Search results - 330 Results
 • Raichuru- woman
  Video Icon

  NEWS19, May 2019, 4:34 PM IST

  ಶಾಲಾ ಕಟ್ಟಡ ನಿರ್ಮಾಣಕ್ಕಾಗಿ ವೃದ್ದೆ ಜಮೀನು ವಶ

  13 ವರ್ಷದ ಹೋರಾಟದ ಫಲವಾಗಿ ರಾಯಚೂರಿನ ಕಬ್ಬೂರು ಗ್ರಾಮಕ್ಕೆ ಮೊರಾರ್ಜಿ ವಸತಿ ಶಾಲೆ ಕಟ್ಟಲು ಜಾಗ ಮಂಜೂರು ಮಾಡಿದೆ. ಸರ್ಕಾರ ಶಾಲೆ ಕಟ್ಟಲು ಮುಂದಾಗಿರುವ ಜಮೀನು ತಮ್ಮದು ಎಂದು ಅಲ್ಲಿನ ನಿವಾಸಿ ಸಾವಿತ್ರಮ್ಮ ಹೇಳುತ್ತಿದ್ದಾರೆ. ಜಾಗ ಪರಿಶೀಲನೆ ಮಾಡುವುದಾಗಿ ಡಿಸಿ ಹೇಳಿದ್ದಾರೆ. 

 • school

  NEWS18, May 2019, 7:51 AM IST

  ಪೋಷಕರಿಗೆ ಗುಡ್ ನ್ಯೂಸ್ : ಈ ವರ್ಷವೇ ಸರ್ಕಾರಿ ಶಾಲೆಗಳಲ್ಲಿ ನರ್ಸರಿ

  ಸರ್ಕಾರಿ ಶಾಲೆಗಳಿಗೆ ಕರ್ನಾಟಕ ಸರ್ಕಾರ ಗುಡ್ ನ್ಯೂಸ್ ನೀಡಿದೆ. ನಿಮ್ಮ ಮಕ್ಕಳನ್ನು ಈ ವರ್ಷದಿಂದಲೇ ಸರ್ಕಾರಿ ಶಾಲೆಯಲ್ಲಿ ನರ್ಸರಿ ಅಡ್ಮಿಶನ್ ಮಾಡಿಸಬಹುದಾಗಿದೆ. 

 • new teachers in tn schools
  Video Icon

  NEWS16, May 2019, 1:46 PM IST

  SSLC ಯಲ್ಲಿ ಶೇ. 50 ಕ್ಕಿಂತ ಕಡಿಮೆ ಫಲಿತಾಂಶ; ಶಿಕ್ಷಕರಿಗೆ ಶಾಕ್ ಕೊಟ್ಟ ಸರ್ಕಾರ

  ಎಸ್‌ಎಸ್ ಎಲ್ ಸಿಯಲ್ಲಿ   ಶೇ. 50 ಕ್ಕಿಂತ ಕಡಿಮೆ ಕಳಪೆ ಫಲಿತಾಂಶ ಬಂದ ಶಿಕ್ಷಕರಿಗೆ ಶಾಕ್ ಕೊಟ್ಟಿದೆ ಸರ್ಕಾರ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ 200 ಕ್ಕೂ ಹೆಚ್ಚು ಶಿಕ್ಷಕರನ್ನು ಅಮಾನತು ಮಾಡಲು ನಿರ್ಧರಿಸಿದೆ. ಬೇರೆ ಶಿಕ್ಷಕರನ್ನು ಗುತ್ತಿಗೆ ಪಡೆಯಲು ಬಿಬಿಎಂಪಿ ಶಿಕ್ಷಣ ಸಮಿತಿ ನಿರ್ಧರಿಸಿದೆ. 

 • Karnataka Districts15, May 2019, 9:23 AM IST

  RTE ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪಾಠ !

  RTE  ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಪಾಠ ಮಾಡುತ್ತಿರುವ ವಿಚಾರವೊಂದು ಬೆಳಕಿಗೆ ಬಂದಿದೆ. ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

 • Govt school

  Karnataka Districts14, May 2019, 8:23 AM IST

  ಸರ್ಕಾರಿ ಶಾಲೆ ಉಳಿಸಲು ಶಿಕ್ಷಕರೇ ಬಸ್‌ ಖರೀದಿಸಿದರು!

  ಸರ್ಕಾರಿ ಶಾಲೆ ಉಳಿಸಲು ಶಿಕ್ಷಕರೇ ಬಸ್‌ ಖರೀದಿಸಿದರು!| 3 ಲಕ್ಷ ರು. ಸಾಲ ಮಾಡಿ ಬಸ್‌ ತಂದ ಮುಖ್ಯ ಶಿಕ್ಷಕ| ಬಸ್‌ ನೋಡಿ ಶಾಲೆಗೆ ಸೇರುವ ಮಕ್ಕಳ ಸಂಖ್ಯೆ ಏರಿಕೆ!

