Search results - 40 Results
 • SCIENCE25, May 2019, 9:11 PM IST

  ಮಂಗಳದ ಮೇಲೆ ನಿಮ್ಮ ಹೆಸರು ಬರೆಯಬೇಕೆ? NASAದಿಂದ ಸುವರ್ಣಾವಕಾಶ!

  • 2020ರಲ್ಲಿ ಮಂಗಳಗ್ರಹಕ್ಕೆ ಹೊಸ ರೋವರನ್ನು ಕಳುಹಿಸಲಿರುವ NASA 
  •  ಚಿಪ್‌ನಲ್ಲಿ ಸಾರ್ವಜನಿಕರ ಹೆಸರನ್ನು ಕೆತ್ತಿ ಅಲ್ಲಿಗೆ ರವಾನೆ ಮಾಡುವ ವ್ಯವಸ್ಥೆ!
 • Kodagu

  NEWS10, May 2019, 7:51 AM IST

  ಕೊಡಗಿಗೆ ಈ ವರ್ಷವೂ ಕಾದಿದೆಯಾ ವಿಪತ್ತು ? ವಿಜ್ಞಾನಿಗಳ ವರದಿಯಲ್ಲೇನಿದೆ?

  ಈ ವರ್ಷವೂ ಕೂಡ ಕೊಡಗಿನಲ್ಲಿ ಭಾರೀ ಪ್ರಮಾಣಲ್ಲಿ ಮಳೆ ಸುರಿದು ಅವಾಂತರ ಸೃಷ್ಟಿ ಮಾಡಲಿದೆಯಾ? ಈ ಬಗ್ಗೆ ವಿಜ್ಞಾನಿಗಳು ಹೇಳಿದ್ದೇನು?

 • SK Shivakumar

  NEWS13, Apr 2019, 11:49 AM IST

  ಇಸ್ರೋ ಖ್ಯಾತ ವಿಜ್ಞಾನಿ, ಕನ್ನಡಿಗ ಡಾ. ಎಸ್ .ಕೆ. ಶಿವಕುಮಾರ್ ನಿಧನ

  ಖ್ಯಾತ ಇಸ್ರೋ ವಿಜ್ಞಾನಿ ಡಾ.ಎಸ್.ಕೆ. ಶಿವಕುಮಾರ್ ನಿಧನ| ಇಸ್ರೋ ಲೇಔಟ್ನ ಅವರ ನಿವಾಸದಲ್ಲಿ ಅಂತಿಮ ದರ್ಶನ| ಮಧ್ಯಾಹ್ನ 3 ಗಂಟೆಗೆ ಬನಶಂಕರಿಯಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ

 • NASA-news-International-Space-Station-bacteria-disease-Mars-Moon-Sun-Space-earth

  SCIENCE8, Apr 2019, 1:46 PM IST

  ಬಾಹ್ಯಾಕಾಶ ನಿಲ್ದಾಣದಲ್ಲಿ ಬ್ಯಾಕ್ಟೀರಿಯಾ: ಇದೆಲ್ಲಿಂದ ಬಂತು ಮಾರಾಯಾ?

  ಭೂಮಿಯನ್ನು ಪರಿಭ್ರಮಿಸುತ್ತಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸೂಕ್ಷ್ಮಾಣು ಜೀವಿಗಳು ಪತ್ತೆಯಾಗಿದ್ದು, ನಾಸಾದ ವಿಜ್ಞಾನಿಗಳ ನಿದ್ದೆಗೆಡೆಸಿದೆ. ಭಾರತೀಯ ಮೂಲದ ವಿಜ್ಞಾನಿಯೂ ಸೇರಿದಂತೆ ನಾಸಾದ ಸಂಶೋಧಕರ ತಂಡವೊಂದು ಬಾಹ್ಯಾಕಾಶ ನಿಲ್ದಾಣದಲ್ಲಿ ಸೂಕ್ಷ್ಮಾಣು ಜೀವಿಯ ಇರುವಿಕೆ ಪತ್ತೆ ಹಚ್ಚಿದೆ.

