Scanning  

(Search results - 7)
 • Fact Check Is this a QR code enabled graveyard in Japan pod

  InternationalSep 19, 2021, 4:34 PM IST

  ಸ್ಮಶಾನದಲ್ಲೂ ಕ್ಯೂಆರ್‌ ಕೋಡ್‌, ಸ್ಕ್ಯಾನ್‌ ಮಾಡಿದ್ರೆ ಸಿಗುತ್ತೆ ಮೃತರ ವಿವರ: ನಿಜಾನಾ?

  ಸೋಶಿಯಲ್ ಮೀಡಿಯಾದಲ್ಲಿ ಅನೇಕ ಫೋಟೋ, ವಿಡಿಯೋಗಳು ವೈರಲ್ ಆಗುತ್ತವೆ. ಇವುಗಳಲ್ಲಿ ನಿಜ ಯಾವುದು? ಸುಳ್ಳು ಯಾವುದು? ಎಂದು ಪತ್ತೆ ಹಚ್ಚುವುದೇ ಕಷ್ಟ. ಇತ್ತೀಚೆಗೆ ಇದೇ ರೀತಿ ನಕಲಿ ಫೋಟೋ ವೈರಲ್ ಆಗುತ್ತಿದೆ, ಇದರಲ್ಲಿ ಜಪಾನ್‌ನ ಸ್ಮಶಾನದಲ್ಲಿ ಕ್ಯೂಆರ್ ಕೋಡ್ ಇದೆ ಎಂದು ಹೇಳಲಾಗಿದೆ. ಅದನ್ನು ಮೃತ ವ್ಯಕ್ತಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಸ್ಕ್ಯಾನ್ ಮಾಡಬಹುದು ಎಂಬ ಸಂದೇಶವೂ ಹರಿದಾಡಿದೆ. ಈ ಚಿತ್ರ ಸಂಪೂರ್ಣವಾಗಿ ನಕಲಿಯಾಗಿದ್ದರೂ ಭಾರೀ ವೈರಲ್ ಆಗಿದೆ. ಹೀಗಿರುವಾಗ, ಏಷ್ಯಾನೆಟ್ ನ್ಯೂಸ್ ಈ ಚಿತ್ರದ ಫ್ಯಾಕ್ಟ್‌ ಚೆಕ್‌ ನಡೆಸಿ, ಇದರ ಅಸಲಿಯತ್ತನ್ನು ಬಯಲು ಮಾಡಿದೆ.

 • Karnataka Govt Fix Charges For Black Fungus scanning snr

  stateJun 29, 2021, 7:28 AM IST

  ಬ್ಲ್ಯಾಕ್‌ ಫಂಗಸ್‌ ಸ್ಕ್ಯಾನಿಂಗ್‌ಗೆ ಗರಿಷ್ಠ ದರ ನಿಗದಿ : ಮೊತ್ತವೆಷ್ಟು..?

  • ಕಪ್ಪು ಶಿಲೀಂಧ್ರ (ಬ್ಲ್ಯಾಕ್‌ ಫಂಗಸ್‌) ರೋಗ ಪತ್ತೆಗೆ ಸ್ಕ್ಯಾನಿಂಗ್ ದರ ನಿಗದಿ
  • ಗರಿಷ್ಠ ದರ ನಿಗದಿ ಮಾಡಿ ಆದೇಶ ನೀಡಿದ ಕರ್ನಾಟಕ ಸರ್ಕಾರ
  • ಬೇಕಾಬಿಟ್ಟಿದರ ವಸೂಲಿ ಮಾಡುತ್ತಿದ್ದ ಖಾಸಗಿ ಪ್ರಯೋಗಾಲಯಗಳಿಗೆ ಲಗಾಮು
 • sandalwood actors and musicians under NCB scanning for using mdma drugs

  SandalwoodAug 27, 2020, 1:23 PM IST

  ಡ್ರಗ್ಸ್ ಡೀಲಿಂಗ್: ಸ್ಯಾಂಡಲ್‌ವುಡ್ ಸ್ಟಾರ್ಸ್, ಸಿಂಗರ್ಸ್‌ ಮೇಲೆ NCB ಕಣ್ಣು..!

