Asianet Suvarna News Asianet Suvarna News
377 results for "

Scheme

"
Assam government barred all ministers from announcing any new scheme without prior permission sanAssam government barred all ministers from announcing any new scheme without prior permission san

Assam Government Order: ಅಸ್ಸಾಂ ನಲ್ಲಿ ಸಚಿವರು ಇನ್ಮುಂದೆ ಬೇಕಾಬಿಟ್ಟಿ ಘೋಷಣೆ ಮಾಡುವಂತಿಲ್ಲ!

ಅಸ್ಸಾ ಸಂಪುಟ ಸಭೆಯ ನಿರ್ಧಾರ
ಪೂರ್ವಾನುಮತಿ ಇಲ್ಲದೆ ಹೊಸ ಯೋಜನೆಗಳನ್ನು ಘೋಷಿಸುವಂತಿಲ್ಲ
ರಾಜ್ಯದ ಹಣಕಾಸು ಸ್ಥಿತಿಗತಿ ಪರಿಶೀಲನೆ ಬಳಿಕವೇ ಹೊಸ ಯೋಜನೆ ಘೋಷಣೆ

India Jan 27, 2022, 11:11 PM IST

National News Petrol subsidy scheme started in the Jharkhand state one lakh people will get direct benefit Andhra PM Modi Lal Chowk IAS sanNational News Petrol subsidy scheme started in the Jharkhand state one lakh people will get direct benefit Andhra PM Modi Lal Chowk IAS san

Jharkhand : ಬಿಪಿಎಲ್‌ ಕುಟುಂಬಕ್ಕೆ ತಿಂಗಳಿಗೆ 250 ರು. ಪೆಟ್ರೋಲ್‌ ಸಬ್ಸಿಡಿ!

ರಾಷ್ಟ್ರದ ಪ್ರಮುಖ ಸುದ್ದಿಗಳ ಸಮಗ್ರನೋಟ
ಮಧ್ಯ ಏಷ್ಯಾದೇಶಗಳ ಅಧ್ಯಕ್ಷರ ಜೊತೆ ಇಂದು ಮೋದಿ ಸಭೆ
ಐಎಎಸ್ ಅಧಿಕಾರಿ ನಿಯೋಜನೆ ನೀತಿಗೆ ಕಿಡಿ
 

India Jan 27, 2022, 4:45 AM IST

Bihar school spends on sanitary napkins for boys, inquiry ordered podBihar school spends on sanitary napkins for boys, inquiry ordered pod

ಬಿಹಾರದಲ್ಲಿ ಗಂಡು ಮಕ್ಕಳಿಗೂ ಸ್ಯಾನಿಟರಿ ನ್ಯಾಪ್‌ಕಿನ್‌ ವಿತರಣೆ ಭಾರೀ ಗೋಲ್‌ಮಾಲ್‌ ಪತ್ತೆ!

* ವಿದ್ಯಾರ್ಥಿನಿಯರು ಋುತುಚಕ್ರದ ಸಮಯದಲ್ಲಿ ಬಳಸಲೆಂದು ನೀಡಲಾಗುವ ಸ್ಯಾನಿಟರಿ ನ್ಯಾಪ್‌ಕೀನ್‌

* ಬಿಹಾರದಲ್ಲಿ ಗಂಡು ಮಕ್ಕಳಿಗೂ ಸ್ಯಾನಿಟರಿ ನ್ಯಾಪ್‌ಕಿನ್‌ ವಿತರಣೆ ಭಾರೀ ಗೋಲ್‌ಮಾಲ್‌ ಪತ್ತೆ

India Jan 24, 2022, 7:41 AM IST

LIC Saral Pension Yojana Pay a single premium and get Rs 12 thousand every month here is detailLIC Saral Pension Yojana Pay a single premium and get Rs 12 thousand every month here is detail

LIC Pension Plan:ಈ ಪಾಲಿಸಿಯ ಒಂದು ಪ್ರೀಮಿಯಂ ಪಾವತಿಸಿದ್ರೆ ಸಿಗುತ್ತೆ ಮಾಸಿಕ 12 ಸಾವಿರ ರೂ. ಪಿಂಚಣಿ!

