Sara Mahesh
(Search results - 45)PoliticsJan 13, 2021, 8:53 PM IST
'ಗ್ರಾಮ ದೇವತೆ ಶಾಪ ಇದೆ, ನ್ಯಾಯ ದೇವತೆಯ ತೀರ್ಪಿದೆ: ಅವರು ಮಂತ್ರಿ ಹೇಗೆ ಆಗ್ತಾರೆ'
ಸಚಿವ ಸ್ಥಾನ ಸಿಗದಿದ್ದಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಮೇಲೆ ಕೋಪಗೊಂಡಿರುವ ವಿಶ್ವನಾಥ್ ವಿರುದ್ಧ ಮತ್ತೆ ಜೆಡಿಎಸ್ ಶಾಸಕ ವಾಗ್ದಾಳಿ ನಡೆಸಿದ್ದಾರೆ.
Karnataka DistrictsJan 8, 2021, 3:49 PM IST
ಕೊನೆ ಉಸಿರು ಇರೋವರೆಗೂ ನಾನು ಜೆಡಿಎಸ್ನಲ್ಲೇ: ಸಾರಾ
ಯಾವುದೇ ಕಾರಣಕ್ಕು ಪಕ್ಷ ಬಿಟ್ಟು ಹೋಗೋದಿಲ್ಲ ಎಂದ ಸಾರಾ | ಕೆ.ಆರ್.ನಗರ ಬಿಟ್ಟು ಬೇರೆಲ್ಲಿಯೂ ನಾನು ಸ್ಪರ್ಧೆ ಮಾಡೋದಿಲ್ಲ ಎಂದ ಶಾಸಕ
Karnataka DistrictsJan 8, 2021, 3:18 PM IST
ಮೈಸೂರಿನ ಹೈಕಮಾಂಡ್ ಎಂದ ಜಿಟಿಡಿಗೆ ಸಾರಾ ತಿರುಗೇಟು
ಮೈಸೂರಿನ ಹೈಕಮಾಂಡ್ ಎಂದ ಜಿಟಿಡಿಗೆ ನಯವಾಗಿಯೇ ತಿರುಗೇಟು ಕೊಟ್ಟ ಶಾಸಕ ಸಾ.ರಾ.ಮಹೇಶ್..! ಏನಂದ್ರು..? ಇಲ್ಲಿ ಓದಿ
PoliticsJan 8, 2021, 2:33 PM IST
ಮುಂದೆ ಜೊತೆಯಾಗಿ ಸ್ಪರ್ಧಿಸೋ JDS ಜೋಡಿ: ಜಿಟಿಡಿ ಬಗ್ಗೆ ಮಹತ್ವದ ಸುಳಿವು ಕೊಟ್ಟ ಸಾರಾ..!
ಸಾ.ರಾ.ಮಹೇಶ್ ಮತ್ತೊಂದು ಸ್ಪೋಟಕ ಹೇಳಿಕೆ | ಅಚ್ಚರಿಯ ಸುದ್ದಿ ಹೇಳಿದ ಶಾಸಕ
PoliticsJan 5, 2021, 5:34 PM IST
ಜೆಡಿಎಸ್ನಿಂದ ದೊಡ್ಡ ನಾಯಕನಿಗೆ ಗೇಟ್ಪಾಸ್?.. ದಳದಲ್ಲೂ ತಳಮಳ!
ಬಿಜೆಪಿಯಲ್ಲಿ ತಳಮಳ ಎಂಬ ಸುದ್ದಿ ಹರಿದಾಡುತ್ತಿರುವಾಗ ಜೆಡಿಎಸ್ ನಿಂದಲೂ ದೊಡ್ಡ ಸುದ್ದಿಯೊಂದು ಬಂದಿದೆ. ಜಿಡಿ ದೇವೇಗೌಡ ಅವರನ್ನು ಜೆಡಿಎಸ್ ನಿಂದ ಉಚ್ಛಾಟನೆ ಮಾಡಲು ವೇದಿಕೆ ಸಿದ್ಧವಾಗಿದೆಯೇ?
PoliticsJan 1, 2021, 7:12 PM IST
ಮನೆಯಲ್ಲಿ ಮಗುವಿನಂತಿದ್ದ ಚಿಂಟು(ಕೋತಿ) 1ನೇ ವರ್ಷದ ಪುಣ್ಯಸ್ಮರಣೆ ಮಾಡಿದ ಸಾರಾ ಮಹೇಶ್
ಜೆಡಿಎಸ್ ಶಾಸಕರು ಹಾಗೂ ಮಾಜಿ ಸಚಿವರಾದ ಸಾ.ರಾ.ಮಹೇಶ್ ಅವರ ಮನೆಯ ಮಗುವಂತಿದ್ದ, ಪ್ರೀತಿಯ ಚಿಂಟು(ಕೋತಿ)ವಿನ 1ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಮೈಸೂರಿನ ಸಾ.ರಾ.ಫಾರಂನಲ್ಲಿ ನೇರವೇರಿಸಲಾಯಿತು. ಅದರ ಫೋಟೋ ಝಲಕ್ ಇಲ್ಲಿದೆ ನೋಡಿ
PoliticsDec 13, 2020, 10:35 PM IST
ಗ್ರಾ.ಪಂ ಚುನಾವಣೆಗೆ ಜೆಡಿಎಸ್ ತಂತ್ರ: ಒಂದಾದ ದಳಪತಿಗಳು..!
