Savings
(Search results - 40)NewsJan 1, 2021, 2:33 PM IST
ಇನ್ನು ಮೂರು ತಿಂಗಳು ಸಣ್ಣ ಉಳಿತಾಯಗಳ ಬಡ್ಡಿ ದರ ಇಳಿಕೆಯಿಲ್ಲ
ಕಾರ್ಮಿಕರ ಭವಿಷ್ಯ ನಿಧಿ(ಇಪಿಎಫ್) ಸಂಸ್ಥೆ 2019-20ನೇ ಸಾಲಿಗೆ ಈ ಹಿಂದೆಯೇ ನಿಗದಿಪಡಿಸಿದ್ದಂತೆ ತನ್ನ 6 ಕೋಟಿಗೂ ಹೆಚ್ಚು ಸದಸ್ಯರಿಗೆ ಶೇ.8.5ರಷ್ಟು ಬಡ್ಡಿ ದರ ಪಾವತಿಸಲು ಆರಂಭಿಸಿದ್ದು, ಜನವರಿ 1ಕ್ಕೆ ಖಾತೆಗೆ ಪಾವತಿಯಾಗಲಿದೆ ಎಂದು ಹೇಳಿದೆ.
LifestyleDec 31, 2020, 2:55 PM IST
ಹೊಸ ವರ್ಷದಲ್ಲಿ ಈ ಐದು ಸೂತ್ರ ಪಾಲಿಸಿ, ಶ್ರೀಮಂತರಾಗಿ!
ಹೊಸ ವರ್ಷದ ಮೊದಲ ದಿನವೇ ನಿಮ್ಮ ಹಣಕಾಸನ್ನು ನೀವು ಹೇಗೆ ಗಳಿಸುತ್ತೀರಿ, ಉಳಿಸುತ್ತೀರಿ ಎಂಬ ಬಗ್ಗೆ ಕೆಲವು ನಿಯಮಗಳನ್ನು ತೆಗೆದುಕೊಂಡು ಪಾಲಿಸಲು ಆರಂಭಿಸಿದರೆ, ಈ ವರ್ಷಾಂತ್ಯದಲ್ಲಿ ನೀವು ಇನ್ನೆಲ್ಲೋ ಇರುವುದು ಗ್ಯಾರಂಟಿ.
BUSINESSNov 24, 2020, 9:26 AM IST
ದುಡ್ದಿರೋದೆ ಖರ್ಚು ಮಾಡೋಕ್ಕಲ್ಲ ಸ್ವಾಮಿ, ಉಳಿತಾಯದ ಬಗ್ಗೆಯೂ ಯೋಚಿಸಿ!
ಉಳಿತಾಯ ಮಾಡೋದು ಯಾಕೆ? ಅದ್ರಿಂದ ಏನ್ ಪ್ರಯೋಜನ ಅನ್ನೋದು ಕೆಲವರ ವಾದ. ಆದ್ರೆ ಉಳಿತಾಯ ನಮ್ಮಇಂದು,ನಾಳೆಗಳನ್ನುನೆಮ್ಮದಿದಾಯಕ,ಸಂತಸದಾಯಕ ಮಾಡಬಲ್ಲದು.
relationshipNov 20, 2020, 6:07 PM IST
ತನ್ನೆಲ್ಲ ಸೇವಿಂಗ್ಸ್ ಬೀದಿ ನಾಯಿಗಳಿಗಾಗಿ ವ್ಯಯಿಸಿದ ಮಹಿಳೆ..! ಇದಲ್ಲವೇ ಮಮತೆ
ಹೈದರಾಬಾದ್ನ ಮಹಿಳೆಯೊಬ್ಬರು ತಮ್ಮೆಲ್ಲ ಸೇವಿಂಗ್ಸ್ನ್ನು ಬೀದಿನಾಯಿಗಳಿಗಾಗಿ ವ್ಯಯಿಸಿದ್ದಾರೆ. ಮಮತೆ ಎಂದರೆ ಇದೇ ಅಲ್ಲವೇ..?
BikesNov 5, 2020, 4:02 PM IST
ಹೋಂಡಾ ಹೈನೆಸ್ ಖರೀದಿಸಿ 43,000 ರೂಪಾಯಿವರೆಗೂ ಉಳಿಸಿ!