  ಸುಶಾಂತ್ ಸಿಂಗ್ ರಜಪೂತ್ ಹಾಗೂ ನಟಿ ರಿಯಾ ಚಕ್ರವರ್ತಿಮೇಲೆ ಡ್ರಗ್ಸ್ ಸಂಬಂಧ ಕಣ್ಣಿಟ್ಟ ಮಾದಕವಸ್ತು ನಿಯಂತ್ರಣ ದಳ ಈಗ ಸ್ಯಾಂಡಲ್‌ವುಡ್‌ ಸ್ಟಾರ್ಸ್ ಮತ್ತು ಸಿಂಗರ್ಸ್‌ ಮೇಲೆಯೂ ಕಣ್ಣಿಟ್ಟಿದೆ.

 • thermal scanning To Opposition leader Siddaramaiah in vidhana soudha Due tO Coronavirus
  Video Icon

  PoliticsMar 18, 2020, 3:06 PM IST

  ಸಿದ್ದರಾಮಯ್ಯಗೂ ಭಯ ಹುಟ್ಟಿಸಿದ ಕೊರೋನಾ ವೈರಸ್

  ಕೊರೋನಾ ಭೀತಿ ಹಿನ್ನೆಲೆ ರಾಜ್ಯಾದಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ಇಂದು (ಬುಧವಾರ)  ವಿಧಾನ ಸೌಧದಲ್ಲಿ ಎಲ್ಲಾ ಜನಪ್ರತಿನಿಧಿಗಳಿಗೂ ತಪಾಸಣೆ ಮಾಡಲಾಯಿತು. 

 • Minister K S Eshwarappa Inauguration of Scanning Machine in Meggan Hospital in Shivamogga

  ShivamoggaOct 17, 2019, 1:08 PM IST

  ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕೊನೆಗೂ ಬಂತು ಸ್ಕ್ಯಾನಿಂಗ್‌ ಯಂತ್ರ!

  ಜಿಲ್ಲಾ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಎಂಆರ್‌ಐ ಮತ್ತು ಸಿಟಿ ಸ್ಕ್ಯಾನ್‌ ಯಂತ್ರ ಬೇಕೆಂಬ ಮಲೆನಾಡು ಜನರ ಬಹುದಿನದ ಬೇಡಿಕೆ ಇದೀಗ ಈಡೇರಿದೆ.
   

 • Doctor gives wrong scanning report telling the baby is died

  Karnataka DistrictsAug 22, 2019, 1:22 PM IST

  ಮಂಡ್ಯ: ಬದುಕಿರುವ ಮಗು ಸತ್ತಿದೆ ಎಂದ ವೈದ್ಯ..!

  ವೈದ್ಯರು ಸತ್ತಿದೆ ಎಂದ ಮಗು ಆರೋಗ್ಯವಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಗರ್ಭಿಣಿಯ ಸ್ಕ್ಯಾನಿಂಗ್ ಮಾಡಿದ ವೈದ್ಯರು ಮಗು ಸತ್ತಿದೆ ಎಂದು ಅಬಾರ್ಷನ್ ಮಾತ್ರೆಗಳನ್ನೂ ಕೊಟ್ಟಿದ್ದಾರೆ. ಮಹಿಳೆ ಎರಡು ದಿನ ಮಾತ್ರೆಗಳನ್ನೂ ಸೇವಿಸಿದ್ದಾರೆ. ನಂತರದಲ್ಲಿ ಮಗು ಆರೋಗ್ಯವಾಗಿರುವುದು ಗಮನಕ್ಕೆ ಬಂದಿದೆ.

 • PU students in trouble due to delaying scanning copy

  NEWSApr 30, 2019, 9:42 AM IST

  ಪಿಯು ಸ್ಕ್ಯಾನಿಂಗ್ ಪ್ರತಿ ವಿಳಂಬ; ವಿದ್ಯಾರ್ಥಿಗಳ ಪರದಾಟ

  ದ್ವಿತೀಯ ಪಿಯುಸಿ ಅನುತ್ತೀರ್ಣರಾದ ಹಾಗೂ ಕಡಿಮೆ ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಸ್ಕ್ಯಾನಿಂಗ್ ಪ್ರತಿ ವಿತರಣೆಗೆ ವಿಳಂಬವಾಗುತ್ತಿರುವುದು ವಿದ್ಯಾರ್ಥಿಗಳು ಹಾಗೂ ಪೋಷಕರ ಆತಂಕಕ್ಕೆ ಕಾರಣವಾಗಿದೆ. ರಾಜ್ಯಾದ್ಯಂತ ಸುಮಾರು 81 ಸಾವಿರ ವಿದ್ಯಾರ್ಥಿಗಳು ಸ್ಕ್ಯಾನಿಂಗ್ ಪ್ರತಿಗಾಗಿ ಅರ್ಜಿ ಸಲ್ಲಿಸಿದ್ದಾರೆ.