅಚ್ಚರಿಯ ಆಯ್ಕೆ

18 ಸದಸ್ಯರ ತಂಡಕ್ಕೆ ರೋಹಿತ್ ಶರ್ಮ ಕ್ಯಾಪ್ಟನ್, ಕೆಎಲ್ ರಾಹುಲ್ ಉಪನಾಯಕ
ನಾಯಕ ಸ್ಥಾನಕ್ಕೆ ಮರಳಿದ ರೋಹಿತ್ ಶರ್ಮ
ಅನುಭವಿ ಬೌಲರ್ ಅಶ್ವಿನ್ ಔಟ್

Cricket Jan 26, 2022, 10:51 PM IST

Virat Kohli retains second spot in ICC ODI Batting rankings kvnVirat Kohli retains second spot in ICC ODI Batting rankings kvn

ICC ODI Rankings: ಎರಡನೇ ಸ್ಥಾನ ಉಳಿಸಿಕೊಂಡ ವಿರಾಟ್ ಕೊಹ್ಲಿ..!

ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ 873 ರೇಟಿಂಗ್ ಅಂಕಗಳೊಂದಿಗೆ ಮೊದಲ ಸ್ಥಾನದಲ್ಲೇ ಮುಂದುವರೆದಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಖಾತೆಯಲ್ಲಿ 836 ರೇಟಿಂಗ್ ಅಂಕಗಳನ್ನು ಹೊಂದಿದ್ದು ಎರಡನೇ ಸ್ಥಾನ ಉಳಿಸಿಕೊಂಡಿದ್ದಾರೆ. ಇನ್ನು ರೋಹಿತ್ ಶರ್ಮಾ 801 ರೇಟಿಂಗ್ ಅಂಕಗಳ ಸಹಿತ ಮೂರನೇ ಸ್ಥಾನ ಕಾಯ್ದುಕೊಂಡಿದ್ದಾರೆ. 

Cricket Jan 26, 2022, 5:43 PM IST

Cricket News Rohit Sharma will captain the Windies series Bhuvneshwar and R Ashwin can be Dropped From the Team IndiaCricket News Rohit Sharma will captain the Windies series Bhuvneshwar and R Ashwin can be Dropped From the Team India

Ind vs WI : ವೆಸ್ಟ್ ಇಂಡೀಸ್ ವಿರುದ್ಧ ಸರಣಿಗೆ ರೋಹಿತ್ ಶರ್ಮ ಫಿಟ್, ಈ ಇಬ್ಬರು ಪ್ಲೇಯರ್ ತಂಡದಲ್ಲಿರೋದು ಡೌಟ್!

ಈ ವಾರದಲ್ಲಿ ನಡೆಯಲಿದೆ ವೆಸ್ಟ್ ಇಂಡೀಸ್ ಸರಣಿಗೆ ಟೀಮ್ ಸೆಲೆಕ್ಷನ್
ನಾಯಕ ರೋಹಿತ್ ಶರ್ಮ ತಂಡಕ್ಕೆ ಮರಳುವುದು ಖಚಿತ
ಇಬ್ಬರು ಪ್ರಮುಖ ಪ್ಲೇಯರ್ ಗಳಗೆ ಗೇಟ್ ಪಾಸ್ ಸಿಗುವ ಸಾಧ್ಯತೆ

Cricket Jan 25, 2022, 11:03 PM IST

Team India Coach Rahul Dravid Wants India Batter To Show consistency In ODIs kvnTeam India Coach Rahul Dravid Wants India Batter To Show consistency In ODIs kvn

ಸ್ಥಿರತೆ ತೋರದ ಆಟಗಾರರಿಗೆ ಕೋಚ್ ರಾಹುಲ್ ದ್ರಾವಿಡ್ ಖಡಕ್ ವಾರ್ನಿಂಗ್..!

