Saturn  

(Search results - 13)
 • <p>lord Shanis</p>

  Festivals18, Jul 2020, 7:20 PM

  ಶನಿದೇವರ ಫೋಟೋವನ್ನು ಮನೆ ದೇವರ ಕೋಣೆಯಲ್ಲಿ ಏಕೆ ಇಡಬಾರದು?

  ಶಿವ ಲಯಕಾರನಾದರೂ ಹೆದರದ ಭಕ್ತರು ಶನಿ ದೇವರು ಎಂದರೆ ಸ್ವಲ್ಪ ಹೆಚ್ಚೇ ಭಯಪಡುತ್ತಾರೆ. ಕೆಲವೊಮ್ಮ ಜಾತಕದ ಅನುಸಾರವಾಗಿ ಶನಿಯ ಆರಾಧನೆ ಮಾಡಬೇಕಾದ ಪರಿಸ್ಥಿತಿಯೂ ಬಂದೊದಗುತ್ತದೆ. ಆದರೆ, ಇಲ್ಲಿ ಎಷ್ಟು ಜಾಗ್ರತೆ ವಹಿಸಿದರೂ ಕಷ್ಟವೇ. ಸ್ವಲ್ಪ ಹೆಚ್ಚು ಕಮ್ಮಿಯಾದರೂ ಶನಿ ದೇವರ ಸಿಟ್ಟಿಗೆ ತುತ್ತಾಗಬೇಕಾಗುತ್ತದೆ. ಇನ್ನು ಶನಿ ದೇವನನ್ನು ಪ್ರಸನ್ನಗೊಳಿಸಬೇಕು ಎಂದು ಮನೆಯೊಳಗೆ ಶನಿದೇವರ ವಿಗ್ರಹವೋ, ಫೋಟೋವನ್ನಿಟ್ಟರೆ ಏನಾಗುತ್ತದೆ..? ಏಕೆ ಯಾರೂ ಫೋಟೋಗಳನ್ನು ಇಟ್ಟುಕೊಳ್ಳುವುದಿಲ್ಲ ಎಂಬ ಬಗ್ಗೆ ಇಲ್ಲಿ ನೋಡೋಣ…

 • undefined

  Festivals7, Jul 2020, 5:08 PM

  ಈ ರಾಶಿಗಳಿಗೆ ಜೀವನಪೂರ್ತಿ ಶನಿದೇವರ ಕೃಪೆ ಇರುತ್ತದೆ!

  ಶನಿದೇವರ ಕೃಪೆಯನ್ನು ಪಡೆಯಲು ತುಂಬಾ ಕಷ್ಟಪಡಬೇಕಾಗುತ್ತದೆ. ಜನರ ಕರ್ಮಕ್ಕೆ ಅನುಸಾರ ಫಲವನ್ನು ನೀಡುವವ ಶನಿದೇವ. ಎಲ್ಲರಿಗೂ ಕಷ್ಟಗಳನ್ನು ನೀಡುತ್ತಾನೆಂದಲ್ಲ, ಶನಿಗ್ರಹದಿಂದ ಒಳಿತಾಗಿದ್ದೂ ಉಂಟು. ಶನಿಗೆ ಪ್ರಿಯವಾದ ಈ ರಾಶಿಯವರಿಗೆ ಶನಿದೇವನ ಕೃಪೆ ಸದಾ ಇರುವುದಾಗಿ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಯಾವ್ಯಾವ ರಾಶಿಯವರಿಗಿದೆ ಈ ಕೃಪೆ ಸಿಗಲಿದೆ ತಿಳಿಯೋಣ ಬನ್ನಿ.

 • undefined

  Festivals8, Jun 2020, 5:37 PM

  ನಿಮಗೂ ಸರ್ಕಾರಿ ಕೆಲಸ ಸಿಗುವ ಯೋಗವಿರಬಹುದು!

