Sealdown

(Search results - 48)

Coronavirus Covid 19 Seal Down trail in Shimoga

Karnataka Districts1, Jul 2020, 2:02 PM

ಸಕ​ಲೇ​ಶ​ಪುರ: ವೃದ್ಧೆಗೆ ಕೊರೋನಾ ಶಂಕೆ, ಮೂಗಲಿ ಗ್ರಾಮ ಸೀಲ್‌ಡೌನ್‌

ವೃದ್ಧೆಯೊಬ್ಬರಿಗೆ ಕೊರೋನಾ ಸೋಂಕು ತಗುಲಿರುವ ಶಂಕೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ತಾಲೂ​ಕಿನ ಬೆಳ​ಗೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮೂಗಲಿ ಗ್ರಾಮವನ್ನು ಮಂಗ​ಳ​ವಾರ ಸೀಲ್‌ಡೌನ್‌ ಮಾಡಲಾಗಿದೆ.

• Video Icon

state30, Jun 2020, 6:04 PM

ಅಗ್ನಿಶಾಮಕ & ತುರ್ತು ಸೇವಾ ಇಲಾಖೆ ಕೇಂದ್ರ ಕಚೇರಿ ಸೀಲ್‌ಡೌನ್..!

ಅಗ್ನಿಶಾಮಕ ದಳದ ಸಿಬ್ಬಂದಿಗೆ ತುರ್ತು ಸಂದರ್ಭದಲ್ಲಿ ಫೋನ್‌ ಮೂಲಕ ಲಭ್ಯವಿರಲು ಹೆಚ್ಚುವರಿ ಮಹಾನಿರ್ದೇಶಕರು ಸೂಚನೆಯನ್ನು ನೀಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

• Video Icon

state30, Jun 2020, 5:54 PM

ಸಚಿವರ ಮನೆ ಬಾಗಿಲಿಗೆ ವಕ್ಕರಿಸಿದ ಕೊರೋನಾ ಸೋಂಕು..!

ಸಚಿವ ಕೆ ಗೋಪಾಲಯ್ಯ ವಾಸವಿದ್ದ ಮನೆ ರಸ್ತೆಯೇ ಸೀಲ್‌ಡೌನ್ ಆಗಿರುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅದೇ ರಸ್ತೆಯಲ್ಲಿ ಓಡಾಡುವ ಸಚಿವ ಗೋಪಾಲಯ್ಯ ಅವರಿಗೆ ಕೊರೋನಾ ಭೀತಿ ಎದುರಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Coronavirus

Video Icon

state28, Jun 2020, 5:27 PM

ಆರೋಪಿಗೆ ಸೋಂಕು, ಪೊಲೀಸ್ ಠಾಣೆ ಸೀಲ್‌ಡೌನ್; ಪೊಲೀಸರಿಗೆ ತಲೆನೋವು ರೀ..!

ಕಳ್ಳತನದ ಕೇಸ್‌ನಲ್ಲಿ ಅರೆಸ್ಟ್‌ ಆಗಿದ್ದ ಆರೋಪಿಗೆ ಕೊರೊನಾ ಪಾಸಿಟೀವ್ ಬಂದಿದ್ದು, ವಿಶ್ವನಾಥಪುರ ಪೊಲೀಸ್‌ ಸಿಬ್ಬಂದಿಗೆ ಇದು ತಲೆ ನೋವಾಗಿದೆ.

• Mohiuddin Bava

Politics27, Jun 2020, 7:47 AM

ಪುತ್ರನಿಗೆ ಸೋಂಕು: ಮಾಜಿ ಶಾಸಕ ಮೊಯ್ದೀನ್‌ ಬಾವಾ ಮನೆ ಸೀಲ್ಡೌನ್!

