Serial  

(Search results - 383)
 • Suraj Holalu to make Tv comeback in Heli Hogu Karana serial vcs

  Small ScreenSep 17, 2021, 2:44 PM IST

  ದೊಡ್ಡ ಪ್ರಾಜೆಕ್ಟ್‌ನೊಂದಿಗೆ ಕಿರುತೆರೆಗೆ ಸೂರಜ್ ಹೊಳಲು ಕಮ್‌ಬ್ಯಾಕ್!

  ರವಿ ಬೆಳಗೆರೆ ಅವರ 'ಹೇಳಿ ಹೋಗು ಕಾರಣ' ಧಾರಾವಾಹಿಯಾಗುತ್ತಿದೆ. ಪ್ರಮುಖ ಪಾತ್ರದಲ್ಲಿ ಸೂರಜ್ ಕಾಣಿಸಿಕೊಳ್ಳುತ್ತಿದ್ದಾರೆ. 

 • How was Ankita Lokhande first meeting with Sushant Singh Rajput

  Cine WorldSep 16, 2021, 8:55 PM IST

  ಸುಶಾಂತ್ ಸಿಂಗ್‌ ಜೊತೆ ಅಂಕಿತಾರ ಮೊದಲ ಭೇಟಿ ಹೇಗಿತ್ತು ನೋಡಿ!

  ಪವಿತ್ರಾ ರಿಷ್ತಾ  2 ಹಿಂದಿ ಧಾರವಾಹಿಯ ಕಾರಣ ದಿವಗಂತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಎಕ್ಸ್‌ ಗರ್ಲ್‌ಫ್ರೆಂಡ್‌ ಅಂಕಿತಾ ಲೋಖಂಡೆ ಇತ್ತೀಚಿನ ದಿನಗಳಲ್ಲಿ ಸುದ್ದಿಯಾಗಿದ್ದಾರೆ. ಟಿವಿ ನಟಿ ಅಂಕಿತಾ ಲೋಖಂಡೆ ಸುಶಾಂತ್ ಸಿಂಗ್ ರಜಪೂತ್ ಅವರೊಂದಿಗಿನ ಮೊದಲ ಭೇಟಿಯನ್ನು ನೆನಪಿಸಿಕೊಂಡರು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅವರು ಸುಶಾಂತ್ ಬಗ್ಗೆ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅವರು ಸುಶಾಂತ್ ಸಿಂಗ್ ಅವರ ಮೊದಲ ಭೇಟಿ ಹೇಗಿತ್ತು ಎಂದು ಹೇಳಿದರು. 

 • Colors Kannada likely to end Hoo Male serial due to less TRP

  Small ScreenSep 8, 2021, 5:35 PM IST

  ಕನ್ನಡದ ಜನಪ್ರಿಯ ಸೀರಿಯಲ್‌ ತರಾತುರಿಯಲ್ಲಿ ಮುಕ್ತಾಯ, ಯಾವುದದು?

  ಕಲರ್ಸ್ ಕನ್ನಡ ಚಾನೆಲ್‌ನಲ್ಲಿ ಸದ್ಯ ಸಾಕಷ್ಟು ಮನರಂಜನೆ ನೀಡುತ್ತಿರೋದು ಕನ್ನಡತಿ, ನನ್ನರಸಿ ರಾಧೆ, ಮಂಗಳಗೌರಿ ಮದುವೆ, ಹೂಮಳೆ ಇತ್ಯಾದಿ ಸೀರಿಯಲ್‌ಗಳು. ಇವುಗಳಲ್ಲೇ ಒಂದು ಸೀರಿಯಲ್‌ ಮುಕ್ತಾಯಕ್ಕೆ ಕೌಂಟ್‌ಡೌನ್‌ ಶುರುವಾಗಿದೆಯಂತೆ.

 • Siddharth Shukla family background here is everything you need to know

  Small ScreenSep 5, 2021, 4:02 PM IST

  ತಂದೆ ಕಳೆದುಕೊಂಡ ಮಗನಿಗಾಗಿ ಅನೇಕ ತ್ಯಾಗ ಮಾಡಿದ ಸಿದ್ಧಾರ್ಥ್ ತಾಯಿ!

