Saudi Arabia
(Search results - 83)InternationalJan 12, 2021, 7:23 AM IST
ಸೌದಿಯಲ್ಲಿ ತಲೆ ಎತ್ತಲಿದೆ ರಸ್ತೆ, ಕಾರು ಇಲ್ಲದ ನಗರ!
ಸೌದಿಯಲ್ಲಿ ತಲೆ ಎತ್ತಲಿದೆ ರಸ್ತೆ, ಕಾರು ಇಲ್ಲದ ನಗರ!| 2030ಕ್ಕೆ 10 ಲಕ್ಷ ಜನ ವಾಸಿಸುವ ವಿಶಿಷ್ಟನಗರ ಸೃಷ್ಟಿ| ರಸ್ತೆಗಳಿರುವುದಿಲ್ಲ. ಬದಲಿಗೆ ಮೆಟ್ರೋದಂಥ ಶರವೇಗದ ಸಾರ್ವಜನಿಕ ಸಾರಿಗೆ ಇರುತ್ತದೆ| ಪಾದಚಾರಿಗಳಿಗೆ ಒತ್ತು ನೀಡಲಾಗುತ್ತದೆ. ಶುದ್ಧ ಇಂಧನ ಬಳಕೆಗೆ ಮಾತ್ರ ಅವಕಾಶ
InternationalDec 13, 2020, 7:21 PM IST
NRC ವಿರುದ್ಧ ಪ್ರತಿಭಟಿಸಿದ ಅನಿವಾಸಿ ಭಾರತೀಯರಿಗೆ ಶಾಕ್ ನೀಡಿದ ಸೌದಿ ಅರೇಬಿಯಾ!
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪರಿಚಯಿಸಿದ NRC ವಿರುದ್ಧ ದೇಶದಲ್ಲಿ ಹಲವು ಪ್ರತಿಭಟನೆಗಳು ನಡೆದಿದೆ. ಶಾಹೀನ್ ಭಾಗ್ ಪ್ರತಿಭಟನೆ ವಿಶ್ವದಲ್ಲೇ ಸದ್ದು ಮಾಡಿತ್ತು. ಸದ್ಯ ಭಾರತದಲ್ಲಿ ರೈತ ಪ್ರತಿಭಟನೆ ನಡೆಯುತ್ತಿದೆ. ಅತ್ತ ಸೌದಿ ಅರೇಬಿಯಾದಲ್ಲಿ ನೆಲೆಸಿದ್ದ ಅನಿವಾಸಿ ಭಾರತೀಯರು NRC ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಆದರೆ NRC ವಿರುದ್ಧ ಪ್ರತಿಭಟನೆ ನಡೆಸಿದ ಅನಿವಾಸಿ ಭಾರತೀಯರಿಗೆ ಸೌದಿ ಸರ್ಕಾರ ಬಿಗ್ ಶಾಕ್ ನೀಡಿದೆ.
InternationalDec 12, 2020, 7:58 AM IST
ಬಹ್ರೇನ್ನಲ್ಲಿ ಎಲ್ಲರಿಗೂ ಉಚಿತ ಕೊರೋನಾ ಲಸಿಕೆ!
ಬಹ್ರೇನ್ನಲ್ಲಿ ಎಲ್ಲರಿಗೂ ಉಚಿತ ಕೊರೋನಾ ಲಸಿಕೆ| ನಿತ್ಯ ಸಾವಿರ ಮಂದಿಗೆ ಲಸಿಕೆ ವಿತರಣೆ
InternationalOct 28, 2020, 10:15 PM IST
ಭಾರತಕ್ಕೆ ದೀಪಾವಳಿ ಗಿಫ್ಟ್ ನೀಡಿದ ಸೌದಿ ಅರೆಬಿಯಾ; ಪಾಕ್ ಮ್ಯಾಪ್ನಿಂದ PoK ಡಿಲೀಟ್!
