Saree  

(Search results - 61)
 • pink and yellow saree in election

  News22, Oct 2019, 4:43 PM IST

  ಹಳದಿ ಸೀರೆಯ ನಾರಿ ಪಿಂಕ್ ಉಟ್ಟು ಬಂದ್ರು ನೋಡ್ರಿ!

  ರೀನಾ ದ್ವಿವೇದಿ ಅಂದರೆ ನಿಮಗೆ ಸುಲಭಕ್ಕೆ ಗೊತ್ತಾಗಲಿಕ್ಕಿಲ್ಲ. ಅದೇ ಹಳದಿ ಸೀರೆಯ ಸುಂದರಿ ಅಂದರೆ ತಕ್ಷಣ ಗೊತ್ತಾಗಬಹುದು. ಲೋಕಸಭಾ ಚುನಾವಣೆ ಸಂದರ್ಭ ಹವಾ ಸೃಷ್ಟಿಸಿದ್ದ ಅಧಿಕಾರಿ ಇದೀಗ ಮತ್ತೆ ಕಾಣಿಸಿಕೊಂಡಿದ್ದಾರೆ.

 • Mysuru Silk
  Video Icon

  Bengaluru-Urban16, Oct 2019, 10:32 PM IST

  ನಿಮ್ಮಿಷ್ಟದ ದರದಲ್ಲಿ ಮೈಸೂರು ಸಿಲ್ಕ್ ಸಾರಿ ಮೇಳ, ಎಲ್ಲಿ? ಎಷ್ಟು ದಿನ?

  ಬೆಂಗಳೂರು[ಅ. 16]  ತೂಕ ರಹಿತವಾದ ಮೈಸೂರು ಸಿಲ್ಕ್‌ ಸೀರೆಗಳು ಅಂದ್ರೆ ಮಹಿಳೆಯರಿಗೆ ಅಚ್ಚುಮೆಚ್ಚು. 4-5 ಬೇರೆ ಬೇರೆ ರೇಷ್ಮೆ ಸೀರೆಗಳನ್ನು ಖರೀದಿಸುವ ಬದಲು ಒಂದು ಮೈಸೂರು ಸಿಲ್ಕ್‌ ಸೀರೆ ಖರೀದಿಸಿದರೆ ಸಾಕು ಅದರ ಆನಂದವೇ ಬೇರೆ ಎನ್ನುತ್ತಾರೆ ಗೃಹಿಣಿಯರು..

  ಈ‌ ದೃಷ್ಟಿಯಿಂದ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ಮೈಸೂರು ಸಿಲ್ಕ್  ಮಾರಾಟ ಮತ್ತು ಪ್ರದರ್ಶನ ಮೇಳವನ್ನು ಆಯೋಜಿಸಿದೆ. ಬೆಂಗಳೂರಿನ ಕಬ್ಬನ್ ಪಾರ್ಕ್  ಕರ್ನಾಟಕ ಸರ್ಕಾರದ ಸಚಿವಾಲಯ ಕ್ಲಬ್ ನಲ್ಲಿ ಆಯೋಜನೆ ಮಾಡಿರುವ ಮೇಳವನ್ನು ಕರ್ನಾಟಕ ತೋಟಗಾರಿಕೆ ಮತ್ತು ರೇಷ್ಮೆ ಮಂಡಳಿಯ ಸರ್ಕಾರದ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಉದ್ಘಾಟನೆಗೊಳಿಸಿದ್ರು.

