Saradha Chit Fund  

(Search results - 5)
 • derek

  NEWS10, Aug 2019, 11:00 AM

  ಶಾರದಾ ಚಿಟ್‌ಫಂಡ್‌ ಕೇಸ್‌: ಟಿಎಂಸಿ ಸಂಸದನಿಗೆ ಸಿಬಿಐ ಡ್ರಿಲ್!

  ಶಾರದಾ ಚಿಟ್‌ಫಂಡ್‌ ಕೇಸ್‌: ಸಿಬಿಐನಿಂದ ಡೆರೆಕ್‌ ವಿಚಾರಣೆ| ಡೆರೆಕ್‌ ಒಡೆತನದ ಬಂಗಾಳಿ ವಾರಪತ್ರಿಕೆ ‘ಜಾಗೋ ಬಾಂಗ್ಲಾ’ ಹೆಸರಿನಲ್ಲಿ ನಡೆಸಿದ್ದಾರೆನ್ನಲಾದ ಬ್ಯಾಂಕ್‌ ವ್ಯವಹಾರಕ್ಕೆ ಸಂಬಂಧಿಸಿ ತನಿಖಾಧಿಕಾರಿಗಳು ಪ್ರಶ್ನೆಗಳನ್ನು ಮಾಡಿದ್ದಾರೆ

 • Rajeev Kumar

  NEWS17, May 2019, 1:04 PM

  ಶಾರದಾ ಹಗರಣ: ರಾಜೀವ್ ಕುಮಾರ್ ‘ಬಂಧನದಿಂದ ಸುರಕ್ಷತೆ’ ಆದೇಶ ರದ್ದು!

  ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ, ಮಾಜಿ ಕೋಲ್ಕತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರಿಗೆ ನೀಡಲಾಗಿದ್ದ ಬಂಧನದಿಂದ ಸುರಕ್ಷತೆ ಆದೇಶವನ್ನು ಸುಪ್ರೀಂಕೋರ್ಟ್ ತೆರುವುಗೊಳಿಸಿದೆ.

 • Video Icon

  INDIA4, Feb 2019, 4:59 PM

  ದೇಶದಲ್ಲಿ ತುರ್ತು ಪರಿಸ್ಥಿತಿಯಂತಹ ಪರಿಸ್ಥಿತಿ: ದೇವೇಗೌಡ ಆಕ್ರೋಶ

  ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮ ಕುರಿತಂತೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಪ್ರತಿಕ್ರಿಯಿಸಿದ್ದಾರೆ. ಮೋದಿ ಸರ್ಕಾರ ಸಾವಿಂಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ದೇವೇಗೌಡರು, ಈಗಿನ ಸನ್ನಿವೇಶವನ್ನು ತುರ್ತು ಪರಿಸ್ಥಿತಿಗೆ ಹೋಲಿಸಿದ್ದಾರೆ.
   

 • Video Icon

  INDIA4, Feb 2019, 4:45 PM

  ಮಮತಾ ನಡೆಯ ಹಿಂದಿನ ಅಸಲೀ ಉದ್ದೇಶ ಬೇರೆಯೇ!

  ಕೋಲ್ಕತ್ತಾ ಪೊಲೀಸರು ಹಾಗೂ ಸಿಬಿಐ ನಡುವಿನ ತಿಕ್ಕಾಟ ಈಗ ರಾಜಕೀಯ ಸಮರವಾಗಿ ಮಾರ್ಪಟ್ಟಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಪಶ್ಚಿಮ ಬಂಗಾಳ ಸಿಎಂ ರಣಕಹಳೆ ಊದಿದ್ದಾರೆ. ವಿಶ್ಲೇಷಕರ ಪ್ರಕಾರ ಇದು ಬರೇ ಶಾರದ ಚಿಟ್ ಫಂಡ್‌ಗೆ ಸಂಬಂಧಿಸಿದ ವಿಚಾರವಲ್ಲ! ಹಾಗಾದರೆ ಮತ್ತೇನು? ಇಲ್ಲಿದೆ ಫುಲ್ ಡೀಟೆಲ್ಸ್...

 • Video Icon

  INDIA4, Feb 2019, 4:02 PM

  ಕೋಲ್ಕತ್ತಾ ಪೊಲೀಸ್ vs ಸಿಬಿಐ : ಅರ್ಜಿ ಮುಂದೂಡಿದ ಸುಪ್ರೀಂ

  ಶಾರದಾ ಚಿಟ್​ ಫಂಡ್​ ಹಗರಣಕ್ಕೆ ಸಂಬಂಧಿಸಿ ಕೋಲ್ಕತ್ತಾ ಪೊಲೀಸ್​ ಮುಖ್ಯಸ್ಥ ರಾಜೀವ್​ ಕುಮಾರ್​ರನ್ನು ವಶಕ್ಕೆ ಪಡೆಯಲು ಬಂದಿದ್ದ ಸಿಬಿಐ ಅಧಿಕಾರಿಗಳನ್ನೇ ವಶಕ್ಕೆ ಪಡೆದ ಕೋಲ್ಕತ್ತಾ ಪೊಲೀಸರ ಕ್ರಮ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಸಿಬಿಐ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿದೆ. ಇಲ್ಲಿದೆ ಫುಲ್ ಡೀಟೆಲ್ಸ್..