 • hangover

  NEWS31, Mar 2019, 8:23 AM IST

  ಹ್ಯಾಂಗೋವರ್‌ ತಪ್ಪಿಸಲು ಮೈಸೂರು ಮದ್ದು!: ದಕ್ಷಿಣ ಏಷ್ಯಾ, ಬ್ರಿಟನ್‌ನಿಂದ ಭಾರಿ ಬೇಡಿಕೆ

  ಹ್ಯಾಂಗೋವರ್‌ ತಪ್ಪಿಸಲು ಮೈಸೂರು ಮದ್ದು!| ಸಿಎಫ್‌ಟಿಆರ್‌ಐನಿಂದ ಹೊಸ ಉತ್ಪನ್ನ ಶೋಧ| ದಕ್ಷಿಣ ಏಷ್ಯಾ, ಬ್ರಿಟನ್‌ನಿಂದ ಭಾರಿ ಬೇಡಿಕೆ

 • NASA

  SCIENCE30, Mar 2019, 3:30 PM IST

  ನಿದ್ದೆ ಮಾಡಿದ್ರೆ 13 ಲಕ್ಷ ಸಂಬಳ: ನಾಸಾ ಬಂಪರ್ ಆಫರ್!

  ಅಧ್ಯಯನವೊಂದರ ನಿಮಿತ್ತ ನಾಸಾ ಸಂಸ್ಥೆ ನಿದ್ರೆ ಮಾಡುವವರಿಗಾಗಿ ಶೋಧ ನಡೆಸುತ್ತಿದ್ದು, ಕೇವಲ 60 ದಿನ ನಿದ್ದೆ ಮಾಡಿದರೆ 13 ಲಕ್ಷ ರೂ ನೀಡುವುದಾಗಿ ಘೋಷಣೆ ಮಾಡಿದೆ. ಬಾಹ್ಯಾಕಾಶದ ಗುರುತ್ವಾಕರ್ಷಣೆಯ ವಾತಾವರಣದಲ್ಲಿ ನಿದ್ದೆ ಮತ್ತು ಇತರೆ ಆರೋಗ್ಯ ಸಂಬಂಧಿ ವ್ಯತ್ಯಾಸಗಳನ್ನು ಕಂಡು ಹಿಡಿಯಲು ವಿಜ್ಞಾನಿಗಳು ಈ ಅಧ್ಯಯನ ನಡೆಸುತ್ತಿದ್ದಾರೆ.

 • NEWS29, Mar 2019, 11:16 AM IST

  ‘ಮಿಷನ್‌ ಶಕ್ತಿ’ಗಾಗಿ ಕೆಲಸ ಶುರುವಾಗಿದ್ದು ಕಳೆದ 6 ತಿಂಗಳಿಂದ

   ‘ಮಿಷನ್‌ ಶಕಿ’ಯನ್ನು ಕಾರ್ಯರೂಪಕ್ಕೆ ತರಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯ 100 ಮಂದಿ ವಿಜ್ಞಾನಿಗಳ ತಂಡ ದಿನದ 24 ಗಂಟೆಯೂ ಕಾರ್ಯನಿರ್ವಹಿಸಿತ್ತು ಎಂಬ ಕುತೂಹಲಕಾರಿ ಸಂಗತಿ ಬಹಿರಂಗಗೊಂಡಿದೆ.

 • ISRO

  SCIENCE27, Mar 2019, 2:37 PM IST

  ದಿಗಂತದಲ್ಲಿ ತ್ರಿವರ್ಣ ಧ್ವಜ ಹಾರಿಸೋಣ: ಇಸ್ರೋ ಯುವಿಕಾ ಸೇರೋಣ!

  ಶಾಲಾ ವಿದ್ಯಾರ್ಥಿಗಳಲ್ಲಿ ಅಂತರಿಕ್ಷ ವಿಜ್ಞಾನದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮತ್ತು ಯುವ ವಿಜ್ಞಾನಿಗಳನ್ನು ಗುರುತಿಸುವ ವೇದಿಕೆಯಾಗಿ ಇಸ್ರೋ ಯುವ ವಿಜ್ಞಾನ ಕಾರ್ಯಕ್ರಮ(ಯುವಿಕಾ)ವನ್ನು ಹಮ್ಮಿಕೊಂಡಿದೆ.

 • Fact

  NEWS14, Mar 2019, 9:04 AM IST

  ವೈರಲ್ ಚೆಕ್: ಪಾಕ್‌ನಲ್ಲಿ ಬಾಂಬ್‌ಗೆ 15 ವಿಜ್ಞಾನಿಗಳು ಬಲಿ?