  ಟಿವಿ ಮತ್ತು ಬಾಲಿವುಡ್ ನಟ 40  ವರ್ಷದ ಸಿದ್ಧಾರ್ಥ್ ಶುಕ್ಲಾರ ಸಾವು ಎಲ್ಲರಿಗೂ ಆಘಾತವುಂಟುಮಾಡಿದೆ. ಸಿದ್ಧಾರ್ಥ್ ಶುಕ್ಲಾ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಹೇಳಲಾಗಿದೆ.ಸಿದ್ಧಾರ್ಥ್ ಟಿವಿ ಕಾರ್ಯಕ್ರಮ ಬಾಲಿಕಾ ವಧು ಮೂಲಕ ಮನೆ ಮನೆ ಜನಪ್ರಿಯತೆಯನ್ನು ಗಳಿಸಿದರೂ, ಅವರು ಬಿಗ್ ಬಾಸ್ 13 ರ ವಿಜೇತರಾಗುವ ಮೂಲಕ ಹೆಚ್ಚು ಪ್ರಸಿದ್ಧರಾದರು. ಅವರ ಫ್ಯಾಮಿಲಿಯ ಬಗ್ಗೆ ವಿವರ ಇಲ್ಲಿದೆ.

 • Ram Kapoor actor passionate kissing scene with Sakshi Tanwar went viral

  Small ScreenSep 2, 2021, 3:58 PM IST

  ಟಿವಿಯಲ್ಲೇ ಮೊದಲು17 ನಿಮಿಷಗಳ ಬೋಲ್ಡ್‌ ಇಂಟಿಮೇಟ್‌ ಸೀನ್‌: ವೈರಲ್‌!

  ಫೇಮಸ್‌ ಹಿಂದಿ ಟಿವಿ ಸೀರಿಯಲ್ 'ಬಡೇ ಅಚ್ಚೇ ಲಗ್ತೆ ಹೇ' ನಲ್ಲಿ ತಮ್ಮ ನಿಜವಾದ ಹೆಸರಿನಲ್ಲಿಯೇ ಪಾತ್ರವನ್ನು ನಿರ್ವಹಿಸಿದ ನಟ ರಾಮ್ ಕಪೂರ್ ಅವರಿಗೆ 48 ವರ್ಷ. ಸೆಪ್ಟೆಂಬರ್ 1, 1973 ರಂದು ನವದೆಹಲಿಯಲ್ಲಿ ಜನಿಸಿದ ರಾಮ್ ಈ ಧಾರಾವಾಹಿಯಿಂದ ಮನ್ನಣೆ ಪಡೆದರು. ಸುಮಾರು 3 ವರ್ಷಗಳ ಕಾಲ ನಡೆದ ಈ ಶೋನಲ್ಲಿ ಅವರ ಮತ್ತು ಸಾಕ್ಷಿ ತನ್ವಾರ್ ಅವರ ಕೆಮಿಸ್ಟ್ರಿಗೆ ವೀಕ್ಷಕರು ಫುಲ್‌ ಫಿದಾ ಆಗಿದ್ದರು. ಈ ಧಾರಾವಾಹಿಯಲ್ಲಿ, ರಾಮ್ ಕಪೂರ್ ಮತ್ತು ಸಾಕ್ಷಿ ತನ್ವರ್ ನಡುವಿನ ಲವ್‌ ಮೇಕಿಂಗ್ ದೃಶ್ಯ ಸಕ್ಕತ್‌ ವೈರಲ್‌ ಆಗಿದ್ದವು. 

 • Kannada serial Ginirama actor Ritwik bird watching hobby revealed

  Small ScreenAug 30, 2021, 3:47 PM IST

  ಸೈಲೆಂಟ್‌ ಹುಡುಗ ಗಿಣಿರಾಮದ ರಿತ್ವಿಕ್‌ಗೆ ಇದೆಂಥಾ ಹವ್ಯಾಸ!

  ರಿತ್ವಿಕ್‌  ಅವರಿಗೆ ಪರಿಸರ ಅದರಲ್ಲೂ ಹಕ್ಕಿಗಳು ಅಂದರೆ ಬಹಳ ಇಷ್ಟ. ಬಿಗ್‌ಬಾಸ್‌ ಮಿನಿ ಶೋನಲ್ಲಿ ಅವರು ನಿರೂಪಕ ಅಕುಲ್‌ ಬಾಲಾಜಿ ಅವರು ರಿತ್ವಿಕ್‌ ಜೊತೆಗೆ ಮಾತನಾಡುವಾಗ ರಿತ್ವಿಕ್‌ ಅವರ ಒಂದು ಹವ್ಯಾಸದ ವಿಚಾರ ಹೊರಬಿದ್ದಿದೆ. ಅದು ಬರ್ಡ್ ವಾಚಿಂಗ್‌.