ಹಬ್ಬದ ಹಿನ್ನೆಲೆಯಲ್ಲಿ ಹೋಂಡಾ ಕಂಪನಿ ತನ್ನ ಹೈನೆಸ್ ಬೈಕ್ ಖರೀದಿಯ ಮೇಲೆ ಬೃಹತ್ ಆಫರ್ಗಳನ್ನು ನೀಡುತ್ತಿದೆ. ಆಸಕ್ತ ಬೈಕ್ ಗ್ರಾಹಕರು ಈ ಬಗ್ಗೆ ಆಫರ್ಗಳ ಲಾಭವನ್ನು ಪಡೆದುಕೊಳ್ಳಬಹುದು.
AutomobileOct 22, 2020, 3:17 PM IST
ಹಬ್ಬದ ಪ್ರಯುಕ್ತ ಸೂಪರ್ 6 ಕೊಡುಗೆ ಘೋಷಿಸಿದ ಹೊಂಡಾ, ಗರಿಷ್ಠ ಉಳಿತಾಯ!
- ರಿಟೇಲ್ ಹಣಕಾಸು ನೆರವಿನಲ್ಲಿ ರೂ. 11,000ವರೆಗೆ ಉಳಿತಾಯ:
- ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳಿಗೆ ರೂ. 5,000ವರೆಗೆ ಆಕರ್ಷಕ ಕ್ಯಾಷ್ಬ್ಯಾಕ್
Karnataka DistrictsSep 25, 2020, 1:41 PM IST
ಅನ್ನದಾತರಿಗೊಂದು ಸಂತಸದ ಸುದ್ದಿ: ರೈತರ ಉಳಿತಾಯ ಖಾತೆಗೆ ಹಣ ವಾಪಸ್
ರೈತರಿಗೆ ನೀಡಬೇಕಾಗಿದ್ದ ಪ್ರೋತ್ಸಾಹಧನವಲ್ಲದೆ, ವಿಧವಾ ವೇತನ (ಪಿಂಚಣಿ)ವನ್ನೂ ಸಾಲದ ಖಾತೆಗಳಿಗೆ ಜಮೆ ಮಾಡಿದ್ದ ಬ್ಯಾಂಕ್ಗಳು ತಮ್ಮಿಂದಾದ ಪ್ರಮಾದವನ್ನು ಸರಿಪಡಿಸಿಕೊಳ್ಳುತ್ತಿವೆ. ಪರಿಷತ್ತಿನಲ್ಲಿ ಪ್ರತಿಧ್ವನಿಸಿದ್ದ, ಈ ಕುರಿತ ‘ಕನ್ನಡಪ್ರಭ’, ಸುವರ್ಣ ನ್ಯೂಸ್.ಕಾಂ ವರದಿಯಿಂದ ಎಚ್ಚೆತ್ತ ಬ್ಯಾಂಕ್ ಅಧಿಕಾರಿಗಳು ಈಗ ರೈತರ ಉಳಿತಾಯ ಖಾತೆಗಳಿಗೆ ಈ ಹಣ ವಾಪಸ್ ಮಾಡಿವೆ.
IndiaSep 3, 2020, 2:35 PM IST
ತಮ್ಮ ಉಳಿತಾಯದ 2.25 ಲಕ್ಷ ರೂ. ಪಿಎಂ ಕೇರ್ಸ್ ಫಂಡ್ಗೆ ದಾನ ಮಾಡಿದ ಮೋದಿ!
ಪಿಎಂ ಕೇರ್ಸ್ ಪಂಡ್ಗೆ ಮೋದಿ ದೇಣಿಗೆ| 2.25 ಲಕ್ಷ ರೂ. ದಾನ ಮಾಡಿದ ಮೋದಿ| ವಿವಿಧ ಯೋಜನೆಗಳಿಗೆ ಮೋದಿಯಿಂದ ಈವರೆಗೂ ಒಟ್ಟು 103 ಕೋಟಿ ರೂ.
BUSINESSAug 20, 2020, 1:05 PM IST
ಎಸ್ಬಿಐನ ಗ್ರಾಹಕರಿಗೆ ಇಲ್ಲಿದೆ ಗುಡ್ ನ್ಯೂಸ್
‘ಎಸ್ಬಿಐ ಉಳಿತಾಯ ಖಾತೆ ಗ್ರಾಹಕರಿಗೆ ಸಿಹಿ ಸುದ್ದಿ! ಇನ್ನುಮುಂದೆ ನೀವು ಎಸ್ಎಂಎಸ್ ಸೇವೆಗೆ ಹಾಗೂ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇರಿಸದಿರುವುದಕ್ಕೆ ಶುಲ್ಕ ಪಾವತಿಸಬೇಕಿಲ್ಲ’
IndiaJul 18, 2020, 12:42 PM IST
ಕೋವಿಡ್ ಚಿಕಿತ್ಸೆಗಾಗೇ ಉಳಿತಾಯ ಮಾಡುತ್ತಿರುವ ಮಧ್ಯಮ ವರ್ಗ!