 • Saree

  Karnataka Districts24, Aug 2019, 10:20 AM IST

  ಮಂಡ್ಯ: ನೆರೆ ಸಂತ್ರಸ್ತರಿಗೆ ಸೀರೆ, ನಗದು ಹಸ್ತಾಂತರ

  ನೆರೆ ಸಂತ್ರಸ್ತರಿಗೆ ಸೀರೆ ಹಾಗೂ ನಗದನ್ನು ಹಸ್ತಾಂತರಿಸಲಾಗಿದೆ. ನಗರದ ಕಾಳಿಕಾಂಬ ಸೇವಾ ಸಮಿತಿ ವತಿಯಿಂದ ನೆರೆ ಸಂತ್ರಸ್ತರಿಗೆ 740 ಸೀರೆ ಹಾಗೂ 25 ಸಾವಿರ ರು. ಚೆಕ್‌ ಅನ್ನು ನಗರಸಭೆ ಪೌರಾಯುಕ್ತ ಲೋಕೇಶ್‌ ನೇತೃತ್ವದಲ್ಲಿ ಸರ್ಕಾರಕ್ಕೆ ಹಸ್ತಾಂತರ ಮಾಡಲಾಯಿತು.

 • Kangana Ranaut

  ENTERTAINMENT20, Aug 2019, 11:34 PM IST

  600 ರೂ. ಸೀರೆಯಲ್ಲಿ ಮಿಂಚಿದ ಕಂಗನಾರ ಹ್ಯಾಂಡ್‌ಬ್ಯಾಗ್‌ ಹಿಡಿದು ಜಗ್ಗಿದ್ರು!

  ನೇರ ನುಡಿಗೆ ಹೆಸರಾಗಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಈ ಬಾರಿ ಫ್ಯಾಷನ್ ಟ್ರೆಂಡ್ ವಿಷಯಕ್ಕೆ ಸುದ್ದಿ ಮಾಡಿದ್ದಾರೆ. ಕಂಗನಾ ಸಹೋದರಿ ಮಾಡಿರುವ ಟ್ವೀಟ್ ಸುದ್ದಿಗೆ ಕಾರಣವಾಗಗಿದೆ. ಆದರೆ ಇದು ಇಲ್ಲಿಗೆ ನಿಲ್ಲುವುದಿಲ್ಲ.. ನೆಟ್ಟಿಗರು ಅವರ ಹ್ಯಾಂಡ್ ಬ್ಯಾಗ್ ಬಗ್ಗೆ ಟ್ರೋಲ್ ಮಾಡಿದ್ದಾರೆ.

 • saree

  Karnataka Districts13, Aug 2019, 10:16 AM IST

  ಬೆಳಗಾವಿ ಪ್ರವಾಹ ಸಂತ್ರಸ್ತರಿಗೆ ದೇವಸ್ಥಾನದಿಂದ 22 ಸಾವಿರ ಸೀರೆ ವಿತ​ರಣೆ

  ಪ್ರವಾಹ ಪೀಡಿತ ಜನರಿಗಾಗಿ ದೇವಾಲಯದಿಂದ 22 ಸಾವಿರ ಸೀರೆಗಳನ್ನು ವಿತರಣೆ ಮಾಡಲಾಗಿದೆ. 

 • bathukamma sarees

  NEWS12, Aug 2019, 10:22 AM IST

  ನೆರೆ ಸಂತ್ರಸ್ತರಿಗೆ ದೇಗುಲಗಳ ಹರಕೆ ಸೀರೆ ವಿತರಣೆ!

  ನೆರೆ ಸಂತ್ರಸ್ತರಿಗೆ ದೇಗುಲಗಳ ಹರಕೆ ಸೀರೆ ವಿತರಣೆ| ಮುಜರಾಯಿ ದೇಗುಲಗಳಲ್ಲಿ ಸಂಗ್ರಹವಾದ ಬಟ್ಟೆಬೆಳಗಾವಿ ಸಂತ್ರಸ್ತರಿಗೆ: ಸರ್ಕಾರದ ನಿರ್ಧಾರ

 • Saree Blouse

  LIFESTYLE8, Aug 2019, 10:11 AM IST

  ಹಬ್ಬಕ್ಕೆ ಹೊಸ ಸೀರೆ ಬಂತು, ಬ್ಲೌಸ್‌ ಕಥೆ ಏನು?

