Asianet Suvarna News Asianet Suvarna News
77 results for "

School Reopening

"
Karnataka to restart physical classes for LKG UKG from Nov 8 podKarnataka to restart physical classes for LKG UKG from Nov 8 pod

Karnataka School Reopening| ಇಂದಿನಿಂದ ಅಂಗನವಾಡಿ, ಎಲ್‌ಕೆಜಿ, ಯುಕೆಜಿ ಶುರು!

* 18 ತಿಂಗಳ ಬಳಿಕ ಪೂರ್ವ ಪ್ರಾಥಮಿಕ ಶಾಲೆ ಆರಂಭ]

* ಇಂದಿನಿಂದ ಅಂಗನವಾಡಿ, ಎಲ್‌ಕೆಜಿ, ಯುಕೆಜಿ ಶುರು!

Education Nov 8, 2021, 6:50 AM IST

School Reopening From  Oct 25th In Karnataka, New Guidelines Issued rbjSchool Reopening From  Oct 25th In Karnataka, New Guidelines Issued rbj
Video Icon

1ರಿಂದ 5ನೇ ತರಗತಿ ಪ್ರಾರಂಭ ಮುಹೂರ್ತ ಫಿಕ್ಸ್: ಇಲ್ಲಿದೆ ಹೊಸ ಮಾರ್ಗಸೂಚಿ

1-ರಿಂದ 5ನೇ ತರಗತಿವರೆಗಿನ ಶಾಲೆ ಪುನರಾರಂಭಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಮಾರ್ಗಸೂಚಿ ಕೂಡ ಪ್ರಕಟವಾಗಿದೆ.

Education Oct 18, 2021, 6:02 PM IST

1 to 5 School Reopening Decision After Dasara Says CM Basavaraj Bommai rbj1 to 5 School Reopening Decision After Dasara Says CM Basavaraj Bommai rbj
Video Icon

1ರಿಂದ 5ನೇ ತರಗತಿ ಆರಂಭ ಯಾವಾಗ? ಈ ಬಗ್ಗೆ ಸ್ಪಷ್ಟನೆ ಕೊಟ್ಟ ಸಿಎಂ ಬೊಮ್ಮಾಯಿ

ದಸರಾ ಆದ ಬಳಿಕ ಸಿಎಂ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ ಪ್ರಾರಂಭಿಸಲಾಗುವುದು ಎಂದು ಈಗಾಗಲೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿದ್ದಾರೆ. ಇದೀಗ ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, 1ರಿಂದ 5ನೇ ತರಗತಿ ಪ್ರಾರಂಭಿಸುವ ವಿಚಾರಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ.

Education Oct 10, 2021, 7:45 PM IST

Decision on Reopening Schools For 1 to 5 Standard After Dasara Dr Sudhakar hlsDecision on Reopening Schools For 1 to 5 Standard After Dasara Dr Sudhakar hls
Video Icon

ದಸರಾ ಬಳಿಕ 1-5 ನೇ ತರಗತಿ ಆರಂಭಕ್ಕೆ ಚಿಂತನೆ: ಡಾ. ಸುಧಾಕರ್

ದಸರಾ ಬಳಿಕ 1 ರಿಂದ 5 ನೇ ತರಗತಿ ಆರಂಭಕ್ಕೆ ಚಿಂತಿಸಲಾಗಿದೆ. ಈ ಬಗ್ಗೆ ಇನ್ನೊಂದು ವಾರದಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ತಾಂತ್ರಿಕ ತಜ್ಞರ ಸಭೆ ಕರೆಯಲಾಗಿದೆ.

Education Oct 3, 2021, 2:00 PM IST

Karnataka School Reopening Classes From 1 to 5 to Start After Dasara podKarnataka School Reopening Classes From 1 to 5 to Start After Dasara pod

19 ತಿಂಗಳ ಬಳಿಕ 1-5ನೇ ತರಗತಿಗೆ ಶಾಲೆ ಆರಂಭದ ಸುಳಿವು: ಯಾವಾಗ? ಇಲ್ಲಿದೆ ಮಾಹಿತಿ

* ಶಾಲಾ ಕಲಿಕೆಯಿಂದ ವಂಚಿತ ರಾಗಿರುವ 1ರಿಂದ 5ನೇ ತರಗತಿ ವಿದ್ಯಾರ್ಥಿಗಳು

* ಅಕ್ಟೋಬರ್ 21ರ ನಂತರ ಭೌತಿಕ ತರಗತಿಗಳನ್ನು ಆರಂಭಿಸಲು ಸರ್ಕಾರ ಚಿಂತನೆ

* ಮೂರನೇ ಅಲೆ ಆರಂಭದ ಯಾವುದೇ ಲಕ್ಷಣಗಳು ಕಂಡುಬರದಿದ್ದರೆ ಶಾಲೆ ಆರಂಭ

state Sep 28, 2021, 1:15 PM IST

Karnataka Decision on 2nd Phase of School Reopening on Monday snrKarnataka Decision on 2nd Phase of School Reopening on Monday snr

