School Girl

(Search results - 18)

Students

Video Icon

Karnataka DistrictsNov 21, 2020, 12:21 PM IST

ಕೊರೋನಾ ವೇಳೆ ಸರ್ಕಾರಿ ಶಾಲೆಗಳಿಗೆ ನೆರವಾದಳು ಕೊಡಗಿನ ಈ ಕುವರಿ

ಕೊರೋನಾ ಹಿನ್ನೆಲೆಯಲ್ಲಿ ಶಾಲೆಗಳು ತೆರೆದಿರಲಿಲ್ಲ. ಇದರಿಂದ ಈ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕ್ಲಾಸ್ ಮಾಡಲಾಗುತಿತ್ತು. ಇದರಿಂದ ಬೆಂಗಳೂರಿನಲ್ಲಿ ನೆಲೆಸಿದ್ದ ಕೊಡಗಿನ ಬಾಲಕಿಗೆ ತನ್ನ ಹುಟ್ಟೂರು ವಿದ್ಯಾರ್ಥಿಗಳು ನೆನಪಾಗಿದ್ದಾರೆ. ಈ ವೇಳೆ ಆಕೆ  ಹಣ ಸಂಗ್ರಹಿಸಿದ್ದಾಳೆ.  ಜೊತೆಗೆ ಸಾಮಾಜಿಕ ಜಾಲತಾಣದ ಮೂಲಕ ನೆರವು ಕೋರಿದ್ದಾಳೆ. ಈ ರೀತಿ ಕಾವೇರಿ ಪೂವಣ್ಣ ಒಟ್ಟು ಒಂದು ಲಕ್ಷದ 90 ಸಾವಿರ ರೂಗಳನ್ನು ಸಂಗ್ರಹಿಸಿ ಅಮ್ಮತ್ತಿಯ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ನೆರವಾಗಿದ್ದಾಳೆ.

sabyasachi design school uniforms

EducationOct 17, 2020, 4:36 PM IST

ಬಡ ಮಕ್ಕಳಿಗೆ ಸಖತ್ ಯೂನಿಫಾರ್ಮ್ ಡಿಸೈನ್ ಮಾಡಿದ ಸಭ್ಯಸಾಚಿ

ದೇಶದ ಪ್ರಖ್ಯಾತ ಫ್ಯಾಷನ್ ಡಿಸೈನರ್ ಸಭ್ಯಸಾಚಿಯಿಂದ ದಿಲ್ಲಿಯ ಬಡ ಶಾಲಾ ಹೆಣ್ಣು ಮಕ್ಕಳಿಗೆ ಸ್ಕೂಲ್ ಯೂನಿಫಾರ್ಮ್ ಡಿಸೈನ್  ಭಾಗ್ಯ.

• undefined
Video Icon

stateJun 10, 2020, 4:28 PM IST

'ಈ ಸಮಯದಲ್ಲಿ ಫೀಸ್ ಕಟ್ಟಲು ಅಪ್ಪನ ಬಳಿ ಹಣವಿಲ್ಲ' : ಕಣ್ಣೀರಿಟ್ಟ ಬಾಲಕಿ

ಕೊರೊನಾ ವೈರಸ್ ಲಾಕ್‌ಡೌನ್ ತಂದಿಟ್ಟ ಸಂಕಷ್ಟ ಅಷ್ಟಿಷ್ಟಲ್ಲ. ಕೆಲವರು ಉದ್ಯೋಗ ಕಳೆದುಕೊಂಡಿದ್ದಾರೆ. ಇನ್ನು ಕೆಲವರು ಅರ್ಧ ಸಂಬಳಕ್ಕೆ ಕೆಲಸ ಮಾಡುತ್ತಿದ್ದಾರೆ. ಬರುವ ಸಂಬಳದಲ್ಲಿ ಕುಟುಂಬ ನಿರ್ವಹಿಸುವುದು ಕಷ್ಟವಾಗಿದೆ. ಈಗ ಶಾಲಾ- ಕಾಲೇಜುಗಳು ಶುರುವಾಗುವ ಸಮಯವಾಗಿದ್ದು, ಮಕ್ಕಳ ಫೀಸ್ ಕಟ್ಟುವ ಸಮಯ ಬಂದಿದೆ. ಕೆಲವು ಶಾಲೆಗಳು ಅಧಿಕ ಫೀಸ್ ವಸೂಲಿ ಮಾಡುತ್ತಿವೆ ಎಂಬ ಆರೋಪ ಕೇಳಿ ಬಂದಿದೆ.

