Sara Ali Khan

(Search results - 56)

ಸುಶಾಂತ್‌ ಸಿಂಗ್‌ ಸಾವಿನ ನಂತರ ಬಾಲಿವುಡ್‌ನಲ್ಲಿ ಡ್ರಗ್‌ ಮಾಫಿಯಾದ ನಂಟು ಎಳೆಎಳೆಯಾಗಿ ಬಿಚ್ಚುಕೊಳ್ಳುತ್ತಿದೆ. ರಿಯಾ ಚಕ್ರವರ್ತಿಯ ಬಂಧನದ ನಂತರ ಇದಕ್ಕೆ ಸಂಬಂಧಿಸಿದಂತೆ ಹಲವು ತಾರೆಯ ಹೆಸರು ಹೊರಬಂದಿದೆ. ನಾರ್ಕೊಟಿಕ್ಸ್‌ ಕಂಟ್ರೋಲ್‌ ಬ್ಯೂರೋ ಈಗಾಗಗಲೇ ಹಲವು ಸೆಲೆಬ್ರೆಟಿಗಳಿಗೆ ಸಮನ್ಸ್‌ ಜಾರಿಗೊಳಿಸಿದೆ. ಇದರಲ್ಲಿ ದೀಪಿಕಾ ಪಡುಕೋಣೆಯಿಂದ ಸಾರಾ ಆಲಿ ಖಾನ್‌ ವರೆಗೆ ಹಲವು ನಟಿಯರು ಸೇರಿದ್ದಾರೆ.

Cine World24, Sep 2020, 4:44 PM

ದೀಪಿಕಾ - ಸಾರಾ : ಡ್ರಗ್‌ ಕೇಸ್‌ನಲ್ಲಿ ಹೆಸರು ಕೇಳಿಬರುತ್ತಿರುವ ಬಾಲಿವುಡ್‌ ಸ್ಟಾರ್‌ಗಳು!

ಸುಶಾಂತ್‌ ಸಿಂಗ್‌ ಸಾವಿನ ನಂತರ ಬಾಲಿವುಡ್‌ನಲ್ಲಿ ಡ್ರಗ್‌ ಮಾಫಿಯಾದ ನಂಟು ಎಳೆಎಳೆಯಾಗಿ ಬಿಚ್ಚುಕೊಳ್ಳುತ್ತಿದೆ. ರಿಯಾ ಚಕ್ರವರ್ತಿಯ ಬಂಧನದ ನಂತರ ಇದಕ್ಕೆ ಸಂಬಂಧಿಸಿದಂತೆ ಹಲವು ತಾರೆಯ ಹೆಸರು ಹೊರಬಂದಿದೆ. ನಾರ್ಕೊಟಿಕ್ಸ್‌ ಕಂಟ್ರೋಲ್‌ ಬ್ಯೂರೋ ಈಗಾಗಗಲೇ ಹಲವು ಸೆಲೆಬ್ರೆಟಿಗಳಿಗೆ ಸಮನ್ಸ್‌ ಜಾರಿಗೊಳಿಸಿದೆ. ಇದರಲ್ಲಿ ದೀಪಿಕಾ ಪಡುಕೋಣೆಯಿಂದ ಸಾರಾ ಆಲಿ ಖಾನ್‌ ವರೆಗೆ ಹಲವು ನಟಿಯರು ಸೇರಿದ್ದಾರೆ.

Deepika Padukone, Sara Ali Khan, Shradhha Kapoor

CRIME23, Sep 2020, 6:25 PM

ಡ್ರಗ್ಸ್ ಘಾಟು; ದೀಪಿಕಾ, ಸಾರಾ, ಶ್ರದ್ಧಾ ಸೇರಿ ಮತ್ತೊಬ್ಬ ತಾರೆಗೆ NCB ಸಮನ್ಸ್!

