Serena Williams
(Search results - 58)OTHER SPORTSFeb 19, 2021, 8:50 AM IST
ಆಸ್ಟ್ರೇಲಿಯನ್ ಓಪನ್: 9ನೇ ಬಾರಿ ಫೈನಲ್ಗೇರಿದ ಜೋಕೋವಿಚ್
ಜೋಕೋವಿಚ್ ಈ ಹಿಂದೆ 8 ಬಾರಿ ಫೈನಲ್ ಪ್ರವೇಶಿಸಿದಾಗಲೂ ಪ್ರಶಸ್ತಿ ಜಯಿಸಿದ್ದಾರೆ. ದಾಖಲೆಯ 9ನೇ ಆಸ್ಪ್ರೇಲಿಯನ್ ಓಪನ್ ಗೆದ್ದು ಒಟ್ಟು ಗ್ರ್ಯಾನ್ ಸ್ಲಾಂ ಪ್ರಶಸ್ತಿಗಳ ಸಂಖ್ಯೆಯನ್ನು 18ಕ್ಕೇರಿಸಿಕೊಳ್ಳುವ ಉತ್ಸಾಹದಲ್ಲಿದ್ದಾರೆ. ಅತಿಹೆಚ್ಚು ಗ್ರ್ಯಾನ್ ಸ್ಲಾಂ (20) ಗೆದ್ದಿರುವ ಫೆಡರರ್ ಹಾಗೂ ನಡಾಲ್ಗಿಂತ ಕೇವಲ 2 ಪ್ರಶಸ್ತಿ ಹಿಂದುಳಿಯಲಿದ್ದಾರೆ.
CricketFeb 17, 2021, 8:20 AM IST
ಆಸ್ಟ್ರೇಲಿಯನ್ ಓಪನ್: ಸೆಮೀಸ್ಗೇರಿದ ಜೋಕೋವಿಚ್, ಸೆರೆನಾ ವಿಲಿಯಮ್ಸ್
ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ನಲ್ಲಿ ಸರ್ಬಿಯಾದ ಜೋಕೋವಿಚ್, ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ವಿರುದ್ಧ 6-7, 6-2, 6-4, 7-6 ಸೆಟ್ಗಳಲ್ಲಿ ಜಯಗಳಿಸಿದರು. ಸೆಮೀಸ್ನಲ್ಲಿ ಜೋಕೋವಿಚ್ಗೆ ರಷ್ಯಾದ ಆಸ್ಲನ್ ಕರಟ್ಲೆವ್ ವಿರುದ್ಧ ಸೆಣಸಲಿದ್ದಾರೆ.
OTHER SPORTSFeb 15, 2021, 8:07 AM IST
ಆಸ್ಪ್ರೇಲಿಯನ್ ಓಪನ್: ಕ್ವಾರ್ಟರ್ಗೆ ಜೋಕೋ, ಸೆರೆನಾ
23 ಗ್ರ್ಯಾನ್ಗಳ ಒಡತಿ ಸೆರೆನಾ ವಿಲಿಯಮ್ಸ್ 4ನೇ ಸುತ್ತಿನ ಪಂದ್ಯದಲ್ಲಿ ಬೆಲಾರುಸ್ನ ಆಯ್ರ್ನಾ ಸಬಲೆನ್ಕಾ ವಿರುದ್ಧ 6-4, 2-6, 6-4 ಸೆಟ್ಗಳಲ್ಲಿ ಜಯಿಸಿದರು. ಕ್ವಾರ್ಟರ್ ಫೈನಲ್ನಲ್ಲಿ ಸೆರೆನಾಗೆ 2ನೇ ಶ್ರೇಯಾಂಕಿತೆ ಸಿಮೋನಾ ಹಾಲೆಪ್ ಎದುರಾಗಲಿದ್ದಾರೆ.