  ಪಾಕಿಸ್ತಾನದ ಕರಾಚಿಯ ಮಸೀದಿಯೊಂದರಲ್ಲಿ ಬಾಂಬ್‌ ತಯಾರಿಸುತ್ತಿದ್ದಾಗ ಅದು ಸ್ಫೋಟಗೊಂಡು 15 ಜನ ವಿಜ್ಞಾನಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಂತಹುದ್ದೊಂದು ಸುದ್ದಿ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ಇದು ನಿಜಾನಾ? ಏನಿದರ ಅಸಲಿಯತ್ತು? ಇಲ್ಲಿದೆ ವಿವರ

 • scientist

  NEWS5, Mar 2019, 7:54 AM IST

  ಪುಲ್ವಾಮಾ ಹುತಾತ್ಮರಿಗೆ ಅಂಧ ಸಂಸೋಧಕನಿಂದ 110 ಕೋಟಿ ನೆರವು!

  ಪುಲ್ವಾಮಾ ಹುತಾತ್ಮರಿಗೆ ಅಂಧ ವಿಜ್ಞಾನಿಯಿಂದ 110 ಕೋಟಿ| ದೇಣಿಗೆ ನೀಡಲು ಪ್ರಧಾನಿ ಸಮಯ ಕೇಳಿದ ಮುರ್ತಾಜಾ

 • NASA

  SCIENCE13, Feb 2019, 4:35 PM IST

  ಸ್ವಲ್ಪ ತಡ್ಕಳ್ಳಿ: ನಾಸಾ ಏಲಿಯನ್ ತೋರಿಸುತ್ತೆ ನೋಡ್ಕಳ್ಳಿ!

  ಬ್ರಹ್ಮಾಂಡದ ಅಧ್ಯಯನದಲ್ಲಿ ನಿರತವಾಗಿರುವ ನಾಸಾ, ಇನ್ನು ಕೆಲವೇ ವರ್ಷಗಳಲ್ಲಿ ಏಲಿಯನ್ ಜಗತ್ತನ್ನು ಕಂಡು ಹಿಡಿಯಲಿರುವುದಾಗಿ ಮೂಲಗಳು ತಿಳಿಸಿವೆ. ನಾಸಾದ ಗೊಡ್ಡಾರ್ಡ್ ಸ್ಪೇಸ್ ಸ್ಟಡೀಸ್ ಬಿಡುಗಡೆ ಮಾಡಿರುವ ಬಯೊಸಿಗ್ನೇಚರ್ ಫಾಲ್ಸ್ ಪಾಸಿಟಿವ್ಸ್ ಸಂಶೋಧನಾ ವರದಿಯಲ್ಲಿ ಈ ಅಚ್ಚರಿಯ ಅಂಶ ಬಯಲಾಗಿದೆ.

 • CANCER

  Health31, Jan 2019, 4:13 PM IST

  ಕೊನೆಗೂ ಕ್ಯಾನ್ಸರ್ ಔಷಧಿ ಕಂಡು ಹಿಡಿದ ವಿಜ್ಞಾನಿಗಳು: ಯಾವಾಗಿಂದ ಲಭ್ಯ? ಇಲ್ಲಿದೆ ವಿವರ

  ಕ್ಯಾನ್ಸರ್ ಈ ಶಬ್ಧ ಕೇಳಿದ್ರೆ ನಡುಕ ಹುಟ್ಟುತ್ತದೆ. ಇತ್ತೀಚಿನ ದಿನಗಳಲ್ಲಿ ಜೀವನ ಶೈಲಿ ಹಾಗೂ ನಮ್ಮ ಆಹಾರ ಕ್ರಮದಿಂದಾಗಿ ಕ್ಯಾನ್ಸರ್‌ಗೀಡಾಗುವವರ ಸಂಖ್ಯೆಯೂ ಹೆಚ್ಚುತ್ತಿದೆ. ಹೀಗಿದ್ದರೂ ವಿಜ್ಞಾನಿಗಳು ಮಾತ್ರ ಅದೆಷ್ಟೇ ಯತ್ನಿಸಿದರೂ ಈ ರೋಗಕ್ಕೆ ಔಷಧಿ ಕಂಡು ಹಿಡಿಯಲು ಸಾಧ್ಯವಾಗಿರಲಿಲ್ಲ. ಆದರೀಗ ಕ್ಯಾನ್ಸರ್‌ ಸಂಪೂರ್ಣ ಗುಣಪಡಿಸಬಲ್ಲ ಔಷಧಿ ಕಂಡು ಹಿಡಿಯಲಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

 • Plant

  SCIENCE16, Jan 2019, 4:08 PM IST

  ಮಾನವ ದೇವನಾದ: ಚಂದ್ರನ ಮೇಲೆ ಗಿಡ ಬೆಳೆಸಿದ ಚೀನಾ ನೌಕೆ!

