Serbia

(Search results - 18)
• Novak Djokovic

OlympicsJul 31, 2021, 3:47 PM IST

ಟೋಕಿಯೋ 2020: ಕನಿಷ್ಠ ಕಂಚಿನ ಪದಕವೂ ಜಯಿಸದೇ ನಿರಾಸೆ ಅನುಭವಿಸಿದ ಜೋಕೋವಿಚ್

ಕಂಚಿನ ಪದಕಕ್ಕೆ ನಡೆದ ಪೈಪೋಟಿಯಲ್ಲಿ ಸ್ಪೇನ್‌ನ ಪ್ಯಾಬ್ಲೋ ಕ್ಯಾರಿನೋ ಬುಸ್ಟಾ ಎದುರು 4-6, 7-3, 3-6 ಸೆಟ್‌ಗಳಲ್ಲಿ ಸೋಲು ಕಾಣುವ ಮೂಲಕ ಸರ್ಬಿಯಾದ ಟೆನಿಸಿಗ ನಿರಾಸೆ ಅನುಭವಿಸಿದ್ದಾರೆ.

Novak Djokovic

OTHER SPORTSJun 14, 2021, 9:58 AM IST

ನೊವಾಕ್ ಜೋಕೋವಿಚ್‌ಗೆ ಒಲಿದ ಫ್ರೆಂಚ್ ಓಪನ್ ಕಿರೀಟ

ಗ್ರೀಸ್‌ನ 22 ವರ್ಷದ ಯುವ ಟೆನಿಸಿಗ ಸ್ಟೆಫಾನೋಸ್ ಸಿಟ್ಸಿಪಾಸ್ ವಿರುದ್ಧ ಭಾನುವಾರ ನಡೆದ ಫೈನಲ್‌ನಲ್ಲಿ ಜೋಕೋವಿಚ್ 6-7(6-8), 2-6, 6-3, 6-2, 6-4 ಸೆಟ್‌ಗಳಲ್ಲಿ ರೋಚಕ ಗೆಲುವು ಸಾಧಿಸಿ, ತಮ್ಮ ವೃತ್ತಿಬದುಕಿನಲ್ಲಿ 2ನೇ ಬಾರಿಗೆ ಫ್ರೆಂಚ್ ಓಪನ್ ಕಿರೀಟ ಮುಡಿಗೇರಿಸಿಕೊಂಡರು. ಒಟ್ಟಾರೆ ಇದು ಅವರ 19ನೇ ಗ್ರ್ಯಾನ್ ಸ್ಲಾಂ ಗೆಲುವು.

desi-tesla-coil

SCIENCEMay 19, 2021, 4:48 PM IST

ಟೆಸ್ಲಾ ಕಾಯಿಲ್ ಮರು ಸೃಷ್ಟಿಸಿದ ತಿರುವಂಥಪುರದ ಹವ್ಯಾಸಿ ವಿಜ್ಞಾನಿ!

ಟೆಸ್ಲಾ ಎಂದರೆ ಕೂಡಲೇ ನಮಗೆ ಡೈವರ್‌ಲೆಸ್ ಕಾರ್ ಉತ್ಪಾದಕ ಟೆಸ್ಲಾ ಕಂಪನಿ ನೆನಪಿಗೆ ಬರುತ್ತದೆ. ಆದರೆ, ನಿಕೊಲ ಟೆಸ್ಲಾ ಎಂಬ ಸಂಶೋಧಕ 19ನೇ ಶತಮಾನದಲ್ಲಿ ಸೃಷ್ಟಿಸಿದ ಕಾಯಿಲ್ ಇಂದು ಅನೇಕ ಕಾರ್ಯಗಳಿಗೆ ಬಳಕೆಯಾಗುತ್ತದೆ. ಅಂದು ಟೆಸ್ಲಾ ರೂಪಿಸಿದ ಕಾಯಿಲ್ ಅನ್ನು ಕೇರಳದ ತಿರುವನಂಥಪುರದ ಹವ್ಯಾಸಿ ವಿಜ್ಞಾನಿ ಸಾಬು ಎಂಬುವವರು ಮರು ಸೃಷ್ಟಿಸಿದ್ದಾರೆ. ಅವರ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು, ತೀವ್ರ ಕುತೂಹಲ ಕೆರಳಿಸಿದೆ.

Cristiano Ronaldo

FootballApr 3, 2021, 12:00 PM IST

ರೊನಾಲ್ಡೋ ಬಿಸಾಡಿದ್ದ ಆರ್ಮ್‌ಬ್ಯಾಂಡ್‌ 55 ಲಕ್ಷ ರುಪಾಯಿಗೆ ಹರಾಜು!

