Sathish Ninasam  

(Search results - 17)
 • Sathish Ninasam

  Sandalwood20, Mar 2020, 9:54 AM IST

  ಮೇ ನಲ್ಲಿ ಬರಲಿದ್ದಾನೆ ಗೋಧ್ರಾದ ಕಾಂತ್ರಿಕಾರಿ!

  2020ರ ಬಹು ನಿರೀಕ್ಷಿತ ಚಿತ್ರಗಳ ಪೈಕಿ ‘ಗೋಧ್ರಾ’ ಕೂಡ ಒಂದಾಗಿದ್ದು ಸತೀಶ್‌ ಅಭಿನಯದ ಸಿನಿಮಾ ಎನ್ನುವುದಕ್ಕೆ ಮಾತ್ರವಲ್ಲ, ಅಲ್ಲಿನ ಅವರ ಪಾತ್ರ,ಕತೆಯೊಳಗಿರುವ ವಿಶೇಷತೆ, ನಿರ್ಮಾಣದ ವೈಖರಿಯ ಜತೆಗೆ ಅದರ ಪಾತ್ರವರ್ಗವೂ ಹೌದು. ಚಿತ್ರ ಶುರುವಾದ ಆರಂಭದಲ್ಲಿ ರಿವೀಲ್‌ ಆಗಿದ್ದ ಅವರ ಪಾತ್ರದೊಂದು ಲುಕ್‌ ಸಂಚಲನ ಮೂಡಿಸಿತ್ತು. ಹಾಗೆಯೇ ಅವರೊಳಗೊಬ್ಬ ಹೋರಾಟಗಾರನಿದ್ದಾನೆನ್ನುವುದರ ಸುಳಿವು ಕೂಡ ಆಗಲೇ ಗೊತ್ತಾಗಿತ್ತು. ಆ ಮೇಲೆ ಅದು ನಿಜವೂ ಆಯಿತು. ‘ಗೋಧ್ರಾ’ದೊಳಗೀಗ ನೀನಾಸಂ ಸತೀಶ್‌ ಒಬ್ಬ ಹೋರಾಟಗಾರ !

 • Sathish Ninasam

  Sandalwood17, Mar 2020, 3:46 PM IST

  'ಬ್ರಹ್ಮಚಾರಿ' ಆಯ್ತು ಈಗಾ 'ಗೋದ್ರಾ' ಇದು 6 ಪ್ಯಾಕ್ಸ್‌ 'ಅಯೋಗ್ಯ'ನ ಜರ್ನಿ!

  ನಟ ನೀನಾಸಂ ಸತೀಶ್‌ ಜಿಮ್‌ ವರ್ಕೌಟ್‌ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಅಷ್ಟಕ್ಕೂ ಜಿಮ್‌ನಲ್ಲಿ ಸತೀಶ್ ಈ ಪಾಟೀ ವರ್ಕೌಟ್ ಮಾಡುತ್ತಿರುವುದೇಕೆ? 

 • Godhraa sathish

  Sandalwood18, Jan 2020, 4:08 PM IST

  ಹುಟ್ಟು ದರಿದ್ರವಾಗಿದ್ರೂ ಸಾವು ಚರಿತ್ರೆಯಾಗ್ಬೇಕು': ಇದು ನೀನಾಸಂ ಸತೀಶ್‌ 'ಗೋದ್ರಾ' ಕಥೆ!

  ನೀನಾಸಂ ಸತೀಶ್ ಅಭಿನಯದ 'ಗೋದ್ರಾ' ಚಿತ್ರದ ಟೀಸರ್‌ ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಟೀಸರ್‌ನಲ್ಲಿ ಇರೋದು ಮೂರೇ ಡೈಲಾಗ್‌‌ಗಳಾದ್ರೂ ಇಂಪ್ಯಾಕ್ಟ್‌ ಫುಲ್ ಸೂಪರ್ ಅನ್ನೋ ಫೀಲ್ ಕೊಡುತ್ತಿದೆ.
   

 • Sandalwood

  Sandalwood4, Nov 2019, 11:45 PM IST

  ಯುಟ್ಯೂಬ್‌ನಲ್ಲಿ  ಬ್ರಹ್ಮಚಾರಿ ಹವಾ..ಸಿಕ್ಕಾಪಟ್ಟೆ ಡಬಲ್ ಮೀನಿಂಗೋ..!