ಪುತ್ರನಿಗೆ ಸೋಂಕು: ಮಾಜಿ ಶಾಸಕ ಮೊಯ್ದೀನ್‌ ಬಾವಾ ಮನೆ ಸೀಲ್ಡೌನ್‌| ಮಾಜಿ ಶಾಸಕರ ಪುತ್ರ ಬೆಂಗಳೂರಿನಲ್ಲಿದ್ದು ಮನೆಗೆ ಭೇಟಿ ನೀಡಿರಲಿಲ್ಲ

Police Comm

state27, Jun 2020, 7:23 AM

ಪೊಲೀಸ್ ಕಮಿಷನರ್ ಕಚೇರಿಯಲ್ಲೇ ಕೊರೋನಾ ಸೋಂಕು!

ನಗರ ಪೊಲೀಸ್‌ ಕಮೀಷನರ್‌ ಕಚೇರಿಗೇ ಒಕ್ಕರಿಸಿದ ಸೋಂಕು!| 11 ಸಿಬ್ಬಂದಿಗೆ ಸೋಂಕು 3 ದಿನ ಕಮೀಷನರ್‌ ಕಚೇರಿ ಸೀಲ್‌!

Lockdown

state26, Jun 2020, 2:33 PM

ಬೆಂಗಳೂರು ಲಾಕ್‌ಡೌನ್: ಶಾಸಕರು -ಸಚಿವರು-ಸಂಸದರು ಹೇಳೋದೇನು..?

ಬೆಂಗಳೂರಿನಲ್ಲಿ ಸೋಂಕು ಹೆಚ್ಚಳದ ಜತೆಗೆ ಸಾವಿನ ಸಂಖ್ಯೆಯೂ ಹೆಚ್ಚುತ್ತಿರುವುದು ಮತ್ತಷ್ಟು ಆತಂಕವನ್ನುಂಟು ಮಾಡಿದೆ. ಬೆಂಗಳೂರು ನಗರವೊಂದರಲ್ಲೇ 80 ಕ್ಕೂ ಹೆಚ್ಚು ಮಂದಿಯನ್ನು ಕೊರೋನಾ ಬಲಿ ಪಡೆದಿದೆ.

• state23, Jun 2020, 9:10 AM

'ಚೆಲ್ಲಾಟ ನಿಲ್ಲಿಸಿ, ಬೆಂಗಳೂರಿಗರು ಬದುಕುಳಿಯಲು 20 ದಿನ ಲಾಕ್‌ಡೌನ್ ಘೋಷಿಸಿ'

ದಿನೇ ದಿನೇ ಹೆಚ್ಚಾಗುತ್ತಿದೆ ಕೊರೋನಾ ಅಟ್ಟಹಾಸ| ಬೆಂಗಳೂರಿನ ನಾಲ್ಕು ವಾರ್ಡ್‌ಗಳು ಸೀಲ್‌ಡೌನ್| ಸೀಲ್‌ಡೌನ್ ಬೇಡ ಬೆಂಗಳೂರಿನಾದ್ಯಂತ ಇಪ್ಪತ್ತು ದಿನ ಲಾಕ್‌ಡೌನ್ ಘೋಷಿಸಿ ಎಂದ ಮಾಜಿ ಸಿಎಂ

Coronavirus

Video Icon

state22, Jun 2020, 4:44 PM

ಕಲಾಸಿಪಾಳ್ಯದ 23 ಪೊಲೀಸರಿಗೆ ಸೋಂಕು; ಏರಿಯಾ ಸೀಲ್‌ಡೌನ್..!

ಬೆಂಗಳೂರಿನ ಕಲಾಸಿಪಾಳ್ಯಕ್ಕೂ ಕೊರೊನಾ ಕಂಟಕಪ್ರಾಯವಾಗಿದೆ. ಕಲಾಸಿಪಾಳ್ಯದ 23 ಪೊಲೀಸರಿಗೆ ಸೋಂಕು ತಗುಲಿದೆ. ಸೀಲ್‌ಡೌನ್‌ಗೆ ಮಾಡಲಾಗಿದೆ. ಬಿಬಿಎಂಪಿ ಅಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಸ್ಥಳದಿಂದ ನಮ್ಮ ಪ್ರತಿನಿಧಿ ವರದಿ ನೀಡಿದ್ದಾರೆ. ಇಲ್ಲಿದೆ ನೋಡಿ..!