OTHER SPORTSFeb 11, 2021, 8:31 AM IST
ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ಸ್ಲಾಂ: 3ನೇ ಸುತ್ತಿಗೇರಿದ ಜೋಕೋ, ಸರೆನಾ
ಮಹಿಳಾ ಸಿಂಗಲ್ಸ್ನ 2ನೇ ಸುತ್ತಿನ ಪಂದ್ಯದಲ್ಲಿ ಸರ್ಬಿಯಾದ ಸ್ಟೊವಾನೊವಿಚ್ ವಿರುದ್ಧ 6-3, 6-0ಯಲ್ಲಿ ಗೆದ್ದ ಸೆರೆನಾ ವಿಲಿಯಮ್ಸ್, ಆಸ್ಪ್ರೇಲಿಯಾದ ಆಲಾ ಟಾಮ್ಲಿಯೊನಿಚ್ ವಿರುದ್ಧ ಸೋಲುವ ಭೀತಿಯಲ್ಲಿದ್ದ ರೊಮೇನಿಯಾದ ಸಿಮೋನಾ ಹಾಲೆಪ್ 4-6, 6-4, 7-5 ಸೆಟ್ಗಳಲ್ಲಿ ಗೆದ್ದು 3ನೇ ಸುತ್ತಿಗೇರಿದರು.
OTHER SPORTSFeb 9, 2021, 8:23 AM IST
ಆಸ್ಟ್ರೇಲಿಯನ್ ಓಪನ್: 2ನೇ ಸುತ್ತಿಗೆ ಸೆರೆನಾ, ಜೋಕೋ ಲಗ್ಗೆ
ಮಹಿಳಾ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ಸೆರೆನಾ ಜರ್ಮನಿಯ ಲಾರಾ ಸೀಜ್ಮಂಡ್ ವಿರುದ್ಧ 6-1, 6-1 ನೇರ ಸೆಟ್ಗಳಲ್ಲಿ ಜಯಿಸಿದರು. ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಹಾಲಿ ಚಾಂಪಿಯನ್ ಜೋಕೋವಿಚ್, ಫ್ರಾನ್ಸ್ನ ಜೆರೆಮಿ ಚಾರ್ಡಿ ವಿರುದ್ಧ 6-3, 6-1, 6-2 ಸೆಟ್ಗಳಲ್ಲಿ ಗೆದ್ದರು.
OTHER SPORTSFeb 8, 2021, 7:48 AM IST
ಆಸ್ಟ್ರೇಲಿಯನ್ ಓಪನ್: ದಾಖಲೆ ಹೊಸ್ತಿಲಲ್ಲಿ ಸೆರೆನಾ, ನಡಾಲ್, ಜೋಕೋವಿಚ್
23 ಗ್ರ್ಯಾನ್ಸ್ಲಾಂಗಳ ಒಡತಿ ಸೆರೆನಾ ವಿಲಿಯಮ್ಸ್, ತಾಯಿಯಾದ ಬಳಿಕ ಮೊದಲ ಗ್ರ್ಯಾನ್ಸ್ಲಾಂ ಗೆಲ್ಲಲು 2 ವರ್ಷಗಳಿಂದ ಪ್ರಯತ್ನಿಸುತ್ತಿದ್ದು ಸಾಧ್ಯವಾಗಿಲ್ಲ. ಈ ಬಾರಿ ಟ್ರೋಫಿ ಜಯಿಸಿ ದಿಗ್ಗಜ ಆಟಗಾರ್ತಿ ಮಾರ್ಗರೆಟ್ ಕೋರ್ಟ್ರ 24 ಗ್ರ್ಯಾನ್ ಸ್ಲಾಂ ಸಿಂಗಲ್ಸ್ ಪ್ರಶಸ್ತಿ ದಾಖಲೆಯನ್ನು ಸರಿಗಟ್ಟುವ ತವಕದಲ್ಲಿದ್ದಾರೆ.
OTHER SPORTSSep 12, 2020, 8:49 AM IST
ಯುಎಸ್ ಓಪನ್: ಸೆರೆನಾ ಪ್ರಶಸ್ತಿ ಕನಸು ಭಗ್ನ!
ಯುಎಸ್ ಓಪನ್ ಮಹಿಳಾ ಸಿಂಗಲ್ಸ್ ಸೆಮಿಫೈನಲ್ನಲ್ಲಿ ಸೆರೆನಾ, ಬೆಲಾರುಸ್ನ ವಿಕ್ಟೋರಿಯಾ ಅಜರೆಂಕಾ ವಿರುದ್ಧ 6-1, 3-6, 3-6 ಸೆಟ್ಗಳಲ್ಲಿ ಸೋಲುಂಡು ಟೂರ್ನಿಯಿಂದ ಹೊರಬಿದ್ದರು. 2013ರ ಬಳಿಕ ಮೊದಲ ಬಾರಿಗೆ ಅಜರೆಂಕಾ, ಗ್ರ್ಯಾನ್ ಸ್ಲಾಂ ಫೈನಲ್ ಪ್ರವೇಶಿಸಿದ್ದಾರೆ.
