Search Operation  

(Search results - 16)
 • IT raid On Zameer Ahmed Bengaluru luxurious bungalow look podIT raid On Zameer Ahmed Bengaluru luxurious bungalow look pod
  Video Icon

  stateAug 5, 2021, 1:16 PM IST

  ಜಮೀರ್‌ ಅಹಮದ್‌ಗೆ ಮುಳುವಾಯ್ತಾ 'ಅರಮನೆ'? ಐಟಿ ದಾಳಿ ಹಿಂದಿನ ರಹಸ್ಯ!

  ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಜಮೀರ್ ಅಹಮದ್ ಖಾನ್ ನಿವಾಸದ ಮೇಲೆ ಇಂದು ಬೆಳಗ್ಗೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

 • NIA raids arrests ex MLA B M Idinabba grandson in Mangaluru over alleged ISIS links podNIA raids arrests ex MLA B M Idinabba grandson in Mangaluru over alleged ISIS links pod

  stateAug 5, 2021, 7:15 AM IST

  ಐಸಿಸ್‌ ಉಗ್ರರ ನಂಟು ಶಂಕೆ: ಮಾಜಿ ಶಾಸಕನ ಮೊಮ್ಮಗ ಸೇರಿ 4 ಮಂದಿ ಅರೆಸ್ಟ್‌!

  * ಇದಿನಬ್ಬ ಮೊಮ್ಮಗ ಸೇರಿ 4 ಮಂದಿ ಅರೆಸ್ಟ್‌!

  * ಐಸಿಸ್‌ ಉಗ್ರರ ನಂಟು ಶಂಕೆ: ಮಾಜಿ ಶಾಸಕ

  * ಐಸಿಸ್‌ ಜತೆಗೆ ಕಾಶ್ಮೀರ ಮೂಲದ ಉಗ್ರರ ಜತೆಗೂ ಸಂಪರ್ಕ ಇರುವ ಅನುಮಾನ

  * ಮಂಗಳೂರು, ಬೆಂಗಳೂರು, ಕಾಶ್ಮೀರದಲ್ಲಿ ಏಕಕಾಲಕ್ಕೆ ಎನ್‌ಐಎ ಮಿಂಚಿನ ಕಾರ್ಯಾಚರಣೆ

 • Jaish Terrorist And Pulwama Attack Conspirator Killed In Jammu Kashmir Encounter podJaish Terrorist And Pulwama Attack Conspirator Killed In Jammu Kashmir Encounter pod

  IndiaAug 1, 2021, 8:22 AM IST

  ಪುಲ್ವಾಮಾ ದಾಳಿ ಸಂಚುಕೋರನ ಹತ್ಯೆ!

  * ಅಲ್ವಿ ಸೇರಿ ಇಬ್ಬರು ಉಗ್ರರು ಸೇನೆಯಿಂದ ಫಿನಿಶ್‌

  * ಪುಲ್ವಾಮಾ ದಾಳಿ ಸಂಚುಕೋರನ ಹತ್ಯೆ

  * ಜೈಷ್‌ ಸಂಸ್ಥಾಪಕ ಅಜರ್‌ ಸಂಬಂಧಿ ಈತ

 • Mangaluru Search Operation Coverage in Arabian Sea hlsMangaluru Search Operation Coverage in Arabian Sea hls
  Video Icon

  stateDec 2, 2020, 5:26 PM IST

  ಮೀನುಗಾರಿಕಾ ಬೋಟ್ ನಾಪತ್ತೆ; ಆಳ ಸಮುದ್ರದಿಂದ ಏಷ್ಯಾನೆಟ್ ಸುವರ್ಣ ನ್ಯೂಸ್ ನೇರ ವರದಿ

  ಅರಬ್ಬೀ ಸಮುದ್ರದಲ್ಲಿ ಮಂಗಳೂರಿನ ಮೀನುಗಾರಿಕಾ ಬೋಟ್ ನಾಪತ್ತೆಯಾಗಿದೆ. ಮೀನುಗಾರರ ಶೋಧ ಕಾರ್ಯ ಚುರುಕಾಗಿ ನಡೆಯುತ್ತಿದೆ. ಅರಬ್ಬೀ ಸಮುದ್ರದಲ್ಲಿ ಮುಳುಗಿದ್ದ 19 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ. 

