Asianet Suvarna News Asianet Suvarna News
19 results for "

Secularism

"
Karnataka BJP MP Tejasvi Surya Calls for Ghar Wapsi of Muslims Christians podKarnataka BJP MP Tejasvi Surya Calls for Ghar Wapsi of Muslims Christians pod

Ghar Wapsi: ಮುಸ್ಲಿಂ, ಕ್ರಿಶ್ಚಿಯನ್ನರಿಗೆ ಘರ್‌ ವಾಪಸಿಯಾಗಲು ಕರೆ ಕೊಟ್ಟ ತೇಜಸ್ವಿ ಸೂರ್ಯ!

* ಉಡುಪಿಯಲ್ಲಿ ತೇಜಸ್ವಿ ಸೂರ್ಯ ವಿವಾದಾತ್ಮಕ ಹೇಳಿಕೆ

* ಮುಸ್ಲಿಂ, ಕ್ರಿಶ್ಚಿಯನ್ನರಿಗೆ ಘರ್‌ ವಾಪಸಿಯಾಗಲು ಕರೆ ಕೊಟ್ಟ ತೇಜಸ್ವಿ ಸೂರ್ಯ

* ಹಿಂದೂ ಧರ್ಮ ದುರ್ಬಲವಾಗಲು ಕಮ್ಯುನಿಸಂ ಮತ್ತು ವಸಾಹತುಶಾಹಿ ಕಾರಣ 

state Dec 26, 2021, 7:41 PM IST

Anti Conversion Laws Challenges to Secularism and Fundamental Rights hlsAnti Conversion Laws Challenges to Secularism and Fundamental Rights hls
Video Icon

Anti Conversion Bill: ರಾಜಕೀಯದಲ್ಲಿ ಚರ್ಚೆಯಾಗುತ್ತಿರುವ ಈ ಕಾಯ್ದೆಯಲ್ಲಿರೋ ಅಂಶಗಳೇನು.?

 ಮತಾಂತರ ನಿಷೇಧ ಕಾಯ್ದೆ (Anti Conversion Bill) ಮಂಡನೆ ಮಾಡುವ ರಾಜ್ಯ ಸರ್ಕಾರದ ಘೋಷಣೆ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದ ನಾಯಕರ ನಡುವೆ ಮಾತಿನ ಜಟಾಪಟಿಗೆ ಕಾರಣವಾಗಿದೆ.
 

state Dec 12, 2021, 5:27 PM IST

Secularism has harmed Muslims says AIMIM chief Asaduddin Owaisi podSecularism has harmed Muslims says AIMIM chief Asaduddin Owaisi pod

Political Secularism: ಮುಸ್ಲಿಂ ಮೀಸಲಾತಿಗೆ ಮತ್ತೆ ಬೇಡಿಕೆ, ಜಾತ್ಯತೀತತೆಯಿಂದ ಮುಸ್ಲಿಮರಿಗೆ ಏನು ಸಿಕ್ಕಿದೆ ಎಂದ ಓವೈಸಿ!

* ಮಹಾರಾ‍ಷ್ಟ್ರ ಸರ್ಕಾರದ ವಿರುದ್ಧ ಓವೈಸಿ ಕಿಡಿ

* ಮತ್ತೆ ಮುಸ್ಲಿಂ ಮೀಸಲಾತಿಗೆ ಬೇಡಿಕೆ ಇಟ್ಟ ಅಸಾದುದ್ದೀನ್

* ಜಾತ್ಯತೀತತೆಯಿಂದ ಮುಸ್ಲಿಮರಿಗೆ ಏನು ಸಿಕ್ಕಿತು? ಎಂದು ಪ್ರಶ್ನೆ

India Dec 12, 2021, 10:44 AM IST

If Hindus become a minority there will be no secularism in India MoS G Kishan Reddy podIf Hindus become a minority there will be no secularism in India MoS G Kishan Reddy pod