  ಸಾವಿರ ರುಪಾಯಿ ಸೀರೆಯ ಬ್ಲೌಸ್‌ ಹೊಲಿಸಿದ್ದಕ್ಕೆ ಮೂರು ಸಾವಿರ ಅಥವಾ ಅದಕ್ಕಿಂತ ಹೆಚ್ಚು ಹಣ ತೆರಬೇಕು, ಅಷ್ಟಾಗಿಯೂ ಬ್ಲೌಸ್‌ ಮಾಮೂಲಿನ ಹಾಗಿದ್ರೆ ಹೆಣ್ಮಕ್ಕಳ ದುಃಖ ಯಾರಿಗೂ ಬೇಡ. ಹಬ್ಬದ ಟೈಮ್‌ನಲ್ಲಿ ಹೆಣ್ಮಕ್ಕಳ ಖುಷಿ ಹೆಚ್ಚಿಸುವ, ಕ್ರಿಯೇಟಿವ್‌ ಜೊತೆಗೆ ಟ್ರೆಂಡಿ ಅನಿಸಿಕೊಂಡಿರುವ ಕೆಲವು ಸಾರಿ ಬ್ಲೌಸ್‌ ಡಿಸೈನ್‌ಗಳು ಇಲ್ಲಿವೆ.

 • NEWS30, Jul 2019, 2:33 PM IST

  ಹಳದಿ ಸೀರೆಯ ಎಲೆಕ್ಷನ್ ಆಫೀಸರ್‌ನ ಈ ವಿಡಿಯೋಗೆ ನೆಟ್ಟಿಗರು ಫಿದಾ!

  ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮಿಂಚಿದ್ದ ರೀನಾ ದ್ವಿವೇದಿ ಮತ್ತೆ ಸೌಂಡ್ ಮಾಡ್ತಿದ್ದಾರೆ| ಫೋಟೋ ಮೂಲಕ ನೆಟ್ಟಿಗರ ಹೃದಯ ಗೆದ್ದಿದ್ದ ಬೆಡಗಿ ಈಗ ಸಪ್ನಾ ಚೌಧರಿ ಡಾನ್ಸ್‌ಗೆ ಸೊಂಟ ಬಳುಕಿಸಿದ್ರು| ಹಳದಿ ಸೀರೆಯುಟ್ಟು ಮಿಂಚಿದಾಕೆಯ ಡಾನ್ಸ್ ವೈರಲ್

 • KPL 2019
  Video Icon

  ENTERTAINMENT27, Jul 2019, 5:49 PM IST

  ಈ ಸೀರೆಲಿ ಏನ್ ಚಂದ ಕಾಣ್ತಾಳೆ ತುಪ್ಪದ ಹುಡುಗಿ!

  ಸೀರೆ ಅನ್ನೋದು ಶಬ್ದ ಅಲ್ಲ, ಅದು ಎಮೋಶನ್. ಸ್ಟೈಲ್ ಬದಲಾದರೂ ಸೀರೆಯುಟ್ಟ ಹೆಣ್ಮಗಳ ಎಮೋಶನ್ ಬದಲಾಗಲ್ಲ. ಹುಡುಗಿಯರ ಫ್ಯಾಶನ್ ಐಕಾನ್‌ಗಳಂದೆರೆ ಸಿನಿಮಾ ನಟಿಯರು. ಸಿನಿಮಾ ನೋಡ್ತಾರೋ ಬಿಡ್ತಾರೋ ಆದರೆ ಅವರುಡುವ ಸೀರೆಗಳ ಬಗ್ಗೆ ಗಮನವಂತೂ ಇದ್ದೇ ಇರುತ್ತದೆ. 

  ಕೆಪಿಲ್ ಬ್ರಾಂಡ್ ಅಂಬಾಡಿಸರ್ ರಾಗಿಣಿ ದ್ವಿವೇದಿ ವೇಳಾಪಟ್ಟಿ ಬಿಡುಗಡೆ ಸಮಾರಂಭಕ್ಕೆ ಆಗಮಿಸಿದ್ದರು. ಅವರುಟ್ಟಿದ್ದ ಸೀರೆ ಭಾರೀ ಗಮನ ಸೆಳೆಯಿತು. ಸೀರೆಯ ಮೇಲೆಲ್ಲಾ ನಟಿಯರ ಫೋಟೋಗಳು ರಾರಾಜಿಸುತ್ತಿತ್ತು. ಏನೀದರ ವಿಶೇಷತೆ? ರಾಗಿಣಿ ಅವರ ಬಾಯಲ್ಲೇ ಕೇಳಿ.  