OTHER SPORTSSep 9, 2020, 9:02 AM IST
ಯುಎಸ್ ಓಪನ್: ಥೀಮ್, ಸೆರೆನಾ ಕ್ವಾರ್ಟರ್ ಪ್ರವೇಶ
ಯುಎಸ್ ಓಪನ್ ಟೆನಿಸ್ ಗ್ರ್ಯಾನ್ ಸ್ಲಾಂನ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ಗೆ 2ನೇ ಶ್ರೇಯಾಂಕಿತ ಆಸ್ಟ್ರಿಯಾದ ಡೊಮಿನಿಕ್ ಥೀಮ್ ಪ್ರವೇಶಿಸಿದ್ದಾರೆ. ಅಂತಿಮ 16ರ ಸುತ್ತಿನ ಪಂದ್ಯದಲ್ಲಿ ಕೆನಡಾದ ಅಗುರ್ ಅಲಿಯಾಸಿಮ್ ವಿರುದ್ಧ 7-6, 6-1, 6-1 ಸೆಟ್ಗಳಲ್ಲಿ ಜಯಗಳಿಸಿದರು.
OTHER SPORTSSep 7, 2020, 11:01 AM IST
ಯುಎಸ್ ಓಪನ್: 4ನೇ ಸುತ್ತಿಗೆ ಲಗ್ಗೆಯಿಟ್ಟ ಸೆರೆನಾ, ಥೀಮ್
ಪುರುಷರ ಸಿಂಗಲ್ಸ್ನ 3ನೇ ಸುತ್ತಿನಲ್ಲಿ 2ನೇ ಶ್ರೇಯಾಂಕಿತ ಆಸ್ಟ್ರಿಯಾದ ಡೊಮಿನಿಕ್ ಥೀಮ್ ಕ್ರೊವೇಷಿಯಾದ ಮರಿನ್ ಸಿಲಿಚ್ ವಿರುದ್ಧ 6-2, 6-2, 3-6, 6-3 ಸೆಟ್ಗಳಲ್ಲಿ ಗೆದ್ದು 4ನೇ ಸುತ್ತು ಪ್ರವೇಶಿಸಿದರು.
OTHER SPORTSJan 25, 2020, 9:38 AM IST
ಆಸ್ಪ್ರೇಲಿಯನ್ ಓಪನ್: ಸೆರೆನಾಗೆ ಶಾಕ್, ಹೊರಬಿದ್ದ ಒಸಾಕ!
ತಾಯಿಯಾದ ಬಳಿಕ ಮೊದಲ ಗ್ರ್ಯಾಂಡ್ಸ್ಲಾಂ ಗೆಲ್ಲುವ ಉತ್ಸಾಹದಲ್ಲಿದ್ದ ಸೆರೆನಾಗೆ ಅನಿರೀಕ್ಷಿತವಾಗಿ ಎದುರಾದ ಸೋಲು ನಿರಾಸೆ ತಂದಿದೆ. ಶುಕ್ರವಾರ ಮಹಿಳಾ ಸಿಂಗಲ್ಸ್ನ 3ನೇ ಸುತ್ತಿನ ಪಂದ್ಯದಲ್ಲಿ ಸೆರೆನಾ, ಚೀನಾದ ವಾಂಗ್ ಕಿಯಾಂಗ್ ವಿರುದ್ಧ 4-6, 7-6(7-2), 5-7 ಸೆಟ್ಗಳಲ್ಲಿ ಪರಾಭವಗೊಂಡರು.