 • Ginirama fame Nayana talk own bussiness and serial journey vcs

  Small ScreenAug 29, 2021, 3:10 PM IST

  ಬೀದಿಯಲ್ಲಿ ಗಿಡಗಳನ್ನು ಮಾರುತ್ತಿದ್ದ 'ಗಿಣಿರಾಮ' ನಟಿ ನಯನ; ಕಷ್ಟದ ದಿನಗಳನ್ನು ನೆನೆದು ಕಣ್ಣೀರಿಟ್ಟ ನಟ!

  ತಂದೆ ಸೆಂಟ್ರಲ್ ಗೌರ್ಮೆಂಟ್‌ ಕೆಲಸದಲ್ಲಿದ್ದರೂ ಪುಟ್‌ಪಾತ್‌ನಲ್ಲಿ ಅಂಗಡಿಯಿಟ್ಟು ಗಿಡಗಳನ್ನು ಮಾರುತ್ತಿದ್ದ ನಯನಾ ನಾಗರಾಜ್‌ ತಮ್ಮ ಜೀವನದ ಕಹಿ ಘಟನೆಗಳನ್ನು ಮಿನಿ ಸೀಸನ್‌ನಲ್ಲಿ ಹಂಚಿಕೊಂಡಿದ್ದಾರೆ. 
   

 • colors Kannada serial Kannadathi actor Kiran Raj reveals ups and downs of his life

  Small ScreenAug 25, 2021, 4:27 PM IST

  ಅಂದು ಅವಮಾನಿಸಿದವರು ಇಂದು ನೆನಪಿದ್ದೀನಾ ಅಂದ್ರು- ಕನ್ನಡತಿಯ ಕಿರಣ್‌ ರಾಜ್‌ ಬಿಚ್ಚಿಟ್ಟ ಕತೆ

  ಕನ್ನಡತಿ ನಟ ಕಿರಣ್‌ ರಾಜ್‌ ಈಗ ಕಿರುತೆರೆಯ ಹರ್ಷ ಅಂತಲೇ ಎಲ್ಲಾ ಕಡೆ ಫೇಮಸ್‌. ಅಷ್ಟಕ್ಕೂ ಆರಂಭದ ದಿನಗಳಲ್ಲಿ ಅವರಿಗಾದ ಅವಮಾನ ಎಂಥದ್ದು, ಅವರಿಗೆ ಯಾರು ಅವಮಾನ ಮಾಡಿದ್ರು ಅನ್ನೋದನ್ನು ಅವರ ಮಾತಲ್ಲೇ ಕೇಳಿ.

 • Kadambari and Ninnindale two new kannada serials in Udaya tv dpl

  Small ScreenAug 25, 2021, 10:54 AM IST

  ಉದಯ ಟಿವಿಯಲ್ಲಿ 2 ಹೊಸ ಧಾರಾವಾಹಿ

  • ಉದಯ ಟಿವಿಯಲ್ಲಿ 2 ಹೊಸ ಧಾರಾವಾಹಿ
  • ಆ.23ರಿಂದ ಕಾದಂಬರಿ, ನಿನ್ನಿಂದಲೇ ಪ್ರಸಾರ ಆರಂಭ
 • Actress Medha Vidyabhushan to act in Matthe Manvantara

  InterviewsAug 24, 2021, 7:01 PM IST

  'ಮತ್ತೆ ಮನ್ವಂತರ'ದಲ್ಲಿ ಬರಲಿದ್ದಾರೆ ಮೇಧಾ ವಿದ್ಯಾಭೂಷಣ್

  ವಿದ್ಯಾಭೂಷಣರ ಪುತ್ರಿ ಎನ್ನುವುದರಾಚೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಭರವಸೆ ಮೂಡಿಸುತ್ತಿರುವ ಪ್ರತಿಭಾವಂತೆ ಮೇಧಾ ವಿದ್ಯಾಭೂಷಣ್. ಪ್ರಸ್ತುತ ಟಿ ಎನ್ ಸೀತಾರಾಮ್ ಅವರ ನಿರ್ದೇಶನದಲ್ಲಿ ಪ್ರಸಾರ ಕಾಣಲಿರುವ ಹೊಸ ಧಾರಾವಾಹಿಯ ನಾಯಕಿಯೂ ಹೌದು. ಆ ಖುಷಿಯ ಅನುಭವಗಳ ಬಗ್ಗೆ ಮೇಧಾ ಇಲ್ಲಿ ಮಾತನಾಡಿದ್ದಾರೆ.