ನಿರೀಕ್ಷೆಯಂತೆ ಎನ್‌ಸಿಬಿ ನಟಿ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್ ಮತ್ತು ರಾಕುಲ್ ಪ್ರೀತ್ ಸಿಂಗ್ ಗೆ ಸಮನ್ಸ್ ನೀಡಿದೆ. ವಿಚಾರಣೆಗೆ ಹಾಜರಾಗಬೇಕು ಎಂದು ತಿಳಿಸಿದೆ.

Actress

Fashion17, Sep 2020, 3:18 PM

ಸಾರಾ ಹೆಗಲಲ್ಲಿ ಶೈನಿಂಗ್ ಬ್ಯಾಗ್: ಬ್ಯಾಗ್ ತುಂಬಾ ಬರ್ಗರ್, ಐಸ್‌ಕ್ರೀಂ..!

ಸಾರಾ ಅಲಿ ಖಾನ್ ತನ್ನ ನಮಸ್ತೆಯಿಂದಲೇ ಫೇಮಸ್. ಸೈಫ್ ಪುತ್ರಿ ಇತ್ತೀಚೆಗಷ್ಟೇ ಸ್ಟೈಲಿಷ್ ಬ್ಯಾಗ್ ಜೊತೆ ಕಾಣಿಸಿಕೊಂಡಿದ್ರು. ಹೇಗಿದೆ ನೋಡಿ..

Kareena

Cine World17, Sep 2020, 2:30 PM

'ಸಾರಾಗೆ ಸುಶಾಂತ್ ಜೊತೆ ಡೇಟ್ ಮಾಡ್ಬೇಡ ಎಂದಿದ್ದ ಕರೀನಾ'..!

ಸುಶಾಂತ್ ಸಿಂಗ್ ರಜಪೂತ್ ಜೊತೆ ಡೇಟಿಂಗ್ ಮಾಡ್ತಿದ್ದ ಸಾರಾ ಅಲಿ ಖಾನ್ ಯಾಕೆ ಬ್ರೇಕ್ ಅಪ್ ಮಾಡಿಕೊಂಡಳು..? ಫಸ್ಟ್ ಹೀರೋನನ್ನು ಡೇಟ್ ಮಾಡ್ತಿದ್ದ ಸಾರಾ ಬ್ರೇಕ್ ಅಪ್ ಮಾಡಿದ್ದೇಕೆ..? ಇಲ್ಲಿ ನೋಡಿ

ಸುಶಾಂತ್ ಗೆಳತಿ ರಿಯಾ NCB ಬಲೆಗೆ ಬಿದ್ದಿದ್ದು, ಸಾರಾ ಹೆಸರು ರಿವೀಲ್ ಮಾಡಿದ್ದಾರೆ. ಆದರೂ, ಸಾರಾ ಗೋವಾಕ್ಕೆ ಹೋಗಿದ್ದೇಕೆ?

Cine World15, Sep 2020, 5:21 PM

ಡ್ರಗ್ ಕೇಸಲ್ಲಿ ಹೆಸರು ಕೇಳಿ ಬಂದರೂ ಗೋವಾಗೆ ಹೋಗಿದ್ದೇಕೆ ಸಾರಾ?

