Semifinal  

(Search results - 63)
 • Rafael Nadal

  SPORTS6, Sep 2019, 10:08 AM IST

  ಯುಎಸ್‌ ಓಪನ್‌: ಸೆಮೀಸ್‌ಗೆ ಕಾಲಿಟ್ಟ ನಡಾಲ್‌!

  ಯುಎಸ್‌ ಓಪನ್‌ ಟೆನಿಸ್‌ ಗ್ರ್ಯಾಂಡ್‌ಸ್ಲಾಂ ಟೂರ್ನಿಯಲ್ಲಿ ಸ್ಪೇನ್ ದಿಗ್ಗಜ ರಾಫೆಲ್ ನಡಾಲ್  ಪ್ರಶಸ್ತಿ ಕೈವಶ ಮಾಡೋ ಎಲ್ಲಾ ಸಾಧ್ಯತೆ ದಟ್ಟವಾಗಿದೆ. ಅರ್ಜೆಂಟೀ​ನಾದ ಡೀಗೋ ವಿರುದ್ಧ ಗೆದ್ದ ರಾಫಾ ಇದೀಗ ಸೆಮೀಸ್ ಹಂತಕ್ಕೆ ಲಗ್ಗೆ ಇಟ್ಟಿದ್ದಾರೆ. 
   

 • PV Sindhu

  SPORTS24, Aug 2019, 10:32 AM IST

  ವಿಶ್ವ ಬ್ಯಾಡ್ಮಿಂಟನ್: ಸಿಂಧು, ಪ್ರಣೀತ್‌ಗೆ ಪದಕ ಖಚಿತ!

  ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌ಶಿಪ್‌ ಟೂರ್ನಿಯಲ್ಲಿ ಭಾರತದ ತಾರಾ ಶೆಟ್ಲರ್‌ಗಳಾದ ಸಿಂಧು ಹಾಗೂ ಪ್ರಣೀತ್ ಪದಕ ಖಚಿತಪಡಿಸಿಕೊಂಡಿದ್ದಾರೆ. ಸೆಮಿಫೈನಲ್ ಹಂತ ಪ್ರವೇಶಿಸೋ ಮೂಲಕ ಇತಿಹಾಸ ರಚಿಸಲು ಭಾರತದ ಬ್ಯಾಡ್ಮಿಂಟನ್ ಪಟುಗಳು ಸಜ್ಜಾಗಿದ್ದಾರೆ. 

 • Hockey Karantaka

  SPORTS15, Aug 2019, 1:07 PM IST

  ಆಲ್‌ ಇಂಡಿಯಾ ಹಾಕಿ: ಕರ್ನಾಟಕ ಸೆಮಿಫೈನಲ್‌ಗೆ

  ಬೆಂಗಳೂರಿನಲ್ಲಿ ನಡೆಯುತ್ತಿರುವ ಆಲ್ ಇಂಡಿಯಾ ಹಾಕಿ ಟೂರ್ನಿಯಲ್ಲಿ ಕರ್ನಾಟಕ ಹಾಕಿ ಸೆಮಿಫೈನಲ್ ಪ್ರವೇಶಿಸಿದೆ. ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.

 • volleyball

  SPORTS10, Aug 2019, 2:13 PM IST

  ಏಷ್ಯಾ ವಾಲಿಬಾಲ್‌: ಸೆಮೀಸ್ ಪ್ರವೇಶಿಸಿದ ಭಾರತ

  ಆಸೀಸ್‌ ವಿರುದ್ಧ ಮೊದಲ ಸೆಟ್‌ ಅನ್ನು 16-25ರಿಂದ ಸೋತಿದ್ದ ಭಾರತ, ನಂತರದ 3 ಸೆಟ್‌ಗಳಲ್ಲಿ 25-19, 25-21, 27-25ರಲ್ಲಿ ಗೆದ್ದು ಪಂದ್ಯ ತನ್ನದಾಗಿಸಿಕೊಂಡಿತು.