 • Kannadathis Bindhu character fame Mohira Acharya interview

  InterviewsAug 22, 2021, 4:46 PM IST

  ಕನ್ನಡತಿಯ ಬಿಂದು; ವೃತ್ತಿ ಬದುಕಿಗೊಂದು ತಿರುವು: ಮೊಹಿರಾ ಆಚಾರ್ಯ

  ಮೊಹಿರಾ ಆಚಾರ್ಯ ಎನ್ನುವ ಹೆಸರಿಗಿಂತ `ಕನ್ನಡತಿಯ ಬಿಂದು ಪಾತ್ರಧಾರಿ’ ಎಂದರೆ ಎಲ್ಲರಿಗೂ ತಿಳಿಯಬಹುದಾದ ಹೆಸರು. ಅದಕ್ಕೆ ಕನ್ನಡತಿ ಧಾರಾವಾಹಿ ತಂದುಕೊಟ್ಟ ಜನಪ್ರಿಯತೆಯೇ ಕಾರಣ. ತಮ್ಮ ಧಾರಾವಾಹಿ ಕ್ಷೇತ್ರದ ಪಯಣದ ಬಗ್ಗೆ ಮೊಹಿರಾ ಆಚಾರ್ಯ ಇಲ್ಲಿ ಮಾತನಾಡಿದ್ದಾರೆ.

 • 2 New Serials To Launch on Udaya TV Kannada mah
  Video Icon

  Small ScreenAug 21, 2021, 8:58 PM IST

  ಕಾದಂಬರಿ, ನಿನ್ನಿಂದಲೇ... ಉದಯ ಟಿವಿಯಲ್ಲಿ 2 ಹೊಸ ಧಾರಾವಾಹಿಗಳು!

  ಡ್ರಾಮಾ , ಆಕ್ಷನ್ , ಹಾರರ್ ಹೀಗೆ ಎಲ್ಲಾ ಬಗೆಯ ಕಾರ್ಯಕ್ರಮಗಳನ್ನ ನೀಡಿ ಉದಯ ಟಿವಿ ವೀಕ್ಷಕರನ್ನು ರಂಜಿಸುತ್ತಿದೆ. ಹೊಸ ಪ್ರಯತ್ನಗಳ ಮೂಲಕ  ಜನರ ಮನಗೆದ್ದಿರೋ ಈ ವಾಹಿನಿ ಇದೀಗ ಮತ್ತೆ  ಹೊಸ 2 ಧಾರಾವಾಹಿಗಳನ್ನು ನೀಡಲು ಸಜ್ಜಾಗಿದೆ.  ಕಾದಂಬರಿ: ಸೋಮವಾರದಿಂದ ಶನಿವಾರ ಮಧ್ಯಾಹ್ನ 2 ಗಂಟೆಗೆ ಶ್ರೀ ದುರ್ಗಾ ಕ್ರೀಯೇಷನ್ಸ್ ವಿಭಿನ್ನ ಕಥಾಹಂದರವುಳ್ಳ “ಕಾದಂಬರಿ” ಎಂಬ ಧಾರಾವಾಹಿಯನ್ನು ಪ್ರೇಕ್ಷಕರೆದುರಿಡಲು ಸಿದ್ಧವಾಗಿದೆ.

 • When Ekta Kapoor called police to get brother Tusshar Kapoor arrested

  Cine WorldAug 6, 2021, 4:38 PM IST

  ತಮ್ಮನನ್ನೇ ಆರೆಸ್ಟ್ ಮಾಡಿ ಎಂದು ಪೊಲೀಸಿಗೆ ಕಾಲ್‌ ಮಾಡಿದ್ದ ಏಕ್ತಾ ಕಪೂರ್!