ಖ್ಯಾತ ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ರ ಮಗಳು ಸಾರಾ ಅಲಿ ಖಾನ್‌, ಕನ್ನಡದ ‘ಗಿಲ್ಲಿ’ ಚಿತ್ರದಲ್ಲಿ ನಟಿಸಿರುವ ರಾಹುಲ್‌ಪ್ರೀತ್‌ಸಿಂಗ್‌ ಮತ್ತು ಡಿಸೈನರ್‌ ಸಿಮೋನೆ ಅವರು ಡ್ರಗ್ಸ್‌ ಸೇವನೆ ಚಟ ಹೊಂದಿದ್ದಾರೆ. ‘ಕೇದಾರ್‌ನಾಥ್‌’ ಚಿತ್ರದಲ್ಲಿ ಸುಶಾಂತ್‌ಗೆ ನಾಯಕಿಯಾಗಿ ನಟಿಸಿದ್ದ ಸಾರಾ, ಸುಶಾಂತ್‌ ಜೊತೆಗೇ ಮಾದಕ ವಸ್ತು ಸೇವಿಸುತ್ತಿದ್ದರೆಂದು ರಿಯಾ ಎನ್‌ಸಿಬಿ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾಳೆ ಎಂದು ಆಂಗ್ಲ ಸುದ್ದಿವಾಹಿನಿಯೊಂದು ವರದಿ ಮಾಡಿದೆ. ಎನ್‌ಸಿಬಿ ಸಾರಾಗೆ ನೋಟಿಸ್ ಕಳುಹಿಸುವ ಸಾಧ್ಯತೆ ಇದ್ದರೂ ಈಕೆ ಮಾತ್ರ ಗೋವಾದಲ್ಲಿ ಮಸ್ತು ಮಜಾ ಮಾಡುತ್ತಿದ್ದಾರೆ. ಅಷ್ಟಕ್ಕೂ ಸಾರಾ ಗೋವಾಗೆ ಹೋಗಿದ್ದೇಕೆ?

Samanatha

Cine World15, Sep 2020, 4:58 PM

Sorry ಸಾರಾ, Sorry ರಾಕುಲ್ ಎಂದ ನಟಿ ಸಮಂತಾ..!

ಇದೀಗ ಸಾರಿ ಸಾರಾ, ಸಾರಿ ರಾಕುಲ್ ಎನ್ನುವ ಆನ್‌ಲೈನ್ ಟ್ರೆಂಡ್ ಶುರುವಾಗಿದ್ದು, ಸೌತ್ ನಟಿ ಸಮಂತಾ ಅವರೂ ಇದರಲ್ಲಿ ಭಾಗವಹಿಸಿದ್ದಾರೆ.

ಸೈಫ್ ಮಗಳು ಸಾರಾ ಈಗಷ್ಟೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. ಆದರೆ, ಈಗಾಗಲೇ ಹಲವರೊಂದಿಗೆ ಡೇಟಿಂಗ್ ಮಾಡಿದ್ದಾರೆ.

Cine World14, Sep 2020, 6:31 PM

ಕಾರ್ತಿಕ್, ಸುಶಾಂತ್ ಜೊತೆ ಸಾರಾ ಆಲಿ ಖಾನ್ ಡೇಟ್‌ ಮಾಡಿದ್ರಾ?

ಬಾಲಿವುಡ್‌ನ ಫೇಮಸ್‌ ಸ್ಟಾರ್‌ ಕಿಡ್‌ಗಳಲ್ಲಿ ಸಾರಾ ಆಲಿ ಖಾನ್‌ ಒಬ್ಬರು. ಸೈಫ್‌ ಆಲಿ ಖಾನ್‌ ಹಾಗೂ ಅಮೃತಾ ಸಿಂಗ್‌ ಮಗಳು ಸಾರಾ. ಕೇದರ್‌ನಾಥ್‌ ಮೂಲಕ ಸಿನಿಮಾಕ್ಕೆ ಎಂಟ್ರಿ ಕೊಟ್ಟರು. ಡ್ರಗ್ಸ್‌ ಕೇಸ್‌ನ ವಿಚಾರಣೆಯಲ್ಲಿ ಇವರ ಹೆಸರು ಕೇಳಿಬರುತ್ತಿದ್ದು, ಈ ದಿನಗಳಲ್ಲಿ ಈ ನಟಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಕೋ ಸ್ಟಾರ್‌ ಸುಶಾಂತ್‌ ಸಿಂಗ್‌ನಿಂದ ಹಿಡಿದು ಹಲವರೊಂದಿಗೆ ಸಾರಾಳ ಹೆಸರು ಥಲಕು ಹಾಕಿ ಕೊಂಡಿದೆ.