ನಿವೃತ್ತಿ ನಂತರದ ಜೀವನಕ್ಕಾಗಿ ಹೂಡಿಕೆ ಮಾಡಲು ಯೋಚಿಸುತ್ತಿರೋರಿಗೆ ಸರಳ ಪಿಂಚಣಿ  ಉತ್ತಮ ಯೋಜನೆಯಾಗಿದೆ.

BUSINESS Jan 22, 2022, 10:00 PM IST

Aspirational Districts Are Becoming Accelerators Of Growth PM Modi At Meeting With DMs podAspirational Districts Are Becoming Accelerators Of Growth PM Modi At Meeting With DMs pod

PM Modi At Meeting With DM: ಇತರರ ಯಶಸ್ಸಿನಿಂದ ಕಲಿಯಲು ಡಿಸಿಗಳಿಗೆ ಪಿಎಂ ಸಲಹೆ!

* ರಾಜ್ಯದಲ್ಲಿ ನಡೆಯುತ್ತಿರುವ ಸರ್ಕಾರದ ಯೋಜನೆಗಳ ಮೇಲೆ ನಿಗಾ 

* ಹಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಮೋದಿ ನೇರ ಸಂವಾದ

India Jan 22, 2022, 1:47 PM IST

Most Uttar Pradesh parties trying to woo backward class and women voters podMost Uttar Pradesh parties trying to woo backward class and women voters pod

UP Elections: ಮೋದಿ ಹಿಂದುಳಿದ ಜನಾಂಗದವರೆಂದು ಬಿಜೆಪಿ ಕಡೆ ವಾಲಿದ ಮತದಾರರು

* ಉತ್ತರ ಪ್ರದೇಶದಲ್ಲಿ ರಾಜಕೀಯದಾಟ

* ಮತದಾರರ ಗಮನ ಸೆಳೆಯಲು ಪಕ್ಷಗಳ ಪೈಪೋಟಿ

* ಯುಪಿಯಲ್ಲಿ ಅತೀ ಹಿಂದುಳಿದ ಜಾತಿಗಳೇ ನಿರ್ಣಾಯಕ 

India Jan 17, 2022, 2:04 PM IST

DHFWS Chikkaballapur Recruitment notification for Medical Officer Staff Nurse and Various 28 Posts Apply now gowDHFWS Chikkaballapur Recruitment notification for Medical Officer Staff Nurse and Various 28 Posts Apply now gow

DHFWS Chikkaballapur Recruitment 2022: ಮೆಡಿಕಲ್ ಆಫೀಸರ್ ಸೇರಿ ವಿವಿಧ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ

ಚಿಕ್ಕಬಳ್ಳಾಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಮೆಡಿಕಲ್ ಆಫೀಸರ್, ಸ್ಟಾಫ್ ನರ್ಸ್ ಸೇರಿ ಒಟ್ಟು 28 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

State Govt Jobs Jan 16, 2022, 4:09 PM IST

Issues related to cards net banking top complaint grounds at banking ombudsman says RBIIssues related to cards net banking top complaint grounds at banking ombudsman says RBI

Banking Ombudsman Report:ಈ ಬಾರಿಯೂ ಗ್ರಾಹಕರ ಅಳಲು ಡೆಬಿಟ್, ಕ್ರೆಡಿಟ್ ಕಾರ್ಡ್, ಡಿಜಿಟಲ್ ಬ್ಯಾಂಕಿಂಗ್‌ ಕುರಿತೇ!

2020 ಜುಲೈ ನಿಂದ 2021ರ ಮಾರ್ಚ್ ತನಕದ ಅವಧಿಯಲ್ಲಿ ಬ್ಯಾಂಕಿಂಗ್ ಒಂಬುಡ್ಸ್ ಮನ್ ಕಚೇರಿಗೆ  (OBO)ಬಂದ ದೂರುಗಳನ್ನು ಆಧರಿಸಿ ಒಂಬುಡ್ಸ್ ಮನ್ ಯೋಜನೆಯ 2020-21ನೇ ಸಾಲಿನ ವಾರ್ಷಿಕ ವರದಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಿಡುಗಡೆಗೊಳಿಸಿದೆ.
 

