Selfie
(Search results - 178)MobilesJan 16, 2021, 5:45 PM IST
ಟೆಕ್ನೋ ಭಾರತದಲ್ಲಿ ಮೊಟ್ಟಮೊದಲ 48MP ಡ್ಯುಯೆಲ್ ಸೆಲ್ಫಿ ಕ್ಯಾಮಾರ ಫೋನ್ ಲಾಂಚ್!
ಕ್ಯಾಮನ್ 16 ಪ್ರೀಮಿಯರ್ ‘64 ಎಂಪಿ ಕ್ವಾಡ್ ರಿಯರ್ ಕ್ಯಾಮೆರಾ ಜೊತೆಗೆ 48 ಎಂಪಿ ಡ್ಯುಯಲ್ ಸೆಲ್ಫಿ ಕ್ಯಾಮೆರಾ’ ನ ಸೂಪರ್-ಶಕ್ತಿಯುತ ಕ್ಯಾಮೆರಾ ಸ್ಪೆಸಿಫಿಕೇಶನ್ಗಳನ್ನು ನೀಡುವ ಮೊದಲ ಮತ್ತು ಏಕೈಕ ಸ್ಮಾರ್ಟ್ಫೋನ್ ಆಗಿ ಹೊರಹೊಮ್ಮಿದೆ.
Cine WorldJan 15, 2021, 5:32 PM IST
ಕರೀನಾ ಕಪೂರ್ ಸೆಲ್ಫೀಗೆ ಆಂಟಿ, ಅಜ್ಜಿ ಎಂದು ಟ್ರೋಲ್ ಮಾಡಿದ ನೆಟ್ಟಿಗರು!
ಬಾಲಿವುಡ್ನ ದಿವಾ ಕರೀನಾ ಕಪೂರ್ ಚೆಲುವೆ ಎನ್ನುವುದರ ಬಗ್ಗೆ ಅನುಮಾನವಿಲ್ಲ. ಅವರ ಲುಕ್ ಹಾಗೂ ಫ್ಯಾಶನ್ಗೆ ಅಭಿಮಾನಿಗಳಿಂದ ಮೆಚ್ಚುಗೆ ಪಡೆಯುತ್ತಿರುತ್ತಾರೆ. ಆದರೆ ಕೆಲವೊಮ್ಮೆ ಅವರು ನೆಟ್ಟಿಗರಿಂದ ಭಾರಿ ಟ್ರೋಲ್ಗೆ ಗುರಿಯಾಗಿದ್ದಾರೆ. ಈ ಹಿಂದೆ ಅವರ ಪೋಟೋಗೆ ಆಂಟಿ, ಅಜ್ಜಿ ಎಂದು ಟೀಕೆ ಮಾಡಿದ್ದರು.
CRIMEJan 12, 2021, 7:11 PM IST
ಕರ್ನಾಟಕದಲ್ಲಿ ಮತ್ತೊಂದು ಸೆಲ್ಫಿ ದುರಂತ: ನೋಡು ನೋಡುತ್ತಿದ್ದಂತೆಯೇ ಯುವಕನ ಪ್ರಾಣ ಹೋಯ್ತು
ಕರ್ನಾಟಕದಲ್ಲಿ ಮತ್ತೊಂದು ಸೆಲ್ಫಿ ದುರಂತ ಸಂಭವಿಸಿದೆ. ಇದೂ ನಿಜಕ್ಕೂ ಸೆಲ್ಫಿ ದುರಂತವೇ ಸರಿ. ಯಾಕಂದ್ರೆ ಇದು ಸ್ವಯಂಕೃತಾಪರಾಧ.
SandalwoodJan 2, 2021, 4:20 PM IST
ನಿಖಿಲ್ ಕುಮಾರಸ್ವಾಮಿ ಮತ್ತು ಪತ್ನಿ ರೇವತಿ 'ಹೊಸ' ಫೋಟೋ;ಅಭಿಮಾನಿಗಳು ಖುಷ್!
ತಿಂಗಳ ನಂತರ ಪತ್ನಿ ಜೊತೆ ಫೋಟೋ ಅಪ್ಲೋಡ್ ಮಾಡಿದ ನಿಖಿಲ್ ಕುಮಾರಸ್ವಾಮಿ. ಖುಷಿಯಿಂದ ಶುಭ ಹಾರೈಸಿದ ಅಭಿಮಾನಿಗಳು...
Karnataka DistrictsJan 1, 2021, 8:51 PM IST
ಚಿಕ್ಕಮಗಳೂರು; ಅಣ್ಣಾಮಲೈ ಜತೆ ಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿಗಳು
ಐಪಿಎಸ್ ಅಧಿಕಾರಿ ಅಣ್ಣಾಮಲೈ ಬಿಜೆಪಿ ಸೇರ್ಪಡೆಯಾಗಿ ತಿಂಗಳುಗಳು ಕಳೆದಿವೆ. ಚಿಕ್ಕಮಗಳೂರಿನಲ್ಲಿ ಎಸ್ಪಿಯಾಗಿ ಕೆಲಸ ಮಾಡಿದ್ದ ಅಣ್ಣಾಮಲೈ ಉತ್ತಮ ಹೆಸರು ಸಂಪಾದನೆ ಮಾಡಿದ್ದರು. ಕಾರ್ಯಕ್ರಮವೊಂದಕ್ಕೆ ಚಿಕ್ಕಮಗಳೂರಿಗೆ ಅಣ್ಣಾಮಲೈ ಆಗಮಿಸಿದ್ದರು. ಈ ವೇಳೆ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದರು.
