Asianet Suvarna News Asianet Suvarna News
10 results for "

Scotland Cricket

"
Scotland players request to visit Indian dressing room after match Kohli Rohit Bumrah responds in style podScotland players request to visit Indian dressing room after match Kohli Rohit Bumrah responds in style pod

T20 World Cup 2021| ಪಂದ್ಯದ ಜೊತೆ ಹೃದಯ ಗೆದ್ದ ಟೀಂ ಇಂಡಿಯಾ, ಸೋತ ತಂಡಕ್ಕೆ ಪ್ರೋತ್ಸಾಹ!

* ಸ್ಕಾಟ್ಲೆಂಡ್ ಕ್ರಿಕೆಟ್ ತಂಡವನ್ನು ಸೋಲಿಸಿದ ಟೀಂ ಇಂಡಿಯಾ

* 2 ಗೆಲುವು ಹಾಗೂ 2 ಸೋಲಿನೊಂದಿಗೆ 4 ಅಂಕದಲ್ಲಿ ಟೀಂ ಇಂಡಿಯಾ

* ಗೆಲುವಿನ ಬಳಿಕ ಹೃದಯವನ್ನೂ ಗೆದ್ದ ಟೀಂ ಇಂಡಿಯಾ ಆಟಗಾರರು

Cricket Nov 6, 2021, 3:21 PM IST

India vs Scotland 37th Match of T20 World Cup in Dubai on fridayIndia vs Scotland 37th Match of T20 World Cup in Dubai on friday

T20 world Cup: ಭಾರತಕ್ಕೆ ಮತ್ತೊಂದು ದೊಡ್ಡ ಜಯದ ಗುರಿ!

*ಸ್ಕಾಟ್ಲೆಂಡ್‌ ವಿರುದ್ಧ ಸೆಣಸಲಿರುವ ಟೀಂ ಇಂಡಿಯಾ
*ಸೆಮಿಫೈನಲ್‌ ಆಸೆ ಜೀವಂತವಾಗಿರಿಸಲು ದೊಡ್ಡ ಗೆಲುವು ಅನಿವಾರ್ಯ
*ಆಫ್ಘನ್‌ ವಿರುದ್ಧ ಭರ್ಜರಿ ಆಟವಾಡಿ ಲಯಕ್ಕೆ ಮರಳಿರುವ ಭಾರತ
*ನೆಟ್‌ ರನ್‌ ಉತ್ತಮಗೊಳಿಸಿಕೊಳ್ಳುವುದರ ಕಡೆ ಕೊಹ್ಲಿ ಪಡೆ ಗಮನ

Cricket Nov 5, 2021, 6:28 AM IST

Scotland will face Namibia in ICC T20 Worldcup in Abu Dhabi todayScotland will face Namibia in ICC T20 Worldcup in Abu Dhabi today

T20 world Cup 2021: ಸ್ಕಾಟ್ಲೆಂಡ್‌ಗೂ ಶಾಕ್‌ ನೀಡುತ್ತಾ ನಮೀಬಿಯಾ?

*ಮೊದಲ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಆಡುತ್ತಿರುವ ನಮೀಬಿಯಾ
*ಅರ್ಹತಾ ಸುತ್ತಿನಲ್ಲಿ ಮಿಂಚಿದ್ದ ತಂಡ ಸ್ಕಾಟ್ಲೆಂಡ್‌ಗೂ ಶಾಕ್‌ ನೀಡುತ್ತಾ?
*ಪ್ರಧಾನ ಸುತ್ತಿನ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ತಿಣುಕಾಡಿದ್ದ ಸ್ಕಾಟ್ಲೆಂಡ್‌

Cricket Oct 27, 2021, 7:27 AM IST

T20 World Cup Afghanistan tops group 2 points table after Beat Scotland by 130 runs ckmT20 World Cup Afghanistan tops group 2 points table after Beat Scotland by 130 runs ckm

T20 World Cup: ಸ್ಕಾಟ್‌ಲೆಂಡ್ ವಿರುದ್ಧ ಆಫ್ಘಾನ್‌ಗೆ 130 ರನ್ ಭರ್ಜರಿ ಗೆಲುವು!