ಕೋವಿಡ್ ಚಿಕಿತ್ಸೆಗಾಗೇ ಉಳಿತಾಯ ಮಾಡುತ್ತಿರುವ ಮಧ್ಯಮ ವರ್ಗ: ವರದಿ| ಆದ್ಯತೆ ಕಳೆದುಕೊಂಡ ಭವಿಷ್ಯದ ಖರ್ಚು| ಆರೋಗ್ಯ, ಉದ್ಯೋಗ ನಷ್ಟದ ಬಗ್ಗೆ ಚಿಂತೆ| ಅಗತ್ಯ ಖರ್ಚುಗಳಿಗಿಲ್ಲ ಕಡಿವಾಣ
LifestyleJun 29, 2020, 3:49 PM IST
#IndianPost ಆದಾಯ ಹೆಚ್ಚಿಸೋ ಹಿರಿಯ ನಾಗರಿಕರ ಉಳಿತಾಯ ಯೋಜನೆ
ಹಿರಿಯ ನಾಗರಿಕರಿಗೆ ಎಲ್ಲಿ ಹೂಡಿಕೆ ಮಾಡಬೇಕೆಂಬುವುದೇ ದೊಡ್ಡ ಸಮಸ್ಯೆ. ಪಿಂಚಣಿ ಪಡೆಯುವ ಜನರಿಗೆ ಹೆಚ್ಚು ತೊಂದರೆ ಇರೋಲ್ಲ. ನಿಗದಿತ ಮೊತ್ತವನ್ನು ನಿಯಮಿತವಾಗಿ ಪಡೆಯುತ್ತಾರೆ. ಆದರೆ ಪಿಂಚಣಿ ಸೌಲಭ್ಯವಿಲ್ಲದ ಖಾಸಗಿ ವಲಯದ ಕೆಲಸ ಮಾಡುವ ಜನರ ಸಂಖ್ಯೆಯೂ ಕಡಿಮೆ ಇಲ್ಲ. ಅವರಿಗೆ ನಿವೃತ್ತಿ ನಂತರ ಮಾತ್ರ ಗ್ರ್ಯಾಚುಟಿ ಮತ್ತು ಪಿಎಫ್ ಪ್ರಯೋಜನ ಸಿಗುವುದು. ಹಿರಿಯ ನಾಗರಿಕರಿಗಾಗಿ ಅನೇಕ ಹೂಡಿಕೆ ಯೋಜನೆಗಳಿದ್ದರೂ, ಅಂಚೆ ಕಚೇರಿ ಮಾಸಿಕ ಉಳಿತಾಯ ಯೋಜನೆ ಉತ್ತಮವಾಗಿದೆ. ಅದರ ಬಗ್ಗೆ ವಿವರ ಇಲ್ಲಿದೆ.
relationshipJun 3, 2020, 12:56 PM IST
ಖರ್ಚುವೆಚ್ಚ ತಗ್ಗಿಸಿದ ವಿವಾಹದ ಹೊಸ ಟ್ರೆಂಡ್, ಮಧ್ಯಮ ವರ್ಗಕ್ಕಿದು ವರ!
ಈ ಲಾಕ್ಡೌನ್ ವ್ಯವಸ್ಥೆಯಲ್ಲಿ ಆನ್ಲೈನ್ ಹಾಗೂ ಪ್ರೈವೇಟ್ ವೆಡ್ಡಿಂಗ್ಗಳು ಟ್ರೆಂಡ್ ಆಗುತ್ತಿವೆ. ಇದನ್ನು ಈ ಸಂದರ್ಭ ನಮಗೆ ಕಲಿಸಿದ ಪಾಠವಾಗಿ ತೆಗೆದುಕೊಂಡು, ಕೊರೋನಾ ಲಾಕ್ಡೌನ್ ಮುಗಿದ ಬಳಿಕವೂ ಈ ಸರಳ ವಿವಾಹಗಳನ್ನು ಮುಂದುವರಿಸಿಕೊಂಡು ಹೋಗುವ ಪರಿಪಾಠ ಬೆಳೆಸಿಕೊಳ್ಳಬೇಕು.