 • Maneka

  NEWS22, Jul 2019, 3:13 PM IST

  ತಾನುಟ್ಟಿದ್ದು ನೆಹರು ಜೈಲಲ್ಲಿದ್ದಾಗ ನೇಯ್ದ 70 ವರ್ಷ ಹಳೆ ಸೀರೆ : ಮನೇಕಾ ಗಾಂಧಿ

  ಇತ್ತೀಚೆಗೆ ಟ್ವಿಟರ್ ನಲ್ಲಿ ಹೊಸ ಟ್ರೆಂಡ್ ಒಂದು ಶುರುವಾಯ್ತು. ಹೆಂಗಳೆಯರೆಲ್ಲಾ ತಾವು ಸೀರೆ ಉಟ್ಟ ಫೊಟೊ ಶೇರ್ ಮಾಡಿ ಸ್ಯಾರೀ ಚಾಲೇಂಜ್ ಸ್ವೀಕರಿಸಿದ್ದರು. ಈ ವೇಳೆ ಬಿಜೆಪಿ ಸಂಸದೆ ಮನೇಕಾ ಗಾಂಧಿ ಕೂಡ ವಿಶೇಷ  ಫೊಟೊ ಶೇರ್ ಮಾಡಿದ್ದಾರೆ.

 • Ayushmann Khurrana

  ENTERTAINMENT18, Jul 2019, 2:36 PM IST

  #SareeTwitter,ಸೀರೆ ತೊಟ್ಟ ನಟನ ಫೋಟೋ ವೈರಲ್!

  ಟ್ಟಿಟರ್ ನಲ್ಲಿ ಧೂಳೆಬ್ಬಿಸುತ್ತಿರುವ #SareeTwitter ಅಭಿಯಾನಕ್ಕೆ ರಾಜಕಾರಣಿಗಳು ಮಾತ್ರವಲ್ಲದೇ ಬಾಲಿವುಡ್‌ ಹಾಗೂ ಸ್ಯಾಂಡಲ್‌ವುಡ್ ಮಂದಿ ಸಪೋರ್ಟ್ ಮಾಡಿದ್ದಾರೆ. ಅದರಲ್ಲೂ ಈ ನಟ ತೊಟ್ಟ ಸೀರೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. 

 • Saree India

  NEWS17, Jul 2019, 1:41 PM IST

  #SareeTwitter ನಲ್ಲಿ ಮಿಂಚಿದ ಪ್ರಿಯಾಂಕಾ ಗಾಂಧಿ 22 ವರ್ಷ ಹಳೆ ಪೋಟೋ!

  ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕೂಡಾ #SareeTwitter ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಪ್ರಿಯಾಂಕಾ ಗಾಂಧಿ ಪೋಸ್ಟ್ ಮಾಡಿರುವ ತಮ್ಮ 22 ವರ್ಷ ಹಳೆಯ ಫೋಟೋ ಸದ್ಯ ಭಾರೀ ವೈರಲ್ ಆಗುತ್ತಿದೆ. ಪ್ರಿಯಾಂಕಾ ಗಾಂಧಿ ಮಾತ್ರವಲ್ಲದೇ ಅನೇಕ ರಾಜಕೀಯ ನಾಯಕಿಯರು ಹಾಗೂ ಸಿನಿ ತಾರೆಯರು ಸೀರೆಯುಟ್ಟುಕೊಂಡಿರುವ ತಮ್ಮ ಫೋಟೋ ಪೋಸ್ಟ್ ಮಾಡಿ ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ವಿಶ್ವದಾದ್ಯಂತ ಈ ಟಭಿಯಾನ ಟ್ರೆಂಡ್ ಆಗುತ್ತಿದ್ದು, ವಿದೇಶಿಗರೂ ಇದರ್ಲಲಿ ಕೈಜೋಡಿಸಿ ಭಾರತದ ಸಂಸ್ಕೃತಿಗೆ ತಲೆಬಾಗಿದ್ದಾರೆ. 

