Sc

(Search results - 1312)

Mandya

Video Icon

CRIME30, Oct 2020, 8:32 PM

ಮೇಕಪ್ ರಾಣಿ ಆಂಟಿ ಪೂಜಾ..ಬ್ರಹ್ಮಚಾರಿ ಸೋಮು.. ಮಂಡ್ಯದ ಭಲೇ ಜೋಡಿ!

ಮನುಷ್ಯನಿಗೆ ಎಷ್ಟಿದ್ದರೂ ತೃಪ್ತಿ ಇಲ್ಲ. ಮುತ್ತಿನಂಥ ಗಂಡ.. ಮುದ್ದಾದ ಮಗು ಇದ್ದರೂ ಸಾಕಾಗಲಿಲ್ಲ. ಗೃಹಿಣಿಯೊಬ್ಬಳು ಬ್ಯಾಚುಲರ್ಸ್ ಜತೆ ಸ್ನೇಹಕ್ಕೆ ಬಿದ್ದು ಈ ಮೇಕಪ್ ರಾಣಿ ಮಾಡಿದ್ದಾದರೂ ಏನು? ಹೈ ಫೈ ಕುಟುಂಬದ ಸೊಸೆ... ಬ್ಯಾಂಕ್ ಎಕ್ಸಿಕೂಟೀವ್ ಸೋಮು.. ಚಿನ್ನದ ಆಸೆ ತೋರಿಸಿ ಇವರಿಬ್ಬರೂ ಮಾಡಿದ ಕತೆ ಏನು? ಇವತ್ತಿನ ಎಫ್ ಐಆರ್ ನಲ್ಲಿ...

KKR play off Chance gallery

IPL29, Oct 2020, 5:34 PM

ಚೆನ್ನೈ ವಿರುದ್ಧ ಸೋತರೂ ಕೆಕೆಆರ್‌ಗೆ ಪ್ಲೇ ಆಫ್‌ಗೇರುವ ಅವಕಾಶವಿದೆಯಾ?

ಬೆಂಗಳೂರು: 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭವಾಗಿ ಇದುವರೆಗೂ 48 ಪಂದ್ಯಗಳು ಯಶಸ್ವಿಯಾಗಿ ಮುಕ್ತಾಯವಾಗಿದ್ದರೂ ಸಹ, ಯಾವೊಂದು ತಂಡವೂ ಅಧಿಕೃತವಾಗಿ ತಮ್ಮ ಪ್ಲೇ ಆಫ್‌ ಸ್ಥಾನವನ್ನು ಖಚಿತಪಡಿಸಿಕೊಂಡಿಲ್ಲ.
ಇನ್ನು 2 ಬಾರಿಯ ಐಪಿಎಲ್ ಚಾಂಪಿಯನ್ ಕೋಲ್ಕತ ನೈಟ್‌ ರೈಡರ್ಸ್ ಟೂರ್ನಿ ಮಧ್ಯದಲ್ಲಿ ನಾಯಕನೇ ಬದಲಾದರೂ ತಂಡದ ಲಕ್ ಮಾತ್ರ ಬದಲಾಗಿಲ್ಲ. ಇದೀಗ ಗುರುವಾರ(ಅ.29) ಇಯಾನ್ ಮಾರ್ಗನ್ ನೇತೃತ್ವದ ಕೆಕೆಆರ್ ತಂಡ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಈ ಪಂದ್ಯದ ಫಲಿತಾಂಶ ಕೆಕೆಆರ್ ಪ್ಲೇ ಆಫ್‌ ದಾರಿಯ ದಿಕ್ಸೂಚಿಯಾಗಲಿದೆ. ಕೆಕೆಆರ್ ಪ್ಲೇ ಆಫ್‌ಗೇರಲು ಏನು ಮಾಡಬೇಕು ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.

