Asianet Suvarna News Asianet Suvarna News
64 results for "

Sentenced

"
North Korean Teen Sentenced To 14 Years In Jail For Watching A South Korean Film gowNorth Korean Teen Sentenced To 14 Years In Jail For Watching A South Korean Film gow

North Korea: ಶತ್ರು ದೇಶದ ಸಿನೆಮಾ ವೀಕ್ಷಿಸಿದ ಬಾಲಕನಿಗೆ 14 ವರ್ಷ ಜೈಲು ಶಿಕ್ಷೆ ವಿಧಿಸಿದ ಉತ್ತರ ಕೊರಿಯಾ!

 • ದಕ್ಷಿಣ ಕೊರಿಯಾದ ನಿಷೇಧಿತ ಚಲನಚಿತ್ರವನ್ನು  ಐದು ನಿಮಿಷಗಳ  ಕಾಲ  ವೀಕ್ಷಿಸಿದ್ದ ಹದಿಹರೆಯದ ಬಾಲಕ
 • ಶತ್ರು ದೇಶದ ಸಿನೆಮಾ ವೀಕ್ಷಿಸಿದ್ದಕ್ಕೆ ಉತ್ತರ ಕೊರಿಯಾ ಬಾಲಕನಿಗೆ ಜೈಲು
 • 5 ನಿಮಿಷ ಸಿನಿಮಾ ನೋಡಿದ್ದೇ ಮಹಾ ಅಪರಾಧವಾಯ್ತು!
   

International Dec 6, 2021, 1:44 PM IST

A Florida man who failed to inform sexual partners about his HIV positive status was sentenced podA Florida man who failed to inform sexual partners about his HIV positive status was sentenced pod

HIV ಸೋಂಕಿದ್ದರೂ ಹೆಂಡತಿ ಜೊತೆ 5 ವರ್ಷ ಸಂಬಂಧ, ಗರ್ಭಿಣಿಯಾದಾಗಲೇ ಗೊತ್ತಾಗಿದ್ದು ಗಂಡನ ಗುಟ್ಟು!

* ಹೆಂಡತಿಗೆ ಮೋಸ ಮಾಡಿ ಐದು ವರ್ಷ ಸಂಸಾರ ನಡೆಸಿದ ಎಚ್‌ಐವಿ ಸೋಂಕಿತ

* ಹೆಂಡತಿ ಗರ್ಭಿಣಿಯಾದಾಗಲೇ ಗೊತ್ತಾಗಿದ್ದು ಗಂಡನ ಅಸಲಿಯತ್ತು

* ವಿಶ್ವ ಏಡ್ಸ್ ದಿನದಂದು ಈ ಸುದ್ದಿ ನೀವು ಓದಲೇಬೇಕು

International Dec 1, 2021, 3:03 PM IST

Rape accused sentenced 7 year jail in Mangaluru snrRape accused sentenced 7 year jail in Mangaluru snr

Mangaluru Rape Case : ವಿದ್ಯಾರ್ಥಿನಿ ಅಪಹರಿಸಿ ಅತ್ಯಾಚಾರ : 7 ವರ್ಷ ಕಠಿಣ ಶಿಕ್ಷೆ

 • 2014ರಲ್ಲಿ ಅಪ್ರಾಪ್ತ ವಯಸ್ಕ ವಿದ್ಯಾರ್ಥಿನಿಯನ್ನು ಅಪಹರಣ ಮಾಡಿ ಅತ್ಯಾಚಾರ ಮಾಡಿದ ಅಪರಾಧಿ
 • ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಮತ್ತು ಎಫ್‌ಟಿಎಸ್‌ಸಿ- 1 ನ್ಯಾಯಾಲಯದಿಂದ 7 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು

Karnataka Districts Nov 30, 2021, 2:30 PM IST

Forced oral sex with child lesser offence Allahabad high court reduces jail term podForced oral sex with child lesser offence Allahabad high court reduces jail term pod