  • ಆಫ್ಘಾನ್ ದಾಳಿಗೆ ತತ್ತರಿಸಿದ ಸ್ಕಾಟ್‌ಲೆಂಡ್
  • ಕೇವಲ 60 ರನ್‌ಗೆ ಸ್ಕಾಟ್‌ಲೆಂಡ್ ತಂಡ ಆಲೌಟ್
  • 130 ರನ್ ಗೆಲುವು ದಾಖಲಿಸಿದ ಆಫ್ಘಾನಿಸ್ತಾನ
  • T20 World Cup 2021ಯಲ್ಲಿ ಆಫ್ಘಾನ್ ಶುಭಾರಂಭ

Cricket Oct 25, 2021, 10:42 PM IST

ICC T20 World Cup Najibullah Zadran Fifty helps Afghanistan Set 191 runs target to Scotland in Sharjah kvnICC T20 World Cup Najibullah Zadran Fifty helps Afghanistan Set 191 runs target to Scotland in Sharjah kvn

IPL 2021: ಜದ್ರಾನ್ ಫಿಫ್ಟಿ, ಸ್ಕಾಟ್ಲೆಂಡ್‌ಗೆ ಕಠಿಣ ಗುರಿ ನೀಡಿದ ಆಫ್ಘಾನ್‌

ಇಲ್ಲಿನ ಶಾರ್ಜಾ ಮೈದಾನದಲ್ಲಿ ಟಾಸ್ ಗೆದ್ದ ಆಫ್ಘಾನಿಸ್ತಾನ ತಂಡದ ನಾಯಕ ಮೊಹಮ್ಮದ್ ನಬೀ ಮೊದಲು ಬ್ಯಾಟಿಂಗ್ ಮಾಡಲು ತೀರ್ಮಾನಿಸಿದರು. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬ್ಯಾಟಿಂಗ್ ಮಾಡಿದ ಆಫ್ಘಾನ್ ಆರಂಭಿಕರಾದ ಹಜರತ್ತುಲ್ಲಾ ಝಝೈ ಹಾಗೂ ಮೊಹಮ್ಮದ್ ಶೆಹಜಾದ್ ಜೋಡಿ 5.5 ಓವರ್‌ಗಳಲ್ಲಿ 54 ರನ್‌ಗಳ ಜತೆಯಾಟ ನಿಭಾಯಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು.

Cricket Oct 25, 2021, 9:24 PM IST

ICC T20 World Cup Afghanistan won the toss and Elected to Bat First against Scotland in Sharjah kvnICC T20 World Cup Afghanistan won the toss and Elected to Bat First against Scotland in Sharjah kvn

T20 World Cup: Afg vs SCO ಸ್ಕಾಟ್ಲೆಂಡ್ ಎದುರು ಟಾಸ್ ಗೆದ್ದ ಆಫ್ಘಾನ್ ಬ್ಯಾಟಿಂಗ್ ಆಯ್ಕೆ

ಗ್ರೂಪ್ 2ನ ಆಫ್ಘಾನಿಸ್ತಾನ ಹಾಗೂ ಸ್ಕಾಟ್ಲೆಂಡ್ ತಂಡಗಳ ನಡುವಿನ ಕಾದಾಟಕ್ಕೆ ಇಲ್ಲಿನ ಶಾರ್ಜಾ ಕ್ರಿಕೆಟ್ ಮೈದಾನ ಆತಿಥ್ಯವನ್ನು ವಹಿಸಿದೆ. ಆಫ್ಘಾನಿಸ್ತಾನ ತಂಡವು ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಶೆಹಜಾದ್‌, ನಾಯಕ ಮೊಹಮ್ಮದ್ ನಬೀ, ರಶೀದ್ ಖಾನ್ ಹಾಗೂ ಮುಜೀಬ್ ಉರ್ ರೆಹಮಾನ್ ಅವರನ್ನು ನೆಚ್ಚಿಕೊಂಡಿದೆ.

Cricket Oct 25, 2021, 7:10 PM IST

ICC T20 World Cup Afghanistan take on Scotland in Sharjah kvnICC T20 World Cup Afghanistan take on Scotland in Sharjah kvn

T20 World Cup Afg vs SCO ಆಫ್ಘನ್‌ಗೆ ಇಂದು ಸ್ಕಾಟ್ಲೆಂಡ್‌ ಸವಾಲು

ಅಭ್ಯಾಸ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ವೆಸ್ಟ್‌ಇಂಡೀಸ್‌ ವಿರುದ್ಧ ಭರ್ಜರಿಯಾಗಿ ಗೆದ್ದಿರುವ ಆಫ್ಘನ್‌, ಪ್ರಧಾನ ಸುತ್ತಿನಲ್ಲೂ ಶುಭಾರಂಭ ಮಾಡುವ ಉತ್ಸಾಹದಲ್ಲಿದೆ. ಆಲ್ರೌಂಡರ್‌ ಮೊಹಮದ್‌ ನಬಿ, ತಾರಾ ಸ್ಪಿನ್ನರ್‌ ರಶೀದ್‌ ಖಾನ್‌ರನ್ನು ತಂಡ ಹೆಚ್ಚಾಗಿ ಅವಲಂಬಿಸಿದೆ.
 