ದೀಪಾವಳಿ ಹಬ್ಬಕ್ಕೆ ಭಾರತ ಭರ್ಜರಿ ಗಿಫ್ಟ್ ನೀಡಿದೆ. ಪಾಕಿಸ್ತಾನ ನಕ್ಷೆಯಿಂದ ಪಾಕ್ ಆಕ್ರಮಿತ ಕಾಶ್ಮೀರ, ಗಿಲ್ಗಿಟ್, ಬಾಲ್ಟಿಸ್ತಾನ್ ತೆಗೆದುಹಾಕಿದೆ.
InternationalSep 26, 2020, 3:42 PM IST
ಬಾನಂಗಳದಲ್ಲಿ ಫೋಟೋಶೂಟ್; ಲೋಹದ ಹಕ್ಕಿಗಳಿಂದ ಸಖತ್ ಪೋಸ್; ಫೋಟೋಗ್ರಾಫರ್ಗೆ ಶಹಬ್ಬಾಸ್!
ಸೌದಿ ಅರೇಬಿಯಾದಲ್ಲಿ 90 ನೇ ರಾಷ್ಟ್ರೀಯ ದಿನದ ಅಂಗವಾಗಿ ಏರ್ ಶೋ ನಡೆಯುತ್ತಿದೆ. ಏರ್ಶೋ ತಾಲೀಮು ಸಂದರ್ಭದಲ್ಲಿ ಖ್ಯಾತ ವೈಮಾನಿಕ ಫೋಟೋಗ್ರಾಫರ್ ಆಹಮದ್ ಹಾದರ್ ಅದ್ಭುತ ಪ್ರಯೋಗ ಮಾಡಿದ್ದಾರೆ.
IndiaSep 10, 2020, 1:26 PM IST
ಸೌದಿ ದೊರೆ ಸಲ್ಮಾನ್ ಜೊತೆ ಪ್ರಧಾನಿ ಮೋದಿ ಮಾತುಕತೆ
ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಭಾರತೀಯ ವಲಸಿಗರನ್ನು ರಕ್ಷಿಸಲು ಸೌದಿ ಅರೆಬಿಯಾದ ಅಧಿಕಾರಿಗಳು ಬೆಂಬಲ ನೀಡಿದ್ದಕ್ಕಾಗಿ ಪ್ರಧಾನಮಂತ್ರಿ ಸೌದಿ ದೊರೆ ಸಲ್ಮಾನ್ ಅವರಿಗೆ ವಿಶೇಷ ಕೃತಜ್ಞತೆ ಸಲ್ಲಿಸಿದ್ದಾರೆ.
InternationalAug 31, 2020, 10:05 AM IST
ಸೌದಿಯಲ್ಲಿ ವೈದ್ಯನಾಗಿದ್ದ ಬೆಂಗಳೂರು ಉಗ್ರ!
ಸೌದಿಯಲ್ಲಿ ವೈದ್ಯನಾಗಿದ್ದ ಬೆಂಗಳೂರು ಉಗ್ರ| ಲುಕೌಟ್ ನೋಟಿಸ್ ಹೊರಡಿಸಿದ್ದ ಭಾರತ ಸರ್ಕಾರ| ಹೀಗಾಗಿ ವಶಕ್ಕೆ ಪಡೆದು ಗಡೀಪಾರು ಮಾಡಿದ ಸೌದಿ| ವೈದ್ಯನ ವಿರುದ್ಧ ಬೆಂಗಳೂರಲ್ಲಿ ದಾಖಲಾಗಿತ್ತು ಕೇಸ್| ಪ್ರತಾಪ್ ಸಿಂಹ ಮೇಲೆ ದಾಳಿಗೆ ನೇಮಕಾತಿ ಪ್ರಕರಣ
InternationalAug 12, 2020, 7:34 PM IST
ಅಯ್ಯೋ ಪಾಪ.. ಕಾಶ್ಮೀರ ಕೆದಕಿ ಸಿಗುತ್ತಿದ್ದ ಸಾಲವನ್ನು ಕಳಕೊಂಡ ಪಾಕಿಸ್ತಾನ!