Allahabad High Court| ಮಕ್ಕಳ ಜೊತೆ ಮುಖ ಮೈಥುನ ಅಷ್ಟು ಗಂಭೀರವಲ್ಲ: ಹೈಕೋರ್ಟ್‌

* 10 ವರ್ಷದ ಶಿಕ್ಷೆ 7 ವರ್ಷಕ್ಕೆ ಇಳಿಸಿದ ಜಡ್ಜ್‌

* 10 ವರ್ಷದ ಬಾಲಕನೊಬ್ಬನ ಜತೆ ಮುಖಮೈಥುನ ನಡೆಸಿ 10 ವರ್ಷ ಜೈಲು ಶಿಕ್ಷೆಗೆ ಗುರಿ

* ಮಕ್ಕಳ ಜೊತೆ ಮುಖ ಮೈಥುನ ಅಷ್ಟು ಗಂಭೀರವಲ್ಲ: ಹೈಕೋರ್ಟ್‌

India Nov 24, 2021, 5:30 AM IST

Former UP minister Gayatri Prajapati sentenced to life in prison in Chitrakoot gang rape case ckmFormer UP minister Gayatri Prajapati sentenced to life in prison in Chitrakoot gang rape case ckm

Gang Rape Case:ಅಖಿಲೇಶ್ ಸರ್ಕಾರದಲ್ಲಿ ಮಂತ್ರಿಯಾಗಿದ್ದ SP ನಾಯಕನಿಗೆ ಜೀವಾವಧಿ ಶಿಕ್ಷೆ!

 • ಚಿತ್ರಕೋಟ್ ಗ್ಯಾಂಗ್ ರೇಪ್ ಪ್ರಕರಣದ ತೀರ್ಪು ಪ್ರಕಟ
 • ಸಮಾಜವಾದಿ ನಾಯಕ ಗಾಯತ್ರಿ ಪ್ರಜಾಪತಿಗೆ ಜೀವಾವಧಿ ಶಿಕ್ಷೆ
 • ಅಖಿಲೇಶ್ ಯಾದವ್ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಪ್ರಜಾಪತಿ

India Nov 12, 2021, 7:23 PM IST

Indian origin techie who killed wife 3 kids due to financial problem sentenced to life by US court mnjIndian origin techie who killed wife 3 kids due to financial problem sentenced to life by US court mnj

ಪತ್ನಿ, ಮೂವರು ಮಕ್ಕಳ ಕೊಲೆ : ಭಾರತೀಯ ಮೂಲದ ಐಟಿ ಉದ್ಯೋಗಿಗೆ ಅಮೆರಿಕಾದಲ್ಲಿ ಜೀವಾವಧಿ ಶಿಕ್ಷೆ!

*ಐಟಿ ಉದ್ಯೋಗ ಕಳೆದುಕೊಂಡಿದ್ದ ಶಂಕರ್‌ ನಾಗಪ್ಪ
*ದಾಂಪತ್ಯ ಜೀವನ ಮುರಿದು ಬೀಳುವ ಆತಂಕದಲ್ಲಿದ್ದ ಶಂಕರ್‌
*ಮೂವರು ಮಕ್ಕಳು ಸೇರಿ ಪತ್ನಿಯ ಕೊಲೆ 
*ಮಗನ ಶವದೊಂದಿಗೆ ಪೋಲಿಸ್‌ ಠಾಣೆಯಲ್ಲಿ ಶರಣು

CRIME Nov 12, 2021, 6:27 PM IST

Sentenced to Jail if Illegally Sale of Fertilizer Says BC Patil grgSentenced to Jail if Illegally Sale of Fertilizer Says BC Patil grg

ಕಾಳಸಂತೆಯಲ್ಲಿ ಗೊಬ್ಬರ ಮಾರಿದರೆ ಜೈಲುಶಿಕ್ಷೆ: ಸಚಿವ ಬಿ.ಸಿ. ಪಾಟೀಲ

ರೈತರಿಗೆ(Farmers) ಬೇಕಾದ ಬೀಜ ಮತ್ತು ಗೊಬ್ಬರವನ್ನು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿರುವುದು ಕಂಡುಬಂದಲ್ಲಿ ಅಂತವರ ಪರವಾನಿಗೆ ರದ್ದುಗೊಳಿಸಿ ಜೈಲುಶಿಕ್ಷೆಗೆ ಒಳಪಡಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ(BC Patil) ಹೇಳಿದರು.
 