Hindutva| 'ಹಿಂದೂಗಳು ಅಲ್ಪಸಂಖ್ಯಾತರಾದರೆ, ಭಾರತದಲ್ಲಿ ಜಾತ್ಯಾತೀತತೆಯೇ ಉಳಿದುಕೊಳ್ಳುವುದಿಲ್ಲ'

* ವಿವಾದ ಸೃಷ್ಟಿಸುತ್ತಿದೆ ಸಲ್ಮಾನ್ ಖುರ್ಷಿದ್ ಹಿಂದುತ್ವದ ಬಗ್ಗೆ ಕೊಟ್ಟ ಹೇಳಿಕೆ 

* ಬೋಕೋ ಹರಾಂ, ಐಸಿಸ್‌ ಜತೆ ಹಿಂದುತ್ವ ಹೋಲಿಕೆ

* ಹಿಂದೂಗಳು ಅಲ್ಪಸಂಖ್ಯಾತರಾದರೆ, ಭಾರತದಲ್ಲಿ ಜಾತ್ಯಾತೀತತೆಯೇ ಉಳಿದುಕೊಳ್ಳುವುದಿಲ್ಲ ಎಂದ ಬಿಜೆಪಿ ನಾಯಕ

India Nov 14, 2021, 8:56 AM IST

Fab india deletes Jashn e Riwaaz tweet after BoycottFabindia trendsFab india deletes Jashn e Riwaaz tweet after BoycottFabindia trends

ದೀಪಾವಳಿ ಉಡುಗೆ 'Jashn-e-Riwaaz' ಎಂದಿದ್ದ ವಿವಾದಾತ್ಮಕ ಟ್ವೀಟ್‌ ಡಿಲೀಟ್‌ !

-ದೀಪಾವಳಿ ಉಡುಗೆಗಳನ್ನು Jashn-e-Riwaaz ಎಂದಿದ್ದ Fab India

-ತೀವ್ರ ವಿರೋಧದ ನಂತರ ಟ್ವೀಟ್‌ ಡಿಲೀಟ್‌ 

-ಹಿಂದೂ ಹಬ್ಬಗಳನ್ನು ಅಬ್ರಹಾಮಿಸೇಶನ್ ಮಾಡುವ ಪ್ರಯತ್ನ ಎಂದ ಸಂಸದ ತೇಜಸ್ವಿ ಸೂರ್ಯ

BUSINESS Oct 19, 2021, 3:46 PM IST

Hindu dominated village in Ayodhya elects lone Muslim candidate as pradhan podHindu dominated village in Ayodhya elects lone Muslim candidate as pradhan pod

ಅಯೋಧ್ಯೆಯ ಗ್ರಾಮದಲ್ಲಿ ಗೆಲುವಿನ ನಗೆ ಬೀರಿದ ಮುಸ್ಲಿಂ ಅಭ್ಯರ್ಥಿ!

* ಕೋಮು ಸಾಮರಸ್ಯಕ್ಕೆ ಸಾಕ್ಷಿಯಾದ ರಾಮನೂರು ಅಯೋಧ್ಯೆ

* ಹಿಂದೂ ಪ್ರಾಬಲ್ಯವುಳ್ಳ ಹಳ್ಳಿಯಲ್ಲಿ ಮುಸ್ಲಿಂ ಅಭ್ಯರ್ಥಿ ಆಯ್ಕೆ

* ಧರ್ಮಕ್ಕಲ್ಲ, ಅಭಿವೃದ್ಧಿಗೆ ನಮ್ಮ ಮತ ಎಂದ ಹಿಂದೂ ಬಾಂಧವರು

India May 11, 2021, 5:36 PM IST

Actor Sonam Kapoor questions CBSE s decision to remove chapters on nationalism, secularismActor Sonam Kapoor questions CBSE s decision to remove chapters on nationalism, secularism

'ಇದಕ್ಕಿಂತ ವಿಲಕ್ಷಣ ಮತ್ತೊಂದಿಲ್ಲ' ಅಖಾಡಕ್ಕಿಳಿದ ಸೋನಂ, ಸಿನಿಮಾ ವಿಚಾರ ಅಲ್ಲ!