ಕ್ರೀಡಾ ವಸತಿ ನಿಲಯದಲ್ಲಿ ವಿದ್ಯಾರ್ಥಿಯ ಕೈ ಮುರಿತ : ಕೋಚ್ ವಿರುದ್ದ ಆರೋಪ

  • ಕ್ರೀಡಾ ವಸತಿ ನಿಲಯದಲ್ಲಿ ವಿದ್ಯಾರ್ಥಿಯ ಕೈ ಮುರಿದಿದ್ದು ಇಲ್ಲಿ ಕೋಚ್ ವಿರುದ್ದ ಪೋಷಕರ ಆರೋಪ
  • ಕೊಡಗಿನ ಪೊನ್ನಂಪೇಟೆಯಲ್ಲಿರುವ ಕ್ರೀಡಾ ಶಾಲೆಯಲ್ಲಿ ಈ ಘಟನೆ

Kodagu Sep 20, 2021, 11:40 AM IST

Karnataka Govt issued Order school Reopening from Sept 6th rbjKarnataka Govt issued Order school Reopening from Sept 6th rbj

ಸೆ. 6ರಿಂದ 6-8ನೇ ತರಗತಿಗಳು ಆರಂಭ: ವೇಳಾಪಟ್ಟಿ, ಮಾರ್ಗಸೂಚಿ ಪ್ರಕಟಿಸಿದ ಸರ್ಕಾರ

* 6 ರಿಂದ 8 ನೇ ತರಗತಿವರೆಗೆ ಶಾಲೆ ಆರಂಭ ಹಿನ್ನೆಲೆ
* ಮಾರ್ಗಸೂಚಿ ಬಿಡುಗಡೆ ‌ಮಾಡಿದ ಶಿಕ್ಷಣ ಇಲಾಖೆ
* ಸೆಪ್ಟೆಂಬರ್ 6 ರಿಂದ ಎರಡನೇ ಹಂತದ ಶಾಲೆ ಪ್ರಾರಂಭ

Education Aug 31, 2021, 9:45 PM IST

Education Minister BC Nagesh Talks Over School Reopening in Karnataka grgEducation Minister BC Nagesh Talks Over School Reopening in Karnataka grg
Video Icon

ರಾಜ್ಯದಲ್ಲಿ 1 ರಿಂದ 8 ನೇ ತರಗತಿ ಆರಂಭಕ್ಕೆ ಸಿದ್ಧತೆ: ಸಚಿವ ನಾಗೇಶ್‌

ರಾಜ್ಯದಲ್ಲಿ 1 ರಿಂದ 8 ನೇ ತರಗತಿ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಅಂತ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು ಹೇಳಿದ್ದಾರೆ. 

Education Aug 30, 2021, 3:40 PM IST

Karnataka Decision on 2nd Phase of School Reopening on Monday snrKarnataka Decision on 2nd Phase of School Reopening on Monday snr
Video Icon

ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಎಲ್ಲಾ ತರಗತಿಗಳು ರೀ ಓಪನ್?

ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಶಾಲೆಗಳು ಓಪನ್ ಆಗುತ್ತಾ..? 1ರಿಂದ 8ನೇ ತರಗತಿವರೆಗೆ ಶಾಲೆ ತೆರೆಯಲು ನಿರ್ಧಾರ ಕೈಗೊಳ್ಳುವ ಸಮಯದ ಬಗ್ಗೆ ಕೌಂಟ್ ಡೌನ್ ಶುರುವಾಗಿದೆ. 

ಸಿಎಂ ಬಸವರಾಜ ಬೊಮ್ಮಾಯಿ, ಶಿಕ್ಷಣ ಸಚಿವ ಬಿಸಿ ನಾಗೇಶ್  ನೇತೃತ್ವದಲ್ಲಿ ಎರಡನೇ ಹಂತದ ಶಾಲೆ ತೆರೆಯುವ ಬಗ್ಗೆ ಆ.30ರಂದು ಸಭೆ ನಡೆಯಲಿದೆ.  ಈ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. 

Education Aug 29, 2021, 11:50 AM IST

Education Minister BC Nagesh Talks Over School Reopening in Karnataka grgEducation Minister BC Nagesh Talks Over School Reopening in Karnataka grg

1ರಿಂದ 8ನೇ ತರಗತಿ ಆರಂಭ: ಸಚಿವ ನಾಗೇಶ್ ಹೇಳಿದ್ದಿಷ್ಟು

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆ ಆ.30ರಂದು ಸಭೆ ನಡೆಸಿ 1ರಿಂದ 8ನೇ ತರಗತಿಯಿಂದ ಶಾಲೆಗಳನ್ನು ಪ್ರಾರಂಭಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಹೇಳಿದ್ದಾರೆ. 
 