  ಸರ್ಕಾರಿ ಕೆಲಸ ಪಡೆಯಲು ಯೋಗವಿರಬೇಕು ಎಂಬ ಮಾತಿದೆ. ಸರ್ಕಾರದ ಕೆಲಸ ಮಾಡುವ ಅದೃಷ್ಟ ಇರುವುದು ಕೆಲವರಿಗೆ ಮಾತ್ರ ನಮಗಲ್ಲ ಎಂದು ಪ್ರಯತ್ನವೇ ಪಡಯದೇ ಕೂತಿರುತ್ತೇವೆ. ಆದರೆ ಜಾತಕದಲ್ಲಿ ಸರ್ಕಾರಿ ನೌಕರಿಯ ಯೋಗವಿದ್ದಿರಬಹುದು. ಕೆಲವು ಚಿಕ್ಕ ಗ್ರಹದೋಷಗಳ ಪರಿಹಾರಗಳಿಂದ ಉತ್ತಮ ಸರ್ಕಾರಿ ನೌಕರಿ ಪಡೆದು ಉಚ್ಛ ಪದವಿ ಪಡೆಯುವ ಸಂಭವವಿರುತ್ತದೆ. ಹಾಗಾಗಿ ಜಾತಕದ ಯೋಗಗಳನ್ನು ತಿಳಿದುಕೊಂಡರೆ ಉತ್ತಮ. ಸರ್ಕಾರಿ ನೌಕರಿ ಸಿಗುವುದಕ್ಕೆ ಅಡ್ಡಿಯಿದ್ದರೆ ಅದಕ್ಕೆ ತಕ್ಕ ಪರಿಹಾರಗಳ ಬಗ್ಗೆ ಮಾಹಿತಿ ತಿಳಿಯೋಣ.

 • undefined

  Festivals13, May 2020, 6:20 PM

  ಶನಿ ದೇವರ ಕೃಪೆಗೆ ಹೀಗೆ ಮಾಡಿ, ವಕ್ರದೃಷ್ಟಿಯಿಂದ ಬಚಾವಾಗಿ!

  ಶನಿ ಎಂದರೆ ಯಾರು? ಆತ ಕಾಟ ಕೊಡುವವ ಮಾತ್ರವಲ್ಲ. ಅವನಿಗೂ ಒಳ್ಳೆಯದನ್ನು ಮಾಡಲು ಬರುತ್ತದೆ. ಅವನು ಯಾವಾಗಲೂ ಕೇಡನ್ನಷ್ಟೇ ಬಯಸುವುದಿಲ್ಲ. ಯಾರು ಆಚಾರ-ವಿಚಾರ ಪಾಲಿಸುವುದಿಲ್ಲವೋ?
  ಸಾತ್ವಿಕ ಆಹಾರ ಸೇವಿಸುವುದಿಲ್ಲವೋ ಅಂಥವರಿಗೆ ಸ್ವಲ್ಪ ಕಷ್ಟವೇ ಆಗುತ್ತದೆ. ಹಾಗಾದರೆ, ಶನಿಯಿಂದ ಧನಲಾಭ ಹೇಗೆ? ದುಡ್ಡು ಬರಲು ನೀವೇನು ಮಾಡಬೇಕು ಎಂಬುದ ನೋಡೋಣ ಬನ್ನಿ. 

 • undefined

  Festivals5, May 2020, 3:49 PM

  ಶನಿ ನಿಮ್ಮ ಜಾತಕದಲ್ಲಿ ಈ ರಾಶಿಯಲ್ಲಿದ್ದಾಗ ನಿಮಗ್ಯಾವ ಫಲ!