 • courtesy: instagram సన్నీ లియెన్ లేటెస్ట్ ఫొటోస్

  News13, May 2019, 9:24 PM IST

  ಬರ್ತಡೆ ಗರ್ಲ್ ಬಗ್ಗೆ ಗೊತ್ತಿರದ 10 ಸಂಗತಿಗಳು.. ಸನ್ನಿಗೆ ಏನನ್ನ ಕಂಡ್ರೆ ಭಯ!

  ಒಂದು ಕಾಲದ ನೀಲಿ ಚಿತ್ರ ತಾರೆ ಸನ್ನಿ ಲಿಯೋನ್‌ಗೆ 38 ನೇ ಹುಟ್ಟುಹಬ್ಬದ ಸಂಭ್ರಮ. ರಿಯಾಲಿಟಿ ಶೋ  ಮೂಲಕ ಭಾರತಕ್ಕೆ ಬಂದು ಬಾಲಿವುಡ್ ನಲ್ಲಿ ಮಿಂಚುತ್ತಿರುವ  ಚಿರ ಯೌವನೆ ಬಗ್ಗೆ ಗೊತ್ತಿಲ್ಲದ ಒಂದಿಷ್ಟು ಸಂಗತಿಗಳನ್ನು ನಿಮಗೆ ಹೇಳುತ್ತೇವೆ.

 • electricity

  NEWS13, May 2019, 7:59 AM IST

  ಸರ್ಕಾರಕ್ಕೇ ವಿದ್ಯುತ್ ಕೊಡುವ ಶಾಲೆ: ತಿಂಗಳಿಗೆ 10 ಸಾವಿರ ಗಳಿಕೆ!

  ಶಾಲೆಯಿಂದ ಸೌರ ವಿದ್ಯುತ್‌ ಉತ್ಪಾದನೆ!| ಹೆಸ್ಕಾಂಗೆ ವಿದ್ಯುತ್‌ ಮಾರಿ ತಿಂಗಳಿಗೆ .10 ಸಾವಿರ ಗಳಿಕೆ ಕುಮಟಾದ ಕತಗಾಲ ಶಾಲೆ ಪ್ರಯೋಗ| ವಿದ್ಯುತ್‌ ಉತ್ಪಾದನೆಗೆ 13 ಲಕ್ಷ ಮೌಲ್ಯದ ಉಪಕರಣ ಅಳವಡಿಕೆ| ಪುಣೆ ಕಂಪನಿ ಉಚಿತ ಕೊಡುಗೆ| 

 • Gadaga blind school

  NEWS8, May 2019, 1:24 PM IST

  ಅಂಧ ಮಕ್ಕಳಿಗೆ ಬೆಳಕು ನೀಡಿದ ಜ್ಞಾನಸಿಂಧು

  ಗದಗ ಜಿಲ್ಲೆ, ರೋಣ ತಾಲೂಕಿನ ಹೊಳೆ ಆಲೂರಿನಲ್ಲಿ ಅಂಧ ಮಕ್ಕಳ ಶಾಲೆಯೊಂದಿದೆ. ಅದರ ಹೆಸರು ಜ್ಞಾನ ಸಿಂಧು ಅಂಧ ಮಕ್ಕಳ ಶಾಲೆ. ಇದನ್ನು ಮುನ್ನಡೆಸಿಕೊಂಡು ಹೋಗುತ್ತಿರುವುದು ತಾಯಿ ತುಳಸಮ್ಮ ನಿಜಲೂರು ಮತ್ತು ಮಗ ಶಿವಾನಂದ ಕೆಲೂರ. ಇದು ಹುಟ್ಟಿದ್ದರ ಹಿಂದೆ ಒಂದು ರೋಚಕ ಕತೆ ಇದೆ. ಏನದು? ಇಲ್ಲಿದೆ ಓದಿ. 

 • Government School

  EDUCATION-JOBS7, May 2019, 8:40 AM IST

  1000 ಸರ್ಕಾರಿ ಇಂಗ್ಲಿಷ್ ಶಾಲೆಗೆ ಪ್ರಕ್ರಿಯೆ ಶುರು

  ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮದಲ್ಲಿ ಪಾಠ ಆರಂಭಿಸುವ ಪ್ರಸ್ತಾವನೆ ಅನುಸಾರ ಪ್ರಸಕ್ತ 2019-20ನೇ ಶೈಕ್ಷಣಿಕ ಸಾಲಿನಿಂದಲೇ ಒಂದು ಸಾವಿರ ಶಾಲೆಗಳನ್ನು ಆರಂಭಿಸಲು ಚಟುವಟಿಕೆಗಳು ಚುರುಕುಗೊಂಡಿವೆ.

 • school students

  NEWS7, May 2019, 8:22 AM IST

  1-10 ನೇ ತರಗತಿ ಮಕ್ಕಳಿಗೆ ಬ್ರಾಂಡೆಡ್ ಶೂ

  ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ 2019​​- 20ನೇ ಸಾಲಿನಲ್ಲಿ ‘ಬ್ರ್ಯಾಡೆಂಡ್‌ ಶೂ’ಗಳು ದೊರೆಯಲಿವೆ. 1 ರಿಂದ 10 ನೇ ತರಗತಿವರೆಗೆ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಒಂದು ಜತೆ ಶೂ ಮತ್ತು ಎರಡು ಜತೆ ಕಾಲುಚೀಲ (ಸಾಕ್ಸ್‌) ಗಳನ್ನು ನೀಡುವಂತೆ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ. 