 • Boat missing in Udupi Search Operation For Missing Fishermen ContinuesBoat missing in Udupi Search Operation For Missing Fishermen Continues
  Video Icon

  stateAug 17, 2020, 11:15 AM IST

  ನಾಡದೋಣಿ ಮಗುಚಿ ನಾಲ್ವರು ನಾಪತ್ತೆ; ಮುಂದುವರೆದ ಶೋಧ ಕಾರ್ಯ

  ಕರಾವಳಿಯಲ್ಲಿ ಮತ್ತೊಂದು ಬೋಟ್ ದುರಂತ ನಡೆದಿದೆ. ಮೀನುಗಾರಿಕೆಗೆ ತೆರಳಿದ್ದ ವೇಳೆ ನಾಡದೋಣಿ ಮಗುಚಿ ನಾಲ್ವರು ನಾಪತ್ತೆಯಾಗಿದ್ದಾರೆ. ನಿನ್ನೆ ಮುಂಜಾನೆ ಸಾಗರ ಶ್ರೀ ಎಂಬ ಬೋಟ್‌ನಲ್ಲಿ ಮೀನುಗಾರಿಕೆಗೆ 12 ಮಂದಿ ತೆರಳಿದ್ದರು. ದೋಣಿ ಮಗುಚಿದ್ದರಿಂದ 8 ಮಂದಿ ಈಜಿ ದಡ ಸೇರಿದ್ದರೆ, ನಾಲ್ವರು ನಾಪತ್ತೆಯಾಗಿದ್ದಾರೆ. ಇವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಭಾರೀ ಮಳೆ ಸುರಿಯುತ್ತಿರುವುದರಿಂದ ಕಾರ್ಯಾಚರಣೆಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

 • Jammu and Kashmir Missing Jawan in Kulgam District May be Kidnapped by Terrorists Says ArmyJammu and Kashmir Missing Jawan in Kulgam District May be Kidnapped by Terrorists Says Army

  IndiaAug 3, 2020, 11:09 PM IST

  ಹಬ್ಬ ಆಚರಣೆಗೆ ಮನೆಗೆ ಬಂದಿದ್ದ ಯೋಧ ನಾಪತ್ತೆ; ಉಗ್ರಗಾಮಿಗಳಿಂದ ಕಿಡ್ನಾಪ್?

  ಹಬ್ಬ ಆಚರಣೆಗೆ ಮನೆಗೆ ಬಂದಿದ್ದ ಭಾರತೀಯ ಯೋಧ ನಾಪತ್ತೆಯಾಗಿದ್ದಾರೆ ಭಾನುವಾರ ಸಂಜೆಯಿಂದ ನಾಪತ್ತೆಯಾಗಿದ್ದು ಹುಡುಕಾಟ ಮುಂದುವರಿದಿದೆ. 

 • Search Operation Stop for Girl Fall In to the Rajakaluve in BengaluruSearch Operation Stop for Girl Fall In to the Rajakaluve in Bengaluru

  stateJul 14, 2020, 10:11 AM IST

  ಬೆಂಗಳೂರು: ರಾಜಕಾಲುವೆಗೆ ಬಿದ್ದ ಬಾಲಕಿಯ ಸುಳಿವಿಲ್ಲ, ಕಾರ್ಯಾಚರಣೆ ಸ್ಥಗಿತ

  ನಾಲ್ಕು ದಿನದ ಹಿಂದೆ ಬೆಳ್ಳಂದೂರಿನ ಕರಿಯಮ್ಮನ ಅಗ್ರಹಾರದ ಮಂತ್ರಿ ಎಸ್ಪಾನ್‌ ಅರ್ಪಾಟ್‌ಮೆಂಟ್‌ ಹಿಂಭಾಗದ ರಾಜಕಾಲುವೆ ಬಿದ್ದು ಕೊಚ್ಚಿ ಹೋಗಿದ್ದ ಆರು ವರ್ಷದ ಬಾಲಕಿ ಪತ್ತೆಗಾಗಿ ಕೈಗೊಂಡಿದ್ದ ಕಾರ್ಯಾಚರಣೆಯನ್ನು ಸೋಮವಾರ ಸ್ಥಗಿತಗೊಳಿಸಲಾಗಿದೆ.
   

 • BSF Seized 5 Pakistan Fishing Boats In Gujarat During Search OperationBSF Seized 5 Pakistan Fishing Boats In Gujarat During Search Operation

  NewsOct 12, 2019, 9:05 PM IST

  ಗುಜರಾತ್: ಐದು ಪಾಕಿಸ್ತಾನಿ ಮೀನುಗಾರಿಕಾ ಬೋಟ್ ವಶ!

  ಗುಜರಾತ್‌ನ ಹರಮಿ ನುಲ್ಲಾ ಪ್ರದೇಶದಲ್ಲಿ ಗಡಿ ಭದ್ರತಾ ಪಡೆ(BSF) ಐದು ಪಾಕಿಸ್ತಾನಿ ಮೀನುಗಾರಿಕಾ ಬೋಟ್‌ಗಳನ್ನು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.