New zealand

InternationalJun 4, 2020, 9:48 PM IST

ಕೊರೋನಾ ಹೊಡೆದೋಡಿಸಿದ ನ್ಯೂಜಿಲೆಂಡ್‌ನಲ್ಲಿ ಮತ್ತೊಂದು ಕ್ರಾಂತಿಕಾರಕ ಹೆಜ್ಜೆ; ವಿಶ್ವಕ್ಕೆ ಮಾದರಿ!

ಭಾರತ ಸೇರಿದಂತೆ ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿ ಮಹಿಳೆಯರು ಅನುಭವಿಸುವ ಅತೀ ದೊಡ್ಡ ಸಮಸ್ಯೆ ಸ್ಯಾನಿಟರಿ ಪ್ಯಾಡ್. ಹಲವರಿಗೆ ಸ್ಯಾನಿಟರಿ ಪ್ಯಾಡ್ ಕೊಳ್ಳುವ ಶಕ್ತಿಯೇ ಇಲ್ಲ. ಈ ಸಮಸ್ಯೆ ನ್ಯೂಜಿಲೆಂಡ್‌ನಲ್ಲೂ ಇದೆ.  ಕೊರೋನಾ ವೈರಸ್ ಮಹಾಮಾರಿಯನ್ನು ಸಂಪೂರ್ಣವಾಗಿ ತೊಲಗಿಸಿ, ಕೊರೋನಾ ಮುಕ್ತ ದೇಶ ಅನ್ನೋ ಖ್ಯಾತಿಗಳಿಸಿರುವ ನ್ಯೂಜಿಲೆಂಡ್ ಇದೀಗ ಸ್ಯಾನಿಟರಿ ಪ್ಯಾಡ್ ವಿಚಾರದಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ.

Girl

Education JobsJun 4, 2020, 9:30 PM IST

ಸೌಧಕ್ಕೆ ಹೊರಟ ಸುರೇಶ್ ಕುಮಾರ್ ತಡೆದು ನಿಲ್ಲಿಸಿದ ಯಂಗ್ ಫ್ರೆಂಡ್!

ಬೆಂಗಳೂರು(ಜೂ. 04) ಶಾಲೆ ಯಾವಾಗಿನಿಂದ ಆರಂಭ ಎಲ್ಲರೂ ಕೇಳುತ್ತಿರುವ ಪ್ರಶ್ನೆ. ಸದ್ಯಕ್ಕಿಲ್ಲ ಸಚಿವ ಸುರೇಶ್ ಕುಮಾರ್ ಉತ್ತರ. ಗುರುವಾರ ವಿಧಾನಸೌಧಕ್ಕೆ ಹೊರಟ ಸುರೇಶ್ ಕುಮಾರ್ ಅವರಿಗೆ ಬಾಲಕಿಯೊಬ್ಬಳು ಎದುರಾದಳು. ಬಾಲಕಿ ಮತ್ತು ಸುರೇಶ್ ಕುಮಾರ್ ನಡುವಿನ ಸಂಭಾಷಣೆಯನ್ನು ಸಚಿವರ ಮಾತಿನಲ್ಲಿಯೇ ಕೇಳಿ

rape with minor

Karnataka DistrictsMay 14, 2020, 7:26 AM IST

ಶಾಲಾ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಬಾಲಕಿ ಗರ್ಭಿಣಿ

ವ್ಯಕ್ತಿಯೊಬ್ಬ ಶಾಲಾ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಆಕೆ ಗರ್ಭಿಣಿಯಾಗಿರುವ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ನಂತರದಲ್ಲಿ ಬಾಲಕಿ ಗರ್ಭಿಣಿಯಾಗಿರುವುದು ಪೋಷಕರಿಗೆ ತಿಳಿದಿದೆ.

