Seminar  

(Search results - 15)
 • undefined
  Video Icon

  stateJan 22, 2020, 7:03 PM IST

  ರವಿ ಚನ್ನಣ್ಣನವರ್ ಡಿಐಜಿ ಆದರೆ ಮಾಡುವ ಮೊದಲ ಕೆಲಸ!

  ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರ್ ಯಾವಾಗಲೂ ಭಿನ್ನ. ಜನರೊಂದಿಗೆ ಅವರು ಬೆರೆಯುವ ರೀತಿಯೂ ಮೆಚ್ಚಲೇಬೇಕು. ಮಕ್ಕಳೊಂದಿಗೆ ಸಂವಾದ ನಡೆಸಿದ ರವಿ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಿದರು. ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ಬರೆದಿದ್ದರೂ ಅದನ್ನು ಏಕೆ ಮಾರುತ್ತಾರೆ ಎಂದು ಮಕ್ಕಳು ಕೇಳಿದ ಪ್ರಶ್ನೆಗೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿದರು.

 • Ravi Hegde

  Karnataka DistrictsDec 23, 2019, 3:08 PM IST

  ಪ್ರಜಾಪ್ರಭುತ್ವದ ಉಳಿವಿಗೆ ಪ್ರತಿಯೊಬ್ಬರ ಹೋರಾಟ ಅಗತ್ಯ

  ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಎನ್‌ಆರ್‌ಸಿ ಮತ್ತು ಸಿಎಎ ಅಸಾಂವಿಧಾನಿಕವಾದ ಕ್ರಮ. ಪ್ರಜಾಪ್ರಭುತ್ವದ ಉಳಿವಿಗೆ ಮಾಧ್ಯಮ ಸೇರಿದಂತೆ ಪ್ರತಿಯೊಬ್ಬರೂ ಹೋರಾಟ ನಡೆಸಬೇಕಿದೆ ಎಂದು ಮಾಜಿ ಸಚಿವ ಎಚ್‌.ಸಿ. ಮಹದೇವಪ್ಪ ಹೇಳಿದ್ದಾರೆ.

 • Madhuswamy

  Karnataka DistrictsSep 19, 2019, 7:16 AM IST

  ಪ್ರಕೃತಿಯಲ್ಲಿ ಎಲ್ಲ ರೋಗಗಳಿಗೂ ಮದ್ದಿದೆ: ಸಚಿವ ಮಾಧುಸ್ವಾಮಿ

  ಪ್ರಕೃತಿಯಲ್ಲಿ ಪ್ರತಿ ರೋಗ್ಯಕ್ಕೂ ಔಷಧವಿದೆ ಅದನ್ನು ಗಂಭೀರವಾಗಿ ಪರಿಗಣಿಸಿ ಪರಿಶೀಲನೆ ನಡೆಸಬೇಕಾದ ಹಾಗೂ ಬೆಳೆಸುವ ಮೂಲಕ ಎಲ್ಲ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಕಾನೂನು ಸಂಸದೀಯ ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು. 