  ಚಂದ್ರನ ಪಾರ್ಶ್ವ ಭಾಗದ ಅಧ್ಯಯನದಲ್ಲಿ ನಿರತವಾಗಿರುವ ಚೀನಾದ ಚ್ಯಾಂಗ್ ಇ-4 ನೌಕೆ ಚಂದ್ರನ ಮೇಲೆ ಗಿಡವೊಂದನ್ನು ಚಿಗುರಿಸುವಲ್ಲಿ ಯಶಸ್ವಿಯಾಗಿದೆ. ಭೂಮಿಯ ನೈಸರ್ಗಿಕ ಉಪಗ್ರಹದ ಮೇಲೆ ತನ್ನ ಗಿಡ ಮೊಳಕೆಯೊಡೆದಿರುವುದರ ಚಿತ್ರವನ್ನು ಚೀನಾ ಬಾಹ್ಯಾಕಾಶ ಸಂಸ್ಥೆ ಅಧಿಕೃತವಾಗಿ ಪ್ರಕಟಿಸಿದೆ. 

 • Galaxy

  SCIENCE10, Jan 2019, 1:23 PM IST

  ಏನೆಲ್ಲಾ ಮಾಡ್ಬೇಕೋ ಮಾಡ್ಬಿಡಿ: ನಮ್ ಗ್ಯಾಲಕ್ಸಿ ಹೊತ್ತಿ ಉರಿಯಲಿದೆ!

  ನಮ್ಮ ಸೌರಮಂಡಲದ ಆವಾಸ ಸ್ಥಾನವಾಗಿರುವ ಮಿಲ್ಕಿ ವೇ ಅಥವಾ ಹಾಲು ಹಾದಿ ಗ್ಯಾಲಕ್ಸಿ ಅವನತಿಯತ್ತ ಸಾಗುತ್ತಿದೆ ಎಂದು ಖಗೋಳ ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಇನ್ನು ಕೆಲವೇ ಬಿಲಿಯನ್ ವರ್ಷಗಳಲ್ಲಿ ಹಾಲು ಹಾದಿ ಗ್ಯಾಲಕ್ಸಿ ತನ್ನ ಪಕ್ಕದ ಮತ್ತೊಂದು ಗ್ಯಾಲಕ್ಸಿಯೊಂದಿಗೆ ಡಿಕ್ಕಿ ಹೊಡೆದು ಅದರಲ್ಲಿ ವಿಲೀನವಾಗಲಿದೆ ಎಂದು ಖಗೋಳ ವಿಜ್ಞಾನಿಗಳು ತಿಳಿಸಿದ್ದಾರೆ.

 • Mandya scientist Mohammad shail

  SCIENCE7, Jan 2019, 12:33 PM IST

  ಅಮೆರಿಕಾದಲ್ಲಿ ಮಿಂಚುತ್ತಿದ್ದಾನೆ ಮಂಡ್ಯದ ಹುಡುಗ ಸುಹೇಲ್

  ಇವನ ವಯಸ್ಸಿನ್ನೂ ಹದಿನೆಂಟು ಆದರೆ ಮಾಡಿರುವ ಸಾಧನೆ ನೂರೆಂಟು. ಹೆಸರು ಸಿ.ಎಸ್. ಮೊಹಮ್ಮದ್ ಸುಹೇಲ್. ಮಂಡ್ಯದ ಶ್ರೀರಂಗಪಟ್ಟಣದ ಮೂಲದವನಾದ ಈ ಪೋರ ಇಂದು ವಿದ್ಯಾಭ್ಯಾಸ ಮಾಡುತ್ತಿರುವುದು ಮಂಗಳೂರಿನಲ್ಲಿ. ಬಾಲ್ಯದಿಂದಲೂ ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಆ ನಿಟ್ಟಿನಲ್ಲಿ ಸಂಶೋಧನೆಗಳನ್ನು ಆರಂಭಿಸಿದ ಸುಹೇಲ್ ಸ್ಥಳೀಯ ಮಟ್ಟದಿಂದ ಆರಂಭವಾಗಿ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ರಾಕೆಟ್ ವೇಗದಲ್ಲಿ ಸಾಧನೆಯ ಶಿಖರ ಏರುತ್ತಿದ್ದಾನೆ. ಇದು ಸುಹೇಲ್‌ನ ಸಾಹಸಯಾನದ ಪರಿಚಯ.