 • Satwik-Chirag

  SPORTS3, Aug 2019, 3:34 PM IST

  ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌: ಸೆಮೀಸ್‌ಗೆ ಸಾತ್ವಿಕ್‌-ಚಿರಾಗ್‌

  ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೈನಾ, ಶ್ರೀಕಾಂತ್ ಸೇರಿದಂತೆ ತಾರಾ ಪಟುಗಳು ಟೂರ್ನಿಯಿಂದ ಹೊರಬಿದ್ದ ಬೆನ್ನಲ್ಲೇ ಯುವ ಬ್ಯಾಡ್ಮಿಂಟನ್ ಪಟುಗಳು ಭರವಸೆ ಮೂಡಿಸಿದ್ದಾರೆ.

 • Boxing

  SPORTS2, Aug 2019, 11:49 AM IST

  ರಷ್ಯಾ ಬಾಕ್ಸಿಂಗ್‌ ಟೂರ್ನಿ: ಸೆಮಿಗೆ ಭಾರತದ ನಾಲ್ವರು!

  ರಷ್ಯಾದಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಟೂರ್ನಿಯಲ್ಲಿ ಭಾರತ ಪದಕ ಖಚಿತ ಪಡಿಸಿದೆ. ನಾಲ್ವರು ಬಾಕ್ಸಿಂಗ್ ಪಟುಗಳು ಸೆಮಿಫೈನಲ್ ಪ್ರವೇಶಿಸೋ ಮೂಲಕ ಪದಕ  ಭಾರತೀಯರ ನಿರೀಕ್ಷೆ ಇಮ್ಮಡಿಗೊಳಿಸಿದ್ದಾರೆ.

 • SPORTS28, Jul 2019, 10:27 AM IST

  ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌; ಸೆಮೀಸ್‌ನಲ್ಲಿ ಸೋತ ಪ್ರಣೀತ್‌

  ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಬಿ.ಸಾಯಿ ಪ್ರಣೀತ್‌ ಮುಗ್ಗರಿಸಿದ್ದಾರೆ. ಟೂರ್ನಿಯಲ್ಲಿ ಒಂದೂ ಪಂದ್ಯ ಸೋಲದೆ ಸೆಮಿಫೈನಲ್ ಪ್ರವೇಶಿಸಿದ್ದ ಪ್ರಣೀತ್, ಮಹತ್ವದ ಪಂದ್ಯದಲ್ಲಿ ಮುಗ್ಗರಿಸಿದ್ದಾರೆ. 

 • World Cup12, Jul 2019, 2:01 PM IST

  ಗಾಯದಲ್ಲೇ ಸೆಮಿಫೈನಲ್ ಆಡಿದ್ದ ಧೋನಿ; ಕಣ್ಣೀರಿಟ್ಟ ಫ್ಯಾನ್ಸ್!

  ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಿಂದ ಎಂ.ಎಸ್.ಧೋನಿ ಹೊರಗುಳಿಯಬೇಕಾಗಿತ್ತು. ಕಾರಣ ಇಂಜುರಿಯಿಂದ ಧೋನಿಗೆ ಬ್ಯಾಟ್ ಹಿಡಿಯುವುದೇ ಕಷ್ಟವಾಗಿತ್ತು. ಕೀಪಿಂಗ್ ಮಾಡಲು ಕೂಡ ಸಮಸ್ಯೆಯಾಗಿತ್ತು. ಆದರೆ ಧೋನಿ ನಿರ್ಧಾರಕ್ಕೆ ಅಭಿಮಾನಿಗಳು ಕಣ್ಣೀರಿಟ್ಟಿದ್ದಾರೆ.

 • Video Icon

  world cup videos12, Jul 2019, 12:39 PM IST

  ಕೊಹ್ಲಿ ಮೇಲಿನ ನಾಕೌಟ್ ಶಾಪಕ್ಕೆ ಬಲಿಯಾಯ್ತಾ ಟೀಂ ಇಂಡಿಯಾ?

  ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಹೊರಬಿದ್ದರೂ ಉತ್ತಮ ಪ್ರದರ್ಶನ ನೀಡಿದೆ. ಟ್ರೋಫಿ ಗೆಲ್ಲೋ ನೆಚ್ಚಿನ ತಂಡವಾಗಿದ್ದ ಟೀಂ ಇಂಡಿಯಾ ಸೋಲಿಗೆ ನಾಯಕ ವಿರಾಟ್ ಕೊಹ್ಲಿ ಮೇಲಿರುವ ನಾಕೌಟ್ ಶಾಪವೇ ಕಾರಣವಾಯ್ತಾ? ಕೊಹ್ಲಿ ನಾಕೌಟ್ ಶಾಪವೇನು? ಇಲ್ಲಿದೆ ವಿವರ.
   

 • Video Icon

  SPORTS11, Jul 2019, 9:03 PM IST

  ವಿಂಬಲ್ಡನ್ 2019: ಫೆಡರರ್ Vs ನಡಾಲ್ ಸೆಮಿಫೈಲ್ ಕುತೂಹಲ!

  ಮದಗಜಗಳ ಹೋರಾಟಕ್ಕೆ ವಿಂಬಲ್ಡನ್ ಟೂರ್ನಿ ವೇದಿಕೆ ಸಜ್ಜಾಗಿದೆ. ರೋಜರ್ ಫೆಡರರ್ ಹಾಗೂ ರಾಫೆಲ್ ನಡಾಲ್ ಸೆಮಿಫೈನಲ್ ಪಂದ್ಯ ಇದೀಗ ಕುತೂಹಲದ ಕೇಂದ್ರ ಬಿಂದುವಾಗಿದೆ. 2008ರ ಬಳಿಕ ವಿಂಬಲ್ಡನ್ ಟೂರ್ನಿಯ ಫೈನಲ್ ಬಳಿಕ ಇದೇ ಮೊದಲ ಬಾರಿಗೆ  ವಿಂಬಲ್ಡನ್ ಸೆಮಿಫೈನಲ್ ಟೂರ್ನಿಯಲ್ಲಿ ಮುಖಾಮುಖಿಯಾಗಿತ್ತಿದ್ದಾರೆ. ವಿಂಬಲ್ಡನ್ ಹಾಗೂ ಕ್ರೀಡಾ ಜಗತ್ತಿನ ಸುದ್ದಿ ಇಂದಿನ ಸ್ಪೋರ್ಟ್ಸ್ ಟುಡೆಯಲ್ಲಿ ನೋಡಿ.

 • suicide

  World Cup11, Jul 2019, 8:51 PM IST

  ಟೀಂ ಇಂಡಿಯಾ ಸೋಲಿಗೆ ನೊಂದು ವಿಷ ಕುಡಿದ ಯುವಕ!

  ಟೂರ್ನಿಯಿಂದ ಟೀಂ ಇಂಡಿಯಾ ಹೊರಬಿದ್ದಿರುವುದು ಅಭಿಮಾನಿಗಳಿಗೆ ಆಘಾತ ತಂದಿದೆ. ಹಲವರು ಕಣ್ಣೀರಿನೊಂದಿಗೆ ಮನೆ ಬಿಟ್ಟು ಹೊರಬಂದಿಲ್ಲ. ಸೋಲಿನ ನೋವಿಗೆ ನೊಂದ  24 ವರ್ಷದ ಯುವಕನೊರ್ವ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. 

 • team india discuss

  World Cup11, Jul 2019, 6:53 PM IST

  ಟೀಂ ಇಂಡಿಯಾ ಸೋತಿದ್ದೆಲ್ಲಿ..? ಇಲ್ಲಿವೆ ನೋಡಿ 5 ಕಾರಣಗಳು

  ಲೀಗ್ ಹಂತದಲ್ಲಿ ಇಂಗ್ಲೆಂಡ್ ಹೊರತುಪಡಿಸಿ ಆಡಿದ ಉಳಿದೆಲ್ಲಾ ಪಂದ್ಯಗಳಲ್ಲಿ ಗೆದ್ದು ಬೀಗಿದ್ದ ಭಾರತ ಸೆಮಿಫೈನಲ್ ನಲ್ಲಿ ಆಘಾತಕಾರಿ ಸೋಲು ಕಂಡು ವಿಶ್ವಕಪ್ ಮಹಾಸಂಗ್ರಾಮದಿಂದ ಹೊರಬಿದ್ದಿದೆ. 