Cine WorldDec 5, 2020, 3:37 PM IST
ದೀಪಿಕಾ ಬಟ್ಟೆ, ಓಲೆ ಧರಿಸಿ ಶೋ ಕೊಟ್ರಾ ರಣವೀರ್; ಇದೆಂಥಾ ವಿಚಿತ್ರ?
ಬಾಲಿವುಡ್ ನಟ ರಣವೀರ್ ಸಿಂಗ್ ಯಾವುದೇ ಔಟ್ಫಿಟ್ ಧರಿಸಿದರೂ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡುತ್ತದೆ. ಇತ್ತೀಚಿಗೆ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡ ಸೆಸ್ಫೀ ನೋಡಿ ನೆಟ್ಟಿಗರು ಪ್ರಶ್ನಿಸಿದ್ದಾರೆ. ಇದೆಲ್ಲಾ ನಿಜಕ್ಕೂ ದೀಪಿಕಾ ಓಲೆ, ಸರನಾ? ನೀವೇ ನೋಡಿ ಹೇಳಿ...
SandalwoodNov 29, 2020, 4:24 PM IST
ಬರ್ತಡೇ ಗರ್ಲ್ ರಮ್ಯಾ ಶೇರ್ ಮಾಡಿಕೊಂಡ ಫೋಟೋ ವೈರಲ್!
ಸ್ಯಾಂಡಲ್ವುಡ್ ಬ್ಯೂಟಿ ಕ್ವೀನ್ ರಮ್ಯಾ ಈಗಲ್ಲೂ ಹಾಟ್ ನಟಿಯರ ನಡವೆ ಟಾಪರ್ ಆಗಿ ಮಿಂಚುತ್ತಿದ್ದಾರೆ. ಸಿನಿಮಾ ಮಾಡುವುದಾಗಿ ಹೇಳಿದರೆ, ನಿರ್ಮಾಪಕರು ನಿರ್ದೇಶರು ಕಾಲ್ ಶೀಟ್ಗೆ ಕ್ಯೂ ನಿಲ್ಲುತ್ತಾರೆ. ಬರ್ತಡೇ ಗರ್ಲ್ ರಮ್ಯಾ ಶೇರ್ ಮಾಡಿಕೊಂಡ ಫೋಟೋ ನೋಡಿ ನೆಟ್ಟಿಗರು ಏನು ಹೇಳುತ್ತಿದ್ದಾರೆ ಗೊತ್ತಾ?
EntertainmentNov 25, 2020, 9:06 PM IST
ಬಾತ್ ಟಬ್ನಲ್ಲಿ ದಕ್ಷಿಣದ ರಾಣಿ, ಬೆಂಕಿ ಹಚ್ಚಿದ ಬಿಕಿನಿ ಫುಲ್ ವೈರಲ್!
ಮಾಲ್ಡೀವ್ಸ್ನ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ ಸೆಲೆಬ್ರಿಟಿಗಳು. ಸಮಂತಾ ರಜಾ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ದಕ್ಷಿಣ ಭಾರತದ ಮನಸು ಕದ್ದಿದ್ದ ಬೆಡಗಿಯ ಬಾತ್ ಟಬ್ ಪೋಟೋವೊಂದು ಇದೀಗ ವೈರಲ್ ಆಗುತ್ತಿದೆ.
stateNov 20, 2020, 5:37 PM IST
ಸಿಎಂ ಬಿಎಸ್ವೈ ಜೊತೆ ಸೆಲ್ಫಿಗೆ ಮುಗಿಬಿದ್ದ ಮಹಿಳೆಯರು...!
ಸಿಎಂ ಬಿಎಸ್ವೈ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಮಹಿಳೆಯರು ಮುಗಿಬಿದ್ದಿದ್ದಾರೆ. ಹೋಮಿಯೋ ಭವನ ಉದ್ಘಾಟನೆ ವೇಳೆ, ಮಹಿಳೆಯರ ಜೊತೆ ಸಿಎಂ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
SandalwoodNov 10, 2020, 3:53 PM IST
ನೋಡಲಾಗದ ಪರಿಸ್ಥಿತಿಯಲ್ಲಿ ನಟಿ ಕೃತಿ ಕರಬಂಧ; ಮಲೇರಿಯಾ ಎಫೆಕ್ಟ್!