‘ಕೆಲ ಆಟಗಾರರಿಗೆ ತಂಡದಲ್ಲಿ ಭದ್ರತೆ ಸಿಗಲಿದೆ. ಆದರೆ ಅಂತಹ ಆಟಗಾರರಿಂದ ನಾವು ದೊಡ್ಡ ಆಟವನ್ನು ನಿರೀಕ್ಷಿಸುತ್ತೇವೆ. ಅವರಿಗೆ ನೀಡುವ ಪ್ರತಿ ಸವಾಲನ್ನು ಸಮರ್ಥವಾಗಿ ಎದುರಿಸಬೇಕಾಗುತ್ತದೆ. ದೇಶಕ್ಕಾಗಿ ಆಡುವಾಗ ನಿರೀಕ್ಷೆಗಳನ್ನು ತಲುಪಬೇಕಾಗುತ್ತದೆ. ಇದು ಅತ್ಯಗತ್ಯ’ ಎಂದು ದ್ರಾವಿಡ್‌ ಹೇಳಿದ್ದಾರೆ.

Cricket Jan 25, 2022, 3:20 PM IST

With series already lost KL Rahul and Co may look to test bench strength in Cape Town podWith series already lost KL Rahul and Co may look to test bench strength in Cape Town pod

India vs South Africa: ವೈಟ್‌ವಾಶ್‌ ಮುಖಭಂಗ ತಪ್ಪಿಸಿಕೊಳ್ಳುತ್ತಾ ಭಾರತ?

* ಇಂದು ಭಾರತ-ದ.ಆಫ್ರಿಕಾ 3ನೇ ಏಕದಿನ

* ವೈಟ್‌ವಾಶ್‌ ಮುಖಭಂಗ ತಪ್ಪಿಸಿಕೊಳ್ಳುತ್ತಾ ಭಾರತ?

Cricket Jan 23, 2022, 11:30 AM IST

BCCI announce revised itinerary Ahmedabad and Kolkata to host limited overs series against West Indies sanBCCI announce revised itinerary Ahmedabad and Kolkata to host limited overs series against West Indies san

West Indies Tour Of India : ವೇಳಾಪಟ್ಟಿಯಲ್ಲಿ ದೊಡ್ಡ ಬದಲಾವಣೆ ಮಾಡಿದ ಬಿಸಿಸಿಐ!

ದೇಶದಲ್ಲಿ ಕೋವಿಡ್-19 ಪ್ರಕರಣಗಳಲ್ಲಿ ಏರಿಕೆ
ವೇಳಾಪಟ್ಟಿಯಲ್ಲಿ ಬದಲಾವಣೆ ಪ್ರಕಟಿಸಿದ ಬಿಸಿಸಿಐ
ಹೊಸ ವೇಳಾಪಟ್ಟಿಯ ಪ್ರಕಾರ ಕೇವಲ 2ನೇ ನಗರಗಳಲ್ಲಿ ನಡೆಯಲಿದೆ ಸರಣಿ
 

Cricket Jan 22, 2022, 9:57 PM IST

Ind vs SA South Africa thrash India by 7 Wickets and Clinch the ODI Series kvnInd vs SA South Africa thrash India by 7 Wickets and Clinch the ODI Series kvn

Ind vs SA: ಭಾರತದ ಗಾಯದ ಮೇಲೆ ದಕ್ಷಿಣ ಆಫ್ರಿಕಾ ಬರೆ..!

ಟಾಸ್‌ ಗೆದ್ದು ಬ್ಯಾಟ್‌ ಮಾಡಿದ ಭಾರತ ರಿಷಭ್‌ ಪಂತ್‌, ಕೆ.ಎಲ್‌.ರಾಹುಲ್‌, ಶಾರ್ದೂಲ್‌ ಠಾಕೂರ್‌ರ ಆಕರ್ಷಕ ಬ್ಯಾಟಿಂಗ್‌ ನೆರವಿನಿಂದ 50 ಓವರಲ್ಲಿ 6 ವಿಕೆಟ್‌ ನಷ್ಟಕ್ಕೆ 287 ರನ್‌ ಕಲೆಹಾಕಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ದ.ಆಫ್ರಿಕಾ, ಯಾನೆಮಾನ್‌ ಮಲಾನ್‌ ಹಾಗೂ ಕ್ವಿಂಟನ್‌ ಡಿ ಕಾಕ್‌ ನೀಡಿದ ಅಮೋಘ ಆರಂಭದ ನೆರವಿನಿಂದ ಕೇವಲ 3 ವಿಕೆಟ್‌ ಕಳೆದುಕೊಂಡು ಇನ್ನೂ 11 ಎಸೆತ ಬಾಕಿ ಇರುವಂತೆಯೇ ಗೆದ್ದು ಸಂಭ್ರಮಿಸಿತು. 