cricket Betting

Education29, Oct 2020, 8:16 AM

ವಿದ್ಯಾರ್ಥಿಗಳಿಗೆ ಸಿಗಲಿದೆ 5 ಕೋಟಿ ರು. ಸ್ಕಾಲರ್ ಶಿಪ್

ವಿದ್ಯಾರ್ಥಿಗಳಿಗೆ 5 ಕೋಟಿ ರು. ಸ್ಕಾಲರ್ ಶಿಪ್ ಘೋಷಣೆ ಮಾಡಲಾಗಿದೆ. ಯಾರಿಗಿದೆ ಅರ್ಹತೆ

হাথরসকাণ্ডে কিছুটা হলে কোনঠাসা হয়ে পড়ে যোগী প্রশাসন। ঘটনাটিতে হাতিয়ার করে আন্দোলনে নামে কংগ্রেস। তারপরই হাথরস মামলার তদন্তের নির্দেশ দেওয়া হয় সিবিআইকে।

India28, Oct 2020, 12:05 PM

ಅಂಗಿ ಧರಿಸದೆ ವಿಚಾರಣೆಗೆ ವಕೀಲ: ಜಡ್ಜ್‌ ತೀವ್ರ ಗರಂ!

ಅಂಗಿ ಧರಿಸದೆ ವಿಚಾರಣೆಗೆ ವಕೀಲ: ಜಡ್ಜ್‌ ತೀವ್ರ ಗರಂ| ಕೂಡಲೇ ವಕೀಲ ಲಾಗೌಟ್‌

RCB

Video Icon

IPL27, Oct 2020, 12:44 PM

ಐಪಿಎಲ್ 2020: ಪ್ಲೇ ಆಫ್ ಲೆಕ್ಕಾಚಾರ ಹೇಗಿದೆ?

ಈ ಬಾರಿಯ ಐಪಿಎಲ್ ಟೂರ್ನಿಯ ಪ್ಲೇ ಆಫ್ ಲೆಕ್ಕಾಚಾರ ಹೇಗಿರಲಿದೆ. ಯಾವೆಲ್ಲಾ ಕ್ರೀಡಾಂಗಣಗಳು ಪ್ಲೇ ಆಫ್‌ ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಯಾವೆಲ್ಲಾ ತಂಡಗಳು ಪ್ಲೇ ಆಫ್ ಹಂತವನ್ನು ಪ್ರವೇಶಿಸಬಹುದು ಎನ್ನುವ ಲೆಕ್ಕಾಚಾರಕ್ಕೆ ಇಲ್ಲಿದೆ ನೋಡಿ ಉತ್ತರ.

Dilip Ray

India27, Oct 2020, 7:43 AM

ಮಾಜಿ ಕೇಂದ್ರ ಸಚಿವ ದಿಲೀಪ್‌ ರಾಯ್‌ಗೆ 3 ವರ್ಷ ಜೈಲು!

ಮಾಜಿ ಕೇಂದ್ರ ಸಚಿವ ದಿಲೀಪ್‌ ರಾಯ್‌ಗೆ 3 ವರ್ಷ ಜೈಲು| ಕಲ್ಲಿದ್ದಲು ಹಗರಣ ಮೇಲ್ಮನವಿ ಸಲ್ಲಿಕೆಗಾಗಿ ಜಾಮೀನು

ಮಂಗಳವಾರ(ಅ.12)ದಿಂದ ಮಿಡ್ ಸೀಸನ್ ಟ್ರಾನ್ಸ್ಫರ್ (ಮಧ್ಯಂತರ ವರ್ಗಾವಣೆ) ಆರಂಭಗೊಳ್ಳಲಿದ್ದು, ತಂಡಗಳಿಗೆ 5 ದಿನಗಳ ಕಾಲ ಸಮಯಾವಕಾಶವಿದೆ.

IPL26, Oct 2020, 1:40 PM

IPL 2020: ಪ್ಲೇ ಆಫ್‌ & ಫೈನಲ್‌ ಪಂದ್ಯದ ವೇಳಾಪಟ್ಟಿ ಪ್ರಕಟ..!

ದುಬೈ: ಈಗಾಗಲೇ ಸಾಕಷ್ಟು ರೋಚಕತೆಯಿಂದ ಕೂಡಿರುವ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಇದೀಗ 45 ಪಂದ್ಯಗಳು ಮುಕ್ತಾಯವಾಗಿವೆ. ಹೀಗಿದ್ದು ಯಾವ ತಂಡವೂ ಅಧಿಕೃತವಾಗಿ ಪ್ಲೇ ಆಫ್‌ ಸ್ಥಾನವನ್ನು ಖಚಿತಪಡಿಸಿಕೊಂಡಿಲ್ಲ.