  ಕಪಿಲ್ ಶರ್ಮಾ ಶೋನಲ್ಲಿ ಸೆಲೆಬ್ರಿಟಿಗಳು ಸಿನಿಮಾ ಪ್ರಚಾರಕ್ಕೆ ಭೇಟಿ ನೀಡಿದಾಗ, ತಮಗೆ ಸಂಬಂಧಿಸಿದ ರಹಸ್ಯಗಳನ್ನು ಮತ್ತು ಯಾರಿಗೂ ತಿಳಿಯದ ಅನೇಕ ವಿಷಯಗಳನ್ನು ಬಹಿರಂಗ ಪಡಿಸುತ್ತಾರೆ. ಅನೇಕ ಸೆಲೆಬ್ರಿಟಿಗಳು ಕಾರ್ಯಕ್ರಮದಲ್ಲಿ ಕೆಲವು ಇಂಟರೆಸ್ಟಿಂಗ್‌ ತಪ್ಪುಗಳನ್ನು ಸಹ ಒಪ್ಪಿಕೊಂಡಿದ್ದಾರೆ. ಅದೇ ರೀತಿ ಏಕ್ತಾ ಕಪೂರ್ ಕೂಡ ತಮ್ಮ ಕುಟುಂಬದ ಬಗ್ಗೆ ಕೆಲವು ರಹಸ್ಯಗಳನ್ನು ಕಾರ್ಯಕ್ರಮದಲ್ಲಿ ಹೇಳಿದರು. ಅವರು ಒಮ್ಮೆ ಸಹೋದರ ತುಷಾರ್‌ ಕಪೂರ್‌ ಅವರನ್ನು ಬಂಧಿಸಲು ಪೊಲೀಸರಿಗೆ ಕಾಲ್‌ ಮಾಡಿದ್ದರಂತೆ. ಇಲ್ಲಿದೆ ವಿವರ.

 • Kannada serial Actor Sharath Padmanabh shares his journey with Paaru in interview

  InterviewsJul 31, 2021, 4:10 PM IST

  ಕನ್ನಡ ಧಾರಾವಾಹಿ 'ಪಾರು' ನೀಡಿದ್ದು ಅಪರೂಪದ ಅವಕಾಶ; ಶರತ್

  ಇಂಜಿನಿಯರಿಂಗ್ ಕಲಿತು ಐಟಿ ಉದ್ಯೋಗದಲ್ಲಿದ್ದವರು ಶರತ್. ನಟನಾ ಕ್ಷೇತ್ರದಲ್ಲಿದ್ದ ಆಸಕ್ತಿಗೆ ಮೊದಲ ಅವಕಾಶ ಮಾಡಿಕೊಟ್ಟಿದ್ದು ಸ್ಟಾರ್ ಸುವರ್ಣ ವಾಹಿನಿ. ಹಾಗೆ `ಜಸ್ಟ್ ಮಾತ್ ಮಾತಲ್ಲಿ’ ಎಂಟ್ರಿ ಕೊಟ್ಟು ಇಂದು ಹೆಂಗೆಳೆಯರ ಹಾರ್ಟಲ್ಲಿ ಮನೆ ಮಾಡುವ ತನಕ ಬೆಳೆದು ನಿಂತಿದ್ದಾರೆ.

   

 • Brahmagantu Kannada serial Harsha shares about his acting journey

  InterviewsJul 31, 2021, 1:03 PM IST

  'ಬ್ರಹ್ಮಗಂಟು' ಹೆಚ್ಚಿಸಿತು ಬಣ್ಣದ ನಂಟು..! – ಹರ್ಷಗೌಡ

  'ಬ್ರಹ್ಮಗಂಟು' ಧಾರಾವಾಹಿಯಲ್ಲಿ ದತ್ತನಾಗಿ ಗಮನ ಸೆಳೆದವರು ಹರ್ಷಗೌಡ. ಪ್ರಸ್ತುತ ಧಾರಾವಾಹಿ ಮುಗಿದರೂ ಅದರಿಂದ ಸೃಷ್ಟಿಯಾದಂಥ ಅಭಿಮಾನಿಗಳಿಗೆ ಕೊರತೆಯಿಲ್ಲ. ಹಾಗಾಗಿಯೇ ಮತ್ತೊಮ್ಮೆ ಕಿರುತೆರೆಗೆ ಮರಳುವ ತಯಾರಿಯಲ್ಲಿದ್ದಾರೆ ಹರ್ಷಗೌಡ.