 • World Press Freedom Day
  Video Icon

  NEWSMay 2, 2019, 10:30 PM IST

  ಪತ್ರಿಕಾ ಸ್ವಾತಂತ್ರ್ಯ ದಿನಕ್ಕೂ ಮುನ್ನ ಅರಿವು ವಿಸ್ತರಿಸಿದ ಸಂವಾದ

  ವಿಶ್ವ  ಪತ್ರಿಕಾ ಸ್ವಾತಂತ್ರ್ಯದ ದಿನಕ್ಕೂ ಮುನ್ನ ನಡೆದ ವೈಶಿಷ್ಟ್ಯಪೂರ್ಣ ಕಾರ್ಯಕ್ರಮವನ್ನು ಪತ್ರಕರ್ತರ ಆದಿಯಾಗಿ ಎಲ್ಲರೂ ಮೆಚ್ಚಿಕೊಂಡರು. ಕನ್ನಡಪ್ರಭ, ಸುವರ್ಣ ನ್ಯೂಸ್, ಕರ್ನಾಟಕ ಪತ್ರಕರ್ತೆಯರ ಸಂಘ, ದಿ ಯುಎಸ್ ಕನ್ಸಲೇಟ್ ಜನರಲ್ ಚೆನ್ನೈ ಸಹಯೋಗದಲ್ಲಿ  ‘ಮಾಧ್ಯಮಗಳ ಮೂಲಕ ಸತ್ಯಾನ್ವೇಷಣೆ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಾಗರಿಕನ ಪಾತ್ರ’ ಎಂಬ ವಿಷಯದ ಮೇಲೆ ನಡೆದ ಸಂವಾದ ಪ್ರಸ್ತುತ ಮಾಧ್ಯಮಗಳು ಎದುರಿಸುತ್ತಿರುವ ಸವಾಲುಗಳು ಮತ್ತು ಪರಿಹಾರೋಪಾಯಗಳನ್ನು ಚರ್ಚೆ ಮಾಡಿತು.

 • Kanndaprabha

  NEWSMay 1, 2019, 9:02 PM IST

  ಪತ್ರಿಕಾ ಸ್ವಾತಂತ್ರ್ಯ ದಿನಕ್ಕೆ ಕನ್ನಡಪ್ರಭದಲ್ಲಿ ಹೊಸ ಕಣ್ಣು, ವೆಬ್ ಚಾಟ್ ನಲ್ಲಿ ಜತೆಯಾಗಿ

  ದೇಶದ ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಮತ್ತೊಂದು ರೂಪವೇ ಮಾಧ್ಯಮಗಳು.  ಪತ್ರಿಕಾ ಸ್ವಾತಂತ್ರ್ಯದ ದಿನವವನ್ನು ಪ್ರತಿ ವರ್ಷ ಮೇ 3 ರಂದು ಆಚರಣೆ ಮಾಡಲಾಗುತ್ತದೆ. ಈ  ಸಾರಿ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಅದಕ್ಕೊಂದು ವಿಶೇಷ ಆಯಾಮ ನೀಡಲು ಸಿದ್ಧವಾಗಿದ್ದು ನಿಮ್ಮೆಲ್ಲರನ್ನು ಎದುರುಗೊಳ್ಳಲಿದೆ.

 • SELCO

  stateJan 31, 2019, 6:42 PM IST

  ‘SUNಚಲನ’ ಮೂಡಿಸಿದ SELCO ಕಾರ್ಯಾಗಾರ: ವಿದ್ಯುತ್ ಎಲ್ಲರಿಗೂ ಎಂಬ ಝೇಂಕಾರ!

  ಮಾನವ ಸಮಾಜದ ಪ್ರಮುಖ ಶಕ್ತಿ ಸಂಪನ್ಮೂಲವಾಗಿರುವ ವಿದ್ಯುತ್ ವಿಕೇಂದ್ರೀಕರಣಕ್ಕೆ ಟೊಂಕ ಕಟ್ಟಿ ನಿಂತಿರುವ SELCO ಫೌಂಡೇಶನ್, ವಿದ್ಯುತ್ ವಿಕೇಂದ್ರೀಕರಣದ ಮಹತ್ವ ತಿಳಿಸುವ ಎರಡು ದಿನಗಳ SUNಚಲನ ಕಾರ್ಯಾಗಾರವನ್ನು ಯಶಸ್ವಿಯಾಗಿ ಮುಗಿಸಿದೆ.

 • Jaipura Fest

  WEB SPECIALJan 23, 2019, 3:41 PM IST

  ಜೈಪುರದಲ್ಲಿ ಅಕ್ಷರದಾಹಿಗಳಿಗೆ ಕಾದಿದೆ ಓಯಸಿಸ್‌!