ಮಾನವೀಯ ವಿಚಾರಗಳಿಗೆ ನೆರವಾಗುವ ಸರ್ಬಿಯಾದ ಸಂಸ್ಥೆಯೊಂದು ಬೆನ್ನುಮೂಳೆಯ ಸ್ನಾಯು ಕ್ಷೀಣತೆಯಿಂದ ಬಳಲುತ್ತಿರುವ 6 ತಿಂಗಳ ಮಗುವೊಂದರ ಚಿಕಿತ್ಸೆಗೆ ಹಣ ಸಂಗ್ರಹಿಸಲು ಆನ್‌ಲೈನ್‌ನಲ್ಲಿ ನಡೆಸಿದ ಹರಾಜಿನಲ್ಲಿ, ಆರ್ಮ್‌ಬ್ಯಾಂಡ್‌ ಬಿಕರಿಯಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Novak Djokovic

OTHER SPORTSMar 9, 2021, 8:05 AM IST

ಎಟಿಪಿ ವಿಶ್ವ ರ‍್ಯಾಂಕಿಂಗ್‌: ಜೋಕೋವಿಚ್‌ ನಂ.1 ದಾಖಲೆ..!

2 ವಾರಗಳ ಹಿಂದೆ ಆಸ್ಪ್ರೇಲಿಯನ್‌ ಓಪನ್‌ ಗ್ರ್ಯಾನ್‌ ಸ್ಲಾಂ ಪ್ರಶಸ್ತಿಯನ್ನು ದಾಖಲೆಯ 9ನೇ ಬಾರಿಗೆ ಜಯಿಸಿದ ಜೋಕೋವಿಚ್‌, ಅಗ್ರಸ್ಥಾನದಲ್ಲೇ ಮುಂದುವರಿಯುವುದನ್ನು ಖಚಿತಪಡಿಸಿಕೊಂಡಿದ್ದರು.

Novak Djokovic

OTHER SPORTSSep 1, 2020, 8:40 AM IST

ಯುಎಸ್‌ ಓಪನ್ 2020‌: ಪ್ಲಿಸ್ಕೋವಾ, ಜೋಕೋವಿಚ್ ಶುಭಾರಂಭ

18ನೇ ಗ್ರ್ಯಾನ್‌ಸ್ಲಾಮ್‌ ನಿರೀಕ್ಷೆಯಲ್ಲಿರುವ ವಿಶ್ವ ನಂ.1 ಟೆನಿಸಿಗ ಸರ್ಬಿಯಾದ ನೊವಾಕ್‌ ಜೋಕೋವಿಚ್‌ ಮಂಗಳವಾರ ಸಿಂಗಲ್ಸ್‌ ಮೊದಲ ಸುತ್ತಲ್ಲಿ ಬೋಸ್ನಿಯಾದ ದಮೀರ್‌ರನ್ನು ಅವರನ್ನು ಸುಲಭವಾಗಿ ಮಣಿಸಿದ್ದಾರೆ. ಆರಂಭದಿಂದಲೂ ಆಕ್ರಮಣಕಾರಿ ಆಟಕ್ಕೆ ಮುಂದಾದ ಸರ್ಬಿಯಾದ ಆಟಗಾರ 6-1,6-4 ಮತ್ತು 6-1 ನೇರ ಸೆಟ್‌ಗಳಲ್ಲಿ ದಮೀರ್‌ರನ್ನು ಮಣಿಸಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.

করোনা আক্রান্ত অবস্থাতেই খুনের হুমকি পেলেন নোভাক জোকোভিচ

OTHER SPORTSJun 30, 2020, 6:35 PM IST

ಜೊಕೋವಿಚ್ ಟೀಕಿಸಬೇಡಿ, ಇದು ನನ್ನ ತಪ್ಪು ಎಂದ ಸರ್ಬಿಯಾ ಪ್ರಧಾನ ಮಂತ್ರಿ!

ಟೆನಿಸ್ ಪ್ರದರ್ಶನಾ ಟೂರ್ನಮೆಂಟ್ ಆಯೋಜಿಸಿ ಕೊರೋನಾ ವೈರಸ್‌ಗೆ ತಗುಲಿಸಿಕೊಂಡಿರುವ ವಿಶ್ವ ನಂ.1 ಟೆನಿಸ್ ಪ್ಲೇಯರ್ ನೋವಾಕ್ ಜೊಕೋವಿಚ್ ವಿರುದ್ದ ಟೀಕೆಗಳು ಕೇಳಿ ಬರುತ್ತಿದೆ. ಸಾಮಾಜಿಕ ಅಂತರ ಕಾಪಾಡಿಕೊಂಡಿಲ್ಲ, ನಿಯಮ ಪಾಲಿಸಿಲ್ಲ ಸೇರಿದಂತೆ ಹಲವು ಆರೋಪಗಳು ಜೊಕೋವಿಚ್ ಮೇಲಿದೆ. ಇದೀಗ ಈ ಎಲ್ಲಾ ಆರೋಪಗಳಿಗೆ ನಾನು ಹೊಣೆ  ಎಂದಿರುವ ಸರ್ಬಿಯಾ ಪ್ರಧಾನಿ ಜೊಕೋವಿಚ್ ನಿಂದಿಸಬೇಡಿ ಎಂದಿದ್ದಾರೆ.