Cricket Jan 22, 2022, 9:03 AM IST

Samsung confirms galaxy unpacked event S22 series is set to launch in FebruarySamsung confirms galaxy unpacked event S22 series is set to launch in February

Samsung Galaxy Unpacked ಫೆಬ್ರವರಿಯಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಖಚಿತ, ಯಾವೆಲ್ಲ ಹೊಸ ಫೋನು ಲಾಂಚ್?

*ಬಹು ನಿರೀಕ್ಷೆಯ ಸ್ಯಾಮ್ಸಂಗ್ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಇವೆಂಟ್ ಫೆಬ್ರವರಿ 8ರಂದು ನಡೆಯುವ ಸಾಧ್ಯತೆ
*ಈ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಇವೆಂಟ್ ಸ್ಯಾಮ್ಸಂಗ್ ಹೊಸ ಸ್ಮಾರ್ಟ್‌ಫೋನುಗಳು ಲಾಂಚ್ ಆಗಲಿವೆ
*ಸ್ಯಾಮ್ಸಂಗ್ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಇವೆಂಟ್‌ ಬಗ್ಗೆ ಬಳಕೆದಾರರಲ್ಲಿ ಹೆಚ್ಚಿರುವ ಕುತೂಹಲ

Mobiles Jan 21, 2022, 7:01 PM IST

Samantha will again play prominent role in the family man series vcsSamantha will again play prominent role in the family man series vcs
Video Icon

The Family Man ಹೊಸ ಸೀರಿಸ್‌ನಲ್ಲಿ ಸಮಂತಾ; ಮತ್ತಷ್ಟು ಬೋಲ್ಡ್‌ ಲುಕ್?

ದಕ್ಷಿಣ ಭಾರತ ಚಿತ್ರರಂಗ ಬ್ಯೂಟಿ ಸಮಂತಾ ಪುಷ್ಪ ಸಿನಿಮಾ ಮತ್ತು ದಿ ಫ್ಯಾಮಿಲಿ ಮ್ಯಾನ್ ಸೀರಿಸ್‌ ಮೂಲಕ ಇಡೀ ಭಾರತೀಯ ಚಿತ್ರರಂಗವೇ ಮೆಚ್ಚುವಂತೆ ಪ್ರೀತಿ ಪಡೆದುಕೊಂಡಿದ್ದಾರೆ. ಇದೇ ಸೀರಿಸ್‌ ಮುಂದುವರಿದ ಭಾಗದಲ್ಲಿ ಸಮಂತಾ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಎಲ್‌ಟಿಟಿಇ ಉಗ್ರಗಾಮಿ ಪಾತ್ರವನ್ನು ಮುಂದುವರೆಸುತ್ತಾರಾ? 
 

Cine World Jan 21, 2022, 5:55 PM IST

ICC Test rankings Australia Jumps to No 1 Spot Team India slip down to third kvnICC Test rankings Australia Jumps to No 1 Spot Team India slip down to third kvn

ICC Test Rankings‌: ಆಸ್ಟ್ರೇಲಿಯಾಗೆ ಜಾಕ್‌ಪಾಟ್‌, 3ನೇ ಸ್ಥಾನಕ್ಕೆ ಕುಸಿದ ಟೀಂ ಇಂಡಿಯಾ..!

5 ಪಂದ್ಯಗಳ ಆ್ಯಷಸ್‌ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವು 4-0 ಅಂತರದ ಗೆಲುವು ದಾಖಲಿಸುವ ಮೂಲಕ 119 ರೇಟಿಂಗ್ ಅಂಕಗಳೊಂದಿಗೆ ಆಸ್ಟ್ರೇಲಿಯಾ ತಂಡವು ಮೊದಲ ಸ್ಥಾನಕ್ಕೇರಿದೆ

Cricket Jan 21, 2022, 1:06 PM IST

KL Rahul Led Team India Begin Preparations For India vs South  Africa ODI Series kvnKL Rahul Led Team India Begin Preparations For India vs South  Africa ODI Series kvn

Ind vs SA ODI Series: ಏಕದಿನ ಸರಣಿಗೂ ಮುನ್ನ ಟೀಂ ಇಂಡಿಯಾ ಕಠಿಣ ಅಭ್ಯಾಸ

ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಹರಿಣಗಳೆದುರು 2-1 ಅಂತರದಲ್ಲಿ ಸರಣಿ ಕೈಚೆಲ್ಲಿತ್ತು. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವಕ್ಕೆ ವಿದಾಯ ಘೋಷಿಸಿದ್ದರು.ಹೀಗಾಗಿ, ಇದೀಗ ವಿರಾಟ್ ಕೊಹ್ಲಿ ಯಾವುದೇ ನಾಯಕತ್ವದ ಒತ್ತಡವಿಲ್ಲದೇ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. 