ಮೈಸೂರು ಜಿಲ್ಲಾ ರಾಜಕರಣದಲ್ಲಿ ಸದಾ ಸಕ್ರೀಯವಾಗಿ ಪರಸ್ಪರ ಆರೋಪ- ಪ್ರತ್ಯಾರೋಪ ಮಾಡುತ್ತಿದ್ದ ದಳಪತಿಗಳು ಇದೀಗ ಒಂದಾಗಿದ್ದಾರೆ.
PoliticsDec 2, 2020, 9:51 AM IST
'ನಾನು ಕೊಚ್ಚೆಗುಂಡಿ ಆದ್ರೆ ವಿಶ್ವನಾಥ್ ಭಿಕ್ಷುಕ; ಕಡೆಗೆ ಭಿಕ್ಷುಕನನ್ನ ಎಲ್ಲಿಗೆ ಕಳಿಸ್ತಾರ್ರಿ'
ಎಚ್. ವಿಶ್ವನಾಥ್ ಸಚಿವ ಸ್ಥಾನಕ್ಕೆ ಅನರ್ಹ ಎಂದು ಹೈಕೋರ್ಟ್ ಆದೇಶದ ಬೆನ್ನಲ್ಲೇ ಸಾ. ರಾ ಮಹೇಶ್, ಇದು ದೇವರು ಕೊಟ್ಟ ಶಿಕ್ಷೆ ಎಂದು ಟೀಕಿಸಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ, ಸಾರಾ ಮಹೇಶ್ ಕೊಚ್ಚೆ ಗುಂಡಿ ಇದ್ದಂಗೆ. ಅವರ ಬಗ್ಗೆ ನಾನು ಮಾತಾಡಲ್ರಿ...ಎಂದು ವಿಶ್ವನಾಥ್ ಹೇಳಿದ್ದರು.
PoliticsDec 1, 2020, 4:00 PM IST
ಸಾ.ರಾ ಮಹೇಶ್ ಕೊಚ್ಚೆಗುಂಡಿ ಇದ್ದಂತೆ, ಅವರ ಬಗ್ಗೆ ಮಾತಾಡಲ್ರೀ : ಎಚ್ ವಿಶ್ವನಾಥ್
ಸಾ. ರಾ ಮಹೇಶ್ ಹಾಗೂ ವಿಶ್ವನಾಥ್ ನಡುವೆ ಮಾತಿನ ಸಮರ ಮುಂದುವರೆದಿದೆ. ಜೆಡಿಎಸ್ ಶಾಸಕ ಸಾ. ರಾ ಮಹೇಶ್ ಕೊಚ್ಚೆಗುಂಡಿ ಇದ್ದಂತೆ. ಕೊಚ್ಚೆ ಮೇಲೆ ಕಲ್ಲು ಎಸೆದು ನನ್ನ ಬಟ್ಟೆ ಕೊಳೆ ಮಾಡಿಕೊಳ್ಳಲ್ಲ' ಎಂದು ಎಚ್. ವಿಶ್ವನಾಥ್ ಗುಡುಗಿದ್ದಾರೆ.
PoliticsDec 1, 2020, 12:50 PM IST
ಸಚಿವ ಸ್ಥಾನದಿಂದ ವಿಶ್ವನಾಥ್ ಅನರ್ಹ; ಇದು ದೇವರು ಕೊಟ್ಟ ಶಿಕ್ಷೆ ಎಂದು ಸಾರಾ ಮಹೇಶ್ ಟಾಂಗ್.!
ಸಚಿವ ಸ್ಥಾನದಿಂದ ಅನರ್ಹರಾದ ವಿಶ್ವನಾಥ್ಗೆ, ಇದು ದೇವರು ಕೊಟ್ಟ ಶಿಕ್ಷೆ ಎಂದು ಸಾರಾ ಮಹೇಶ್ ಟಾಂಗ್ ನೀಡಿದ್ದಾರೆ.
