Satellite
(Search results - 75)IndiaJan 18, 2021, 4:04 PM IST
ಅರುಣಾಚಲ ಪ್ರದೇಶದಲ್ಲಿ ಸದ್ದಿಲ್ಲದೆ ಹಳ್ಳಿ ನಿರ್ಮಿಸಿದ ಚೀನಾ: ಸ್ಯಾಟಲೈಟ್ ಫೋಟೋ ವೈರಲ್
ಲಡಾಖ್ ಬಿಕ್ಕಟ್ಟಿನ ನಡುವೆಯೇ ಚೀನಾದಿಂದ ಮತ್ತೊಂದು ಕಪಟ| ಅರುಇಣಾಚಲ ಪ್ರದೇಶದಲ್ಲಿ ಸದ್ದಿಲ್ಲದೆ ನಿರ್ಮಾಣವಾಗಿದೆ ಹಳ್ಳಿ| ಸ್ಯಾಟಲೈಟ್ ಫೋಟೋ ವೈರಲ್
IndiaJan 1, 2021, 5:55 PM IST
ಪ್ಯಾಂಗಾಂಗ್ ಲೇಕ್ ಬಳಿ ಭಾರತ ಸೇನಾ ನಿಯೋಜನೆ, ಸ್ಯಾಟಲೈಟ್ ಚಿತ್ರದ ಬೆನ್ನಲ್ಲೇ ಸೇನೆ ರವಾನಿಸಿದ ಚೀನಾ!
ಭಾರತ ಹಾಗೂ ಚೀನಾ ನಡುವಿನ ಗಡಿ ಸಮಸ್ಯೆ ತಣ್ಣಾಗಾಯ್ತು ಅನ್ನೋವಷ್ಟರಲ್ಲೇ ಮತ್ತೆ ಘರ್ಷಣೆ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿದೆ. ಚೀನಾ ಅತಿಕ್ರಮಕ್ಕೆ ಪ್ರತಿಯಾಗಿ ಪ್ಯಾಂಗಾಂಗ್ ಸರೋವರದ ಬಳಿ ಭಾರತ ಕೆಲ ಪರ್ವತ ಶ್ರೇಣಿಗಳನ್ನು ವಶಪಡಿಸಿಕೊಂಡಿತ್ತು. ಇದೀಗ ಚೀನಾ ಸ್ಯಾಟ್ಲೈಟ್ ಚಿತ್ರಕ್ಕೆ ಕೆರಳಿ ಕೆಂಡವಾಗಿರುವ ಚೀನಾ, ಪ್ರತಿಯಾಗಿ ಸೇನಾ ತುಕುಡಿ ನೀಯೋಜಿಸಿದೆ.
IndiaDec 19, 2020, 2:13 PM IST
ಗಡಿಯಲ್ಲಿ ಮತ್ತೆ ಚೀನಾ ಕುತಂತ್ರ: ಕಾರಕೋರಂ, ಅಕ್ಸಾಯ್ ಚಿನ್ನಲ್ಲಿ ಬೃಹತ್ ರಸ್ತೆ!
ಗಡಿಯಲ್ಲಿ ಮತ್ತೆ ಚೀನಾ ಕುತಂತ್ರ| ಕಾರಕೋರಂ, ಅಕ್ಸಾಯ್ ಚಿನ್ನಲ್ಲಿ ಬೃಹತ್ ರಸ್ತೆ| ತೈಲ ಸೇರಿದಂತೆ ವಿವಿಧ ಸರಕುಗಳ ಡಿಪೋ ನಿರ್ಮಾಣ| ಗಡಿ ಬಿಕ್ಕಟ್ಟು ಶಮನ ಯತ್ನದ ಮಧ್ಯೆಯೇ ದುರ್ಬುದ್ಧಿ
InternationalDec 9, 2020, 5:15 PM IST
ಇಸ್ರೇಲ್ ಆಯುಧ, ಇರಾನ್ ವಿಜ್ಞಾನಿ ನರಬಲಿ: ಸ್ಯಾಟಲೈಟ್ ಮರ್ಡರ್ ಸೀಕ್ರೆಟ್!