  ಶನಿಗ್ರಹದ ಪ್ರಭಾವ ಯಾವ ರಾಶಿಯ ಮೇಲೆ ಹೇಗೆ ಪರಿಣಾಮವನ್ನು ಬೀರುತ್ತದೆ. ಜಾತಕದಲ್ಲಿ ಶನಿಯು ಕೆಲವು ರಾಶಿಗಳಲ್ಲಿ ಇದ್ದಾಗ ಶುಭ ಫಲವನ್ನು ನೀಡುತ್ತಾನೆ. ಕೆಲವರಿಗೆ ಅಶುಭ ಫಲವನ್ನು ನೀಡುವ ಶನಿ, ಅದೇ ರಾಶಿಯವರಿಗೆ ಶನಿದಶೆ ನಡೆಯುತ್ತಿದ್ದಾಗ ಉತ್ತಮ ಫಲಗಳನ್ನು ನೀಡುತ್ತಾನೆ. ಜಾತಕದಲ್ಲಿ ಗ್ರಹಗಳ ಸ್ಥಾನಪಲ್ಲಟದಿಂದ ಉಂಟಾಗುವ ಫಲಗಳನ್ನು ಮತ್ತು ದಶಾಭುಕ್ತಿಗಳನ್ನು ತಿಳಿದುಕೊಳ್ಳುತ್ತಿದ್ದರೆ ಶನಿಯಿಂದಾಗುವ ಪ್ರಭಾವಗಳ ಬಗ್ಗೆ ತಿಳಿದುಕೊಳ್ಳಬಹುದು.

 • shani astrology

  Festivals22, Feb 2020, 4:17 PM

  ಈ ಪಂಚಗ್ರಹ ಯೋಗ ನಿಮಗಿದ್ಯಾ? ನಿಮ್ಮ ಜಾತಕ ನೀವೇ ನೋಡ್ಕಳಿ...

  ಶನಿ ಕಾಟ ಕೊಡ್ತಾನೆ ಅಂತ ಮಂದಿಗೆ ತುಸು ಭಯ ಹೆಚ್ಚು. ಗುರು ಬಲ ಬರಲೆಂದು ಎಲ್ಲರೂ ಕಾಯುತ್ತಾರೆ. ಆದರೆ, ಜಾತಕದಲ್ಲಿ ಎಲ್ಲ ಗ್ರಹಗಳಿಗೂ ತಮ್ಮದೇ ಆದ ಮಹತ್ವವಿದೆ. ಅದರಲ್ಲಿಯೂ ಐದು ಗ್ರಹಗಳು ಒಂದಾಗುತ್ತವೆ. ರಾಹು, ಕೇತುಗಳು ಹೊರತು ಪಡಿಸಿ, ಉಳಿದ ಗ್ರಹಗಳು ಒಂದಾದರೆ ಯೋಗಾ ಯೋಗ ಹೇಗಿರುತ್ತದೆ?

 • undefined
  Video Icon

  Festivals24, Jan 2020, 2:11 PM

  ಮಕರ ರಾಶಿಗೆ ಶನಿ ಪ್ರವೇಶ; ಯಾರಿಗೆಲ್ಲಾ ಸಾಡೆಸಾಥ್ ಶುರುವಾಗಲಿದೆ? ಇಲ್ಲಿದೆ ನೋಡಿ!

  ಎಲ್ಲಾ ಗ್ರಹಗಳಿಗಿಂತ ಪ್ರಭಾಶಶಾಲಿ ಗ್ರಹ ಎನಿಸಿಕೊಂಡ ಶನಿ ಮಕರ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಕರ್ಮಫಲದಾತನಾದ ಶನಿ ಪ್ರತಿಯೊಬ್ಬರಿಗೂ ಅವರವರ ಫಲಗಳನ್ನು ಕೊಡುತ್ತಾನೆ.  ಯಾವ ರಾಶಿಯವರಿಗೆ ಏನು ಫಲ? ಯಾರಿಗೆ ಒಳಿತು? ಯಾರಿಗೆ ಕೆಡುಕು? ಇಲ್ಲಿದೆ ನೋಡಿ..! 

 • Saturn
  Video Icon

  Festivals24, Jan 2020, 1:22 PM

  ಕರ್ಮಫಲದಾತ ಶನಿ ಪಥ ಬದಲಾವಣೆ: ಶುಭ -ಅಶುಭ ಫಲಾಫಲಗಳಿವು..!