ಹೀಗಿರುವಾಗಲೇ ಬಿಸಿಸಿಐ ಈ ಆವೃತ್ತಿಯ ಐಪಿಎಲ್ ಟೂರ್ನಿಯ ಪ್ಲೇ ಆಫ್ ಹಾಗೂ ಫೈನಲ್ ಪಂದ್ಯದ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಪ್ಲೇ ಆಫ್‌ ಪಂದ್ಯಗಳು ಯಾವ ಮೈದಾನದಲ್ಲಿ ನಡೆಯಲಿದೆ ಹಾಗೂ ಫೈನಲ್‌ ಪಂದ್ಯಕ್ಕೆ ಯಾವ ಮೈದಾನ ಆತಿಥ್ಯವನ್ನು ವಹಿಸಲಿದೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

Voting

India26, Oct 2020, 8:04 AM

ಬಿಹಾರ ಮೊದಲ ಹಂತದ ಚುನಾವಣೆ, ಶೇ. 31ರಷ್ಟು ಅಭ್ಯರ್ಥಿಗಳಿಗಿದೆ ಕ್ರಿಮಿನಲ್ ರೆಕಾರ್ಡ್!

ಬಿಹಾರ ಚುನಾವಣೆ, ಒಂದನೇ ಹಂತದ ಚುನಾವಣೆ ಅಭ್ಯರ್ಥಿ ಸಂಬಂಧ ಶಾಕಿಂಗ್ ಮಾಹಿತಿ|  328(31%) ಮಂದಿ ವಿರುದ್ಧ ಕ್ರಿಮಿನಲ್ ಕೇಸ್‌ಗಳು

Sona M Abraham

Cine World24, Oct 2020, 11:02 AM

ಪೋರ್ನ್‌ ಸೈಟ್‌ನಲ್ಲಿ ನಟಿ ವಿಡಿಯೋ; 6 ವರ್ಷದ ಹೊರಾಟಕ್ಕಿನ್ನೂ ಸಿಕ್ಕಿಲ್ಲ ಜಯ!

ಬಾಲ ನಟಿಯಾಗಿ ಚಿತ್ರಗಳಲ್ಲಿ ಅಭಿನಯಿಸಿದ ಸೋನಾ ಅವರ ಚಿತ್ರದ ಅತ್ಯಾಚಾರ ದೃಶ್ಯದ ವಿಡಿಯೋವೊಂದು ಪೋರ್ನ್‌ ಸೈಟಿನಲ್ಲಿ ವೈರಲ್ ಆಗುತ್ತಿದೆ. 6 ವರ್ಷದಿಂದಲೂ ಇದನ್ನು ತೆಗೆಸಲು ಹೋರಾಡುತ್ತಿದ್ದರೂ ನಟಿಗೆ ಜಯ ಸಿಕ್ಕಿರಲಿಲ್ಲ. ಇದೀಗ ತಮ್ಮ ನೋವನ್ನು ಸೋಷಯಲ್ ಮೀಡಿಯಾ ಮೂಲಕ ಹಂಚಿ ಕೊಂಡ ನಟಿ. ಇದಕ್ಕೆ ಸಾಥ್ ಕೊಟ್ಟಿದ್ದಾರೆ ನೆಟ್ಟಿಗರು.

ಕೆಲವು ರೀತಿಯ ಚರ್ಮದ ಸಮಸ್ಯೆಯಿಂದ ಪಿಂಪಲ್ ಉದ್ಭವಿಸುತ್ತದೆ. ನಮ್ಮ ದೇಹ ಹೊಸ ಚರ್ಮವನ್ನು ಉತ್ಪತ್ತಿ ಮಾಡುವಾಗ ಕಾಲಜನ್ ಫೈಬರ್ ಗಳನ್ನು ಸೃಷ್ಟಿಸುತ್ತದೆ, ಇದು ಮೊಡವೆ ಕಲೆಗಳು ಮೂಡಲು ಕಾರಣವಾಗುತ್ತದೆ. ಮೊಡವೆಗಳ ಕಲೆಗಳು ಸಂಪೂರ್ಣವಾಗಿ ದೂರವಾಗದಿದ್ದರೂ ಅವುಗಳ ಬಣ್ಣ, ಗಾತ್ರ ಮತ್ತು ಕಲೆಯನ್ನು ಗುರುತಿಸಲಾಗದ ರೀತಿಯಲ್ಲಿ ಮಾರ್ಪಡಿಸಬಹುದು. ನೀವು ಪ್ರಯತ್ನಿಸಬಹುದಾದ ಕೆಲವು ಮನೆಮದ್ದುಗಳು ಇಲ್ಲಿವೆ.

