Asianet Suvarna News Asianet Suvarna News
4 results for "

Sarah Taylor

"
Sarah Taylor Becomes First Woman Coach In Mens CricketSarah Taylor Becomes First Woman Coach In Mens Cricket

T10: ಪುರುಷರ ತಂಡಕ್ಕೆ ಮೊದಲ ಮಹಿಳಾ ಕೋಚ್‌ ಸಾರಾ ಟೇಲರ್!

*ಇಂಗ್ಲೆಂಡ್‌ನ ಮಾಜಿ ವಿಕೆಟ್‌ ಕೀಪರ್‌ ಸಾರಾ ಟೇಲರ್‌
*ಅಬು ಧಾಬಿ ತಂಡಕ್ಕೆ ಸಹಾಯಕ ಕೋಚ್‌ ಆಗಿ ನೇಮಕ
*ಪುರುಷರ ಫ್ರಾಂಚೈಸಿ ಕ್ರಿಕೆಟ್‌ನ ತಂಡಕ್ಕೆ ಕೋಚ್‌ ಆಗಿ ನೇಮಕಗೊಂಡ ಮೊದಲ ಮಹಿಳೆ
 

Cricket Oct 30, 2021, 8:46 AM IST

England wicket keeper Sarah Taylor retires from international cricketEngland wicket keeper Sarah Taylor retires from international cricket
Video Icon

ವಿಶ್ವ ಕ್ರಿಕೆಟ್‌ನ ಗ್ಲಾಮರ್ ಆಟಗಾರ್ತಿ ಸಾರಾ ನಿವೃತ್ತಿ..!

ವಿಶ್ವಕ್ರಿಕೆಟ್ ನ ಮೋಸ್ಟ್ ಗ್ಲಾಮರಸ್ ಆಟಗಾರ್ತಿ, ಚಾಣಾಕ್ಷ ವಿಕೆಟ್ ಕೀಪರ್ ಬ್ಯಾಟ್ಸ್ ವುಮೆನ್ ಇಂಗ್ಲೆಂಡ್’ನ ಸಾರಾ ಟೇಲರ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಚುರುಕಿನ ವಿಕೆಟ್ ಕೀಪಿಂಗ್ ಜತೆಗೆ ಸ್ಫೋಟಕ ಬ್ಯಾಟಿಂಗ್ ಮೂಲಕ ಮಿಂಚಿದ್ದ ಸಾರಾರನ್ನು ಲೇಡಿ ಧೋನಿ ಎಂದೇ ಗುರುತಿಸಲಾಗುತ್ತಿತ್ತು.

SPORTS Sep 28, 2019, 4:05 PM IST

England women cricketer Sarah Taylor shares her nude photo in Social MediaEngland women cricketer Sarah Taylor shares her nude photo in Social Media

ನಗ್ನ ಪೋಟೋ ಶೇರ್ ಮಾಡಿ ಇಂಗ್ಲೆಂಡ್ ಕ್ರಿಕೆಟ್ ಆಟಗಾರ್ತಿ ಕೊಟ್ಟ ಸಂದೇಶ!

ಇವರು ಮಾಡೆಲ್ ಅಲ್ಲ, ನಟಿ ಅಂತೂ ಅಲ್ಲವೇ ಅಲ್ಲ.. ಆದರೆ ಯಾವ ನಟಿಗೂ ಕಡಿಮೆ ಇಲ್ಲ. ಇಂಗ್ಲೆಂಡ್ ಕ್ರಿಕೆಟರ್ ಸಾರಾ ಟೇಲರ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದ್ದಾರೆ. ಅದಕ್ಕೆ ಕಾರಣ ಅವರು ತಮ್ಮ ಇಸ್ಟಾಗ್ರ್ಯಾಮ್ ನಲ್ಲಿ ಶೇರ್ ಮಾಡಿರುವ ಪೋಟೋ!

SPORTS Aug 18, 2019, 11:32 PM IST

MS Dhoni is not Best Wicket Keeper Says Adam GilchristMS Dhoni is not Best Wicket Keeper Says Adam Gilchrist
Video Icon

ಧೋನಿ ಬೆಸ್ಟ್ ವಿಕೆಟ್ ಕೀಪರ್ ಅಲ್ವಂತೆ..!

ಟೀಂ ಇಂಡಿಯಾದ ಯಶಸ್ವಿ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿಗಿಂತ ಇಂಗ್ಲೆಂಡ್ ಮಹಿಳಾ ತಂಡದ ವಿಕೆಟ್ ಕೀಪರ್ ಸಾರಾ ಟೇಲರ್ ಶ್ರೇಷ್ಠ ವಿಕೆಟ್ ಕೀಪರ್ ಎಂದು ಆ್ಯಡಂ ಗಿಲ್’ಕ್ರಿಸ್ಟ್ ಧೋನಿಗೆ ಟಾಂಗ್ ಕೊಟ್ಟಿದ್ದಾರೆ.

SPORTS Jun 26, 2018, 6:17 PM IST