  ಬ್ರಹ್ಮಚಾರಿ ಶೇ. 100 ವರ್ಜಿನ್... ಟ್ರೇಲರ್ ಯೂಟ್ಯೂಬ್ ನಲ್ಲಿ ಸದ್ದು ಮಾಡುತ್ತಿದ್ದು ಡೈಲಾಗ್ ಗಳ ಪಂಚ್ ಒಂದಕ್ಕಿಂತ ಒಂದು ಮೇಲಿದೆ.

 • GPS kannada film

  Small Screen18, Oct 2019, 9:55 AM IST

  ನಗರ ಸಂವೇದನೆ ಇರುವ ಕಿರುಚಿತ್ರ 'ಜಿಪಿಎಸ್'!

  ‘ಜಿಪಿಎಸ್’ ಕಿರುಚಿತ್ರ ಪ್ರದರ್ಶನದ ಬಳಿಕ ಸತೀಶಾ ನೀನಾಸಂ ಇಬ್ಬರನ್ನು ಭಾರಿ ಮೆಚ್ಚಿಕೊಂಡರು. ಅದರಲ್ಲಿ ಒಬ್ಬರು ಜಿಪಿಎಸ್ ನಿರ್ದೇಶಕ ರಘುನಂದನ ಕಾನಡ್ಕ. ‘ಪವನ್ ಕುಮಾರ್, ಹೇಮಂತ್ ರಾವ್ ಮುಂತಾದ ನಿರ್ದೇಶಕರ ಸಾಲಿಗೆ ಸೇರುವ ಮತ್ತೊಬ್ಬ ಪ್ರತಿಭಾವಂತ ಈ ರಘುನಂದನ ಕಾನಡ್ಕ’ ಎಂದರು ಸತೀಶ್.

 • yogi

  ENTERTAINMENT29, Aug 2019, 11:27 AM IST

  ‘ಪರಿಮಳ ಲಾಡ್ಜ್’ ಸಲಿಂಗಕಾಮಿಗಳೊಂದಿಗೆ ಕೈ ಜೋಡಿಸಿದ ದರ್ಶನ್!

  ಕನ್ನಡ ಚಿತ್ರರಂಗದ ಸಾರಥಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ಪರಿಮಳ ಲಾಡ್ಜ್’ ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ನಟ ಲೂಸ್ ಮಾದ ಯೋಗಿ ಡಿ ಬಾಸ್ ಬಗ್ಗೆ ಮನದಾಳದ ಮಾತು ಆಡಿದ್ದಾರೆ.

 • ninasam satish

  ENTERTAINMENT18, Jun 2019, 10:28 AM IST

  ನೀನಾಸಂ ಸತೀಶ್‌ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್!

  ಸತೀಶ್‌ ನೀನಾಸಂ ಅವರಿಗೆ ಮತ್ತೊಂದು ಸಿನಿಮಾ ಸಿಕ್ಕಿದೆ. ಚಂದ್ರಮೋಹನ್‌ ನಿರ್ದೇಶನದ ‘ಬ್ರಹ್ಮಚಾರಿ’ ಸಿನಿಮಾ ಮುಗಿಸಿರುವ ಸತೀಶ್‌, ತಮ್ಮ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಪ್ರಕಟಿಸುತ್ತಿದ್ದಾರೆ. ಈ ಹಿಂದೆ ‘ಕಿನಾರೆ’ ಎನ್ನುವ ಚಿತ್ರವನ್ನು ನಿರ್ದೇಶಿಸಿದ್ದ ದೇವರಾಜ್‌ ಪೂಜಾರಿ ನಿರ್ದೇಶನದ ಎರಡನೇ ಚಿತ್ರವೇ ಇದು.

 • Bhramachari

  ENTERTAINMENT23, May 2019, 9:43 AM IST

  ಸತೀಶ್ ಬ್ರಹ್ಮಚಾರಿಯಾದ ಲುಕ್ ಇದು!