 • Dubai School Bus

  AUTOMOBILE4, May 2019, 8:41 PM IST

  ಶಾಲಾ ವಾಹನ ಹಾಗೂ ಮಕ್ಕಳ ಸುರಕ್ಷತೆ- ಶೀಘ್ರದಲ್ಲೇ ಹೊಸ ನೀತಿ!

  ಶಾಲಾ ವಾಹನದಲ್ಲಿ ಮಕ್ಕಳ ತುಂಬಿ ಶಾಲೆಗೆ ಬಿಡುವ ಪದ್ದತಿ ಇನ್ನು ಸುಲಭವಲ್ಲ. ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಲು ಡ್ರೈವಿಂಗ್ ಲೈಸೆನ್ಸ್ ಮಾತ್ರವಲ್ಲ, ವಿಶೇಷ ಪರವಾನಗಿ ಕೂಡ ಅಗತ್ಯ. ಶಾಲಾ ಮಕ್ಕಳ ವಾಹನ ಹಾಗೂ ಸುರಕ್ಷತೆಯಲ್ಲಿ ಹೊಸ ನೀತಿ ಬರುತ್ತಿದೆ. ಈ ಕುರಿತು ಮಾಹಿತಿ ಇಲ್ಲಿದೆ.

 • NEWS4, May 2019, 10:49 AM IST

  ಪೋಷಕರಿಗಿದು ಗುಡ್ ನ್ಯೂಸ್ : ಇಳಿಯಲಿದೆ ಮಕ್ಕಳ ಶಾಲಾ ಬ್ಯಾಗ್ ತೂಕ

  ಶಾಲಾ ಬ್ಯಾಗ್‌ನ ಭಾರ ಈ ವರ್ಷದಿಂದಲೇ ಕಡಿಮೆಯಾಗಲಿದೆ. ಒಂದರಿಂದ ಹತ್ತನೇ ತರಗತಿವರೆಗಿನ ಮಕ್ಕಳ ಶಾಲಾ ಬ್ಯಾಗ್‌ಗೆ ತೂಕ ನಿಗದಿಗೊಳಿಸಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ. 

 • Sudharani

  ENTERTAINMENT3, May 2019, 2:12 PM IST

  CBSE ಪರೀಕ್ಷೆಯಲ್ಲಿ ಸುಧಾರಾಣಿ ಮಗಳು ಟಾಪರ್!

  ಕೆಲದಿನಗಳ ಹಿಂದೆ SSLC ಮತ್ತು PUC ಫಲಿತಾಂಶ ಪ್ರಕಟವಾಗಿದೆ. ಅದರ ಬೆನ್ನಲ್ಲೆ ಈಗ CBSC 12 ನೇ ತರಗತಿ ಫಲಿತಾಂಶ ಹೊರಬಿದ್ದಿದ್ದು ನಟಿ ಸುಧಾರಾಣಿ ಪುತ್ರಿ ನಿಧಿ 96.4% ಮಾರ್ಕ್ಸ್ ಪಡೆದಿದ್ದಾರೆ.

 • Fani cyclon

  NEWS1, May 2019, 2:01 PM IST

  ಫನಿ ಚಂಡಮಾರುತ : ಯೆಲ್ಲೋ ಅಲರ್ಟ್ - ಶಾಲಾ ಕಾಲೇಜುಗಳಿಗೆ ರಜೆ

  ದೇಶದಲ್ಲಿ ಬಿಸಿಲಿನ ಜಳ ಅಪ್ಪಳಿಸುತ್ತಿರುವ ಬೆನ್ನಲ್ಲೇ ಭಾರೀ ಚಂಡಮಾರುತ ಫನಿ ಆರ್ಭಟವೂ ಜೋರಾಗಿದೆ. ಚಂಡಮಾರುತ ಅತಿ ವೇಗವಾಗಿ ಬೀಸುತ್ತಿದ್ದು, ಹವಾಮಾನ ಇಲಾಖೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದೆ. 

 • BDR
  Video Icon

  NEWS30, Apr 2019, 4:39 PM IST

  ಬರದಿಂದ ಹೈರಾಣ, ಬಿಸಿಲಿಗೆ ಕಂಗಾಲು: ಶಾಲೆ ಬಿಟ್ಟು ಕೆರೆಗಳತ್ತ ಮಕ್ಕಳು

  ಬರದಿಂದ ಈ ಬಾರಿ ಗಡಿ ಜಿಲ್ಲೆ ಬೀದರ್ ನ ಬಹುತೇಕ ಕೆರೆ ಕಟ್ಟೆಗಳು ಓಣಗಿ ಹೋಗಿವೆ. ಹನಿ ಹನಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಸರ್ಕಾರ ಬರದ ಜಿಲ್ಲೆ ಎಂದು ನಾಮ್ ಕೇ ವಾಸ್ತೆ ಘೋಷಣೆ ಮಾಡಿ ಕೈತೊಳೆದುಕೊಂಡಿದೆ.