BUSINESS Jan 13, 2022, 4:52 PM IST

Jitendra Singh proposes Common Single Application for all Scientific Fellowships, Grants and Scholarships rbjJitendra Singh proposes Common Single Application for all Scientific Fellowships, Grants and Scholarships rbj

Students Scholarships 'ವೈಜ್ಞಾನಿಕ ಫೆಲೋಶಿಪ್ ಗಳು, ಅನುದಾನ, ವಿದ್ಯಾರ್ಥಿ ವೇತನಗಳಿಗೆ ಒಂದೇ ಅರ್ಜಿ'

* ವೈಜ್ಞಾನಿಕ ಫೆಲೋಶಿಪ್ ಗಳು, ಅನುದಾನ, ವಿದ್ಯಾರ್ಥಿ ವೇತನಗಳಿಗೆ ಒಂದೇ ಅರ್ಜಿ
* ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಪ್ರಸ್ತಾಪ
* ವಿಜ್ಞಾನ ಸಚಿವಾಲಯಗಳು ಮತ್ತು ವಿಜ್ಞಾನ ವಿಭಾಗಗಳ ಕಾರ್ಯದರ್ಶಿಗಳ ಉನ್ನತ ಮಟ್ಟದ ಸಭೆಯಲ್ಲಿ ಹೇಳಿಕೆ

Education Jan 12, 2022, 11:30 PM IST

Sovereign Gold Bond Scheme Series IX opens today how to buy discounts interestSovereign Gold Bond Scheme Series IX opens today how to buy discounts interest

Sovereign Gold Bond Scheme: 9ನೇ ಸರಣಿಯಲ್ಲಿ ಹೂಡಿಕೆಗೆ ಇಂದಿನಿಂದ ಅವಕಾಶ; ಪ್ರತಿ ಗ್ರಾಂ ಚಿನ್ನದ ದರ 4,786ರೂ.

ಆನ್ ಲೈನ್ ಹೂಡಿಕೆದಾರರಿಗೆ (Investors) ಗೋಲ್ಡ್ ಬಾಂಡ್ ಅನ್ನು 4,736 ರೂ.ಗೆ ವಿತರಿಸಲಾಗುತ್ತದೆ ಎಂದು ಆರ್ ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

BUSINESS Jan 10, 2022, 4:42 PM IST

Karnataka Govt Mulling To Start Vidyagama Scheme For School Students hlsKarnataka Govt Mulling To Start Vidyagama Scheme For School Students hls
Video Icon

Covid 3rd Wave: ಸರ್ಕಾರಿ ಶಾಲೆ ಮಕ್ಕಳಿಗೆ ಮತ್ತೆ ವಿದ್ಯಾಗಮ ಆರಂಭ ಸಾಧ್ಯತೆ..?

ಕರ್ನಾಟಕದಲ್ಲಿ ಕೊರೋನಾ ಸೋಂಕು (Covid 19): ದಿನೇ ದಿನೇ ಹೆಚ್ಚಳವಾಗುತ್ತಿದೆ. ಒಮಿಕ್ರೋನ್‌ನಿಂದ 3 ನೇ ಅಲೆ (Covid 3rd Wave)  ಅಪ್ಪಳಿಸುವ ಆತಂಕ ಹೆಚ್ಚಾಗಿದೆ. ಒಂದೊಂದೇ ಶಾಲೆಗಳಿಗೆ ಬೀಗ ಬೀಳುತ್ತಿದೆ. ಸರ್ಕಾರಿ ಶಾಲಾ ಮಕ್ಕಳಿಗೆ ಮತ್ತೆ ವಿದ್ಯಾಗಮ (Vidyagama) ತರಲು ಚಿಂತನೆ ನಡೆದಿದೆ. 

Education Jan 7, 2022, 10:44 AM IST

58 Services including Pension will be given door steps in 26 Districts Karnataka mnj58 Services including Pension will be given door steps in 26 Districts Karnataka mnj

Jana Sevaka Initiative: 26ರಿಂದ ಜಿಲ್ಲೆಗಳಲ್ಲಿ ಆಧಾರ್‌, ಪಿಂಚಣಿ ಸೇರಿ 58 ಸೇವೆ ಮನೆಬಾಗಿಲಿಗೆ: ಸಿಎಂ