  ಐನೂರಕ್ಕೂ ಹೆಚ್ಚು ಸಾಹಿತಿಗಳು ಜೈಪುರದಲ್ಲಿ ಎದುರಾಗುತ್ತಾರೆ. ವಿದೇಶಗಳ ಸಾಹಿತಿಗಳು ಬರುತ್ತಾರೆ. ಅವರೆಲ್ಲಾ ತಮ್ಮ ತಮ್ಮ ಕತೆಗಳ ವ್ಯಥೆಗಳ ಬಗ್ಗೆ ಮಾತನಾಡುತ್ತಾರೆ. ಇಡೀ ಪಿಂಕ್ ಸಿಟಿಯೇ ಕಾವ್ಯ, ಸಂಗೀತ, ಕಾದಂಬರಿ ಗುಂಗಲ್ಲಿ ಕಳೆದು ಹೋಗುತ್ತದೆ. ಈ ಸಲ ನೀವೀಗ ಭೇಟಿಯಾಗಬಹುದಾದ ಕೆಲವು ಯಾರೆಂಬುದನ್ನು ಓದಿ. 

 • National College

  SCIENCEJan 11, 2019, 3:09 PM IST

  ಗವಿ ಗಂಗಾಧರೇಶ್ವರ ಸೂರ್ಯ ಮಜ್ಜನ, ಬದಲಾಗತ್ತೆ ದಿನ: ಹೇಳತ್ತೆ ವಿಜ್ಞಾನ!

  ಇಂದು ಬಸವನಗುಡಿಯ ನ್ಯಾಶನಲ್ ಕಾಲೇಜ್‌ನಲ್ಲಿ ನಡೆದ ' ಗವಿ ಗಂಗಾಧರೇಶ್ವರ ದೇವಸ್ಥಾನದ ಖಗೋಳಿಯ ವಿದ್ಯಮಾನ' ಕಾರ್ಯಾಗಾರದಲ್ಲಿ ಅಜೀಂ ಪ್ರೇಮ್ ಜೀ ವಿವಿಯ ಸಹಾಯಕ ಪ್ರಾಧ್ಯಾಪಕ ಡಾ. ಜಯಂತ್ ವ್ಯಾಸನಕೆರೆ ಮಾತನಾಡಿದರು. ಗವಿ ಗಂಗಾಧರೇಶ್ವರ ದೇವಸ್ಥಾನದ ಸೂರ್ಯ ಮಜ್ಜನ ಒಂದು ಖಗೋಳೀಯ ವಿದ್ಯಮಾನವಾಗಿದ್ದು, ಇಂತದ್ದೇ ವಿದ್ಯಮಾನ ಪ್ರತಿ ವರ್ಷದ ನವೆಂಬರ್ 28 ಅಥವಾ 29 ರಂದೂ ಘಟಿಸುತ್ತದೆ ಎಂದು ಡಾ. ಜಯಂತ್ ಹೇಳಿದರು.

 • ಸಮ್ಮೇಳನಕ್ಕೆ ಸಿಂಗಾರಗೊಂಡ ನಗರಿ

  NEWSJan 6, 2019, 9:18 AM IST

  ’ನಮ್ಮಿಂದ ಕನ್ನಡವಲ್ಲ, ಕನ್ನಡದಿಂದ ನಾವು ಉಳೀಬೇಕು’

  ‘ಕನ್ನಡವನ್ನು ನಾವು ಉಳಿಸಬೇಕು ಎಂಬ ಮನಸ್ಥಿತಿಯಿಂದ ಕನ್ನಡದಿಂದ ನಾವು ಉಳಿಯಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗಲಿ.’ ಇದು 84ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ನಡೆದ ಕನ್ನಡ ಶಾಲೆಗಳ ಅಳಿವು-ಉಳಿವು ವಿಚಾರಗೋಷ್ಠಿಯ ತಿರುಳು.

 • undefined

  NEWSDec 20, 2018, 1:27 PM IST

  ಹೆಣ್ಣೈಕ್ಳು, ಗಂಡೈಕ್ಳು ಸೇರಿ ಉಣ್ಬಾರದಂತೆ: ದಾರೂಲ್ ಊಲುಮ್ ಫತ್ವಾ!

