Saurabh Chaudhary  

(Search results - 7)
  • saurabh chaudhary

    SPORTS4, Sep 2019, 4:08 PM IST

    ಶೂಟಿಂಗ್‌ ವಿಶ್ವಕಪ್‌: ಭಾರ​ತಕ್ಕೆ ಅಗ್ರ​ಸ್ಥಾ​ನ!

    5 ಚಿನ್ನ, 2 ಬೆಳ್ಳಿ, 2 ಕಂಚಿ​ನೊಂದಿಗೆ ಒಟ್ಟು 9 ಪದಕ ಗೆದ್ದ ಭಾರತ, ಪದಕಪಟ್ಟಿ​ಯಲ್ಲಿ ಅಗ್ರ​ಸ್ಥಾನ ಪಡೆಯಿತು. ವಿಶೇಷ ಎಂದರೆ ಈ ವರ್ಷ ನಡೆ​ದಿ​ರುವ ಎಲ್ಲಾ 4 ಶೂಟಿಂಗ್‌ ವಿಶ್ವ​ಕಪ್‌ಗಳಲ್ಲಿ ಭಾರತ, ಪದಕ ಪಟ್ಟಿ​ಯಲ್ಲಿ ಅಗ್ರ​ಸ್ಥಾನ ಪಡೆ​ದಿದೆ. 

  • Saurabh Chaudhary

    SPORTS28, May 2019, 11:34 AM IST

    ಭರ್ಜರಿ ಬೇಟೆ - ವಿಶ್ವದಾಖಲೆಯೊಂದಿಗೆ ಸೌರಭ್‌ಗೆ ಚಿನ್ನ

    ಮಹಿಳೆಯರ 25 ಮೀ. ಪಿಸ್ತೂಲ್‌ ವಿಭಾಗದ ಫೈನಲ್‌ನಲ್ಲಿ 37 ಅಂಕ ಗಳಿಸಿದ ರಾಹಿ ಸರ್ನೊಬತ್‌ ಚಿನ್ನಕ್ಕೆ ಮುತ್ತಿಟ್ಟರು. ಇದಕ್ಕಿಂತ ಮುಖ್ಯವಾಗಿ 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದರು. ಮುಂದಿನ ವರ್ಷದ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ 6ನೇ ಶೂಟರ್‌ ಎನ್ನುವ ಹಿರಿಮೆಗೆ ಅವರು ಪಾತ್ರರಾದರು. 

  • Manu Bhaker

    OTHER SPORTS28, Feb 2019, 9:58 AM IST

    ಶೂಟಿಂಗ್ ವಿಶ್ವಕಪ್: ಮನು-ಸೌರಭ್‌ಗೆ ಚಿನ್ನ!

    ಅರ್ಹತಾ ಸುತ್ತಿನಲ್ಲಿ 778 ಅಂಕ ಗಳನ್ನು ಪಡೆದು ವಿಶ್ವ ದಾಖಲೆಯೊಂದಿಗೆ ಫೈನಲ್ ಪ್ರವೇಶಿಸಿದ್ದ ಮನು ಹಾಗೂ ಸೌರಭ್, ಫೈನಲ್‌ನಲ್ಲಿ ಚೀನಾ ಶೂಟರ್‌ಗಳ ವಿರುದ್ಧ ಬರೋಬ್ಬರಿ 5.7 ಅಂಕಗಳ ಅಂತರದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. 

  • Saurabh Chaudhary

    CRICKET25, Feb 2019, 10:14 AM IST

    ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌: ಸೌರಭ್’ಗೆ ವಿಶ್ವದಾಖಲೆಯ ಚಿನ್ನ

    ಫೈನಲ್‌ನಲ್ಲಿ 8 ಮಂದಿ ಶೂಟರ್‌ಗಳಿದ್ದಾಗ ಸೌರಭ್ ಪ್ರಾಬಲ್ಯ ಮೆರೆದು ಅಗ್ರ ಸ್ಥಾನದಲ್ಲಿ ಮುಂದುವರೆದಿದ್ದರು. 10 ಮೀ. ಏರ್ ಪಿಸ್ತೂಲ್‌ನ ಕಿರಿಯರ ಹಾಗೂ ಹಿರಿಯರ ಎರಡೂ ವಿಭಾಗದಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಶೂಟರ್ ಎಂಬ ಹೆಗ್ಗಳಿಕೆಗೆ ಸೌರಭ್ ಪಾತ್ರರಾದರು.

  • Saurabh Chaudhary

    SPORTS7, Sep 2018, 10:10 AM IST

    16ರ ಪೋರ ಸೌರಭ್ ಇದೀಗ ಕಿರಿಯರ ವಿಶ್ವ ಚಾಂಪಿಯನ್

    ಐಎಸ್‌ಎಸ್‌ಎಫ್ ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್‌ನ ಭಾರತದ ಶೂಟರ್ ಸೌರಭ್ ಚೌಧರಿ, ನೂತನ ವಿಶ್ವದಾಖಲೆ ನಿರ್ಮಿಸಿ ಕಿರಿಯರ ವಿಶ್ವಚಾಂಪಿಯನ್ ಆಗಿ ಹೊರಹೊಮ್ಮಿದರೆ, ಮತ್ತೆ ಹಿರಿಯ ಶೂಟರ್‌ಗಳು ನೀರಸ ಪ್ರದರ್ಶನ ತೋರಿದರು.

  • Saurabh Chaudhary

    SPORTS21, Aug 2018, 12:09 PM IST

    ಏಷ್ಯನ್ ಗೇಮ್ಸ್: ಚಿನ್ನ ಗೆದ್ದ 16ರ ಪೋರನನ್ನು ವೀರೂ ಕೊಂಡಾಡಿದ್ದು ಹೀಗೆ..

    ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್’ನಲ್ಲಿ ಮೂರನೇ ದಿನದ ಆರಂಭದಲ್ಲೇ ಭಾರತ ಮತ್ತೆರಡು ಪದಕ ಗೆದ್ದುಕೊಂಡಿದೆ. ಈ ಮೂಲಕ ಭಾರತ 3 ಚಿನ್ನ 2 ಬೆಳ್ಳಿ ಹಾಗೂ ಎರಡು ಕಂಚು ಸೇರಿ ಒಟ್ಟು 7 ಪದಕ ಸಂಪಾದಿಸಿದೆ.

  • Asian Games Saurabh Chaudhary

    OTHER SPORTS21, Aug 2018, 11:21 AM IST

    ಏಷ್ಯನ್ ಗೇಮ್ಸ್: ಭಾರತಕ್ಕೆ ಡಬಲ್ ಧಮಾಕ; ಚಿನ್ನಕ್ಕೆ ಮುತ್ತಿಕ್ಕಿದ 16 ವರ್ಷದ ಪೋರ

    18ನೇ ಏಷ್ಯನ್ ಗೇಮ್ಸ್’ನಲ್ಲಿ ಭಾರತದ 16 ವರ್ಷದ ಯುವ ಶೂಟರ್ ಸೌರಭ್ ಚೌಧರಿ ಚಿನ್ನ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಇದರ ಜತೆಗೆ ಇದೇ ವಿಭಾಗದಲ್ಲಿ ಅಭಿಷೇಕ್ ವರ್ಮಾ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ.