Scooter  

(Search results - 95)
 • Evolet electric

  AUTOMOBILE7, Sep 2019, 7:08 PM IST

  ಕೇವಲ 40 ಸಾವಿರಕ್ಕೆ ಎವೊಲೆಟ್ ಸ್ಕೂಟರ್, ಬೈಕ್ ಬಿಡುಗಡೆ!

  ಭಾರತದಲ್ಲಿ ಮತ್ತೊಂದು ಎಲೆಕ್ಟ್ರಿಕ್ ಕಂಪನಿ ಸ್ಕೂಟರ್, ಬೈಕ್ ಹಾಗೂ ATV ಬಿಡುಗಡೆ ಮಾಡಿದೆ. ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗಿರುವ ಈ ಎಲೆಕ್ಟ್ರಿಕ್ ಸ್ಕೂಟರ್ ಹಲವು ವಿಶೇಷತೆ ಹೊಂದಿದೆ. 

 • Okinawa electric scooter praise

  AUTOMOBILE5, Sep 2019, 6:41 PM IST

  ಒಕಿನಾವ ಪ್ರೈಸ್ ಪ್ರೋ ಸ್ಕೂಟರ್; ಮನೆಯಲ್ಲೇ ಚಾರ್ಜ್ ಮಾಡಿ 110 ಕಿ.ಮೀ ಪ್ರಯಾಣಿಸಿ!

  ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್ ಇದೀಗ ಪ್ರೈಸ್ ಪ್ರೂ ಸ್ಕೂಟರ್ ಬಿಡುಗಡೆ ಮಾಡಿದೆ. ಸ್ಕೂಟರ್‌ನಿಂದ ಬ್ಯಾಟರಿ ಬೇರ್ಪಡಿಸುವ ಸೌಲಭ್ಯ,ಒಂದು ಸಲ ಚಾರ್ಜ್ ಮಾಡಿದರೆ 90-110 ಕಿಲೋಮೀಟರ್ ಮೈಲೇಜ್, ಆಕರ್ಷಕ ವಿನ್ಯಾಸ ಹಾಗೂ ಬಣ್ಣ ಸೇರಿದಂತೆ ಹಲವು ವಿಶೇಷತೆಗಳು ಈ ಸ್ಕೂಟರ್‌ನಲ್ಲಿದೆ. ಒಕಿನಾವ ಪ್ರೈಸ್ ಪ್ರೋ ಸ್ಕೂಟರ್ ಬೆಲೆ ಹಾಗೂ ಹೆಚ್ಚಿನ ವಿವರ ಇಲ್ಲಿದೆ.

 • AUTOMOBILE4, Sep 2019, 1:40 PM IST

  15 ಸಾವಿರ ಬೆಲೆಯ ಸ್ಕೂಟಿ: ಹೈರಾಣಾದ 23 ಸಾವಿರ ದಂಡ ಕಟ್ಟಿ!

  ಮೋಟಾರು ವಾಹನ ಕಾಯ್ದೆಯ ತಿದ್ದುಪಡಿ ಕಾನೂನು ದೇಶಾದ್ಯಂತ ಗೊಂದಲಮಯ ವಾತಾವರಣ ಸೃಷ್ಟಿಸಿದ್ದು, ಸಂಚಾರ ನಿಯಮ ಉಲ್ಲಂಘಿಸಿದವರ ಪಾಲಿಗೆ ಅಕ್ಷರಶಃ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ. ಸರಿಯಾದ ದಾಖಲೆಗಳಿಲ್ಲದೆ ದ್ವಿಚಕ್ರ ವಾಹನ ಚಲಾಯಿಸಿದ್ದಕ್ಕೆ ದೆಹಲಿ ಮೂಲದ ವ್ಯಕ್ತಿಯೊಬ್ಬರಿಗೆ ಬರೊಬ್ಬರಿ 23 ಸಾವಿರ ರೂ ದಂಡ ವಿಧಿಸಲಾಗಿದೆ.

 • Eve electric

  AUTOMOBILE27, Aug 2019, 9:34 PM IST

  1 ಸಾವಿರ ರೂ.ಗೆ ಬುಕ್ ಮಾಡಿ EeVe ಎಲೆಕ್ಟ್ರಿಕ್ ಸ್ಕೂಟರ್!

  ಕೇವಲ 1,000 ರೂಪಾಯಿಗೆ ನೂತನ EeVe ಎಲೆಕ್ಟ್ರಿಕ್ ಸ್ಕೂಟರ್ ಬುಕ್ ಮಾಡಿಕೊಳ್ಳಬಹುದು. ಕಡಿಮೆ ಬೆಲೆಗೆ ಒಡಿಶಾದ ಕಟಕ್ ಮೂಲದ ಎಲೆಕ್ಟ್ರಿಕ್ ಕಂಪನಿ ಸ್ಕೂಟರ್ ಬಿಡುಗಡೆ ಮಾಡುತ್ತಿದೆ. ಈ ಸ್ಕೂಟರ್ ಕುರಿತ ಹೆಚ್ಚಿನ ವಿವರ ಇಲ್ಲಿದೆ.
   

 • Hero Electric 1

  AUTOMOBILE20, Aug 2019, 6:17 PM IST

  ಹೀರೋ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ; ಕಡಿಮೆ ಬೆಲೆ, 100 ಕಿ.ಮೀ ಮೈಲೇಜ್!

  ಭಾರತ ಈಗ ಎಲೆಕ್ಟ್ರಿಕ್ ವಾಹನ ಬಳಕೆಯತ್ತ ಹೆಜ್ಜೆ ಇಡುತ್ತಿದೆ. 2030ರ ವೇಳೆಗೆ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳೇ ತುಂಬಿಕೊಳ್ಳಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ.ಭಾರತ ಸರ್ಕಾರ ಎಲೆಕ್ಟ್ರಿಕ್ ವಾಹನಗಳ ಮೇಲಿನ GST(ತೆರಿಗೆ) ಕಡಿತಗೊಳಿಸಿದ ಬಳಿಕ ಹೊಸ ಹೊಸ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆ ಪ್ರವೇಶಿಸುತ್ತಿದೆ. ಇದೀಗ ಹೀರೋ ಎಲೆಕ್ಟ್ರಿಕ್ 2 ಹೊಸ ಸ್ಕೂಟರ್ ಬಿಡುಗಡೆ ಮಾಡಿದೆ. ನೂತನ ಸ್ಕೂಟರ್ ಬೆಲೆ, ವಿಶೇಷತೆ ಇಲ್ಲಿದೆ.

 • Okinawa electric scooter

  AUTOMOBILE18, Aug 2019, 5:07 PM IST

  ಭರ್ಜರಿ ಆಫರ್ ಘೋಷಿಸಿದ ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್‌; ಗ್ರಾಹಕನಿಗೆ ಉಚಿತ ವಿದೇಶ ಪ್ರವಾಸ!

  ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್  ಖರೀದಿಸುವ ಗ್ರಾಹಕರಿಗೆ ಭರ್ಜರಿ ಆಫರ್ ನೀಡಲಾಗಿದೆ. ಸ್ಕೂಟರ್ ಬೆಲೆಯಲ್ಲಿ ಡಿಸ್ಕೌಂಟ್ ಹಾಗೂ ಉಚಿತ ವಿದೇಶಿ ಪ್ರವಾಸದ ಆಫರ್ ಘೋಷಿಸಲಾಗಿದೆ. ಈ ಕೊಡುಗೆ ಆಕ್ಟೋಬರ್ ಅಂತ್ಯದವರೆಗೆ ಇರಲಿದೆ.

 • Okinawa i Praise

  AUTOMOBILE5, Aug 2019, 8:57 PM IST

  GST ಇಳಿಕೆ; ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಕಡಿತ!

  ಕೇಂದ್ರ ಸರ್ಕಾರ GST ಬೆಲೆ ಕಡಿತಗೊಳಿಸಿದ ಬೆನ್ನಲ್ಲೇ ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಇಳಿಕೆಯಾಗಿದೆ. ಇಲ್ಲಿದೆ ಒಕಿನಾವ ಸ್ಕೂಟರ್ ನೂತನ ಬೆಲೆ ವಿವರ.

 • Ather scooter 1

  AUTOMOBILE2, Aug 2019, 7:12 PM IST

  ಎದರ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಇಳಿಕೆ; ಇಲ್ಲಿದೆ ನೂತನ ದರ ಪಟ್ಟಿ!

  ಎಲೆಕ್ಟ್ರಿಕ್ ವಾಹನದ ಮೇಲಿನ GST ಕಡಿತಗೊಳಿಸಿದ ಬೆನ್ನಲ್ಲೇ ವಾಹನದ ಬೆಲೆಯೂ ಇಳಿಕೆಯಾಗಿದೆ. ಹ್ಯುಂಡೈ ಕೋನಾ, ಟಾಟಾ ಟಿಗೋರ್ ಸೇರಿದಂತೆ ಎಲೆಕ್ಟ್ರಿಕ್ ಕಾರುಗಳು ಬೆಲೆ ಇಳಿಸಿವೆ. ಇದೀಗ ಬೆಂಗಳೂರಿನ ಎದರ್ ಸ್ಕೂಟರ್ ಕೂಡ ಬೆಲೆ ಇಳಿಕೆ ಮಾಡಿದೆ.

 • Cars

  AUTOMOBILE2, Aug 2019, 6:44 PM IST

  18 ತಿಂಗಳಲ್ಲಿ ಮುಚ್ಚಿತು 286 ಶೋ ರೂಂ; 32 ಸಾವಿರ ಮಂದಿ ಬೀದಿಗೆ!

  ಭಾರತದ ವಾಹನ ಮಾರಾಟ ಪಾತಾಳಕ್ಕೆ ಇಳಿದಿದೆ. ಹೊಸ ವಾಹನ ಖರೀದಿಗೆ ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಆಟೋಮೊಬೈಲ್ ಕಂಪನಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಇದರ ಪರಿಣಾಮ ಡೀಲರ್‌ಗಳು, ಶೋ ರೂಂಗಳು ಬಾಗಿಲು ಹಾಕುತ್ತಿವೆ. ಉದ್ಯೋಗ ಕಡಿತಗೊಳ್ಳುತ್ತಿದೆ.

 • hero splendor

  AUTOMOBILE28, Jul 2019, 12:43 PM IST

  ಆ್ಯಕ್ಟೀವಾ ಅಲ್ಲ, ಹೀರೋ ಸ್ಪ್ಲೆಂಡರ್ ಭಾರತದ ನಂ.1 ದ್ವಿಚಕ್ರ ವಾಹನ!

  2019ರ ಜೂನ್ ತಿಂಗಳ ಬೈಕ್ ಸ್ಕೂಟರ್ ಮಾರಾಟ ಅಂಕಿ ಅಂಶ ಪ್ರಕಟಗೊಂಡಿದೆ. ಗರಿಷ್ಠ ಮಾರಾಟ ದಾಖಲೆಯಲ್ಲಿ ಹೊಂಡಾ ಆ್ಯಕ್ಟೀವಾ 2ನೇ ಸ್ಥಾನಕ್ಕೆ ಕುಸಿದಿದ್ದರೆ, ಹೀರೋ ಸ್ಪ್ಲೆಂಡರ್ ಮೊದಲ ಸ್ಥಾನಕ್ಕೇರಿದೆ.
   

 • AUTOMOBILE27, Jul 2019, 7:18 PM IST

  ವಾಹನ ರಿಜಿಸ್ಟ್ರೇಶನ್ ಶುಲ್ಕ ಏರಿಕೆ; ಕಾರು, ಬೈಕ್ ಈಗ ದುಬಾರಿ!

  ವಾಹನ ರಿಜಿಸ್ಟ್ರೇಶನ್ ದರ ಶೀಘ್ರದಲ್ಲೇ ಹೆಚ್ಚಳವಾಗಲಿದೆ. ಒಂದಲ್ಲ, ಎರಡಲ್ಲ, ಬರೋಬ್ಬರಿ 25 ಪಟ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. ಸದ್ಯದ ದರ ಹಾಗೂ ಪರಿಷ್ಕರಿಸಿದ ದರದ ಮಾಹಿತಿ ಇಲ್ಲಿದೆ.

 • Bajaj Urbanite

  AUTOMOBILE25, Jul 2019, 4:42 PM IST

  ಶೀಘ್ರದಲ್ಲೇ ಬಜಾಜ್ ಅರ್ಬನೈಟ್ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆ ಪ್ರವೇಶ!