  ಸತೀಶ್‌ ನೀನಾಸಂ ಹಾಗೂ ಅತಿದಿ ಪ್ರಭುದೇವ್‌ ಜೋಡಿಯ ‘ಬ್ರಹ್ಮಚಾರಿ’ ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಇದರ ಜತೆಗೆ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಮಾಡಿಕೊಂಡಿದೆ ಚಿತ್ರತಂಡ.

 • Akshatha Srinivas

  ENTERTAINMENT27, Apr 2019, 9:22 AM IST

  ನೀನಾಸಂ ಸತೀಶ್‌ ಚಿತ್ರಕ್ಕೆ ಮಂಗಳೂರಿನ ಮಾಡೆಲ್‌!

  ನೀನಾಸಂ ಸತೀಶ್‌ ನಟನೆಯ ಬ್ರಹ್ಮಚಾರಿ ಚಿತ್ರಕ್ಕೆ ಮತ್ತೊಬ್ಬ ನಾಯಕಿ ಎಂಟ್ರಿ ಕೊಟ್ಟಿದ್ದಾರೆ. ಹೆಸರು ಅಕ್ಷತಾ ಶ್ರೀನಿವಾಸ್‌. ಈಗಾಗಲೇ ಅದಿತಿ ಪ್ರಭುದೇವ ಆಯ್ಕೆ ಆಗಿದ್ದು, ಅಲ್ಲಿಗೆ ಚಿತ್ರಕ್ಕೆ ಇಬ್ಬರು ನಾಯಕಿಯರು ಎಂಬುದು ಖಚಿತವಾಗಿದೆ. ಇಷ್ಟಕ್ಕೂ ಅಕ್ಷತಾ ಶ್ರೀನಿವಾಸ್‌ ಅವರ ಹಿನ್ನೆಲೆ ಏನು? ಅವರ ಹಿಂದಿನ ಚಿತ್ರಗಳೇನು?

 • Sathish Ninasam Aditi Prabhudeva Brahmachari

  ENTERTAINMENT16, Apr 2019, 9:11 AM IST

  ‘ಬ್ರಹ್ಮಚಾರಿ’ ಆದ ನೀನಾಸಂ ಸತೀಶ್!

  ನೀನಾಸಂ ಸತೀಶ್‌ ನಟನೆಯ ಹೊಸ ಚಿತ್ರಕ್ಕೆ ಮುಹೂರ್ತ ನಡೆಯಿತು. ಚಂದ್ರಮೋಹನ್‌ ನಿರ್ದೇಶನದ ಈ ಚಿತ್ರದಲ್ಲಿ ಸತೀಶ್‌ ಹಾಗೂ ಅದಿತಿ ಪ್ರಭುದೇವ ಜೋಡಿ. 

 • Roshini Prakash

  ENTERTAINMENT25, Mar 2019, 9:58 AM IST

  ಸ್ಯಾಂಡಲ್‌ವುಡ್ ಗೆ ಕವಲುದಾರಿ ಮೂಲಕ ಬರುತ್ತಿದ್ದಾರೆ ರೋಶಿನಿ ಪ್ರಕಾಶ್!

  ಮೈಸೂರಿನ ಅಪ್ಪಟ ಕನ್ನಡದ ಪ್ರತಿಭಾವಂತ ನಟಿ ರೋಶಿನಿ ಪ್ರಕಾಶ್. ಆದರೂ ತೆಲುಗು, ತಮಿಳು ಚಿತ್ರಗಳಲ್ಲಿ ಓಡಾಡಿಕೊಂಡಿದ್ದವರು. ಸತೀಶ್ ನೀನಾಸಂ ಜತೆಗೆ ‘ಟೈಗರ್ ಗಲ್ಲಿ’ ಚಿತ್ರದ ಮೂಲಕ ಕನ್ನಡಕ್ಕೆ ಬಂದರು. ಈ ಚಿತ್ರದ ನಂತರ ಅವರು ಒಪ್ಪಿಕೊಂಡ ಸಿನಿಮಾ ‘ಕವಲುದಾರಿ’. ಇನ್ನೇನು ಬಿಡುಗಡೆಯ ಹಂತಕ್ಕೆ ಬಂದಿರುವ ಈ ಚಿತ್ರದ ಮೇಲೆ ರೋಶಿನಿ ಪ್ರಕಾಶ್ ಸಾಕಷ್ಟು ನಂಬಿಕೆ ಇಟ್ಟುಕೊಂಡಿದ್ದಾರೆ.