ಮುಂಬೈ(ಜು. 16)   ಸೋನಂ ಕಪೂರ್ ಅಖಾಡಕ್ಕೆ ಇಳಿದಿದ್ದಾರೆ.  ಈ ಬಾರಿ ಅವರು ಸಿನಿಮಾ ರಂಗದ ಹೊರಗಿನ ವಿಚಾರ ಮಾತನಾಡಿದ್ದಾರೆ.  ಸಿಬಿಎಸ್‌ಇ   ಬೋರ್ಡ್ ವಿರುದ್ಧ ಕೆಂಡವಾಗಿದ್ದಾರೆ. ಏನ್ ಕತೆ ನೀವೇ  ನೋಡಿಕೊಂಡು ಬನ್ನಿ..

Education Jobs Jul 16, 2020, 9:39 PM IST

CBSE syllabus cut Chapters On Secularism Nationalism and CitizenshipCBSE syllabus cut Chapters On Secularism Nationalism and Citizenship

ಜಾತ್ಯತೀತತೆ, ರಾಷ್ಟ್ರೀಯತೆ ಪಾಠಗಳಿಗೆ ಸಿಬಿಎಸ್‌ಇ ಕೊಕ್‌

ಶೇ.30ರಷ್ಟು ಪಠ್ಯ ಕಡಿತಗೊಳಿಸುವ ತೀರ್ಮಾನದ ಅಧಿಸೂಚನೆಯನ್ನು ಬುಧವಾರ ಹೊರಡಿಸಲಾಗಿದೆ. 10ನೇ ತರಗತಿ ಪಠ್ಯದಿಂದ ಪ್ರಜಾಸತ್ತೆ, ವೈವಿಧ್ಯತೆ, ಲಿಂಗ, ಧರ್ಮ, ಪ್ರಜಾಸತ್ತೆಯ ಸವಾಲುಗಳು ಎಂಬ ಪಾಠಗಳನ್ನು ತೆಗೆದುಹಾಕಲಾಗಿದೆ. 

India Jul 9, 2020, 8:53 AM IST

Uddhav Thackeray Definition On Secularism Nailed Press ConferenceUddhav Thackeray Definition On Secularism Nailed Press Conference

ಜಾತ್ಯಾತೀತತೆ ಎಂದರೇನು?: ಉದ್ಧವ್ ಠಾಕ್ರೆ ಹೇಳಿದ್ದು ಕೇಳಿದಿರೇನು?

ಕಾಂಗ್ರೆಸ್-ಎನ್‌ಸಿಪಿ ಜೊತೆ ಮೈತ್ರಿ ಮಾಡಿಕೊಂಡು ಮಹಾರಾಷ್ಟ್ರದ ಸಿಎಂ ಆದ ಶಿವಸೇನಯ ಮುಖ್ಯಸ್ಥ ಉದ್ಧವ್ ಠಾಕ್ರೆ, ಹಿಂದುತ್ವದೊಂದಿಗೆ ರಾಜಿ ಮಾಡಿಕೊಂಡಂತಿದೆ. ತಮ್ಮ ಮೊದಲ ಪತ್ರಿಕಾಗೋಷ್ಠಿಯಲ್ಲೇ ಜಾತ್ಯಾತೀತ ಪದದ ಅರ್ಥ ವಿವರಿಸಿರುವ ಉದ್ಧವ್, ಸಂವಿಧಾನದಲ್ಲಿ ವಿವರಿಸಿರುವಂತೆಯೇ ತಮ್ಮ ಪಕ್ಷ ನಡೆದುಕೊಂಡು ಬಂದಿದೆ ಎಂದು ಸ್ಪಷ್ಟಪಡಿಸಿದರು.

India Nov 29, 2019, 12:11 PM IST

TMC Muslim MP Nusrat Jahan Vande Mataram India PanoramaTMC Muslim MP Nusrat Jahan Vande Mataram India Panorama

ಜಾತ್ಯಾತೀತ ಭಾರತದ ಸ್ವರೂಪ ಬದಲಾಗಿದೆ: ನುಸ್ರತ್ ಬಂದ್ಮೇಲೆ ಏನೇನಾಗಿದೆ?