OTHER SPORTSJan 23, 2020, 10:33 AM IST
ಆಸ್ಪ್ರೇಲಿಯನ್ ಓಪನ್ ಗ್ರ್ಯಾಂಡ್ಸ್ಲಾಂ; ಸೆರೆನಾ, ಜೋಕೋಗೆ ಸುಲಭ ಜಯ
ಆಸ್ಪ್ರೇಲಿಯನ್ ಓಪನ್ ಗ್ರ್ಯಾಂಡ್ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಸೆರೆನಾ ವಿಲಿಯಮ್ಸ್, ನೋವಾಕ್ ಜೊಕೊವಿಚ್ ಗೆಲುವಿನ ಓಟ ಮುುಂದುವರಿಸಿದರೆ, ಭಾರತದ ಶರಣ್ ಶುಭಾರಂಭ ಮಾಡಿದ್ದಾರೆ. ಆದರೆ ರೋಹನ್ ಬೋಪಣ್ಣ ಮುಗ್ಗರಿಸಿದ್ದಾರೆ. ಆಸ್ಟ್ರೇಲಿಯಾ ಒಪನ್ ದಿನದಾಟದ ವಿವರ ಇಲ್ಲಿದೆ.
OTHER SPORTSJan 13, 2020, 12:22 PM IST
3 ವರ್ಷಗಳ ಬಳಿಕ ಪ್ರಶಸ್ತಿ ಬರ ನೀಗಿಸಿಕೊಂಡ ಸೆರೆನಾ..!
ಭಾನುವಾರ ನಡೆದ ಆಕ್ಲೆಂಡ್ ಓಪನ್ ಟೂರ್ನಿಯ ಫೈನಲ್ನಲ್ಲಿ ಅಮೆರಿಕದವರೇ ಆದ ಜೆಸ್ಸಿಕಾ ಪೆಗುಲಾ ವಿರುದ್ಧ 6-3,6-4 ಸೆಟ್ಗಳಲ್ಲಿ ಜಯ ಗಳಿಸಿದರು.
SPORTSSep 9, 2019, 9:54 AM IST
ಕೆನಡಾ ಹುಡುಗಿ ಆಂಡ್ರಿಕ್ಸ್ US ಓಪನ್ ಒಡತಿ
24ನೇ ಗ್ರ್ಯಾಂಡ್ಸ್ಲಾಂ ಕನಸು ಕಂಡಿದ್ದ ಸೆರೆನಾಗೆ, ಆಂಡ್ರೀಸ್ಕು ಆಘಾತ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಗೆಲುವಿನ ಮೂಲಕ ಆಂಡ್ರೀಸ್ಕು, ಪ್ರತಿಷ್ಠಿತ ಗ್ರ್ಯಾಂಡ್ಸ್ಲಾಂ ಗೆದ್ದ ಕೆನಡಾದ ಮೊದಲ ಟೆನಿಸ್ ಆಟಗಾರ್ತಿ ಎನಿಸಿದರು.
SPORTSSep 5, 2019, 9:43 AM IST
US ಓಪನ್ 2019: ಹೊರಬಿದ್ದ ರೋಜರ್ ಫೆಡರರ್!
28 ವರ್ಷಗಳಲ್ಲಿ ಯುಎಸ್ ಓಪನ್ ಸೆಮಿಫೈನಲ್ ಪ್ರವೇಶಿಸಿದ ಅತ್ಯಂತ ಕಡಿಮೆ ರ್ಯಾಂಕಿಂಗ್ ಹೊಂದಿರುವ ಆಟಗಾರ ಎನ್ನುವ ದಾಖಲೆ ಬರೆದಿರುವ ಡಿಮಿಟ್ರೊವ್, ಫೈನಲ್ನಲ್ಲಿ ಸ್ಥಾನಕ್ಕಾಗಿ ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ವಿರುದ್ಧ ಸೆಣಸಲಿದ್ದಾರೆ.
SPORTSAug 30, 2019, 10:59 AM IST
US ಓಪನ್ 2019: 3ನೇ ಸುತ್ತಿಗೇರಿದ ಸೆರೆನಾ
7ನೇ ಯುಎಸ್ ಓಪನ್ ಮೇಲೆ ಕಣ್ಣಿಟ್ಟಿರುವ ಸೆರೆನಾ, ಗುರುವಾರ ನಡೆದ ಮಹಿಳಾ ಸಿಂಗಲ್ಸ್ನ 2ನೇ ಸುತ್ತಿನಲ್ಲಿ ತಮ್ಮವರೇ ಆದ ಕ್ಯಾಟಿ ಮೆಕ್ನ್ಯಾಲೆ ವಿರುದ್ಧ 5-7, 6-3, 6-3 ಸೆಟ್ಗಳಲ್ಲಿ ಗೆಲುವು ಸಾಧಿಸಿದರು.