 • undefined

  Film Review23, Feb 2019, 9:05 AM IST

  ಚಿತ್ರ ವಿಮರ್ಶೆ : ಚಂಬಲ್‌

  ಐಎಎಸ್‌ ಆಫೀಸರ್‌ ಮತ್ತು ವ್ಯವಸ್ಥೆಯ ನಡುವಿನ ಕತೆಯನ್ನು ಅತ್ಯಂತ ಸಂಯಮದಿಂದ, ಯಾವುದೇ ಅತಿರೇಕದ ಆ್ಯಕ್ಷನ್‌ ದೃಶ್ಯಗಳಿಲ್ಲದೆ, ಬಿಲ್ಡಪ್‌ ಡೈಲಾಗ್‌ಗಳಿಲ್ಲದೆ, ರೊಮ್ಯಾಂಟಿಕ್‌ ಹಾಡುಗಳಿಲ್ಲದೆ, ತುಂಬಾ ರಿಯಲಿಸ್ಟಿಕ್‌ ಆಗಿ ಹೇಳಿರುವುದು ಈ ಚಿತ್ರದ ಹೆಚ್ಚುಗಾರಿಕೆ.

 • Chambal sandalwood Movie

  Sandalwood21, Feb 2019, 8:56 PM IST

  ಡಕಾಯಿತರ ಚಂಬಲ್: ಸಿನಿರಸಿಕರಿಗೆ ಫುಲ್ ಫ್ಯಾಮಿಲಿ ಪ್ಯಾಕೇಜ್!

  ಡಕಾಯಿತರ ಕಥೆಯನ್ನ ಮೂಲವಾಗಿಟ್ಟುಕೊಂಡು ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಸಿನಿಮಾ ಚಂಬಲ್ ಬಿಡುಗಡೆಯಾಗುತ್ತಿದೆ. ಜನಪರವಾದ ಅಧಿಕಾರಿ, ಭ್ರಷ್ಟ ಕುಳಗಳ ಜೊತೆಗೇ ಭರಪೂರವಾದ ಕಾಮಿಡಿ, ನವಿರಾದ ಪ್ರೇಮ ಕಥೆ ಒಳಗೊಂಡ ಈ ಸಿನಿಮಾ ಸಿನಿರಸಿಕರನ್ನ ಮೋಡಿ ಮಾಡಲಿದೆ. 

 • undefined

  Sandalwood20, Feb 2019, 8:04 PM IST

  ಊರಿಗೂರನ್ನೇ ಹರಿದುಮುಕ್ಕುವ ಡಕಾಯಿತರ ಚಂಬಲ್!

  ತೆರೆಗಪ್ಪಳಿಸಲು ಸಿದ್ಧವಾಗಿದೆ ಸತೀಶ್ ನೀನಾಸಂ ಅಭಿನಯದ ‘ಚಂಬಲ್’ | ‘ಸವಾರಿ’ ಖ್ಯಾತಿಯ ನಿರ್ದೇಶಕ ಜೇಕಬ್‌ ವರ್ಗೀಸ್‌ ನಿರ್ದೇಶನ ಸೋನು ಗೌಡ ನಾಯಕಿ | ಭ್ರಷ್ಟಾಚಾರದ ವಿರುದ್ಧ ಹೋರಾಡುವ ಒಬ್ಬ ದಕ್ಷ ಅಧಿಕಾರಿಯ ಚಿತ್ರ

 • Sandalwood Sathish Ninasam Enters direction

  Sandalwood25, Dec 2018, 9:30 AM IST

  ನಿರ್ದೇಶಕನಾದ ನೀನಾಸಂ ಸತೀಶ್‌

  ಕನ್ನಡದಲ್ಲಿ ಮತ್ತೊಬ್ಬ ನಾಯಕ ನಟ ನಿರ್ದೇಶಕನಾಗತ್ತಿದ್ದಾರೆ. ಈ ಹಿಂದೆ ಮದರಂಗಿ ಕೃಷ್ಣ ನಿರ್ದೇಶಕರಾಗಿದ್ದರು. ಈಗ ನೀನಾಸಂ ಸತೀಶ್‌ ಸರದಿ.