 • A 5 year old child suspected to washed away in storm water drain in BengaluruA 5 year old child suspected to washed away in storm water drain in Bengaluru
  Video Icon

  Karnataka DistrictsSep 2, 2019, 7:58 PM IST

  ಬೆಂಗಳೂರು: ಕಸ ಚೆಲ್ಲಲು ಹೋದ 5 ವರ್ಷದ ಮಗು 4 ದಿನದಿಂದ ನಾಪತ್ತೆ

   ಕಸ ಚೆಲ್ಲಲು ಹೋಗಿದ್ದ 5 ವರ್ಷದ ಬಾಲಕನೋರ್ವ ಕಳೆದ 4 ದಿನಗಳಿಂದ ನಾಪತ್ತೆಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.  ಶುಕ್ರವಾರ ಬೆಳಗ್ಗೆ ಇಮ್ರಾನ್ ಶರೀಫ್ ಮತ್ತು ಗುಲ್ಶಾನ್ ದಂಪತಿಯ ಪುತ್ರ ಮುಹಮ್ಮದ್ ಝೈನ್ (5) ಬೆಂಗಳೂರಿನ ಗೋರಿಪಾಳ್ಯದ ಪಾದರಾಯನಪುರ ಗುಡ್ಡಹಳ್ಳಿ ಮನೆಯಿಂದ  ಕಸ ಚೆಲ್ಲಲು ತೆರಳಿದ್ದಾನೆ. ಆದ್ರೆ ಮರಳಿ ಮನೆಗೆ ವಾಪಸ್ ಆಗಿಲ್ಲ. ಮತ್ತಷ್ಟು ಮಾಹಿತಿ ವಿಡಿಯೋನಲ್ಲಿ ನೋಡಿ 

 • High alert in Mandya districtHigh alert in Mandya district

  Karnataka DistrictsAug 18, 2019, 8:48 AM IST

  ಉಗ್ರರ ದಾಳಿ ಸಾಧ್ಯತೆ: ಸಕ್ಕರೆ ನಾಡಿನಲ್ಲಿ ಹೈ ಅಲರ್ಟ್‌

  ದೇಶದಲ್ಲಿ ಉಗ್ರರು ನುಸುಳಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಜಿಲ್ಲೆಯ ಕೆಆರ್‌ಎಸ್‌ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳು, ದೇವಸ್ಥಾನಗಳಿಗೆ ಬಿಗಿ ಬಂದೋಬಸ್ತು ಮಾಡಲಾಗಿದೆ. ಪೆಟ್ರೋಲಿಂಗ್‌ ವ್ಯವಸ್ಥೆಯನ್ನು ಮತ್ತಷ್ಟುಬಿಗಿಗೊಳಿಸಲಾಗಿದೆ.

 • Police conduct search operation in ShivamoggaPolice conduct search operation in Shivamogga

  Karnataka DistrictsAug 18, 2019, 7:39 AM IST

  ಉಗ್ರರ ಹಾವಳಿ: ಶಿವಮೊಗ್ಗದಲ್ಲಿ ಹೈ ಅಲರ್ಟ್‌

  ದೇಶದಲ್ಲಿ ಹಲವೆಡೆ ಉಗ್ರ ದಾಳಿ ಸಾಧ್ಯತೆ ಇದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಭದ್ರತೆಗೆ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಹಲವೆಡೆ ಈಗಾಗಲೇ ಶೋಧ ಕಾರ್ಯಾಚರಣೆ ನಡೆಸಲಾಗಿದ್ದು, ಶಿವಮೊಗ್ಗದಲ್ಲಿಯೂ ಪೊಲೀಸರು ಹೆಚ್ಚಿನ ಭದ್ರತೆ ಒದಗಿಸಿ ಪರಿಶೀಲನೆ ನಡೆಸಿದ್ದಾರೆ.

 • Search operation in Mangalore as news spread about terrorist attackSearch operation in Mangalore as news spread about terrorist attack