• undefined

CRIMEJan 21, 2020, 8:49 PM IST

ಕಾರ್ಯಕ್ರಮದ ವಿಡಿಯೋ ಎಂದು ವಿದ್ಯಾರ್ಥಿನಿಗೆ ಸೆಕ್ಸ್ ವಿಡಿಯೋ ತೋರಿಸಿದ ಕಾಮುಕ ಶಿಕ್ಷಕರು

ಆಂಧ್ರಪ್ರದೇಶದಲ್ಲಿ ಅತ್ಯಾಚಾರಿಗಳನ್ನು ಸೂಟ್ ಔಟ್ ಮಾಡಲಾಯ್ತು. ಇನ್ನು ನಿರ್ಭಯ ಅಪರಾಧಿಗಳಿಗೆ ಗಲ್ಲು ಫಿಕ್ಸ್ ಆಯ್ತು. ಈ ರೀತಿಯ ಕಠಿಣ ಕಾನೂನುಗಳನ್ನು ಜಾರಿಗೆ ತಂದರೂ ಸಹ ಅಂಜದ ಕಾಮುಕರು ತಮ್ಮ ಅಟ್ಟಹಾಸ ಮುಂದುವರಿಸಿದ್ದಾರೆ. ಇದೀಗ ಮಹಾರಾಷ್ಟ್ರದಲ್ಲಿ ಶಿಕ್ಷಕರೇ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದಾರೆ.

• undefined

Karnataka DistrictsJan 4, 2020, 12:52 PM IST

ವಿದ್ಯಾರ್ಥಿನಿಯನ್ನು ಸೊಂಡಿಲಿನಿಂದ ಎತ್ತಿ ಎಸೆದ ಕಾಡಾನೆ, ಬಾಲಕಿ ಗಂಭೀರ

ಸಹಪಾಠಿಗಳೊಂದಿಗೆ ನಡೆದು ಶಾಲೆಗೆ ಹೋಗುತ್ತಿದ್ದ ಬಾಲಕಿಯನ್ನು ಕಾಡಾನೆ ಸೊಂಡಿಲಿನಿಂದ ಎತ್ತಿ ಎಸೆದಿದೆ. ದೂರಕ್ಕೆ ಹೋಗಿ ಬಿದ್ದ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ.

• Sainik School

Karnataka DistrictsNov 28, 2019, 10:55 AM IST

ರಾಜ್ಯದ ಎರಡು ಸೈನಿಕ ಶಾಲೆಗಳಲ್ಲಿ ಬಾಲಕಿಯರಿಗೆ ಪ್ರವೇಶ!

ದೇಶದ ಯೋಧರನ್ನು ಸಜ್ಜುಗೊಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಸೈನಿಕ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೂ ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರವೇಶ ನೀಡಲು ರಕ್ಷಣಾ ಇಲಾಖೆ ನಿರ್ಧರಿಸಿದ್ದು, ಈಗಾಗಲೇ ಬಾಲಕಿಯರ ಪ್ರವೇಶಕ್ಕೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ.