  ಕರ್ಮಫಲದಾತ ಶನಿ 30 ವರ್ಷಗಳ ನಂತರ ಮಕರ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಶನಿಯ ಪಥ ಬದಲಾವಣೆ ಒಂದಷ್ಟು ಒಳ್ಳೆಯ ಹಾಗೂ ಮಿಶ್ರ ಫಲಗಳನ್ನು ನೀಡುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ಮಹಾರಾಜ ಪ್ರಭಾವ ಮನುಷ್ಯನ ಆಗು ಹೋಗುಗಳ ಮೇಲೆ ಬಹಳಷ್ಟಿರುತ್ತದೆ. ಒಲಿದರೆ ಮೊಗೆ ಮೊಗೆದು ಕೊಡುತ್ತಾನೆ. ಮುನಿದರೆ ಅಷ್ಟೇ ಸತಾಯಿಸುತ್ತಾನೆ ಎಂಬ ನಂಬಿಕೆ ಇದೆ. 

  ಇಂದು ಶನಿ ತನ್ನ ಪಥ ಬದಲಾಯಿಸುತ್ತಿದ್ದಾನೆ. ಯಾವ್ಯಾವ ರಾಶಿಗಳ ಮೇಲೆ ಏನೇನು ಫಲಾಫಲಾಗಳಿವೆ? ಯಾರಿಗೆ ಶುಭ? ಯಾರಿಗೆ ಅಶುಭ? ಬ್ರಹ್ಮಾಂಡ ಗುರೂಜಿಯವರ ಮಾತುಗಳು ಇಲ್ಲಿವೆ ನೋಡಿ..! 

 • shanimahathma temple

  Festivals24, Jan 2020, 11:55 AM

  ಮಕರ ರಾಶಿ ಪ್ರವೇಶಿಸುತ್ತಿದ್ದಾನೆ ಶನಿ, ಯಾವ ರಾಶಿಗೇನು ಫಲ?

  ಮನುಷ್ಯನ ಕಷ್ಟ ಕಾರ್ಪಣ್ಯಗಳಿಗೆ ಜಾತಕದಲ್ಲಿ ಬೀರುವ ಶನಿ ಪ್ರಭಾವೇ ಕಾರಣ. ಅಂಥ ಶನಿ ಮಹಾರಾಜ ಮಕರ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಕೆಲವು ರಾಶಿಯವರಿಗೆ ಇದು ಒಳ್ಳೆ ಫಲ ಕೊಟ್ಟರೆ, ಮತ್ತೆ ಕೆಲವರಿಗೆ ಮಿಶ್ರ ಫಲ ನೀಡುತ್ತಾನೆ. ಅಷ್ಟಕ್ಕೂ ಯಾವ ರಾಶಿಗೇನು ಫಲ? 

 • Saturn Moon

  SCIENCE16, Apr 2019, 5:33 PM

  ಶನಿಯ ಬಳೆಗಳಲ್ಲಿ ಸಿಕ್ಕವು 5 ಚಂದ್ರ: ನೋಡಲು ಒಂದಕ್ಕಿಂತ ಒಂದು ಚೆಂದ!

  ಶನಿ ಗ್ರಹದ ಯ ಬಳೆಗಳ ಮಧ್ಯೆ ಇನ್ನೂ ಐದು ಉಪಗ್ರಹಗಳನ್ನು ನಾಸಾ ಪತ್ತೆ ಹಚ್ಚಿದೆ. ಗಾತ್ರದಲ್ಲಿ ಅತ್ಯಂತ ಚಿಕ್ಕದಾಗಿರುವ ಈ ಉಪಗ್ರಹಗಳು ಶನಿಯ ಬಳೆಗಳ ಮಧ್ಯೆ ಇದ್ದು, ಗ್ರಹವನ್ನು ಅತ್ಯಂತ ಹತ್ತಿರದಿಂದ ಸುತ್ತುತ್ತಿವೆ.