 • smith

  World Cup11, Jul 2019, 6:42 PM IST

  ಸ್ಮಿತ್ ಏಕಾಂಗಿ ಹೋರಾಟ; ಇಂಗ್ಲೆಂಡ್‌‌ಗೆ 224 ರನ್ ಗುರಿ!

  ವಿಶ್ವಕಪ್ ಸೆಮಿಫೈನಲ್ ಪಂದ್ಯ ಹಲವು ತಿರುವು ಪಡೆದುಕೊಳ್ಳುತ್ತಿದೆ. ಮೊದಲ ಸೆಮಿಫೈನಲ್ ಪಂದ್ಯದಂತೆ 2ನೇ ಪಂದ್ಯ ಕೂಡ ರೋಚಕತೆ ಹುಟ್ಟುಹಾಕಿದೆ. ಇಂಗ್ಲೆಂಡ್ ವಿರುದ್ಧ ದಿಡೀರ್ ಕುಸಿತ ಅನುಭವಿಸಿದರೂ, ಸ್ಟೀವ್ ಸ್ಮಿತ್ ಹೋರಾಟದಿಂದ ಆಸೀಸ್ 223 ರನ್ ಸಿಡಿಸಿದೆ.

 • Kohli Williamson

  World Cup10, Jul 2019, 10:09 PM IST

  ವಿಶ್ವಕಪ್‌ನಲ್ಲಿ ಭಾರತಕ್ಕೆ ಆಘಾತ; ಕೊಹ್ಲಿ ಸೈನ್ಯಕ್ಕೆ ಫ್ಯಾನ್ಸ್ ಬೆಂಬಲ!

  ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಹೋರಾಟ ಅಂತ್ಯಗೊಂಡಿದೆ. ನ್ಯೂಜಿಲೆಂಡ್ ವಿರುದ್ಧದ ಸೋಲು ಭಾರತೀಯರ ವಿಶ್ವಕಪ್ ಟ್ರೋಫಿ ಕನಸಿಗೆ ಬ್ರೇಕ್ ಹಾಕಿದೆ. ಟೂರ್ನಿಯಿಂದ ಹೊರಬಿದ್ದ ವಿರಾಟ್ ಸೈನ್ಯಕ್ಕೆ ಅಭಿಮಾನಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ.

 • Run Out Dhoni

  World Cup10, Jul 2019, 7:30 PM IST

  ದಡ ಸೇರೋ ಮುನ್ನ ಮುಳುಗಿದ ಭಾರತದ ಕ್ರಿಕೆಟ್ ಟೈಟಾನಿಕ್!

  ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಸೆಮಿಫೈನಲ್ ಪಂದ್ಯ ತಿರುವಿನ ಮೇಲೆ ತಿರುವು ಪಡೆದುಕೊಂಡಿತ್ತು.ಉಭಯ ದೇಶದ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿತ್ತು. ಆದರೆ ಅದೃಷ್ಠ ಕೈಹಿಡಿಯಲಿಲ್ಲ. ಜಡೇಜಾ ಹಾಗೂ ಧೋನಿ ಅದ್ಭುತ ಹೋರಾಟ ನೀಡಿ ಗೆಲುವಿಗಾಗಿ ಪ್ರಯತ್ನಿಸಿದರು. ಆದರೆ ಗೆಲುವು ಮಾತ್ರ ನಮ್ಮದಾಗಲಿಲ್ಲ.  ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ಕನಸು ನುಚ್ಚುನೂರು.