  Karnataka DistrictsAug 17, 2019, 12:23 PM IST

  ಉಗ್ರದಾಳಿ ಸಾಧ್ಯತೆ: ಮಂಗಳೂರಿನ ಮಾಲ್, ಆಸ್ಪತ್ರೆಗಳಲ್ಲಿ ಸರ್ಚ್‌ ಆಪರೇಷನ್

  ದೇಶದ ಯಾವುದೇ ಭಾಗದಲ್ಲಿ ಉಗ್ರದಾಳಿ ನಡೆಯುವ ಸಾಧ್ಯತೆ ಇದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಮಂಗಳೂರಿನ ಹಲವೆಡೆ ಶೋಧ ಕಾರ್ಯಾಚರಣೆ ನಡೆದಿದೆ. ಮಂಗಳೂರು ನಗರದ ಆಸ್ಪತ್ರೆ, ಮಾಲ್‌, ಐಟಿ ಕಂಪನಿ ಸೇರಿದಂತೆ ಪ್ರಮುಖ ಸ್ಥಳಗಳು ಹಾಗೂ ಕಟ್ಟಡಗಳಲ್ಲಿ ಭದ್ರತೆಯನ್ನು ಪರಿಶೀಲಿಸಲು ಮಂಗಳೂರು ನಗರ ಪೊಲೀಸರು ಶುಕ್ರವಾರ ದಿಢೀರನೆ ಬಿಗು ಶೋಧ ಕಾರ್ಯ ನಡೆಸಿದರು.

 • UT Khader brothers played key roles in search operation of SiddharthaUT Khader brothers played key roles in search operation of Siddhartha

  NEWSAug 1, 2019, 8:03 AM IST

  ಸಿದ್ಧಾರ್ಥ ಶೋಧ ಕಾರ್ಯಕ್ಕೆ ಶಾಸಕ ಖಾದರ್ ಸೋದರರದ್ದೇ ಉಸ್ತುವಾರಿ!

  ಸಿದ್ಧಾರ್ಥ ಪತ್ತೆ ಕಾರ್ಯಾಚರಣೆಗೆ ಖಾದರ್‌ ಬ್ರದರ್ಸ್‌ ಉಸ್ತುವಾರಿ| ಸತತ 36 ಗಂಟೆ ನಡೆದಿತ್ತು ಶೋಧ ಕಾರ್ಯ!

 • Udupi Search Operation Intensified For Malpe Missing FishermenUdupi Search Operation Intensified For Malpe Missing Fishermen
  Video Icon

  UdupiJan 11, 2019, 6:22 PM IST

  ಉಡುಪಿ: ತೀವ್ರಗೊಂಡ ಶೋಧ; ನಾಪತ್ತೆಯಾದ ಮಲ್ಪೆ ಬೋಟ್‌ನ ಟಬ್ ಪತ್ತೆ?

  ಕಳೆದೊಂದು ತಿಂಗಳಿನಿಂದ ನಾಪತ್ತೆಯಾಗಿರುವ ಮೀನುಗಾರಿಕಾ ಬೋಟ್‌ಗಾಗಿ ಶೋಧಕಾರ್ಯ ತೀವ್ರಗೊಂಡಿದೆ. ಈ ನಡುವೆ, ಮಹಾರಾಷ್ಟ್ರದ ಮಾಲ್ವಾನ್ ಸಮುದ್ರ ತೀರದಲ್ಲಿ ST ಎಂದು ಬರೆಯಲಾಗಿರುವ ಮೂರು ಟಬ್‌ಗಳು ಪತ್ತೆಯಾಗಿವೆ. ಅವು ನಾಪತ್ತೆಯಾಗಿರುವ ‘ಸುವರ್ಣ ತ್ರಿಭುಜ‘ ಬೋಟ್‌ಗೆ ಸೇರಿದ ಟಬ್‌ಗಳಾ ಎಂಬ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್..   

 • Sandalwood on IT Radar Officials Continue Search Operation For 2nd DaySandalwood on IT Radar Officials Continue Search Operation For 2nd Day
  Video Icon

  NEWSJan 4, 2019, 12:21 PM IST

  ಆಪರೇಷನ್ ಸ್ಯಾಂಡಲ್‌ವುಡ್ 2nd ಹಾಫ್: Exclusive ಡೀಟೆಲ್ಸ್...

  ಸ್ಯಾಂಡಲ್‌ವುಡ್ ನಟ, ನಿರ್ದೇಶಕ, ನಿರ್ಮಾಪಕರ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ.  ಐಟಿ ಅಧಿಕಾರಿಗಳು ಶೋಧ ಕಾರ್ಯವನ್ನು 2ನೇ ದಿನವೂ ಮುಂದುವರೆಸಿದ್ದಾರೆ.  ರಾಕ್‌ಲೈನ್ ವೆಂಕಟೇಶ್  ಮನೆಯಲ್ಲಿ ಕಳೆದ 28 ಗಂಟೆಯಿಂದ ಬೀಡು ಬಿಟ್ಟಿದ್ದಾರೆ ಐಟಿ ಅಧಿಕಾರಿಗಳು. ಏನು ನಡೀತಾ ಇದೆ ಅಲ್ಲಿ? ಇಲ್ಲಿದೆ ಫುಲ್ ಡೀಟೆಲ್ಸ್...