 • Saturn

  SCIENCE20, Jan 2019, 11:01 AM

  1 ದಿನ ಅಂದ್ರೆ 10 ಗಂಟೆ, 1 ವರ್ಷ ಅಂದ್ರೆ 29 ವರ್ಷ: ಶನಿಯ ಕೌತುಕ ತಂದ ಹರ್ಷ!

  ಶನಿ ಗ್ರಹದ ದಿನದ ಸಮಯದ ಕುರಿತು ಇದುವರೆಗೂ ವಿಜ್ಞಾನಿಗಳಲ್ಲಿ ಗೊಂದಲವಿತ್ತು. ಆದರೆ ಕ್ಯಾಸಿನಿ ನೌಕೆ ಈ ಗೊಂದಲವನ್ನು ಬಗೆಹರಿಸಿದೆ. ಕ್ಯಾಸಿನಿ ನೌಕೆ ನೀಡಿದ ಮಾಹಿತಿ ಆಧರಿಸಿ ಶನಿ ಗ್ರಹದ ಒಂದು ದಿನದ ಸಮಯ 10 ಗಂಟೆ 33 ನಿಮಿಷ 38 ಸೆಕೆಂಡ್ ಎಂಬುದನ್ನು ಕಂಡು ಹಿಡಿಯಲಾಗಿದೆ.

 • Saturn

  SCIENCE20, Dec 2018, 12:11 PM

  ಬರಿದಾಗಲಿವೆ ಶನಿಯ ಕೈಗಳು: ಸಾವಿನಂಚಿನಲ್ಲಿ ಗ್ರಹದ ಬಳೆಗಳು!

  ಶನಿ ಗ್ರಹದ ಆಕರ್ಷಣೆಗೆ ಕಾರಣ ಅದರ ಸುಂದರ ಬಳೆಗಳು. ಸಹಸ್ರಾರು ವರ್ಷಗಳಿಂದ ಶನಿಯ ಸುತ್ತ ಸುತ್ತುತ್ತಿರುವ ಈ ಬಳೆಗಳು ನಾರಿಯ ಕೈ ಬಳೆಗಳಷ್ಟೇ ಸುಂದರ. ಆದರೆ ಈ ಬಳೆಗಳು ಇದೀಗ ಸಾವಿನಂಚಿನಲ್ಲಿದ್ದು, ಇನ್ನೂ ಕೆಲವೇ ಮಿಲಿಯನ್ ವರ್ಷಗಳಲ್ಲಿ ಈ ಬಳೆಗಳು ಮಾಯವಾಗಲಿವೆ ಎಂದು ನಾಸಾ ತಿಳಿಸಿದೆ.

 • light
  Video Icon

  LIFESTYLE27, Jun 2018, 5:48 PM

  ಸಾಡೇಸಾತ್’ಯಿಂದ ಮುಕ್ತಿ ಪಡೆಯಲು ಏನು ಮಾಡಬೇಕು? ಇಲ್ಲಿದೆ ಪರಿಹಾರ

  ಸಾಡೇಸಾತಿ ಇರುವವರಿಗೆ ಸದಾ ಒಂದಿಲ್ಲೊಂದು ಸಮಸ್ಯೆ. ಒಂದು ಮುಗಿಯಿತು ಅಂತ ನಿಟ್ಟುಸಿರು ಬಿಡುವಾಗ ಇನ್ನೊಂದು ಶುರುವಾಗುತ್ತೆ. ಹಾಗಾದ್ರೆ ಶನೈಶ್ವರನನ್ನು ಸಮಾಧಾನಗೊಳಿಸುವುದು ಹೇಗೆ? ಏನು ಮಾಡಿದರೆ ಸಮಾಧಾನವಾಗುತ್ತದೆ? ಇಲ್ಲಿದೆ ಪರಿಹಾರ