Cricket Jan 18, 2022, 9:30 AM IST

All Cricket Fans need to Know About India vs South Africa ODI Series Squads Fixtures Venue Broadcasters kvnAll Cricket Fans need to Know About India vs South Africa ODI Series Squads Fixtures Venue Broadcasters kvn

Ind vs SA: ಇಲ್ಲಿದೆ ನೋಡಿ ಭಾರತ vs ದಕ್ಷಿಣ ಆಫ್ರಿಕಾ ಏಕದಿನ ಸರಣಿಯ ಕಂಪ್ಲೀಟ್‌ ಡೀಟೈಲ್ಸ್‌..!

ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಇದೇ ಜನವರಿ 19ರಿಂದ ಆರಂಭವಾಗಲಿದೆ. ಇದೀಗ ಉಭಯ ತಂಡಗಳು ಸೀಮಿತ ಓವರ್‌ಗಳ ಸರಣಿಯತ್ತ ಚಿತ್ತ ನೆಟ್ಟಿವೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಏಕದಿನ ಸರಣಿಯು ಎಲ್ಲಿ ಯಾವಾಗ ನಡೆಯುತ್ತಿದೆ. ಎಲ್ಲಿ ನಾವು ಈ ಪಂದ್ಯಗಳನ್ನು ವೀಕ್ಷಿಸಬಹುದು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

Cricket Jan 17, 2022, 7:00 PM IST

Captain Joe Root sacrifices IPL opportunity to rebuild England Test Cricket Squad kvnCaptain Joe Root sacrifices IPL opportunity to rebuild England Test Cricket Squad kvn

IPL 2022: ಬಲಿಷ್ಠ ಟೆಸ್ಟ್‌ ತಂಡ ಕಟ್ಟಲು ಐಪಿಎಲ್‌ ಕನಸು ತ್ಯಾಗ ಮಾಡಿದ ಜೋ ರೂಟ್‌..!

2021-22ನೇ ಸಾಲಿನ ಆ್ಯಷಸ್ ಟೆಸ್ಟ್ ಸರಣಿಯ ಕೊನೆಯ ಪಂದ್ಯವಾದ ಹೋಬರ್ಟ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಮತ್ತೊಮ್ಮೆ ಆಘಾತಕಾರಿ ಸೋಲು ಕಂಡಿತು. ಇದರ ಬೆನ್ನಲ್ಲೇ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ 31 ವರ್ಷದ ಜೋ ರೂಟ್‌, ತಾವು ಮುಂಬರುವ 2022ನೇ ಸಾಲಿನ ಐಪಿಎಲ್ ಆಟಗಾರರ ಹರಾಜಿನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

Cricket Jan 17, 2022, 4:56 PM IST

Virat Kohli has left a headache for his successor Says Ravichandran Ashwin kvnVirat Kohli has left a headache for his successor Says Ravichandran Ashwin kvn

Virat Kohli Quits Test captaincy ಹೊಸ ನಾಯಕನಿಗೆ ದೊಡ್ಡ ತಲೆನೋವು ತಂದಿಟ್ಟಿದ್ದೀರಿ ಎಂದ ಅಶ್ವಿನ್..!

ದಕ್ಷಿಣ ಆಫ್ರಿಕಾ ವಿರುದ್ದದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು 1-2 ಅಂತರದಲ್ಲಿ ಸೋಲು ಕಾಣುತ್ತಿದ್ದಂತೆಯೇ ಟೆಸ್ಟ್ ನಾಯಕತ್ವಕ್ಕೂ ವಿರಾಟ್ ಕೊಹ್ಲಿ ವಿದಾಯ ಘೋಷಿಸಿದ್ದಾರೆ. 

Cricket Jan 17, 2022, 3:24 PM IST