Cricket Oct 25, 2021, 4:00 PM IST

ICC T20 World Cup 12 year old Rebecca Downie the designer of Scotland Cricket Team jersey kvnICC T20 World Cup 12 year old Rebecca Downie the designer of Scotland Cricket Team jersey kvn

T20 World Cup: ಸ್ಕಾಟ್ಲೆಂಡ್‌ ವಿಶ್ವಕಪ್‌ ಜೆರ್ಸಿ ವಿನ್ಯಾಸ ಮಾಡಿದ್ದು 12ರ ಬಾಲೆ!

ಸ್ಕಾಟ್ಲೆಂಡ್‌ ಕ್ರಿಕೆಟ್‌ ಸಂಸ್ಥೆಯು ಟಿ20 ವಿಶ್ವಕಪ್‌ ಜೆರ್ಸಿಯನ್ನು ವಿನ್ಯಾಸಗೊಳಿಸುವಂತೆ ಸ್ಪರ್ಧೆಯೊಂದನ್ನು ನಡೆಸಿತ್ತು. ಇದರಲ್ಲಿ ದೇಶಾದ್ಯಂತ 200 ಶಾಲಾ ಮಕ್ಕಳು ಸಲ್ಲಿಸಿದ್ದ ವಿನ್ಯಾಸ ಮಾದರಿಯ ಪೈಕಿ ರೆಬೆಕಾ ನೀಡಿದ ವಿನ್ಯಾಸವನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಜೆರ್ಸಿಯು ಸ್ಕಾಟ್ಲೆಂಡ್‌ನ ರಾಷ್ಟ್ರೀಯ ಲಾಂಛನವಾದ ‘ದಿ ಥಿಸೆಲ್‌’ (ಒಂದು ಬಗೆಯ ಹೂವಿನ ಗಿಡ)ನ ಬಣ್ಣವನ್ನು ಹೊಂದಿದೆ.

Cricket Oct 20, 2021, 10:13 AM IST

ICC T20 World Cup Scotland upsets Bangladesh by 6 runs in Group B Qualifier Match kvnICC T20 World Cup Scotland upsets Bangladesh by 6 runs in Group B Qualifier Match kvn

T20 World Cup: ಮೊದಲ ದಿನವೇ ಆಘಾತಕಾರಿ ಫಲಿತಾಂಶ: ಸ್ಕಾಟ್ಲೆಂಡ್‌ಗೆ ಶರಣಾದ ಬಾಂಗ್ಲಾದೇಶ

ವಿಶ್ವಕಪ್‌ಗೂ ಮುನ್ನ ಕೆಲ ತಿಂಗಳುಗಳ ಹಿಂದೆ ತವರಿನಲ್ಲಿ ನಡೆದಿದ್ದ ಟಿ20 ಸರಣಿಗಳಲ್ಲಿ ಸ್ಪಿನ್‌ ಸ್ನೇಹಿ ಪಿಚ್‌ ಸಿದ್ಧಪಡಿಸಿ, ಆಸ್ಪ್ರೇಲಿಯಾ ವಿರುದ್ಧ 4-1, ನ್ಯೂಜಿಲೆಂಡ್‌ ವಿರುದ್ಧ 3-2ರ ಅಂತರದಲ್ಲಿ ಗೆದ್ದು ಬೀಗಿದ್ದ ಬಾಂಗ್ಲಾದೇಶ, ಸ್ಪರ್ಧಾತ್ಮಕ ಪಿಚ್‌ನಲ್ಲಿ ಪರದಾಡಿತು.

Cricket Oct 18, 2021, 8:37 AM IST

South Africa born Scotland cricketer Con de Lange passes away at 38South Africa born Scotland cricketer Con de Lange passes away at 38

ದಕ್ಷಿಣ ಆಫ್ರಿಕಾ ಮೂಲದ 38 ವರ್ಷದ ಕ್ರಿಕೆಟಿಗ ನಿಧನ; ಕಣ್ಣೀರಿಟ್ಟ ಡುಮಿನಿ..!

ದಕ್ಷಿಣ ಆಫ್ರಿಕಾದ ಕೇಪ್ ಪ್ರಾವಿನೆನ್ಸ್’ನ ಬೆಲ್’ವಿಲ್ಲೇನಲ್ಲಿ ಜನಿಸಿದ ಕಾನ್ ಡೇ ವೆಟ್ ಡೇ ಲಾಂಗೇ 2015-17ರವರೆಗೆ ಸ್ಕಾಟ್’ಲ್ಯಾಂಡ್ ತಂಡವನ್ನು ಪ್ರತಿನಿಧಿಸಿದ್ದರು. 

SPORTS Apr 19, 2019, 7:06 PM IST