• Shivamogga

ShivamoggaOct 17, 2019, 7:37 PM IST

ಸಾಗರದಿಂದ ಸೊರಬಕ್ಕೆ ಹೊರಟ ಹೈಸ್ಕೂಲ್ ವಿದ್ಯಾರ್ಥಿನಿ ನಿಗೂಢ ಕಣ್ಮರೆ

ಶಾಲೆಗೆ ಹೋಗುವುದಾಗಿ ತಿಳಿಸಿದ ವಿದ್ಯಾರ್ಥಿನಿಯೊಬ್ಬಳು ನಿಗೂಢವಾಗಿ ನಾಪತ್ತೆಯಾಗಿದ್ದು ಸಹಜವಾಗಿಯೇ ಆತಂಕಕ್ಕೆ ಕಾರಣವಾಗಿದೆ. ಬಾಲಕಿ ನಾಪತ್ತೆಯಾಗಿರುವ ಬಗ್ಗೆ ಸೊರಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

• Reporting

NEWSJul 23, 2019, 4:11 PM IST

ಮಳೆಗೆ ತುಂಬಿದ ನೀರು: ರಸ್ತೆಗಿಳಿದು ಲೈವ್ ರಿಪೋರ್ಟಿಂಗ್ ಮಾಡಿದ ಪೋರಿ!

ಭಾರೀ ಮಳೆಗೆ ಪ್ರವಾಹ ಪರಿಸ್ಥಿತಿ ನಿರ್ಮಾಣ| ತಮ್ಮ ಏರಿಯಾ ರಸ್ತೆಗಳ:ಲ್ಲಿ ನೀರು ತುಂಬಿದ್ದೇ ತಡ, ರಸ್ತೆಗಿಳಿದು ಲೈವ್ ರಿಪೋರ್ಟಿಂಗ್ ಮಾಡಿದ ಬಾಲಕಿ| ವರದಿಗಾರಿಕೆ ಮಾಡಿದ ಬಾಲಕಿಗೆ ಪ್ರಶಂಸೆಯ ಸುರಿಮಳೆ

• Krishna

NEWSApr 10, 2019, 12:14 PM IST

ಕುದುರೆ ಸವಾರಿ ನಿಂಗಲ್ಲ ಅಂದಿದ್ದ: ಕುದುರೆಯೂ ಅಂದಿತ್ತು ಅಯ್ಯೋ ಪೆದ್ದ!

ಪರೀಕ್ಷೆಗೆ ತಡವಾದ ಕಾರಣಕ್ಕೆ ಶಾಲೆಗೆ ಕುದುರೆ ಏರಿ ಬಂದಿದ್ದ ಬಾಲಕಿಯ ಹೆಸರು ಇದೀಗ ಭಾರತದ ನಾಲಿಗೆ ಮೇಲೆ ಹರಿದಾಡುತ್ತಿದೆ. ಅದರಲ್ಲೂ ಆನಂದ್ ಶರ್ಮಾ ಈಕೆಯ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ  ಶೇರ್ ಮಾಡಿದ ಮೇಲಂತೂ, ಯುವ ಭಾರತದಲ್ಲಿ ಈಕೆಯದ್ದೇ ಮಾತು.

• undefined

NEWSFeb 20, 2019, 8:14 PM IST

ಕ್ಲಾಸ್‌ರೂಂನಲ್ಲೇ ಕಿಕ್ಕೇರಿಸಿದ ಹುಡುಗೀರು... ಕಾರಣ ಕೇಳಿದ್ರೆ!

ಇವರು ಅಂತಿಂಥ ಹೆಣ್ಣು ಮಕ್ಕಳಲ್ಲ. 9ನೇ ಕ್ಲಾಸಿನ ಹುಡುಗಿಯರು ಶಾಲಾ ಕೊಠಡಿಯಲ್ಲೇ ಮದ್ಯ ಏರಿಸಿದ್ದಾರೆ. ಇದೀಗ ಸಿಕ್ಕಿಬಿದ್ದು ಶಿಕ್ಷೆಗೆ ಗುರಿಯಾಗಿದ್ದಾರೆ.

• Students Fight
Video Icon

Bengaluru RuralFeb 7, 2019, 11:24 PM IST

ಆನೇಕಲ್‌ನಲ್ಲಿ ಹೆಣ್ಮಕ್ಕಳ ಬೀದಿ ರಂಪ.. ಬಡಿದಾಡಿಕೊಂಡಿದ್ದಾದರೂ ಹೇಗೆ!