Karnataka Districts Nov 10, 2021, 12:31 PM IST

Uphaar Fire Tragedy case Delhi Court sentenced 7 year jail term to real estate Sushil Ansal and others ckmUphaar Fire Tragedy case Delhi Court sentenced 7 year jail term to real estate Sushil Ansal and others ckm

Uphaar Fire Tragedy: 24 ವರ್ಷ ಹಿಂದಿನ ಪ್ರಕರಣ, ಸಾಕ್ಷ್ಯ ತಿರುಚಿದ ಉದ್ಯಮಿಗಳಿಗೆ 7 ವರ್ಷ ಜೈಲು!

 • 1997ರಲ್ಲಿ ನಡೆದ ಉಹಾರ ಅಗ್ನಿ ಅವಘಡ ಪ್ರಕರಣ
 • ಪ್ರಮುಖ ಸಾಕ್ಷ್ಯ ತಿರುಚಿದ ಉದ್ಯಮಿ ಸುಶೀಲ್, ಗೋಪಾಲ್ ಅನ್ಸಾಲ್
 • ತೀರ್ಪು ನೀಡಿದ ದೆಹಲಿ ಪಟಿಯಾಲ ಕೋರ್ಟ್

India Nov 8, 2021, 8:19 PM IST

4 get death for 2013 Patna blasts at Modi rally in Patna4 get death for 2013 Patna blasts at Modi rally in Patna

ಮೋದಿ ರ‍್ಯಾಲಿ ವೇಳೆ ಸ್ಫೋಟ: 4 ಉಗ್ರರಿಗೆ ಮರಣದಂಡನೆ, ಇಬ್ಬರಿಗೆ ಜೀವಾವಧಿ ಶಿಕ್ಷೆ!

*ಸಿಮಿ, ಇಂಡಿಯನ್‌ ಮುಜಾಹಿದಿನ್‌ ಸಂಘಟನೆಯ ಉಗ್ರರು
*2013ರಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದ ಮೋದಿ
*ಬಿಹಾರದ ಪಟನಾದಲ್ಲಿ ‘ಹೂಂಕಾರ್‌ ರಾರ‍ಯಲಿ’ಯಲ್ಲಿ ಪಾಲ್ಗೊಳ್ಳಬೇಕಿತ್ತು
*ಮೋದಿ ಆಗಮನಕ್ಕೆ ಕೆಲ ತಾಸಿನ ಮುನ್ನ ರ‍್ಯಾಲಿ ಸ್ಥಳದಲ್ಲಿ ಬಾಂಬ್‌ ಸ್ಫೋಟ

India Nov 2, 2021, 12:17 PM IST

Sentenced to 2 years for Bribery 13 Years Ago in Karnataka grgSentenced to 2 years for Bribery 13 Years Ago in Karnataka grg

13 ವರ್ಷ ಹಿಂದೆ ಲಂಚ ಪಡೆದಿದವಗೆ ಈಗ 2 ವರ್ಷ ಶಿಕ್ಷೆ

ಅಕ್ಷರ ದಾಸೋಹ ಕಾರ್ಯಕ್ರಮಕ್ಕಾಗಿ ಬಳಸಿಕೊಂಡ ಕಾರಿಗೆ ಪಾವತಿಸಬೇಕಾದ ಬಾಡಿಗೆ ಹಣದ ಚೆಕ್‌ ವಿತರಿಸಲು 1000 ರು. ಲಂಚ(Bribe) ಪಡೆಯುವ ವೇಳೆ ಲೋಕಾಯುಕ್ತ(Lokayukta) ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಕೊಪ್ಪಳ(Koppal) ಜಿಲ್ಲಾ ಪಂಚಾಯಿತಿ ಕಚೇರಿ ಗುಮಾಸ್ತನಿಗೆ 13 ವರ್ಷದ ವಿಚಾರಣೆ ನಂತರ ಹೈಕೋರ್ಟ್‌(High Court) ಎರಡು ವರ್ಷ ಜೈಲು(Jail) ಶಿಕ್ಷೆ ಮತ್ತು 10 ಸಾವಿರ ರು. ದಂಡ ವಿಧಿಸಿದೆ.
 