 • Saree Rachita Ram

  LIFESTYLE8, Jul 2019, 12:18 PM IST

  ಸೀರೆ ಉಟ್ಟರೆ ನಾರಿ, ಮಂದಿ ಹೇಳಬೇಕು ಅಬ್ಬಾ ರೀ...

  ಸಾಂಪ್ರದಾಯಿಕ ಉಡುಗೆಯಾದರೂ ಸೀರೆ ಮಾಡರ್ನ್ ಹುಡುಗಿಯರೂ ಇಷ್ಟ ಪಡುವ ಧಿರಿಸು. ಹಾಗಂತ ಇದನ್ನು ಹೇಗೋ ಉಡ್ಲಿಕ್ಕೆ ಆಗೋಲ್ಲ. ಸೀರೆ ಉಡುವಾಗ ನೀವು ಕೆಲವೊಂದಿಷ್ಟು ಅಂಶಗಳನ್ನು ಗಮನಿಸಲೇಬೇಕು... 

 • Bikini blouse

  LIFESTYLE4, Jul 2019, 10:43 AM IST

  ಫ್ಯಾಷನ್ ಅಂತ ಸೀರೆಗೆ ಬಿಕಿನಿ ಬ್ಲೌಸ್ ಬೇಕಾ?

  ನೀವು ಮಾಡುವ ಫ್ಯಾಷನ್ ಮಿಸ್ಟೇಕ್ಸ್ ನಿಮಗೆ ಮುಜುಗರ ತರುವಂತಿರಬಾರದು. ಇಂಥ ಫ್ಯಾಷನ್ ಮಿಸ್ಟೇಕ್‌ಗಳನ್ನೂ ನೀವು ಮಾಡಲೇಬಾರದು. ಏನವು? 

 • Hubballi Fire
  Video Icon

  Karnataka Districts20, Jun 2019, 11:51 AM IST

  ಪೂಜೆ ಮಾಡುತ್ತಿದ್ದ ಮಹಿಳೆಯ ಸೀರೆಗೆ ತಗುಲಿದ ಬೆಂಕಿ: ಭಯಾನಕ ದೃಶ್ಯ CCTVಯಲ್ಲಿ ಸೆರೆ!

  ಹುಬ್ಬಳ್ಳಿಯ ವಿಶ್ವೇಶ್ವರ ನಗರದ ವಿಶ್ವನಾಥ ದೇವಸ್ಥಾನದ‌ ಆವರಣದಲ್ಲಿರುವ ನಾಗರಕಟ್ಟೆ ಬಳಿ ಪೂಜೆ ಮುಗಿಸಿ ಹೊರನಡೆಯುತ್ತಿದ್ದಾಗ ಸೀರೆಯ ಅಂಚಿಗೆ ಹೊತ್ತಿಕೊಂಡಿರುವ ಬೆಂಕಿ ತಾಗಿದೆ. ಕ್ಷಣಾರ್ಧದಲ್ಲಿ ಬೆಂಕಿ ಮೈಗೆಲ್ಲಾ ಆವರಿಸಿಕೊಂಡು, ಮಹಿಳೆ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ನರಳಿದ್ದಾರೆ.  ಮೈಗೆ ಬೆಂಕಿ ತಗುಲುತ್ತಿದ್ದಂತೆ ಮಹಿಳೆ‌ ದೇವಸ್ಥಾನದೊಳಗೆ ಓಡಿದ್ದಾರೆ. ಕೂಡಲೇ ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರು ಬೆಂಕಿ ನಂದಿಸಿದ್ದಾರೆ. ವಿಶ್ವನಾಥ‌ ದೇವಸ್ಥಾನದ ಸಿಸಿಟಿವಿಯಲ್ಲಿ ಸೆರೆಯಾದ ಈ ಭಯಾನಕ ದೃಶ್ಯ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.