ಇಲ್ಲದ ಕೆಲಸ ಮಾಡಲು ಹೋಗಿ ಪಾಕಿಸ್ತಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಮಾನ ಹರಾಜು ಹಾಕಿಕೊಂಡಿದೆ. ಕಾಶ್ಮೀರ ವಿಚಾರದಲ್ಲಿ ಮಾತನಾಡಬೇಕು ಎಂದು ಸೌದಿ ಅರೇಬಿಯಾಕ್ಕೆ ಕೇಳಲು ಹೋಗಿ ಸಿಗುತ್ತಿದ್ದ ಸಹಾಯವನ್ನು ಕಳೆದುಕೊಂಡಿದೆ.
InternationalJul 21, 2020, 7:24 AM IST
ರಷ್ಯಾದಿಂದ ಕೊರೋನಾಗೆ ಲಸಿಕೆ: ಮುಂದಿನ ತಿಂಗಳೇ ಜನ ಬಳಕೆಗೆ ಲಭ್ಯ!
ರಷ್ಯಾದಿಂದ ಶೀಘ್ರ ಲಸಿಕೆ ಬಿಡುಗಡೆ| ಮುಂದಿನ ತಿಂಗಳೇ ಜನ ಬಳಕೆಗೆ ಲಭ್ಯ: ರಷ್ಯಾ| ಅಂತಿಮ ಪರೀಕ್ಷೆಗೆ ಮೊದಲೇ ಮಾರುಕಟ್ಟೆಗೆ
Karnataka DistrictsJun 13, 2020, 7:49 AM IST
ಸೌದಿಯಿಂದ 167 ಕನ್ನಡಿಗರು ತವರಿಗೆ: ಮಾನವೀಯತೆ ಮೆರೆದ ಅನಿವಾಸಿ ಉದ್ಯಮಿಗಳು
ಸೌದಿ ಅರೇಬಿಯಾದ ದಮ್ಮಾಮ್ನಲ್ಲಿ ಸಿಲುಕಿ ತೀರ ಸಂಕಷ್ಟದ ಪರಿಸ್ಥಿತಿಯಲ್ಲಿದ್ದ 167 ಕನ್ನಡಿಗರನ್ನು ತಾವೇ ಖರ್ಚು ಭರಿಸಿ ಚಾರ್ಟರ್ ಫ್ಲೈಟ್ ಮೂಲಕ ತಾಯ್ನಾಡಿಗೆ ತಲುಪಿಸುವ ಮೂಲಕ ಅಲ್ಲಿನ ಅನಿವಾಸಿ ಭಾರತೀಯ ಉದ್ಯಮಿಗಳಿಬ್ಬರು ಮಾನವೀಯತೆ ಮೆರೆದಿದ್ದಾರೆ.
InternationalMay 31, 2020, 12:26 PM IST
ಸೌದಿ ಅರೇಬಿಯಾದಲ್ಲಿ ಕನ್ನಡಿಗರ ಪರದಾಟ: ರಾಜ್ಯಕ್ಕೆ ವಾಪಸ್ ಕರೆಸಿಕೊಳ್ಳಲು ಮನವಿ
ತಾಯ್ನಾಡಿಗೆ ಮರಳು ಕನ್ನಡಿಗರು ಪರದಾಡುತ್ತಿರುವ ಘಟನೆ ಸೌದಿ ಅರೇಬಿಯಾದಲ್ಲಿ ನಡೆದಿದೆ. ಸುಮಾರು ಮೂರು ಸಾವಿರ ಕನ್ನಡಿಗರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇವರೆಲ್ಲ ಕರ್ನಾಟಕಕ್ಕೆ ಮರಳಲು ರಾಯಭಾರಿ ಕಚೇರಿಯಲ್ಲಿ ಹೆಸರು ನೋಂದಣಿ ಮಾಡಿಸಿದ್ದಾರೆ. ಆದರೂ ಕೂಡ ರಾಜ್ಯಕ್ಕೆ ಮರಳು ಅಗುತ್ತಿಲ್ಲ.