Education Aug 27, 2021, 8:12 AM IST

Students Express Feelings After School Reopening in Koppal grgStudents Express Feelings After School Reopening in Koppal grg

ಶಾಲೆ ಪುನರಾರಂಭ: ವಿದ್ಯಾರ್ಥಿಗಳಲ್ಲಿ ಆನ್‌ಲೈನ್‌ ರಗಳೆಯಿಂದ ಪಾರಾದ ಖುಷಿ

ಸಂಭಾಷಣೆ 1: ಅದ್ಯಾ ಆನ್‌ಲೈನ್‌ ಕ್ಲಾಸ್ಲೇ, ದೋಸ್ತಾ ಸಿಗಂಗಿಲ್ಲ, ಗುದ್ದಿ ಮಾತನಾಡ್ಸಂಗಿಲ್ಲ. ಅಯ್ಯೋ ಮಾರಾಯ, ಅದೊಂದು ರೀತಿ ಆನ್‌ಲೈನ್‌ ಪಂಜದ ಇದ್ದಾಂಗ ಆಗಿತ್ತು ನೋಡ್ಲೆ, ಕೊನೆಗೂ ಅದರಿಂದ ಪಾರಾದ್ವೆಪಾ

Education Aug 24, 2021, 9:10 AM IST

Kalaburagi schools decked with flowers and Rangoli grgKalaburagi schools decked with flowers and Rangoli grg
Video Icon

ಕಲಬುರಗಿ: ಶಾಲೆಗಳಿಗೆ ತಳಿರು ತೋರಣಗಳಿಂದ ಅಲಂಕಾರ

ಕೊರೋನಾದಿಂದಾಗಿ ಶಾಲೆಯಿಲ್ಲದೆ ಮನೆಯಲ್ಲೇ ಕುಳಿತಿದ್ದ ಮಕ್ಕಳಿಗೆ ಇಂದು(ಸೋಮವಾರ) ಸಂಭ್ರಮದ ದಿನವಾಗಿದೆ. 

Education Aug 23, 2021, 3:48 PM IST

CM Basavaraj Bommai Visits schools in Bengaluru grgCM Basavaraj Bommai Visits schools in Bengaluru grg
Video Icon

ಶಾಲೆ ಪುನರಾರಂಭ: ಸಿಎಂಗೆ ಥ್ಯಾಂಕ್ಸ್‌ ಎಂದ ವಿದ್ಯಾರ್ಥಿನಿ

ರಾಜ್ಯದಲ್ಲಿ ಇಂದು ಒಂದೂವರೆ ವರ್ಷದ ಬಳಿಕ ಶಾಲೆಗಳು ಪುನಾರಂಭಗೊಂಡಿವೆ. ಹೀಗಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು(ಸೋಮವಾರ) ನಗರದ ಶಾಲೆ ಹಾಗೂ ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

Education Aug 23, 2021, 12:39 PM IST

Minister BC Nagesh Talks Over School Reopening in Karnataka grgMinister BC Nagesh Talks Over School Reopening in Karnataka grg
Video Icon

ಮಕ್ಕಳೇ.. ಯಾವ ಆತಂಕ ಇಲ್ಲದೇ ಶಾಲೆಗೆ ಬನ್ನಿ, ಸಚಿವ ನಾಗೇಶ್‌

ಯಾವ ಆತಂಕವೂ ಇಲ್ಲದೆ ಶಾಲೆಗೆ ಬನ್ನಿ ಅಂತ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಮಕ್ಕಳಿಗೆ ಧೈರ್ಯ ತುಂಬಿದ್ದಾರೆ. 

Education Aug 23, 2021, 11:17 AM IST

Corona Negative report is not mandatory for students Says Minister BC Nagesh rbjCorona Negative report is not mandatory for students Says Minister BC Nagesh rbj

ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ ನೀಡಿದ ಶಿಕ್ಷಣ ಸಚಿವ ನಾಗೇಶ್

* ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ ನೀಡಿದ ಶಿಕ್ಷಣ ಸಚಿವ ನಾಗೇಶ್
* ಶಾಲೆಗೆ ಬರಲು ಕೊರೊನಾ ನೆಗೆಟಿವ್ ವರದಿ ಕಡ್ಡಾಯವಲ್ಲ
* ಮೈಸೂರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟನೆ

Education Aug 20, 2021, 7:06 PM IST