ಪ್ರೌಢಶಾಲೆ ವಿದ್ಯಾರ್ಥಿನಿಯರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಆನೇಕಲ್ ಗಡಿಭಾಗದ ಹೊಸೂರು ಬಸ್ ನಿಲ್ದಾಣದಲ್ಲಿ ಕ್ಷುಲ್ಲಕ ಕಾರಣಕ್ಕೆ ಹೈಸ್ಕೂಲ್ ಹುಡುಗಿಯರು ಬೀದಿ ರಂಪ ಮಾಡಿಕೊಂಡಿದ್ದಾರೆ. ಈ ಹೊಡೆದಾಟ ಮೊಬೈಲ್‌ನಲ್ಲಿ ಚಿತ್ರೀಕರಣವಾಗಿದೆ. ಸ್ಥಳೀಯರು ಹೆಣ್ಣು ಮಕ್ಕಳ ನಡುವಿನ ಗಲಾಟೆ ಬಿಡಿಸಿ ಮನೆಗೆ ಕಳಿಸಿದ್ದಾರೆ.

• Chikkamagaluru School
Video Icon

NEWSJan 31, 2019, 3:47 PM IST

ಎನ್‌ಆರ್‌ ಪುರ ಬಾಲಕಿಯ ಆಂಗ್ಲ ಭಾಷಣಕ್ಕೆ ಫಿದಾ ಆಗ್ಲೇಬೇಕು

ಗ್ರಾಮೀಣ ಪ್ರದೇಶದಲ್ಲಿಯೂ ಆಂಗ್ಲ ಮಾಧ್ಯಮ ಎಂಬ ಹುಚ್ಚು ನಿಧಾನವಾಗಿ ಆವರಿಸತೊಡಗಿದೆ. ಖಾಸಗಿ ಶಾಲೆಯಲ್ಲಿ ಇದ್ದರೆ ಮಾತ್ರ ಇಂಗ್ಲಿಷ್ ಕಲಿಯಬಹುದು ಎಂಬ ಭಾವನೆಯೂ ಹಲವು ಪೋಷಕರಲ್ಲಿದೆ. ಆದರೆ ಗ್ರಾಮೀಣ ಭಾಗದ ಈ ಶಾಲೆ ಎಲ್ಲರ ಊಹೆಯನ್ನು ಮೀರಿ ನಿಂತಿದೆ. ಚಿಕ್ಕಮಗಳೂರು ಜಿಲ್ಲೆಯ ಸರ್ಕಾರಿ ಶಾಲೆ ಮಕ್ಕಳ ಇಂಗ್ಲೀಷ್ ಸ್ಪೀಚ್ ಯಾವ ಕಾನ್ವೆಂಟ್ ಸ್ಕೂಲ್‌ ಮಕ್ಕಳಿಗೂ ಕಡಿಮೆ ಇಲ್ಲ. ಗಣರಾಜ್ಯೋತ್ಸವದಲ್ಲಿ ಇಂಗ್ಲೀಷಿನಲ್ಲೇ ಭಾಷಣವನ್ನು ನೀವು ಒಮ್ಮೆ ಕೇಳಲೇಬೇಕು. ಎನ್.ಆರ್.ಪುರ ತಾಲೂಕಿನ ಶೆಟ್ಟಿಕೊಪ್ಪದ ಶಾಲಾ ಬಾಲಕಿ ಏಳನೇ ತರಗತಿ ಬಾಲಕಿ ಅನನ್ಯಳ ಅದ್ಭುತ ಮಾತಿಗೆ ಎಂಥವರು ಫಿದಾ ಆಗಲೇಬೇಕು. ಖಾಸಗಿ ಬಸ್ ಡ್ರೈವರ್ ಮಗಳ ಭಾಷಣವನ್ನು ನೀವು ಒಮ್ಮೆ ಕೇಳಲೇಬೇಕು.