  ಚೇತಕ್ ಸ್ಕೂಟರ್ ಸ್ಥಗಿತಗೊಳಿಸಿದ ಬಳಿಕ ಬಜಾಜ್ ಕಂಪನಿ ಸ್ಕೂಟರ್ ನಿರ್ಮಾಣ ಬಿಟ್ಟು ಬೈಕ್‌ನತ್ತ ಗಮನ ಕೇಂದ್ರಕರಿಸಿ ಯಶಸ್ವಿಯಾಗಿತ್ತು. ಇದೀಗ ಬಜಾಜ್ ಮತ್ತೆ ಸ್ಕೂಟರ್ ಬಿಡುಗಡೆ ಮಾಡಲು ರೆಡಿಯಾಗಿದೆ. ಈ ಬಾರಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ.
   

 • Techo Electra

  AUTOMOBILE21, Jul 2019, 7:08 PM IST

  ಟೆಕೋ ಎಲೆಕ್ಟ್ರಾ ಸ್ಕೂಟರ್ ಬಿಡುಗಡೆ- ಬೆಲೆ 43 ಸಾವಿರ ರೂ!

  ಪುಣೆ ಮೂಲದ ಟೆಕೊ ಕಂಪನಿ ನೂತನ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. 3 ವೇರಿಯೆಂಟ್ ಸ್ಕೂಟರ್ ಲಭ್ಯವಿದೆ. ಆಕರ್ಷಕ ವಿನ್ಯಾಸ ಹಾಗೂ ಕಡಿಮೆ ಬೆಲೆಗೆ ಲಭ್ಯವಿರುವ ಎಲೆಕ್ಟ್ರಿಕ್ ಸ್ಕೂಟರ್ ಅನ್ನೋ ಹೆಗ್ಗಳಿಗೆ ಪಾತ್ರವಾಗಿದೆ. ಈ ಸ್ಕೂಟರ್ ಬೆಲೆ, ಮೈಲೇಜ್ ಹಾಗೂ ಇತರ ಮಾಹಿತಿ ಇಲ್ಲಿದೆ.

 • AUTOMOBILE5, Jul 2019, 8:31 PM IST

  ರೈಡಿಂಗ್‌ನಲ್ಲಿ ಮ್ಯೂಸಿಕ್ ಕೇಳಿದರೆ ಕಟ್ಟಲೇ ಬೇಕು ದಂಡ!

  ಬೈಕ್ ಅಥವಾ ಸ್ಕೂಟರ್ ರೈಡ್ ವೇಳೆ ಮ್ಯೂಸಿಕ್ ಕೇಳಿದರೆ, ಸಂಗೀತ ಮುಗಿಯುವಷ್ಟರಲ್ಲಿ ನಿಮ್ಮನ್ನು ರಸ್ತೆ ನಿಯಮ ಉಲ್ಲಂಘಿಸಿದ ನೊಟೀಸ್ ಕಾಯುತ್ತಿರುತ್ತದೆ. ಇಷ್ಟೇ ಅಲ್ಲ ಕಟ್ಟ ಬೇಕಾದ ದಂಡ ಮೊತ್ತ ಈಗ 10 ಪಟ್ಟು ಹೆಚ್ಚಾಗಿದೆ. 

 • AUTOMOBILE27, Jun 2019, 8:28 PM IST

  PRESS, POLICE ಯಾವುದೇ ಸ್ಟಿಕ್ಕರ್ ಹಾಕಿದ್ರೆ ವಾಹನ ಸೀಝ್!

  ಭಾರತದಲ್ಲಿ ಕಾರು, ಬೈಕ್, ಸ್ಕೂಟರ್ ಸೇರಿದಂತೆ ಖಾಸಗಿ ವಾಹನದ ಮೇಲೆ ಪೊಲೀಸ್, ಪ್ರೆಸ್, ವಕೀಲರು ಸೇರಿದಂತೆ ಹಲವು ಸ್ಟಿಕ್ಕರ್ ಅಂಟಿಸಿ ತಿರುಗಾಡುವುದು ಸಾಮಾನ್ಯ. ಹೈಕೋರ್ಟ್ ಆದೇಶದ ಪ್ರಕಾರ ಖಾಸಗಿ ವಾಹನಗಳಲ್ಲಿ ಈ ರೀತಿ ಸ್ಟಿಕ್ಕರ್ ಅಂಟಿಸಿದರೆ ವಾಹನವೇ ಸೀಝ್ ಆಗಲಿದೆ.