Asianet Suvarna News Asianet Suvarna News
35 results for "

Scotland

"
UK Scotland Yard probing Sikh man plot to assassinate Queen Elizabeth II for Jallianwala Bagh podUK Scotland Yard probing Sikh man plot to assassinate Queen Elizabeth II for Jallianwala Bagh pod

Jallianwala Bagh: ಜಲಿಯನ್‌ ವಾಲಾಬಾಘ್‌ಗೆ ಸೇಡಿಗಾಗಿ ಬ್ರಿಟನ್‌ ರಾಣಿ ಹತ್ಯೆ ಬೆದರಿಕೆ!

* ಪೂರ್ತಿ ಮುಖ ಮರೆಮಾಚಿದ ಸಿಖ್‌ ವ್ಯಕ್ತಿಯ ವಿಡಿಯೋ ವೈರಲ್‌

* ಜಲಿಯನ್‌ ವಾಲಾಬಾಘ್‌ಗೆ ಸೇಡಿಗಾಗಿ ಬ್ರಿಟನ್‌ ರಾಣಿ ಹತ್ಯೆ ಬೆದರಿಕೆ

* ಪ್ರಕರಣ ಸಂಬಂಧ ಬ್ರಿಟನ್‌ನಲ್ಲಿ ಭಾರತದ ಸಿಖ್‌ ವ್ಯಕ್ತಿ ಬಂಧನ

International Dec 28, 2021, 1:00 AM IST

T20 World Cup 2021 Pak vs SCO Pakistan beat scotland by 72 runs unbeaten in super 12 stage ckmT20 World Cup 2021 Pak vs SCO Pakistan beat scotland by 72 runs unbeaten in super 12 stage ckm

T20 World Cup 2021: ಸೋಲಿಲ್ಲದ ಸರದಾರನಾಗಿ ಸೆಮೀಸ್ ಪ್ರವೇಶಿಸಿದ ಪಾಕಿಸ್ತಾನ!

 • T20 World Cup 2021 ಸೋಲಿಲ್ಲದ ಸರದಾರ ಪಾಕ್
 • ಸ್ಕಾಟ್‌ಲೆಂಡ್ ವಿರುದ್ಧ 72 ರನ್ ಗೆಲುವು
 • ಅಜೇಯ ಗೆಲುವಿನ ಓಟ ಮುಂದುವರಿಸಿದ ಪಾಕಿಸ್ತಾನ

Cricket Nov 7, 2021, 11:00 PM IST

T20 World cup 2021 PAK vs SCO Pakisan wins toss chose bat against scotland ckmT20 World cup 2021 PAK vs SCO Pakisan wins toss chose bat against scotland ckm

T20 World cup 2021: ಸ್ಕಾಟ್‌ಲೆಂಡ್ ವಿರುದ್ಧ ಟಾಸ್ ಗೆದ್ದ ಪಾಕಿಸ್ತಾನ!

 • ಪಾಕಿಸ್ತಾನ ಹಾಗೂ ಸ್ಕಾಟ್‌ಲೆಂಡ್ ನಡುವಿನ ಪಂದ್ಯ
 • ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಆಯ್ಕೆ
 • ಶಾರ್ಜಾದಲ್ಲಿ ನಡೆಯುತ್ತಿರುವ ಪಂದ್ಯ

Cricket Nov 7, 2021, 7:04 PM IST

Pakistan Vs Scotland match in ICC T20 World Cup in SharjahPakistan Vs Scotland match in ICC T20 World Cup in Sharjah

T20 World Cup: ಸತತ 5ನೇ ಗೆಲುವಿನ ಕಾತರದಲ್ಲಿ ಪಾಕಿಸ್ತಾನ!

*ನಾಲ್ಕರಲ್ಲೂ ಸೋತಿರುವ ಸ್ಕಾಟ್ಲೆಂಡ್‌ಗೆ ಮೊದಲ ಜಯದ ಗುರಿ
*ಸತತ 5ನೇ ಗೆಲುವಿನ ನಿರೀಕ್ಷೆಯಲ್ಲಿ ಪಾಕಿಸ್ತಾನ
*ಅರ್ಹತಾ ಸುತ್ತಿನಲ್ಲಿ ಮೂರೂ ಪಂದ್ಯಗಳಲ್ಲಿ ಗೆದ್ದಿದ್ದ ಸ್ಕಾಟ್ಲೆಂಡ್‌ 
 

Cricket Nov 7, 2021, 6:51 AM IST

Scotland players request to visit Indian dressing room after match Kohli Rohit Bumrah responds in style podScotland players request to visit Indian dressing room after match Kohli Rohit Bumrah responds in style pod

T20 World Cup 2021| ಪಂದ್ಯದ ಜೊತೆ ಹೃದಯ ಗೆದ್ದ ಟೀಂ ಇಂಡಿಯಾ, ಸೋತ ತಂಡಕ್ಕೆ ಪ್ರೋತ್ಸಾಹ!