ಮುಸ್ಲಿಮ್ ಸಂಸದೆಯೋರ್ವರು ಹಿಂದೂ ಸಂಪ್ರದಾಯ ಪಾಲಿಸಿದರೆ ಅದನ್ನು ರಾಷ್ಟ್ರವಾವೆಂದೂ, ಹಿಂದೂ ನಾಯಕನೋರ್ವ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದರೆ, ಇಫ್ತಾರ್ ಕೂಟದಲ್ಲಿ ಭಾಗವಹಿಸಿದರೆ ಅದನ್ನು ಅಲ್ಪಸಂಖ್ಯಾತರ ಒಲೈಕೆ ಎಂದು ಕರೆಯುವ ದ್ವಂದ್ವ ನಿಲುವು ಕಂಡು ಬರುತ್ತಿದೆ.

NEWS Jul 9, 2019, 7:42 PM IST

My Father was Secular Says on Of Cop Killed In BulandshahrMy Father was Secular Says on Of Cop Killed In Bulandshahr

‘ಜಾತ್ಯಾತೀತತೆ ಪಾಠ ಮಾಡ್ತಿದ್ದ ತಂದೆಯನ್ನು ಕೋಮುವಾದ ಕೊಂದಿತು’!

ತಮ್ಮ ತಂದೆ ತಮಗೆ ಜಾತ್ಯಾತೀತತೆಯ ಪಾಠ ಹೇಳಿ ಕೊಟ್ಟಿದ್ದರು ಬುಲಂದ್‌ಶಹರ್ ನಲ್ಲಿ ನಡೆದ ಹಿಂಸಾಚಾರದಲ್ಲಿ ಮೃತಪಟ್ಟ ಪೊಲೀಸ್ ಅಧಿಕಾರಿಯ ಸುಬೋಧ್ ಕುಮಾರ್ ಪುತ್ರ ಅಭಿಶೇಕ್ ಕುಮಾರ್ ಹೇಳಿದ್ದಾರೆ.
 

NEWS Dec 4, 2018, 4:52 PM IST

No compromise on secularism says Siddaramaiah on tweetNo compromise on secularism says Siddaramaiah on tweet

ಅಧಿಕಾರ ಇರುತ್ತೆ, ಹೋಗತ್ತೆ, I don't care: ಸಿದ್ದು ಟ್ವೀಟ್​ನ ಮರ್ಮವೇನು?

 ಮಾಜಿ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್​ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟಿಪ್ಪು ಜಯಂತಿಯನ್ನು ಸಿದ್ದರಾಮಯ್ಯ ಸರ್ಕಾರದಲ್ಲಿ ಕಳೆದ ಮೂರು ವರ್ಷಗಳಿಂದ ಆಚರಿಸಿಕೊಂಡು ಬಂದಿದ್ದಾರೆ.  

NEWS Nov 11, 2018, 2:23 PM IST

Rising Hindu nationalism is eroding India secular cultureRising Hindu nationalism is eroding India secular culture

ಭಾರತಕ್ಕೆ ಹಿಂದೂ ರಾಷ್ಟ್ರೀಯತೆ ಅಪಾಯ: ಅಮೆರಿಕ ವರದಿ ಯಾರ ‘ಉಪಾಯ’?