ನ್ಯೂಕ್ಲಿಯರ್ ವಿಜ್ಞಾನಿಯ ಭೀಕರ ಹತ್ಯೆ. ಸಾವಿರಾರು ಕಿಲೋ ಮೀಟರ್ ದೂರದಲ್ಲಿತ್ತು ಆ ಮಷೀನ್ ಗನ್ ಟ್ರಿಗರ್. ಹಾಲಿವುಡ್ ಕಲ್ಪನೆಗೂ ನಿಲುಕದ ಟೆಕ್ನಾಲಜಿ. ಒಂದು ಸ್ಯಾಟಲೈಟ್ ಗನ್, ಒಂದು ಕೊಲೆ ಇರಾನ್ ಹಾಗೂ ಇಸ್ರೇಲ್ ಈ ಎರಡೂ ದೇಶಗಳ ನಡುವಿನ ಮಹಾ ಯುದ್ಧಕ್ಕೆ ಕಾರಣವಾಗುತ್ತಾ?
InternationalDec 8, 2020, 8:06 AM IST
ಉಪಗ್ರಹ ಚಾಲಿತ ಗನ್ ಬಳಸಿ ಇರಾನ್ ಅಣುವಿಜ್ಞಾನಿ ಹತ್ಯೆ!
ಉಪಗ್ರಹ ಚಾಲಿತ ಗನ್ ಬಳಸಿ ಇರಾನ್ ಅಣುವಿಜ್ಞಾನಿ ಹತ್ಯೆ!| ಇಂತಹ ಅತ್ಯಾಧುನಿಕ ಮಾದರಿ ದಾಳಿ ವಿಶ್ವದಲ್ಲೇ ಇದೇ ಮೊದಲು ಕೃತಕ ಬುದ್ಧಿಮತ್ತೆ ತಂತ್ರವೂ ಬಳಕೆ| ಇಸ್ರೇಲ್ ಮೇಲೆ ಆರೋಪ
InternationalNov 29, 2020, 7:58 AM IST
ಸ್ವಲ್ಪದರಲ್ಲೇ ತಪ್ಪಿದ 2 ಉಪಗ್ರಹಗಳ ಡಿಕ್ಕಿ : ಭಾರೀ ದುರಂತ ತಪ್ಪಿತು
ಎರಡು ಉಪಗ್ರಹಗಳ ನಡುವಿನ ಡಿಕ್ಕಿ ಸ್ವಲ್ಪದರಲ್ಲೇ ತಪ್ಪಿದ್ದು ಭಾರೀ ದುರಂತ ಒಂದು ಕಳೆದಿದೆ. ಕೆಲಕಾಲ ಸೃಷ್ಟಿಯಾಗಿದ್ದ ಆತಂಕ ನಿವಾರಣೆಯಾಗಿದೆ.
InternationalNov 23, 2020, 7:36 AM IST
ಭೂತಾನ್ ಒಳಗೆ ಚೀನಾದಿಂದ 9 ಕಿ.ಮೀ. ರಸ್ತೆ!
ಭೂತಾನ್ ಒಳಗೆ ಚೀನಾದಿಂದ 9 ಕಿ.ಮೀ. ರಸ್ತೆ!| ಭಾರತದ ‘ಚಿಕನ್ ನೆಕ್’ ಇಣುಕಿ ನೋಡಲು ಪರ್ಯಾಯ ದಾರಿ| 2017ರಲ್ಲಿ ಸಂಘರ್ಷ ನಡೆದಿದ್ದ ಡೋಕ್ಲಾಂನಲ್ಲಿ ಮತ್ತೆ ಕಿತಾಪತಿ
TechnologyNov 20, 2020, 9:55 AM IST
ಬೆಂಗಳೂರು ಟೆಕ್ ಸಮ್ಮಿಟ್-2020: ದೇಶದ ಡಿಜಿಟಲ್ ಕ್ರಾಂತಿಗೆ ಉಪಗ್ರಹಗಳ ನೆರವು
ಜಗತ್ತಿನ ಹಲವು ರಾಷ್ಟ್ರಗಳು ಅಭಿವೃದ್ಧಿ ಪಥದಲ್ಲಿ ಸಾಗಲು ಬಾಹ್ಯಾಕಾಶ ತಂತ್ರಜ್ಞಾನ ಮಹತ್ವದ ಪಾತ್ರವಹಿಸಿದೆ. ಸಂವಹನ ಉಪಗ್ರಹ ಹಾಗೂ ಭೂ ಪರಿವೀಕ್ಷಣಾ ಉಪಗ್ರಹಗಳ ಕೊಡುಗೆ ಅಪಾರ ಎಂದು ಭಾರತೀಯ ತಂತ್ರಜ್ಞಾನ ಸಂಸ್ಥೆ ನಿರ್ದೇಶಕ ಡಾ.ಪ್ರಕಾಶ್ ಚವ್ಹಾಣ್ ಹೇಳಿದ್ದಾರೆ.