IndiaMay 27, 2020, 2:27 PM IST
83 ವಿದೇಶಿ ತಬ್ಲೀಘಿಗಳ ಮೇಲೆ ದಿಲ್ಲಿ ಪೊಲೀಸರ ಛಾಟಿ!
ದೇಶಾದ್ಯಂತ ಕೊರೋನಾ ಸೋಂಕು ವ್ಯಾಪಕವಾಗಿ ಹಬ್ಬಲು ಕಾರಣವಾದ ಮರ್ಕಜ್ ಮಸೀದಿಯಲ್ಲಿ ನಡೆದ ಕಾರ್ಯಕ್ರಮ| ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ 83 ವಿದೇಶಿ ತಬ್ಲೀಘಿಗಳ ವಿರುದ್ಧ ಇಲ್ಲಿನ ಪೊಲೀಸರು ಕೋರ್ಟ್ಗೆ ದೋಷಾರೋಪ ಪಟ್ಟಿ| ಷರತ್ತುಗಳ ಉಲ್ಲಂಘನೆ ಹಾಗೂ ಅಕ್ರಮ ಮಿಷನರಿ ಚಟವಟಿಕೆ ಆರೋಪ
InternationalApr 26, 2020, 5:03 PM IST
ಸೌದಿ ಅರೇಬಿಯಾದಲ್ಲಿ ಛಡಿಯೇಟು ಶಿಕ್ಷೆ ರದ್ದು!
ಸೌದಿ ಅರೇಬಿಯಾದಲ್ಲಿ ಛಡಿಯೇಟು ಶಿಕ್ಷೆ ರದ್ದು| ಇನ್ನು ದಂಡ, ಜೈಲು, ಸೇವೆಯಂತಹ ಶಿಕ್ಷೆ
Karnataka DistrictsMar 19, 2020, 5:46 PM IST
ದುಬೈ To ಕೊಡಗು: ಕೊರೋನಾ ವೈರಸ್ ಸೋಂಕಿತನ ಸುತ್ತಾಟ ಪತ್ತೆ
ಕೊಡಗಿನ ವ್ಯಕ್ತಿ ಕೊರೋನಾ ಸೋಂಕು ಇರುವುದು ಖಚಿತವಾಗಿದ್ದು, ಕೊರೋನಾ ವೈರಸ್ ಸೋಂಕಿತನ ಜಾಡು ಮತ್ತೆ ಮಾಡಲಾಗಿದೆ.ಎಲ್ಲೆಲ್ಲಿ ಸುತ್ತಾಡಿದ್ರು..? ಎನ್ನುವುದನ್ನ ಕೊಡಗು ಜಿಲ್ಲಾಡಳಿತ ಪತ್ತೆ ಮಾಡಿದೆ. ಹಾಗಾದ್ರೆ ಸೋಂಕಿತ ಸುತ್ತಾಡಿದ ರೂಟ್ ಮ್ಯಾಪ್ ಈ ಕೆಳಗಿನಂತಿದೆ ನೋಡಿ.
PoliticsJan 28, 2020, 5:36 PM IST
ಚಿತ್ರಗಳು: ವಿದೇಶದಲ್ಲಿ ಜಮೀರ್ ಅಹ್ಮದ್ ವಾಕಿಂಗ್, ಸ್ಥಳ ಯಾವುದೆಂದು ಗುರುತಿಸುವಿರಾ?
ಬೆಂಗಳೂರಿನ ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ವಿದೇಶಕ್ಕೆ ಹೋಗಿದ್ದು, ಬೆಳಗ್ಗೆ ವಾಕಿಂಗ್ ಮಾಡುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪಕ್ಷಿಗಳಿಗೆ ಕಾಳು ಹಾಕುತ್ತಾ ವಾಕಿಂಗ್ ಮಾಡಿ ಗಮನ ಸೆಳೆದಿದ್ದಾರೆ. ಹಾಗಾದ್ರೆ ಜಮೀರ್ ಇರುವ ದೇಶ ಯಾವುದು ಎಂದು ಗುರುತಿಸುವಿರಾ?