* ಸ್ಕಾಟ್ಲೆಂಡ್ ಕ್ರಿಕೆಟ್ ತಂಡವನ್ನು ಸೋಲಿಸಿದ ಟೀಂ ಇಂಡಿಯಾ

* 2 ಗೆಲುವು ಹಾಗೂ 2 ಸೋಲಿನೊಂದಿಗೆ 4 ಅಂಕದಲ್ಲಿ ಟೀಂ ಇಂಡಿಯಾ

* ಗೆಲುವಿನ ಬಳಿಕ ಹೃದಯವನ್ನೂ ಗೆದ್ದ ಟೀಂ ಇಂಡಿಯಾ ಆಟಗಾರರು

Cricket Nov 6, 2021, 3:21 PM IST

Ravindra Jadeja answered promtly to journo who asked What if New Zealand don't lose to AfghanistanRavindra Jadeja answered promtly to journo who asked What if New Zealand don't lose to Afghanistan

ಆಫ್ಘನ್‌ ವಿರುದ್ದ ಕಿವೀಸ್ ಸೋಲದಿದ್ದರೆ..? ಜಡೇಜಾ ಉತ್ತರಕ್ಕೆ ಪತ್ರಕರ್ತ ಕಕ್ಕಾಬಿಕ್ಕಿ!

*ಸ್ಕಾಟ್ಲೆಂಡ ವಿರುದ್ಧ ಗೆದ್ದು ಉತ್ತಮ ರನ್‌ರೇಟ್ ಪಡೆದ ಭಾರತ
*ಭಾರತಕ್ಕೆ ನಿರ್ಣಾಯಕವಾಗಲಿರುವ ಅಫ್ಘಾನಿಸ್ತಾನ ನ್ಯೂಜಿಲೆಂಡ್‌ ಪಂದ್ಯ
*ಆಫ್ಘನ್‌ ವಿರುದ್ದ ಕಿವೀಸ್ ಸೋಲದಿದ್ದರೆ...?

Cricket Nov 6, 2021, 3:13 PM IST

T20 World Cup 2021 IND vs SCO Virat Kohli birthday Gift Team India beat scotland by 8 wickets ckmT20 World Cup 2021 IND vs SCO Virat Kohli birthday Gift Team India beat scotland by 8 wickets ckm

T20 World Cup 2021:ಕೊಹ್ಲಿ ಹುಟ್ಟುಹಬ್ಬಕ್ಕೆ ಭರ್ಜರಿ ಗೆಲುವಿನ ಗಿಫ್ಟ್, 3ನೇ ಸ್ಥಾನಕ್ಕೇರಿದ ಭಾರತ!

 • ಸ್ಕಾಟ್‌ಲೆಂಡ್ ವಿರುದ್ದ ಭಾರತಕ್ಕೆ 8 ವಿಕೆಟ್ ಭರ್ಜರಿ ಗೆಲುವು
 • ರನ್‌ರೇಟ್‌ನಲ್ಲಿ ಆಫ್ಘಾನಿಸ್ತಾನ, ನ್ಯೂಜಿಲೆಂಡ್‌ಗಿಂತ ಉತ್ತಮ
 • 3ನೇ ಸ್ಥಾನಕ್ಕೇರಿದ ಟೀಂ ಇಂಡಿಯಾ

Cricket Nov 5, 2021, 10:15 PM IST

T20 World Cup 2021 IND vs SCO Team India won toss and chose bowl first against Scotland ckmT20 World Cup 2021 IND vs SCO Team India won toss and chose bowl first against Scotland ckm

T20 World Cup 2021: ಹುಟ್ಟುಹಬ್ಬದ ದಿನ ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ, ತಂಡದ ಬದಲಾವಣೆ ಏನು?

ಭಾರತ ಹಾಗೂ ಸ್ಕಾಟ್‌ಲೆಂಡ್ ನಡುವಿನ ಮಹತ್ವದ ಟಿ20 ಪಂದ್ಯ
ಟಾಸ್ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಆಯ್ಕೆ
ದುಬೈನಲ್ಲಿ ನಡೆಯುತ್ತಿರುವ ಮಹತ್ವದ ಪಂದ್ಯ

Cricket Nov 5, 2021, 7:05 PM IST

India vs Scotland 37th Match of T20 World Cup in Dubai on fridayIndia vs Scotland 37th Match of T20 World Cup in Dubai on friday

T20 world Cup: ಭಾರತಕ್ಕೆ ಮತ್ತೊಂದು ದೊಡ್ಡ ಜಯದ ಗುರಿ!

*ಸ್ಕಾಟ್ಲೆಂಡ್‌ ವಿರುದ್ಧ ಸೆಣಸಲಿರುವ ಟೀಂ ಇಂಡಿಯಾ
*ಸೆಮಿಫೈನಲ್‌ ಆಸೆ ಜೀವಂತವಾಗಿರಿಸಲು ದೊಡ್ಡ ಗೆಲುವು ಅನಿವಾರ್ಯ
*ಆಫ್ಘನ್‌ ವಿರುದ್ಧ ಭರ್ಜರಿ ಆಟವಾಡಿ ಲಯಕ್ಕೆ ಮರಳಿರುವ ಭಾರತ
*ನೆಟ್‌ ರನ್‌ ಉತ್ತಮಗೊಳಿಸಿಕೊಳ್ಳುವುದರ ಕಡೆ ಕೊಹ್ಲಿ ಪಡೆ ಗಮನ

Cricket Nov 5, 2021, 6:28 AM IST

ICC T20 World Cup Team India Probable Squad against Scotland One Changes Expected kvnICC T20 World Cup Team India Probable Squad against Scotland One Changes Expected kvn

T20 World Cup: Ind vs Sco ಸ್ಕಾಟ್ಲೆಂಡ್ ವಿರುದ್ದದ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಒಂದು ಬದಲಾವಣೆ..?

ಬೆಂಗಳೂರು: ಐಸಿಸಿ ಟಿ20 ವಿಶ್ವಕಪ್‌ (ICC T20 World Cup) ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ (Team India), ಆಫ್ಘಾನಿಸ್ತಾನ (Afghanistan) ಎದುರು ಭರ್ಜರಿ ಗೆಲುವು ದಾಖಲಿಸುವ ಮೂಲಕ ಸೆಮೀಸ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಇದೀಗ ನವೆಂಬರ್ 05ರಂದು ಟೀಂ ಇಂಡಿಯಾ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಸ್ಕಾಟ್ಲೆಂಡ್ (Scotland Cricket Team) ತಂಡವನ್ನು ಎದುರಿಸಲಿದೆ. ಸ್ಕಾಟ್ಲೆಂಡ್ ಎದುರಿನ ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ ಹೀಗಿದೆ ನೋಡಿ 
 

Cricket Nov 4, 2021, 7:34 PM IST

New Zealand and Scotland are set to lock horns in T20 World Cup 2021 on WednesdayNew Zealand and Scotland are set to lock horns in T20 World Cup 2021 on Wednesday

T20 World Cup: ಸ್ಕಾಟ್ಲೆಂಡ್‌ ಸವಾಲಿಗೆ ರೆಡಿಯಾದ ಕಿವೀಸ್‌!

*ಭಾರತದ ವಿರುದ್ಧದ ಪಂದ್ಯದಲ್ಲಿ ಗೆದ್ದು ಬೀಗಿರುವ ನ್ಯೂಜಿಲೆಂಡ್‌
*ಸೆಮೀಸ್‌ ರೇಸ್‌ನಿಂದ ಹೊರಬೀಳುವ ಆತಂಕದಲ್ಲಿ ಸ್ಕಾಟ್ಲೆಂಡ್‌
*2 ಪಂದ್ಯದಲ್ಲಿ ಒಂದರಲ್ಲಿ ಗೆದ್ದು ಗುಂಪು 2ರಲ್ಲಿ 3ನೇ ಸ್ಥಾನದಲ್ಲಿರುವ ಕಿವೀಸ್‌
 

Cricket Nov 3, 2021, 7:25 AM IST

T20 World Cup 2021 Namibia beat Scotland by 5 wickets in Abu Dhabi ckmT20 World Cup 2021 Namibia beat Scotland by 5 wickets in Abu Dhabi ckm

T20 World Cup 2021ರಲ್ಲಿ ನಮಿಬಿಯಾ ಶುಭಾರಂಭ; ಸ್ಕಾಟ್‌ಲೆಂಡ್ ವಿರುದ್ಧ 4 ವಿಕೆಟ್ ಗೆಲುವು!

 • ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಮಿಬಿಯಾ ಶುಭಾರಂಭ
 • ಸ್ಕಾಟ್‌ಲೆಂಡ್ ವಿರುದ್ಧ 5 ವಿಕೆಟ್ ಗೆಲುವು
 • ಸ್ಕಾಟ್‌ಲೆಂಡ್ ತಂಡಕ್ಕೆ ಸತತ 2ನನೇ ಸೋಲು

Cricket Oct 27, 2021, 10:48 PM IST

T20 World Cup 2021 Namibia wins toss anc chose bowl first against Scotland in Abu Dhabi ckmT20 World Cup 2021 Namibia wins toss anc chose bowl first against Scotland in Abu Dhabi ckm

T20 World Cup 2021: ಸ್ಕಾಟ್‌ಲೆಂಡ್ ವಿರುದ್ಧ ಟಾಸ್ ಗೆದ್ದ ನಮಿಬಿಯಾ!

 • ನಮಿಬಿಯಾ ಹಾಗೂ ಸ್ಕಾಟ್‌ಲೆಂಡ್ ಪಂದ್ಯಕ್ಕೆ ವೇದಿಕೆ ರೆಡಿ
 • ಟಾಸ್ ಗೆದ್ದ ನಮಿಬಿಯಾ ಬೌಲಿಂಗ್ ಆಯ್ಕೆ 
 • ಅಬು ಧಾಬಿಯಲ್ಲಿ ನಡೆಯುತ್ತಿರುವ ಸೂಪರ್ 12 ಹಂತದ ಪಂದ್ಯ

Cricket Oct 27, 2021, 7:07 PM IST

Scotland will face Namibia in ICC T20 Worldcup in Abu Dhabi todayScotland will face Namibia in ICC T20 Worldcup in Abu Dhabi today

T20 world Cup 2021: ಸ್ಕಾಟ್ಲೆಂಡ್‌ಗೂ ಶಾಕ್‌ ನೀಡುತ್ತಾ ನಮೀಬಿಯಾ?

*ಮೊದಲ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಆಡುತ್ತಿರುವ ನಮೀಬಿಯಾ
*ಅರ್ಹತಾ ಸುತ್ತಿನಲ್ಲಿ ಮಿಂಚಿದ್ದ ತಂಡ ಸ್ಕಾಟ್ಲೆಂಡ್‌ಗೂ ಶಾಕ್‌ ನೀಡುತ್ತಾ?
*ಪ್ರಧಾನ ಸುತ್ತಿನ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ತಿಣುಕಾಡಿದ್ದ ಸ್ಕಾಟ್ಲೆಂಡ್‌

Cricket Oct 27, 2021, 7:27 AM IST

T20 World Cup Afghanistan tops group 2 points table after Beat Scotland by 130 runs ckmT20 World Cup Afghanistan tops group 2 points table after Beat Scotland by 130 runs ckm

T20 World Cup: ಸ್ಕಾಟ್‌ಲೆಂಡ್ ವಿರುದ್ಧ ಆಫ್ಘಾನ್‌ಗೆ 130 ರನ್ ಭರ್ಜರಿ ಗೆಲುವು!

 • ಆಫ್ಘಾನ್ ದಾಳಿಗೆ ತತ್ತರಿಸಿದ ಸ್ಕಾಟ್‌ಲೆಂಡ್
 • ಕೇವಲ 60 ರನ್‌ಗೆ ಸ್ಕಾಟ್‌ಲೆಂಡ್ ತಂಡ ಆಲೌಟ್
 • 130 ರನ್ ಗೆಲುವು ದಾಖಲಿಸಿದ ಆಫ್ಘಾನಿಸ್ತಾನ
 • T20 World Cup 2021ಯಲ್ಲಿ ಆಫ್ಘಾನ್ ಶುಭಾರಂಭ

Cricket Oct 25, 2021, 10:42 PM IST