stateNov 10, 2020, 2:01 PM IST
ಮೈಸೂರು ರಸ್ತೆಯಲ್ಲಿ ಭಾರೀ ಅಗ್ನಿ ಅವಘಡ
ಮೈಸೂರು ರಸ್ತೆಯಲ್ಲಿರುವ ಸ್ಯಾಟಲೈಟ್ ಬಸ್ ಸ್ಟ್ಯಾಂಡ್ ಬಳಿ ಹೊಸಗುಡ್ಡದಹಳ್ಳಿಯಲ್ಲಿರುವ ಕೆಮಿಕಲ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಢ ಸಂಭವಿಸಿದೆ.
SCIENCENov 7, 2020, 5:27 PM IST
ಭೂ ವೀಕ್ಷಣಾ PSLV-C49 ಉಪಗ್ರಹ ಉಡಾವಣೆ ಯಶಸ್ವಿ; ಇಸ್ರೋ ಸಾಧನೆಗೆ ಮತ್ತೊಂದು ಗರಿ!
ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಇಸ್ರೋ ಇದೀಗ ಮೊದಲ ಉಪಗ್ರಹ ಉಡಾವಣೆ ಮಾಡುವಲ್ಲಿ ಯಶಸ್ವಿಯಾಗಿದೆ. ಭೂ ವೀಕ್ಷಣಾ PSLV-C49 ಉಪಗ್ರಹ ಉಡಾವಣೆ ಯಶಸ್ವಿಯಾಗಿದೆ.
InternationalOct 31, 2020, 7:40 AM IST
ಇಸ್ರೋ ಅಂಗಸಂಸ್ಥೆ ಆ್ಯಂಟ್ರಿಕ್ಸ್ಗೆ 9000 ಕೋಟಿ ರುಪಾಯಿ ದಂಡ
- ಬೆಂಗಳೂರಿನ ದೇವಾಸ್ ಮಲ್ಟಿಮೀಡಿಯಾಗೆ ಈ ಹಣ ನೀಡಲು ಆದೇಶ, - 2005ರಲ್ಲಿನ ಉಪಗ್ರಹ ಒಪ್ಪಂದ ಮುರಿದುಕೊಂಡಿದ್ದಕ್ಕೆ ದಂಡ - ಅಮೆರಿಕ ಕೋರ್ಟ್ ಆದೇಶ
InternationalSep 24, 2020, 8:30 AM IST
ಬಾಹ್ಯಾಕಾಶದಲ್ಲೂ ಭಾರತದ ಮೇಲೆ ದಾಳಿಗೆ ಚೀನಾ ವಿಫಲ ಯತ್ನ!