ಅಮೆರಿಕ ಮತ್ತೆ ಮತ್ತೆ ಭಾರತದ ಆಡಳಿತ ಸ್ವರೂಪದಲ್ಲಿ ತನ್ನ ಮೂಗು ತೂರಿಸುತ್ತಿದೆ. ಈ ಹಿಂದೆ ಆರ್‌ಎಸ್‌ಎಸ್‌ ಮತ್ತು ಇತರ ಹಿಂದೂ ಸಂಘಟನೆಗಳನ್ನು ಭಯೋತ್ಪಾದಕ ಮತ್ತು ಮೂಲಭೂತವಾದಿ ಸಂಘಟನೆಗಳು ಎಂದು ಕರೆದಿದ್ದ ಅಮೆರಿಕ, ಇದೀಗ ನೇರವಾಗಿ ಸರ್ಕಾರದ ಆಡಳಿತ ವೈಖರಿಯನ್ನೇ ಪ್ರಶ್ನಿಸುತ್ತಿದೆ. ಭಾರತದಲ್ಲಿ ಹಿಂದೂ ರಾಷ್ಟ್ರೀಯತೆ ಎಂಬುದು ರಾಜಕೀಯ ಶಕ್ತಿಯಾಗಿ ಪರಿವರ್ತನೆಯಾಗುತ್ತಿದ್ದು, ಭಾರತದ ಜಾತ್ಯಾತೀತ ಸ್ವರೂಪವನ್ನು ನಾಶ ಮಾಡುತ್ತಿದೆ ಎಂದು ಅಮೆರಿಕದ ಕಾಂಗ್ರೆಸ್ ಆತಂಕ ವ್ಯಕ್ತಪಡಿಸಿದೆ. 

NEWS Sep 15, 2018, 11:59 AM IST

Owaisi asks Muslims to vote for candidates of their religion onlyOwaisi asks Muslims to vote for candidates of their religion only
Video Icon

ಮತ್ತೆ ನಾಲಿಗೆ ಹರಿಬಿಟ್ಟ ಒವೈಸಿ: ಮುಸ್ಲಿಂ ಅಭ್ಯರ್ಥಿಗೆ ಓಟ್ ಮಾಡಲು ಕರೆ!

ಸಂಸದ ಮತ್ತು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ವಿವಾದಾತ್ಮಕ ಹೇಳಿಕೆ ನಿಡುವುದರಲ್ಲಿ ನಿಸ್ಸೀಮರು. ಇದೀಗ ಮತ್ತೆ ತಮ್ಮ ನಾಲಿಗೆ ಹರಿಬಿಟ್ಟಿರುವ ಒವೈಸಿ, ಚುನಾವಣೆಗಳಲ್ಲಿ ಮುಸ್ಲಿಮರು ಕೇವಲ ಮುಸ್ಲಿಂ ಅಭ್ಯರ್ಥಿಗಳನ್ನೇ ಬೆಂಬಲಿಸಬೇಕು ಎಂದು ಕರೆ ನೀಡಿ ವಿವಾದ ಸೃಷ್ಟಿಸಿದ್ದಾರೆ.

NEWS Jun 25, 2018, 10:15 PM IST

Muslims should vote for Muslims: Asaduddin OwaisiMuslims should vote for Muslims: Asaduddin Owaisi

ಮುಸ್ಲಿಮರೆಲ್ಲಾ ಯಾರಿಗೆ ವೋಟ್ ಮಾಡಬೇಕಂತೆ ಗೊತ್ತಾ?

‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಘೋಷವಾಕ್ಯ. ದೇಶದ ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸಿ ಅಭಿವೃದ್ಧಿಯತ್ತ ದಾಪುಗಾಲು ಹಾಕಬೇಕು ಎಂಬುದು ಪ್ರಧಾನಿ ಕನಸು. ಆದರೆ ಇನ್ನೂ ಕೆಲವರು ಅಲ್ಪಸಂಖ್ಯಾತ ಸಮುದಾಯದ ಒಲೈಕೆ ರಾಜಕಾರಣವನ್ನೇ ಉಸಿರಾಡುತ್ತಾರೆ. ವೋಟ್ ಬ್ಯಾಂಕ್‌ಗಾಗಿ ಸಮುದಾಯಗಳ ನಡುವೆ ಅಂತರ ಹೆಚ್ಚಿಸುವುದೇ ಇವರ ಕಾಯಕ. ಇದಕ್ಕೆ ಪುಷ್ಠಿ ನೀಡುವಂತೆ ಮುಸ್ಲಿಮರೆಲ್ಲಾ ಸೇರಿ ಚುನಾವಣೆಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೇ ಮತ ನೀಡಬೇಕಲು ಎಂದು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

NEWS Jun 25, 2018, 2:53 PM IST