• Bengaluru Sealdown
Video Icon

state22, Jun 2020, 1:45 PM

ಬೆಂಗಳೂರಿಗೆ ಅಪಾಯ ಮುನ್ಸೂಚನೆ: 10 ಏರಿಯಾಗಳು ಸೀಲ್‌ಡೌನ್..!

ಬೆಂಗಳೂರಿಗರೇ ಎಚ್ಚರ..ಎಚ್ಚರ..!  ಮೈಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ..! ಮಹಾರಾಷ್ಟ್ರ, ದೆಹಲಿಯಂತೆ ಕರುನಾಡಿಗೂ ಗಂಡಾಂತರ ಎದುರಾಗಿದೆ. ಕೋವಿಡ್ ಆಸ್ಪತ್ರೆಗಳಲ್ಲಿ ಬೆಡ್‌ಗಳೇ ಸಿಗುತ್ತಿಲ್ಲ. ತುರ್ತು ಚಿಕಿತ್ಸೆ ನೀಡುವ ಐಸಿಯುಗಳು ಫುಲ್ ಆಗಿವೆ.  ಆರೋಗ್ಯ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ. ಅಪಾಯದ ಮುನ್ಸೂಚನೆಯಿಂದ 10 ಏರಿಯಾಗಳನ್ನು ಸೀಲ್‌ಡೌನ್ ಮಾಡಲು ಸಿಎಂ ಕೂಡಾ ಒಪ್ಪಿಗೆ ನೀಡಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

• Bengaluru Sealdown
Video Icon

state22, Jun 2020, 12:37 PM

ಬೆಂಗಳೂರಿನ 7 ಏರಿಯಾಗಳು ಸೀಲ್‌ಡೌನ್; ಸಿಎಂ ಸಭೆಯಲ್ಲಿ ನಿರ್ಧಾರ

ಕೊರೊನಾ ವಿಚಾರದಲ್ಲಿ ಸಿಲಿಕಾನ್ ಸಿಟಿ ಜನರಿಗೆ ಶಾಕ್ ಮೇಲೆ ಶಾಕ್..! ಬೆಂಗಳೂರಿನಲ್ಲಿ ಕೋರೊನಾ ಆರ್ಭಟ ಹೆಚ್ಚಾಗುತ್ತಿದೆ. 7 ಏರಿಯಾಗಳು ಮತ್ತೆ ಸೀಲ್ ಡೌನ್ ಆಗುವ ಸಾಧ್ಯತೆಗಳಿವೆ. ಚಿಕ್ಕಪೇಟೆ, ಕೆ. ಆರ್ ಮಾರ್ಕೆಟ್, ವಿವಿಪುರಂ, ಕಲಾಸಿಪಾಳ್ಯ, ಸಿದ್ಧಾಪುರ, ಚಾಮರಾಜಪೇಟೆ ಸೀಲ್‌ಡೌನ್ ಆಗುವ ಸಾಧ್ಯತೆ ಇದೆ. ಪಾದರಾಯನಪುರ ಎಂದಿನಂತೆ ಸೀಲ್‌ಡೌನ್ ಆಗಿದೆ. ಸ್ವಯಂ ನಿರ್ಧಾರದಿಂದ ಚಿಕ್ಕಪೇಟೆ ಸಹ ಸೀಲ್‌ಡೌನ್ ಆಗಿದೆ. ಇಂದಿನ ಸಿಎಂ ಸಭೆಯಲ್ಲಿ ಸೀಲ್‌ಡೌನ್‌ ಬಗ್ಗೆ ನಿರ್ಧಾರವಾಗಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