BUSINESSApr 27, 2020, 5:45 PM IST
ಕನಿಷ್ಠ 10 ರೂ. ಸಾಕು ಪೋಸ್ಟ್ ಆಫೀಸ್ RD ಉಳಿತಾಯಕ್ಕೆ, ಪಡೆಯಿರಿ ಲಕ್ಷ ಲಕ್ಷ !
ಹಣ ಉಳಿತಾಯ ಮಾಡಲು ದೇಶದಲ್ಲಿನ ಎಲ್ಲಾ ಬ್ಯಾಂಕ್ಗಳಲ್ಲಿ ಹಲವು ಆಯ್ಕೆಗಳಿವೆ. ಆದರೆ ಯಾವುದೇ ಆತಂಕವಿಲ್ಲದೆ, ರಿಸ್ಕ್ ಇಲ್ಲದೆ, ಸುರಕ್ಷಿತವಾಗಿ ಹಣ ಉಳಿತಾಯ ಮಾಡಲು ಭಾರತೀಯ ಫೋಸ್ಟ್ ಆಫೀಸ್ ಅತ್ಯುತ್ತಮ. ಪೋಸ್ಟ್ ಆಫೀಸ್ಗಳಲ್ಲಿ ಉಳಿತಾಯ ಮಾಡಲು 9 ಆಯ್ಕೆಗಳಿವೆ. ಇದರಲ್ಲಿ ಆರ್ಡಿ( ರಿಕರಿಂಗ್ ಡೆಪಾಸಿಟ್) ಕೂಡ ಒಂದು. ಮಾರುಕಟ್ಟೆ ಅಲ್ಲೋಲ ಕಲ್ಲೋಲವಾದರೂ ನೀವು ಕೂಡಿಟ್ಟ ಹಣಕ್ಕೆ ಯಾವುದೇ ಸಮಸ್ಯೆ ಇಲ್ಲ. ಅವದಿ ಮುಗಿದರೆ ಬಡ್ಡಿ ಸಮೇತ ಹಣ ಹಿಂಪಡೆಯಬಹುದು. ಪೋಸ್ಟ್ ಆಫೀಸ್ RD ಉಳಿತಾಯ ಕುರಿತ ಮಾಹಿತಿ ಇಲ್ಲಿದೆ.
BelagaviApr 24, 2020, 8:57 AM IST
ಕೊರೊನಾ ಹೋರಾಟಕ್ಕೆ ಸ್ಕಾಲರ್ಶಿಪ್ ಹಣ ನೀಡಿ ಮಾದರಿಯಾದ ಬಾಲಕ
ತಾಯಿಯ ಜೊತೆ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಚನ್ನಬಸವ ಪಾಟೀಲ್ ರಾಮದುರ್ಗ ತಹಶೀಲ್ದಾರ್ ಗಿರೀಶ್ ಸಾಧ್ವಿ ಮೂಲಕ 5 ಸಾವಿರ ರುಪಾಯಿಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ಬಾಲಕನ ಸಾಮಾಜಿಕ ಕಳಕಳಿಗೆ ತಹಶೀಲ್ದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
WomanApr 1, 2020, 5:48 PM IST
ಮಕ್ಕಳಿಗೆ ಮನಿ ಪಾಠ ಮನೆಯಲ್ಲೇ ಆಗಲಿ
ನೀವು ಮಕ್ಕಳಿಗೆ ತಿಂಗಳಿಗಿಷ್ಟು ಎಂದು ಪಾಕೆಟ್ ಮನಿ ನೀಡಿದಾಗ, ಅದರಲ್ಲೇ ಅವರ ಎಲ್ಲ ಖರ್ಚುಗಳನ್ನೂ ಪೂರೈಸಿಕೊಳ್ಳಬೇಕೆಂದೂ, ತಿಂಗಳು ಮುಗಿವವರೆಗೆ ಬೇರೆ ಹಣ ಕೊಡುವುದಿಲ್ಲವೆಂದೂ ಸ್ಟ್ರಿಕ್ಟ್ ಆಗಿ ತಿಳಿಸಿ. ಆಗ ಮಕ್ಕಳು ಪ್ರತಿಯೊಂದು ರುಪಾಯಿ ಖರ್ಚು ಮಾಡುವಾಗಲೂ ತಿಂಗಳಲ್ಲಿ ಇನ್ನೂ ಎಷ್ಟು ದಿನ ಇದೆ, ಯಾವುದಕ್ಕೆ ಹಣ ಬೇಕಾಗುತ್ತದೆ ಎಂದೆಲ್ಲ ಯೋಚಿಸಲು ಕಲಿಯುತ್ತಾರೆ.