Woman23, Oct 2020, 7:06 PM

ಮುಖದ ಮೇಲಿನ ಮೊಡವೆ ಕಲೆಗಿಲ್ಲಿದೆ ಮ್ಯಾಜಿಕಲ್ ಮನೆಮದ್ದು

ಕೆಲವು ರೀತಿಯ ಚರ್ಮದ ಸಮಸ್ಯೆಯಿಂದ ಪಿಂಪಲ್ ಉದ್ಭವಿಸುತ್ತದೆ. ನಮ್ಮ ದೇಹ ಹೊಸ ಚರ್ಮವನ್ನು ಉತ್ಪತ್ತಿ ಮಾಡುವಾಗ ಕಾಲಜನ್ ಫೈಬರ್ ಗಳನ್ನು ಸೃಷ್ಟಿಸುತ್ತದೆ, ಇದು ಮೊಡವೆ ಕಲೆಗಳು ಮೂಡಲು ಕಾರಣವಾಗುತ್ತದೆ. ಮೊಡವೆಗಳ ಕಲೆಗಳು ಸಂಪೂರ್ಣವಾಗಿ ದೂರವಾಗದಿದ್ದರೂ ಅವುಗಳ ಬಣ್ಣ, ಗಾತ್ರ ಮತ್ತು ಕಲೆಯನ್ನು ಗುರುತಿಸಲಾಗದ ರೀತಿಯಲ್ಲಿ ಮಾರ್ಪಡಿಸಬಹುದು. ನೀವು ಪ್ರಯತ್ನಿಸಬಹುದಾದ ಕೆಲವು ಮನೆಮದ್ದುಗಳು ಇಲ್ಲಿವೆ.

CSK play off Chance Still alive

IPL23, Oct 2020, 2:19 PM

ಅನುಮಾನವೇ ಬೇಡ: ಮುಂಬೈ ಇಂಡಿಯನ್ಸ್ ವಿರುದ್ಧ ಸೋತರೂ ಚೆನ್ನೈ ಸೂಪರ್‌ ಕಿಂಗ್ಸ್‌ಗಿದೆ ಪ್ಲೇ ಆಫ್‌ಗೇರುವ ಅವಕಾಶ..!

ಬೆಂಗಳೂರು: ಎಂ ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡ ತಾನಾಡಿದ ಎಲ್ಲಾ ಐಪಿಎಲ್ ಆವೃತ್ತಿಗಳಲ್ಲೂ ಪ್ಲೇ ಆಫ್ ಪ್ರವೇಶಿಸಿದ ಏಕೈಕ ತಂಡ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಹೀನಾಯ ಪ್ರದರ್ಶನ ತೋರುವ ಮೂಲಕ ಮೊದಲ ಬಾರಿಗೆ ಲೀಗ್‌ ಹಂತದಲ್ಲೇ ಸಿಎಸ್‌ಕೆ ಹೊರಬೀಳುವ ಭೀತಿ ಎದುರಿಸುತ್ತಿದೆ.
ಇದೆಲ್ಲದರ ಹೊರತಾಗಿಯೂ ಸಿಎಸ್‌ಕೆ ಪಾಲಿಗೆ ಎಲ್ಲವೂ ಅಂದುಕೊಂಡತೆ ಆದರೆ, ಈಗಲೂ ಧೋನಿ ಪಡೆ ನಾಲ್ಕನೇ ತಂಡವಾಗಿ ಪ್ಲೇ ಆಫ್ ಹಂತ ಪ್ರವೇಶಿಸಬಹುದು. ಧೋನಿ ಪಡೆ ಪ್ಲೇ ಆಫ್ ಪ್ರವೇಶಿಸಲು ಇರುವ ಅವಕಾಶಗಳು ಯಾವುವು? ಮುಂಬೈ ವಿರುದ್ಧ ಮುಗ್ಗರಿಸಿದರೂ ಧೋನಿ ಪಡೆ ಹೇಗೆ ಪ್ಲೇ ಆಫ್ ಪ್ರವೇಶಿಸಬಹುದು ಎನ್ನುವುದರ ಇಂಟ್ರೆಸ್ಟಿಂಗ್ ಲೆಕ್ಕಾಚಾರ ಇಲ್ಲಿದೆ ನೋಡಿ.