Coronavirus Covid 19 Seal Down trail in Shimoga

Karnataka Districts19, Jun 2020, 2:04 PM

ದಾವಣಗೆರೆ ಮಹಿಳೆಗೆ ಕೊರೋನಾ ಪಾಸಿಟಿವ್‌: ಕಾಂಪ್ಲೆಕ್ಸ್‌ ಸೀಲ್‌ಡೌನ್‌

ಬಸವನಹಳ್ಳಿಯ ಮಹಿಳೆಯೊಬ್ಬರು ತೀವ್ರ ಜ್ವರದ ಕಾರಣ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದಿದ್ದರು. ಎರಡನೇ ದಿನವೂ ಜ್ವರ ವಾಸಿಯಾಗದ ಕಾರಣ ಮತ್ತೆ ಹೊನ್ನಾಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಅವರ ಗಂಟಲಿನ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿತ್ತು.

• Karnataka Districts18, Jun 2020, 10:20 AM

ಕೊರೋನಾ ದೃಢ: ಹೊಸಪೇಟೆಯ RTO ಕಚೇರಿ ಸೀಲ್‌ಡೌನ್‌

ಇಲ್ಲಿನ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ)ಯ ಹೊರಗುತ್ತಿಗೆ ನೌಕರರೊಬ್ಬರಿಗೆ ಕೋವಿಡ್‌-19 ಸೋಂಕು ಇರುವುದು ದೃಢಪಟ್ಟಿರುವುದರಿಂದ ಆರ್‌ಟಿಒ ಇಡಿ ಕಚೇರಿಯನ್ನು ಬುಧವಾರ ಸೀಲ್‌ಡೌನ್‌ ಮಾಡಿದ್ದು, ಕಚೇರಿಯ ದೈನಂದಿನ ಕೆಲಸಗಳು ಎಲ್ಲವೂ ಸ್ಥಗಿತಗೊಂಡಿವೆ.

vikasa

state17, Jun 2020, 11:07 AM

ವಿಕಾಸಸೌಧಕ್ಕೂ ಕೊರೋನಾ ಲಗ್ಗೆ: ಮಹಿಳಾ ಸಿಬ್ಬಂದಿಯೊಬ್ಬರಲ್ಲಿ ಸೋಂಕು ದೃಢ!

ವಿಕಾಸಸೌಧಕ್ಕೂ ಕೊರೋನಾ ಲಗ್ಗೆ!| ಮಹಿಳಾ ಸಿಬ್ಬಂದಿಯೊಬ್ಬರಲ್ಲಿ ಸೋಂಕು ದೃಢ| ಉಳಿದ ಸಿಬ್ಬಂದಿಗೆ ವೈರಸ್‌ ಭೀತಿ| ವಿಧಾನಸೌಧದ ಬಳಿ ಇರುವ ವಿಕಾಸಸೌಧದ 9 ಕೋಣೆ ಸೀಲ್‌

• Karnataka Districts13, Jun 2020, 7:42 AM

ಗಂಗಾವತಿ: ಸೀಲ್‌ಡೌನ್‌ ಮಾಡಿದ್ರೂ ಕ್ಯಾರೇ ಎನ್ನದ ಜನ..!

ನಗರದಲ್ಲಿ ಕಳೆದ ಎರಡು ದಿನಗಳ ಹಿಂದೆ ಕೋವೀಡ್‌ ಎರಡು ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತ​ರ ಪ್ರದೇಶ ಸೀಲ್‌ಡೌನ್‌ ಮಾಡಿದ್ದರೂ ಜನ ಮಾತ್ರ ನಿರ್ಭಯವಾಗಿ ಸಂಚರಿಸುತ್ತಿದ್ದಾರೆ. ದೇಶದಲ್ಲಿ ಹೆಮ್ಮಾರಿಯಾಗಿರುವ ಕೊರೋನಾ ವೈರಸ್‌ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಇಲ್ಲಿಯ ಜನರು ಮಾತ್ರ ಭಯ ಭೀತಿಯಿಲ್ಲದೆ ತಿರುಗಾಡುತ್ತಿರುವುದು ಸಾಮಾನ್ಯವಾಗಿದೆ.