ಬಾಹ್ಯಾಕಾಶದಲ್ಲೂ ಭಾರತದ ಮೇಲೆ ದಾಳಿಗೆ ಚೀನಾ ವಿಫಲ ಯತ್ನ!| 2012ರಿಂದ 2018ರ ನಡುವೆ ಭಾರತದ ಉಪಗ್ರಹಗಳ ಮೇಲೆ ಹಲವು ಬಾರಿ ಸೈಬರ್ ದಾಳಿ| ನಮಗೆ ಏನೂ ಹಾನಿಯಾಗಿಲ್ಲ, ಚೀನಾ ದಾಳಿ ನಡೆಸಿದ್ದರೆ ಅವೆಲ್ಲ ವಿಫಲವಾಗಿವೆ: ಇಸ್ರೋ
SCIENCESep 13, 2020, 6:14 PM IST
ಕಕ್ಷೆ ಸೇರಲಿಲ್ಲ ಚೀನಾ ಊಡಾಯಿಸಿದ ಆಪ್ಟಿಕಲ್ ರಿಮೂಟ್ ಸೆನ್ಸಿಂಗ್ ಸ್ಯಾಟಲೈಟ್!
ಚೀನಾ ಸರ್ಕಾರ ತನ್ನ ಎಲ್ಲಾ ಗಮನವನ್ನು ಭಾರತ ಗಡಿ ನಿಯಂತ್ರ ರೇಖೆ ಸೇರಿದಂತೆ ಇತರ ದೇಶಗಳ ಗಡಿ ಭಾಗದತ್ತ ನೆಟ್ಟಿದೆ. ಪ್ರತಿ ದಿನ ತನ್ನ ಸಾಮ್ರಾಜ್ಯ ವಿಸ್ತರಣೆಗಾಗಿ ಮಾಸ್ಟರ್ ಪ್ಲಾನ್ ರೆಡಿ ಮಾಡುತ್ತಿದೆ. ಜೊತೆಗೆ ಹೆಚ್ಚಿನ ಹಣ ವಿನಿಯೋಗಿಸುತ್ತಿದೆ. ಇತ್ತ ಚೀನಾ ಉಡಾಯಿಸಿದ ಸ್ಯಾಟಲೈಟ್ ಕಕ್ಷೆ ಸೇರದೆ ವಿಫಲಗೊಂಡಿದ್ದು, ಭಾರಿ ಚರ್ಚೆಗೆ ಕಾರಣವಾಗಿದೆ.
InternationalSep 1, 2020, 8:16 AM IST
ಭಾರತದ ಮೇಲೆ ಕಣ್ಣಿಡಲು ಚೀನಾದಿಂದ ಉಪಗ್ರಹ ಚಿತ್ರ ಖರೀದಿಸಿದ ಪಾಕ್!
ಚೀನಾ, ಪಾಕ್ ಮಸಲತ್ತು| ಭಾರತದ ಮೇಲೆ ಕಣ್ಣಿಡಲು ಚೀನಾದಿಂದ ಉಪಗ್ರಹ ಚಿತ್ರ ಖರೀದಿಸಿದ ಪಾಕ್| ಗಡಿ ನಿಯಂತ್ರಣ ರೇಖೆಯಲ್ಲಿನ ಸೇನಾ ಕ್ಯಾಂಪ್ಗಳ ಮೇಲೆ ನಿಗಾಕ್ಕೆ ಯತ್ನ
BUSINESSAug 26, 2020, 12:53 PM IST
ಕೃಷಿ ಭೂಮಿಯ ಉಪಗ್ರಹ ಚಿತ್ರ ವೀಕ್ಷಿಸಿ ರೈತರಿಗೆ ಸಾಲ ವಿತರಣೆ!
ಕೃಷಿ ಭೂಮಿಯ ಉಪಗ್ರಹ ಚಿತ್ರ ವೀಕ್ಷಿಸಿ ರೈತರಿಗೆ ಸಾಲ ವಿತರಣೆ!| ಐಸಿಐಸಿಐ ಬ್ಯಾಂಕ್ನಿಂದ ವಿನೂತನ ಯೋಜನೆ ಜಾರಿ| 3 ರಾಜ್ಯಗಳ 500 ಗ್ರಾಮಗಳಲ್ಲಿ ಇದು ಅನುಷ್ಠಾನ| ಮುಂದಿನ ದಿನಗಳಲ್ಲಿ 63,000 ಗ್ರಾಮಗಳಿಗೆ ವಿಸ್ತರಣೆ