state Oct 13, 2021, 8:10 AM IST

Pakistani court sentenced to death woman principal making derogatory remarks against Prophet Muhammad ckmPakistani court sentenced to death woman principal making derogatory remarks against Prophet Muhammad ckm

ಧರ್ಮನಿಂದಿಸಿದ ಮಹಿಳಾ ಪ್ರಿನ್ಸಿಪಾಲ್‌ಗೆ ಗಲ್ಲು ಶಿಕ್ಷೆ ವಿಧಿಸಿದ ಪಾಕಿಸ್ತಾನ ನ್ಯಾಯಾಲಯ!

 • ಧರ್ಮನಿಂದನೆ ಮಾಡಿದ ಪಾಕಿಸ್ತಾನ ಖಾಸಗಿ ಕಾಲೇಜಿನ ಮಹಿಳಾ ಪ್ರಾಂಶುಪಾಲೆ
 • ಆರೋಪ  ತನ್ವೀರ್‌ಗೆ ಗಲ್ಲು ಶಿಕ್ಷೆ ವಿಧಿಸಿದ ನ್ಯಾಯಾಲಯ
 • ಪ್ರವಾದಿ ಮುಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಪ್ರಾಂಶುಪಾಲೆ

India Sep 28, 2021, 8:24 PM IST

US woman sentenced to two years jail for coughing on food worth Rs 25 lakh snrUS woman sentenced to two years jail for coughing on food worth Rs 25 lakh snr

25 ಲಕ್ಷ ರು.ನ ಆಹಾರದ ಮಂದೆ ಕೆಮ್ಮಿ, ಕೋವಿಡ್‌ ಇದೆಯೆಂದಳು

 • ಅಮೆರಿಕದ ಪೆನ್ಸಿಲ್ವೇನಿಯಾ ರಾಜ್ಯದ ಸೂಪರ್‌ ಮಾರ್ಕೆಟ್‌ವೊಂದಕ್ಕೆ ತೆರಳಿದ ನಕಲಿ ಕೊರೋನಾ ಸೋಂಕಿತೆ
 • 25 ಲಕ್ಷ ರು. ಮೊತ್ತದ ಆಹಾರ ಪದಾರ್ಥಗಳು, ಹಣ್ಣು- ತರಕಾರಿಗಳ ಮುಂದೆ ನಿಂತು ಕೆಮ್ಮಿದಳು
 • ತೊಂದರೆ ಕೊಟ್ಟಿದ್ದಕ್ಕೆ ಕೋರ್ಟ್‌ ಆಕೆಗೆ 2 ವರ್ಷಗಳ ಜೈಲು ಶಿಕ್ಷೆ ಹಾಗೂ 22 ಲಕ್ಷ ರು. ದಂಡ 

International Aug 27, 2021, 7:33 AM IST

Kalaburagi Woman Sentenced For Attempt To Murder of Kids mahKalaburagi Woman Sentenced For Attempt To Murder of Kids mah
Video Icon

ಕಲಬುರಗಿ;  ಮಕ್ಕಳ ಮೇಲೆ ಕುದಿಯುವ ಎಣ್ಣೆ ಸುರಿದಿದ್ದ ಮಹಿಳೆಗೆ 5 ವರ್ಷ ಶಿಕ್ಷೆ!