PoliticsNov 10, 2020, 8:21 PM IST
'ಸಿದ್ದರಾಮಯ್ಯಗೆ ಜ್ಞಾನೋದಯ, ಉಪಸಮರದಲ್ಲಿ ಬಿಜೆಪಿಗೆ ಬೆಂಬಲ'
ಉಪಚುನಾವಣೆ ಫಲಿತಾಂಶದ ನಂತರ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು ಅದಕ್ಕೆ ಜೆಡಿಎಸ್ ನಾಯಕ ಸಾರಾ ಮಹೇಶ್ ತಿರುಗೇಟು ನೀಡಿದ್ದಾರೆ. ಜೆಡಿಎಸ್ ಅಸ್ತಿತ್ವ ಕುಸಿದರೆ ಕಾಂಗ್ರೆಸ್ ಗೆ ಉಳಿಗಾಲ ಇಲ್ಲ ಎಂಬುದು ಗೊತ್ತಾಗಿದೆ ಎಂದಿದ್ದಾರೆ.
stateSep 29, 2020, 1:54 PM IST
ಆಂಧ್ರದ ಹೆಣ್ಣಿಗಾಗಿ ದಲಿತ ಅಧಿಕಾರಿ ಎತ್ತಂಗಡಿ : ರೋಹಿಣಿ ವಿರುದ್ಧ ಸಾರಾ ಆಕ್ರೋಶ
ಮೈಸೂರು ಜಿಲ್ಲಾಧಿಕಾರಿಯಾಗಿ ಸರ್ಕಾರ ರೋಹಿಣಿ ಸಿಂಧೂರಿ ಅವರನ್ನು ನೇಮಕ ಮಾಡಲಾಗಿದೆ. ಒಂದು ತಿಂಗಳ ಹಿಂದಷ್ಟೇ ಜಿಲ್ಲಾಧಿಕಾರಿಯಾಗಿದ್ದ ಶರತ್ ಅವರನ್ನು ಎತ್ತಂಗಡಿ ಮಾಡಲಾಗಿದೆ. ಆಂಧ್ರದ ಹೆಣ್ಣಿಗಾಗಿ ಕನ್ನಡದ ದಲಿತ ಅಧಿಕಾರಿ ವರ್ಗಾವಣೆ ಮಾಡಲಾಗಿದೆ ಎಂದು ಜೆಡಿಎಸ್ ಮುಖಂಡ ಸಾ ರಾ ಮಹೇಶ್ ವಾಗ್ದಾಳಿ ನಡೆಸಿದ್ದಾರೆ.
Karnataka DistrictsJul 5, 2020, 3:13 PM IST
ಸೀಲ್ಡೌನ್ ಪ್ರದೇಶಗಳಿಗೆ ಶಾಸಕ ಸಾರಾ ಮಹೇಶ್ ಭೇಟಿ
ಸಾಲಿಗ್ರಾಮದಲ್ಲಿ ಇಬ್ಬರು ಯುವಕರಿಗೆ ಕೊರೋನಾ ಸೋಂಕು ದೃಢಪಟ್ಟಿರುವ ಹಿನ್ನೆಲೆ ಬ್ರಾಹ್ಮಣರ ಬೀದಿ ಕೋಟೆ ಬೀದಿ ಭಾಗಗಳಲ್ಲಿ ಸೀಲ್ ಡೌನ್ ಮಾಡಲಾಗಿರುವ ಪ್ರದೇಶಕ್ಕೆ ಶಾಸಕ ಸಾ.ರಾ. ಮಹೇಶ್ ಭೇಟಿ ನೀಡಿ ಗ್ರಾಮಸ್ಥರಿಗೆ ಧೈರ್ಯ ತುಂಬಿದರು.
Karnataka DistrictsJun 21, 2020, 3:01 PM IST
ಎಚ್.ವಿಶ್ವನಾಥ್ ರಾಜಕೀಯ ದುರಂತ ಅಂತ್ಯ: ಸಾರಾ ಲೇವಡಿ
ಮಾಜಿ ಸಚಿವ ಎಚ್. ವಿಶ್ವನಾಥ್ ರಾಜಕೀಯ ದುರಂತ ಅಂತ್ಯ ಕಂಡಿದ್ದಾರೆ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ಲೇವಡಿ ಮಾಡಿದ್ದಾರೆ.
Karnataka DistrictsJun 7, 2020, 10:20 AM IST
'ಮಾಜಿ ಸಚಿವ ಸಾರಾ ಮಹೇಶ್ಗೆ ಪ್ರಚಾರದಲ್ಲಿರೋಕೆ ಆಸೆ': ಬಿಜೆಪಿ ಮುಖಂಡ
ಮಾಜಿ ಸಚಿವ ಸಾ.ರಾ. ಮಹೇಶ್ ಬಿಜೆಪಿ ಪಕ್ಷದ ಮುಖಂಡ ಎಚ್. ವಿಶ್ವನಾಥ್ ವಿರುದ್ಧ ವೃಥಾ ಆರೋಪ ಮಾಡುವ ಮೂಲಕ ಪ್ರಚಾರದಲ್ಲಿರಲು ಬಯಸಿದ್ದಾರೆ ಎಂದು ಹುಣಸೂರು ತಾಲೂಕು ಬಿಜೆಪಿ ಅಧ್ಯಕ್ಷ ಎಚ್.ಕೆ. ನಾಗಣ್ಣಗೌಡ ಆರೋಪಿಸಿದರು.