Novak Djokovic

OTHER SPORTSJun 23, 2020, 6:43 PM IST

ವಿಶ್ವದ ನಂ.1 ಟೆನಿಸ್ ಪಟು ನೋವಾಕ್ ಜೊಕೊವಿಚ್‌ಗೆ ಕೊರೋನಾ ಪಾಸಿಟೀವ್!

ವಿಶ್ವದ ನಂಬರ್ 1 ಟೆನಿಸ್ ಪಟು ಸರ್ಬಿಯಾದ ನೋವಾಕ್ ಜೊಕೋವಿಚ್‌ಗೆ ಕೊರೋನಾ ತಗುಲಿದೆ. ಇಷ್ಟೇ ಅಲ್ಲ ಜೊಕೋವಿಚ್ ಕುಟುಂಬ ಸದಸ್ಯರಿಗೂ ಕೊರೋನಾ ಮಹಾಮಾರಿ ಅಂಟಿಕೊಂಡಿದೆ. ಈ ಮೂಲಕ ಹಾಲಿ ಟೆನಿಸ್ ಪಟುಗಳ ಪೈಕಿ ಕೊರೋನಾ ಕಾಣಿಸಿಕೊಂಡ 4ನೇ ಟೆನಿಸ್ ಪಟು ಎಂಬ ಹಣೆಪಟ್ಟಿ ಹೊತ್ತುಕೊಂಡಿದ್ದಾರೆ.

• Mary Kom, World Women's Boxing, Boxing Championship, Bronze Medal, Turkey's Busanage Kakiroglu

OTHER SPORTSApr 30, 2020, 9:06 AM IST

ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌: ಹಣ ಪಾವತಿಸದೇ ಆತಿಥ್ಯದ ಹಕ್ಕು ಕಳೆದುಕೊಂಡ ಭಾರತ..!

2021ರ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನ ಆತಿಥ್ಯವನ್ನು ಭಾರತ 2017ರಲ್ಲಿ ಪಡೆದಿತ್ತು. ಆದರೆ ಹಣ ಪಾವತಿಸದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಬಾಕ್ಸಿಂಗ್‌ ಸಂಸ್ಥೆ (ಎಐಬಿಎ) ಭಾರತ ಹೊಂದಿದ್ದ ಒಪ್ಪಂದವನ್ನು ರದ್ದುಗೊಳಿಸಿದೆ.

• ATP Cup

SportsJan 13, 2020, 11:53 AM IST

ಸರ್ಬಿಯಾಗೆ ಒಲಿದ ಎಟಿಪಿ ಕಪ್‌

ಫೈನಲ್‌ ಮುಖಾಮುಖಿಯ ಮೊದಲ ಸಿಂಗಲ್ಸ್‌ ಪಂದ್ಯದಲ್ಲಿ ವಿಶ್ವ ನಂ.10 ಸ್ಪೇನ್‌ನ ರೊಬೆರ್ಟೊ ಬಟಿಸ್ಟಾ, ದುಸಾನ್‌ ಲಜೊವಿಚ್‌ ವಿರುದ್ಧ 7-5, 6-1 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.

• Shasi Tharoor

NewsOct 17, 2019, 12:55 PM IST

ಜಾಗತಿಕ ವೇದಿಕೆಯಲ್ಲಿ ಪಾಕಿಸ್ತಾನದ ಮಾನ ಹರಾಜು ಹಾಕಿದ ಶಶಿ ತರೂರ್!

ಜಮ್ಮು ಮತ್ತು ಕಾಶ್ಮೀರ ವಿಚಾರವಾಗಿ ಕಾಂಗ್ರೆಸ್ ಸಂಸದ ಶಶಿ ತರೂರ್, ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಮಾನ ಹರಾಜು ಹಾಕಿದ್ದಾರೆ. ಸೆರ್ಬಿಯಾದಲ್ಲಿ ನಡೆದ ವಿಶ್ವಸಂಸ್ಥೆ ವ್ಯಾವಹಾರಿಕ ಸಭೆಯಲ್ಲಿ ಶಶಿ ತರೂರ್ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

• mom and baby

INTERNATIONALDec 10, 2018, 3:37 PM IST

ತಡ ಮಾಡಬೇಡಿ, ದೇಶದಲ್ಲಿ ಮಕ್ಕಳ ಸಂಖ್ಯೆ ಹೆಚ್ಚಲಿ: ಸರ್ಕಾರದ ಮನವಿ!