  ಸಾರ್ವಜನಿಕ ಸಮಾರಂಭಗಳಲ್ಲಿ ಗಂಡು ಮತ್ತು ಹೆಣ್ಣು ಒಟ್ಟಾಗಿ ಊಟ ಮಾಡುವುದು ಇಸ್ಲಾಂ ವಿರೋಧಿ ಎಂದು ದಾರೂಲ್ ಊಲುಮ್ ಸಂಸ್ಥೆ ಘೋಷಿಸಿದೆ. ಈ ಕುರಿತು ಫತ್ವಾ ಹೊರಡಿಸಿರುವ ದಾರೂಲ್ ಊಲುಮ್, ಸಾರ್ವಜನಿಕ ಸಮಾರಂಭಗಳಲ್ಲಿ ಗಂಡು ಮತ್ತು ಹೆಣ್ಣು ಒಟ್ಟಿಗೆ ಊಟ ಮಾಡುವುದು ಇಸ್ಲಾಂ ಪ್ರಕಾರ ಅಪರಾಧ ಎಂದು ಘೋಷಿಸಿದೆ.

 • Harish Kera Kannada

  Dakshina KannadaDec 5, 2018, 9:42 PM IST

  ಸುಳ್ಯ ತಾಲೂಕಿನ ಗ್ರಾಮೀಣ ಸೊಗಡಲ್ಲಿ ಕನ್ನಡ ಸಾಹಿತ್ಯ ಸಂಭ್ರಮ

  ಕನ್ನಡದ ಹಬ್ಬಗಳಿಗೆ ಕೊನೆ ಇಲ್ಲ. ರಾಜ್ಯದ ಒಂದೆಲ್ಲಾ ಒಂದು ಕಡೆ ಕನ್ನಡ ಕಟ್ಟುವ ಕೆಲಸಗಳು ನಡೆಯುತ್ತಲೇ ಇರುತ್ತವೆ. ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧವಾಗುತ್ತಿದೆ.

 • E janan

  SCIENCENov 12, 2018, 3:18 PM IST

  ಇಜ್ಞಾನ ಟ್ರಸ್ಟಿನ ಕನ್ನಡದಲ್ಲಿ ವಿಜ್ಞಾನ ಬರವಣಿಗೆ ಕಾರ್ಯಕ್ರಮ ಸಾರ್ಥಕ

  ವಿಜ್ಞಾನ ಪತ್ರಿಕೆಯ ಶತಮಾನೋತ್ಸವ ಸ್ಮರಣೆ ಅಂಗವಾಗಿ ಜಯನಗರ ನ್ಯಾಷನಲ್ ಕಾಲೇಜಿನಲ್ಲಿ ‘ಕನ್ನಡ ಪತ್ರಿಕೆಗಳಲ್ಲಿ ವಿಜ್ಞಾನ’ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

 • Waxing

  Geneal NewsJul 20, 2018, 1:16 PM IST

  ಶೇವಿಂಗ್, ವ್ಯಾಕ್ಸಿಂಗ್ ವಿರುದ್ಧ ಫತ್ವಾ!

  ಹೆಣ್ಣು ಮಕ್ಕಳು ಜೀನ್ಸ್ ತೊಡಬಾರದು, ಮೊಬೈಲ್ ಫೋನ್ ಬಳಸಬಾರದು, ಅಪರಿಚಿತ ಗಂಡಸರಿಂದ ಮೇಹಂದಿ ಹಾಕಿಸಿಕೊಳ್ಳಬಾರದು, ಬಳೆ ತೊಡಿಸಿಕೊಳ್ಳಬಾರದು....ಹೀಗೆ ಅನೇಕ ಫತ್ವಾಗಳ ಸಾಲಿಗೆ ಮತ್ತೊಂದು ವಿವಾದಾತ್ಮಕ ಫತ್ವಾ ಸೇರಿಕೊಂಡಿದ್ದು ವ್ಯಾಕ್ಸಿಂಗ್, ಶೇವಿಂಗ್ ಕಾನೂನಿಗೆ ವಿರುದ್ಧ ಎನ್ನಲಾಗಿದೆ.