ಮುದ್ದು ಮಕ್ಕಳ ಮೇಲೆ ಕಾದ ಎಣ್ಣೆ ಸುರಿದು ಕೊಲೆ ಯತ್ನ ಮಾಡಿದ್ದ ಮಹಿಳೆಗೆ ಐದು ವರ್ಷ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.  ಎರಡುವರೆ
ವರ್ಷದ ಹಿಂದೆ ನಡೆದ ಘಟನೆಗೆ ತೀರ್ಪು ಕಲಬುರಗಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಕಲಬುರಗಿಯ 1 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಮಹತ್ವದ ತೀರ್ಪು ಹೊರಬಂದಿದೆ. ಪೋಷಕರ ಮೇಲಿನ ಮತ್ಸರದಿಂದ ಮಕ್ಕಳ ಮೇಲೆ ಕಾದ ಎಣ್ಣೆ ಸುರಿದು ವಿಕೃತಿ ಮೆರೆದಿದ್ದ ಶ್ರೀದೇವಿ ಶಿಕ್ಷೆಗೆ ಗುರಿಯಾಗಿದ್ದಾರೆ. ಸಾವು ಬದುಕು ನಡುವೆ ಹೋರಾಡಿ ಪವಾಡದ ರೀತಿಯಲ್ಲಿ ಮಕ್ಕಳಾದ ಪಾರ್ವತಿ ಮತ್ತು ಅಹಾನಾ ಬದುಕಿದ್ದರು.

CRIME Aug 20, 2021, 8:41 PM IST

US Ex Police Officer Sentenced To Over 22 Years For George Floyd Murder podUS Ex Police Officer Sentenced To Over 22 Years For George Floyd Murder pod

ಜಾರ್ಜ್ ಫ್ಲಾಯ್ಡ್ ಕೊಲೆ: ಪೊಲೀಸ್ ಅಧಿಕಾರಿ ಡೆರೆಕ್‌ಗೆ 22 ವರ್ಷ ಜೈಲು ಶಿಕ್ಷೆ!

* 2020ರ ಮೇ 25ರಂದು ಮಿನೋಪೊಲೀಸ್‌ನಲ್ಲಿ ನಡೆದಿದ್ದ ಹತ್ಯೆ

* 40 ವರ್ಷದ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಹತ್ಯೆಗೈದಿದ್ದ ಪೊಲೀಸ್ ಅಧಿಕಾರಿ

* ಮಾಜಿ ಪೊಲೀಸ್ ಅಧಿಕಾರಿ ಡೆರೆಕ್‌ಗೆ 22 ವರ್ಷ ಜೈಲು ಶಿಕ್ಷೆ

International Jun 26, 2021, 11:43 AM IST

Mahatma Gandhi great grandaughter sentenced to 7 years in jail in South Africa podMahatma Gandhi great grandaughter sentenced to 7 years in jail in South Africa pod

ಉದ್ಯಮಿಗೆ ವಂಚನೆ, ಗಾಂಧೀಜಿ ಮರಿಮೊಮ್ಮಗಳಿಗೆ 7 ವರ್ಷ ಜೈಲು ಶಿಕ್ಷೆ!

* ದಕ್ಷಿಣ ಆಫ್ರಿಕಾ ಉದ್ಯಮಿಗೆ ವಂಚನೆ ಆರೋಪ, ಗಾಂಧೀಜಿ ಮರಿ ಮೊಮ್ಮಗಳಿಗೆ ಜೈಲು

* ಹೋರಾಟಗಾರ್ತಿ ಎಲಾ ಗಾಂಧಿ ಮತ್ತು ದಿವಂಗತ ಮೇವಾ ರಾಮ್ ಬೋಬಿನ್ ಅವರ ಪುತ್ರಿ ಆಶಿಶ್ ಲತಾ ರಾಮ್ ಗೋಬಿನ್‌ ದೋಷಿ

* ಮೇಲ್ಮನವಿ ಸಲ್ಲಿಸುವ ಅವಕಾಶವನ್ನೂ ನಿರಾಕರಿಸಿದ ಕೋರ್ಟ್

International Jun 8, 2021, 2:37 PM IST