ಭಾರತ ಹಾಗೂ ಚೀನಾದಂತಹ ದೇಶಗಳು ಜನಸಂಖ್ಯಾ ಸ್ಪೋಟದ ಸಮಸ್ಯೆ ಎದುರಿಸುತ್ತಿದ್ದರೆ, ಇಲ್ಲೊಂದು ದೇಶ ಜನಸಂಖ್ಯೆ ಕುಸಿತದಿಂದ ಚಿಂತೆಗೀಡಾಗಿದೆ. ಇದೇ ಕಾರಣದಿಂದ ತನ್ನ ದೇಶದ ದಂಪತಿ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳಿಗೆ ಜನ್ಮ ನೀಡುವಂತೆ ಕೇಳಿಕೊಳ್ಳುತ್ತಿದೆ. ಅಷ್ಟಕ್ಕೂ ಆದೇಶ ಯಾವುದು? ಇಲ್ಲಿದೆ ವಿವರ

• undefined
Video Icon

SPORTSJun 28, 2018, 5:17 PM IST

ಫಿಫಾ ಸಮರ : ಸೆರ್ಬಿಯಾ ವಿರುದ್ಧ ಗೆಲುವನ್ನು ಬ್ರೆಜಿಲ್ ಅಭಿಮಾನಿಗಳು ಸಂಭ್ರಮಿಸಿದ ಪರಿ

ಫಿಫಾ ವಿಶ್ವಕಪ್ ಸಮರದಲ್ಲಿ ಸೆರ್ಬಿಯಾವನ್ನು 2-0 ಗೋಲುಗಳ ಅಂತರದಿಂದ ಮಣಿಸಿ ಬ್ರೆಜಿಲ್ ಪ್ರಿ-ಕ್ವಾರ್ಟರ್ ಫೈನಲ್ ಹಂತಕ್ಕೆ ತಲುಪಿದೆ. ನಾಕೌಟ್ ಹಂತಕ್ಕೆ ಪ್ರವೇಶಿಸಲು ಬ್ರೆಜಿಲ್ ಗೆ ಈ ಪಂದ್ಯದಲ್ಲಿ ಗೆಲುವು ಅಥವಾ ಕನಿಷ್ಠ ಡ್ರಾ ಫಲಿತಾಂಶ ದಾಖಲಿಸಬೇಕಿತ್ತು. ಈ ಸಂದರ್ಭದಲ್ಲಿ ಅಭಿಮಾನಿಗಳು  ಸಂಭ್ರಮವನ್ನಾಚರಿಸಿಕೊಂಡದ್ದು ಹೀಗೆ ....

• undefined

SPORTSJun 27, 2018, 4:08 PM IST

ಫಿಫಾ ವಿಶ್ವಕಪ್: 5 ಬಾರಿ ಚಾಂಪಿಯನ್ ಬ್ರೆಜಿಲ್‌ಗೆ ನಾಕೌಟ್‌ ಗುರಿ

‘ಇ’ ಗುಂಪಿನ ನಾಕೌಟ್‌ ಲೆಕ್ಕಾಚಾರವೂ ಇಂದು ಮುಕ್ತಾಯಗೊಳ್ಳಲಿದ್ದು, 5 ಬಾರಿ ಚಾಂಪಿಯನ್‌ ಬ್ರೆಜಿಲ್‌ ಹಾಗೂ ಸ್ವಿಜರ್‌ಲೆಂಡ್‌ ನಾಕೌಟ್‌ಗೇರುವ ನೆಚ್ಚಿನ ತಂಡಗಳು ಎನಿಸಿವೆ.

• undefined
Video Icon

SPORTSJun 23, 2018, 10:58 PM IST

ಸರ್ಬಿಯಾ-ಸ್ವಿಟ್ಜರ್’ಲ್ಯಾಂಡ್ ಪಂದ್ಯದಲ್ಲಿ ನಿರ್ಮಾಣವಾದ ದಾಖಲೆಗಳೇನು..?

ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿದ್ದ ಸರ್ಬಿಯಾ-ಸ್ವಿಟ್ಜರ್’ಲ್ಯಾಂಡ್ ನಡುವಿನ ಪಂದ್ಯದಲ್ಲಿ ಸ್ವಿಟ್ಜರ್’ಲ್ಯಾಂಡ್ ತಂಡವನ್ನು ಮಣಿಸಿ ಸರ್ಬಿಯಾ ಗೆಲುವಿನ ನಗೆ ಬೀರಿತ್ತು. ಈ ಪಂದ್ಯದಲ್ಲಿ ನಿರ್ಮಾಣವಾದ ದಾಖಲೆಗಳೇನು ಎನ್ನುವ ಕುತೂಹಲಕ್ಕೆ ಇಲ್ಲಿದೆ ಉತ್ತರ...