Sona

Cine World22, Oct 2020, 6:14 PM

ಪೋರ್ನ್ ಸೈಟ್‌ನಿಂದ ರೇಪ್ ಸೀನ್ ತೆಗೆಯೋಕೆ 6ವರ್ಷದಿಂದ ಹೋರಾಡ್ತಿದ್ದಾರೆ ಈ ನಟಿ

ಅತ್ಯಾಚಾರ ಸೀನ್ ಲೀಕ್ | ಆರು ವರ್ಷಗಳಿಂದ ಹೋರಾಡ್ತಿರೋ ನಟಿ | ಪೋರ್ನ್ ಸೈಟ್‌ಗಳಲ್ಲಿ ಹರಿದಾಡ್ತಿರೋ ವಿಡಿಯೋ

CBI

India22, Oct 2020, 11:19 AM

CBI ತನಿಖೆಗಳಿಗೆ ತಡೆ ಒಡ್ಡಿದ ಮಹಾರಾಷ್ಟ್ರ ಸರ್ಕಾರ..!

ಮಾಹಾರಾಷ್ಟ್ರದಲ್ಲಿ ಸಿಬಿಐ ತನಿಖೆಗೆ ತಡೆ | ಮಹಾರಾಷ್ಟ್ರ ಸರ್ಕಾರದ ಅನುಮತಿ ಇಲ್ಲದೆ ತನಿಖೆ ನಡೆಸುವಂತಿಲ್ಲ

anantpur

India20, Oct 2020, 2:06 PM

ಆಂಧ್ರಪ್ರದೇಶದ ಅನಂತಪುರಕ್ಕೆ 16 ವರ್ಷದ ಬಾಲಕಿ ಜಿಲ್ಲಾಧಿಕಾರಿ!

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಒಂದು ದಿನದ ಜಿಲ್ಲಾಧಿಕಾರಿಯಾದ ಎಂ. ಶ್ರಾವಣಿ|  ಸಂತ್ರಸ್ತ ಬಾಲಕಿಯೊಬ್ಬಳಿಗೆ SC/ST  ದೌರ್ಜನ್ಯ ಕಾಯ್ದೆಯಡಿ 25 ಸಾವಿರ ರೂ. ಮಂಜೂರು| ಡಿಸಿಯಾದ ರೈತನ ಮಗಳು

• IMA Scam
Video Icon

CRIME19, Oct 2020, 6:55 PM

ಐಎಂಎ ಪ್ರಕರಣಕ್ಕೆ ಕ್ಲಿನ್ ಚಿಟ್ ಕೊಟ್ಟ ಅಧಿಕಾರಿಗಳು ಔಟ್!

ಐಎಂಎ ವಂಚನೆ ತನಿಖೆ ಪ್ರಕರಣ ಮತ್ತಷ್ಟು ತೀವ್ರತೆ ಪಡೆದುಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿ ಮೂವರು ಪೊಲೀಸ್ ಅಧಿಕಾರಿಗಳ ಅಮಾನತು ಮಾಡಲು ಸರ್ಕಾರ ಆದೇಶ ನೀಡಿದೆ. ಕಾರಣವಿಲ್ಲದೆ ಕೇಸ್ ಕ್ಲೋಸ್ ಮಾಡುವ ಆರೋಪದ ಮೇಲೆ ಎಸ್‌ಐ ರಮೇಶ್ ಸೇರಿ ಮೂವರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲು ಸರ್ಕಾರ ನಿರ್ಧಾರ ಮಾಡಿದೆ.

IMA Multi crore Fraud case 3 police Officials Suspended Bengaluru

ಐಎಂಎ ಬಹುಕೋಟಿ ವಂಚನೆ;  ಮೂವರು ಪೊಲೀಸ್ ಅಧಿಕಾರಿಗಳ ತಲೆದಂಡ