*26ರಿಂದ ಜಿಲ್ಲೆಗಳಲ್ಲಿ ಜನಸೇವಕ ಸೇವೆ ಜಾರಿ
*ಆಧಾರ್‌, ಪಿಂಚಣಿ ಸೇರಿ 58 ಸೇವೆ ಮನೆಬಾಗಿಲಿಗೆ
*ಮೊರಾರ್ಜಿ ದೇಸಾಯಿ ವಸತಿ ನಿಲಯ ಉದ್ಘಾಟನೆ

state Jan 5, 2022, 2:45 AM IST

Get complete information about government social schemes of Karnataka on EasyGov on just one click ckmGet complete information about government social schemes of Karnataka on EasyGov on just one click ckm

Govt Schemes App ಕರ್ನಾಟಕ ಸರ್ಕಾರದ ಯೋಜನೆ ಮಾಹಿತಿ ಒಂದೇ ಕ್ಲಿಕ್‌ನಲ್ಲಿ EasyGovನಲ್ಲಿ ಲಭ್ಯ!

  • ಸರ್ಕಾರದ 300ಕ್ಕೂ ಹೆಚ್ಚು ಕಲ್ಯಾಣ ಯೋಜನೆಗಳ ಮಾಹಿತಿ ಇದರಲ್ಲಿ ಲಭ್ಯ
  • MyJio ಅಪ್ಲಿಕೇಶನ್‌ನಲ್ಲಿ ಇದು ಲಭ್ಯವಿದೆ
  • ದಿನಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಜನ ಇದನ್ನು ಬಳಸುತ್ತಿದ್ದಾರೆ

Whats New Jan 3, 2022, 9:58 PM IST

Soon Textile Park will open in Kalaburagi Says Minister Murugesh Nirani snrSoon Textile Park will open in Kalaburagi Says Minister Murugesh Nirani snr

Karnataka Govt Employment Schemes : ಶೀಘ್ರದಲ್ಲೇ ಕಲುಬರುಗಿಯಲ್ಲಿ ಟೆಕ್ಸ್ ಟೈಲ್ ಪಾರ್ಕ್

*ಕಲಬುರಗಿಯಲ್ಲಿ  ಉದ್ಯಮಿಯಾಗು ಉದ್ಯೋಗ ನೀಡು ಹಾಗೂ ಕೈಗಾರಿಕಾ ಅದಾಲತ್ ಕಾರ್ಯಕ್ರಮ 
* ಕೇಂದ್ರ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ
* ಟೆಕ್ಸ್ ಟೈಲ್  ಪಾರ್ಕ್ ಪ್ರಾರಂಭಿಸುವವರಿಗೆ ಹಲವು ರಿಯಾಯ್ತಿ ಘೋಷಿಸಿದ ಸಚಿವರು
* ಕಲ್ಯಾಣ ಕರ್ನಾಟಕ ಭಾಗದ ಸಾವಿರಾರು ರೈತರಿಗೆ ಇದರಿಂದ ಪ್ರಯೋಜನ 
 

state Jan 3, 2022, 4:00 PM IST

husband wife can earn pension of Rs 10 thousand per month by opening 2 separate accounts in APYhusband wife can earn pension of Rs 10 thousand per month by opening 2 separate accounts in APY

Atal Pension Yojana: ಪತಿ, ಪತ್ನಿ ಪ್ರತ್ಯೇಕ ಖಾತೆ ತೆರೆದ್ರೆ ಸಿಗುತ್ತೆ ಮಾಸಿಕ 10 ಸಾವಿರ ರೂ. ಪಿಂಚಣಿ

ಕೆಲಸದೊತ್ತಡ, ವರ್ತಮಾನದ ಕಮೀಟ್ ಮೆಂಟ್ ಗಳು ಭವಿಷ್ಯದ ಭದ್ರತೆಯ ಕುರಿತ ಆಲೋಚನೆಗಳನ್ನು ಮರೆಸಬಾರದು. ಇಂದಿನ ಜೊತೆ ನಾಳೆಯ ನೆಮ್ಮದಿಯ ಬಗ್ಗೆಯೂ ಯೋಚಿಸಬೇಕು. ಹೀಗಾಗಿ ಅಟಲ್ ಪಿಂಚಣಿ ಯೋಜನೆ ಬಗ್ಗೆ ಈ ಮಾಹಿತಿಗಳನ್ನು ತಿಳಿದಿರಿ.

BUSINESS Jan 3, 2022, 2:27 PM IST