ಇಡೀ ದೇಶವೇ ಕೊರೋನಾ ವಿರುದ್ಧ ಹೋರಾಡುತ್ತಿದ್ದರೆ, ಇತ್ತ ಗೂಗ್ಲಿ ನಟಿ ಕೃತಿ ಮಲೇರಿಯಾ ವಿರುದ್ಧ ಹೋರಾಡುತ್ತಿದ್ದಾರೆ. ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿರುವ ನಟಿ, ಮಲೇರಿಯಾದಿಂದ ಮುಖ ಹೇಗಾಗಿದೆ ಎಂದು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮನೆಯಲ್ಲಿಯೇ ಇದ್ದು ಇದ್ದು ಬೋರ್ ಆಗುತ್ತಿದ್ದು ದಯವಿಟ್ಟು ಮೀಮ್ಸ್ ಶೇರ್ ಮಾಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.
CRIMENov 9, 2020, 12:07 AM IST
ಗನ್ ಹಿಡಿದುಕೊಂಡು ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸತ್ತ!
ಸೆಲ್ಫಿ ಹುಚ್ಚಿಗೆ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಕೋವಿ ಹಿಡಿದುಕೊಂಡು ಪೋಸ್ ನೀಡಲು ಹೋಗಿ ತನ್ನ ಜೀವ ಕಳೆದುಕೊಂಡಿದ್ದಾನೆ.
Cine WorldOct 27, 2020, 4:16 PM IST
ಫ್ಯಾನ್ ಜೊತೆ ಫೋಟೋಗೆ ರೆಡಿಯಾಗಿದ್ದ ಜಾಹ್ನವಿ, ಅವಕಾಶ ನೀಡದ ಕಾರ್ ಕ್ಲೀನರ್!
ಫಿಟ್ನೆಸ್ ಕಾಪಾಡಿಕೊಳ್ಳಲು ತಪ್ಪದೇ ವರ್ಕೌಟ್ ಮಾಡುವ ಜಾಹ್ನವಿ ಕಪೂರ್ ಜಿಮ್ನಿಂದ ಹೊರ ಬಂದ ನಂತರ ತಮಗೆಂದು ಕಾಯುವ ಅಭಿಮಾನಿಗಳ ಜೊತೆ ಸೆಲ್ಫಿಗೆ ಫೋಸ್ ನೀಡುತ್ತಾರೆ. ಅದರಂತೆ ಅಭಿಮಾನಿ ಜೊತೆ ಪೋಸ್ ಕೊಡಲು ಹೋದ ಜಾಹ್ನವಿಗೆ ತಮ್ಮ ಕಾರ್ ಕ್ಲೀನರ್ ಏನು ಹೇಳಿದ್ದಾರೆ ನೋಡಿ..
IndiaOct 23, 2020, 1:46 PM IST
ಸೋಷಿಯಲ್ ಮೀಡಿಯಾಗೆ ಸೆಲ್ಫೀ ಪೋಸ್ಟ್ ಮಾಡ್ತೀರಾ..? ಡೀಪ್ ಫೇಕ್ ಸಿಕ್ಕಾಪಟ್ಟೆ ಡೇಂಜರ್
ಸೆಲ್ಫೀ ಕ್ಲಿಕ್ಕಿಸಿ ಸೋಷಿಯಲ್ ಮೀಡಿಯಾಗೆ ಪೋಸ್ಟ್ ಮಾಡೋ ಅಭ್ಯಾಸ ಇದ್ಯಾ..? ಹಾಗಾದ್ರೆ ಈ ಸುದ್ದಿ ಓದಿ
InternationalSep 22, 2020, 6:49 PM IST
ಕೊರೋನಾ ನಿಯಮ ಮೀರಿ ಸೆಲ್ಫಿ; ಕ್ಷಮೆ ಕೇಳಿದ ಪ್ರಧಾನಿ!
ಕಾರ್ಯಕ್ರಮವೊಂದರಲ್ಲಿ ಕೊರೋನಾ ನಿಯಮಾವಳಿ ಮೀರಿ ಸೆಲ್ಫಿ ತೆಗೆದುಕೊಂಡಿದ್ದಕ್ಕೆ ಈ ದೇಶದ ಪ್ರಧಾನಿಯೇ ಕ್ಷಮೆ ಕೇಳಿದ್ದಾರೆ. ಹೌದು ಇದು ನ್ಯೂಜಿಲೆಂಡ್ ಪ್ರಧಾನಿ ಜೆಸಿಂಡಾ ಅರ್ಡನ್ ಮಾದರಿ ನಡೆ.
Cine WorldSep 19, 2020, 12:04 PM IST
ಅತಿ ಹೆಚ್ಚು ರೀ-ಟ್ವೀಟ್ ಪಡೆದ ವಿಜಯ್ ದಳಪತಿ ಸೆಲ್ಫಿ ವಿತ್ ಫ್ಯಾನ್ಸ್!
2019ರಲ್ಲಿ ಅತಿ ಹೆಚ್ಚು ರೀ-ಟ್ವೀಟ್ ಮಾಡಿದ ಫೋಟೋ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ ವಿಜಯ್ ದಳಪತಿ ಸೆಲ್ಫಿ. ಅತಿ ಹೆಚ್ಚು ಫ್ಯಾನ್ ಫಾಲೋವರ್ಸ್ ಹೊಂದಿರುವ ನಟ ಏನಂತ್ತಾರೆ?