Rakul preet, sara ali khan

Cine World12, Sep 2020, 1:34 PM

ಡ್ರಗ್ಸ್ ಮಾಫಿಯಾ: ನಟಿ ಸಾರಾ, ರಾಕುಲ್‌ ಪ್ರೀತ್‌ಗೆ NCB ನೋಟಿಸ್..!

ಬಾಲಿವುಡ್ ಪಾರ್ಟಿಗಳಿಗೆ ಡ್ರಗ್ಸ್ ಒಯ್ದಿರುವುದಕ್ಕಾಗಿ ನಟಿ ಸಾರಾ ಅಲಿಖಾನ್, ರಾಕುಲ್ ಪ್ರೀತ್ ಸೇರಿ ಹಲವರಿಗೆ ಎನ್‌ಸಿಬಿ ನೋಟಿಸ್ ಜಾರಿ ಮಾಡಿದೆ.

ಯೋಗ ಮನಸ್ಸು ಮತ್ತು ದೇಹದ ಮೇಲೆ ಹಿಡಿದ ಸಾಧಿಸಲು ಇರೋ ವಿದ್ಯೆ. ಅದನ್ನು ಮಾಡಲು ಬಟ್ಟೆ ಏಕೆ ಬೇಕೆನ್ನುವುದು ಈ ಹುಡುಗಿಯ ವಾದ.

Woman1, Sep 2020, 5:39 PM

ಫೋಟೊಗಳಿಂದಾನೇ ಇಂಟರ್ನೆಟ್‌ಗೆ ಬೆಂಕಿ ಹಚ್ಚಿದ 'ನ್ಯೂಡ್ ಯೋಗ ಗರ್ಲ್' !

ಇನ್‌ಸ್ಟಾಗ್ರಾಮ್‌ನಲ್ಲಿ ‘ನ್ಯೂಡ್ ಯೋಗ ಗರ್ಲ್’ಎಂದು ಜನಪ್ರಿಯವಾಗಿರುವ ಯೋಗ ಹುಡುಗಿ ಫೋಟೋಗಳು ಸಖತ್‌ ವೈರಲ್‌ ಆಗಿವೆ. ನಗ್ನವಾಗಿ ಯೋಗದ ಆಸನಗಳ ಪೋಟೋವನ್ನು ಶೇರ್ ಮಾಡುವ 26 ವರ್ಷದ ಈ ಹುಡುಗಿ ಯಾರು ಎಂದು ತಿಳಿದಿಲ್ಲ. ಆಕೆ ನ್ಯೂಯಾರ್ಕಿನ ನಗ್ನ ಯೋಗ ಅಲಿಯಾಸ್ ನ್ಯೂಡ್‌ ಯೋಗ ಪಂಥo ಶಿಷ್ಯೆಯಂತೆ. ನಗ್ನ ಯೋಗ ಅಥವಾ ನ್ಯೂಡ್‌ ಯೋಗ ಎಂಬುದೊಂದು ಟ್ರೆಂಡ್‌. ನ್ಯೂಯಾರ್ಕಿನಲ್ಲಿ ಇದನ್ನು ಕಲಿಸುವ ಒಂದು ಸ್ಕೂಲ್ ಅಥವಾ ಪಂಥವೇ ಇದೆ. ಇಲ್ಲಿ ಹತ್ತಾರು ಮಂದಿ ಪ್ರತಿದಿನ ಸೇರಿ ಮುಕ್ತವಾಗಿ ಯೋಗಾಸನಗಳನ್ನು ಕಲಿಯುತ್ತಾರೆ.

Sushant

Cine World29, Aug 2020, 11:47 AM

ಬ್ಯಾಂಕಾಕ್ ಹೊಟೇಲ್‌ನಲ್ಲಿ 3 ದಿನ ಉಳ್ಕೊಂಡಿದ್ರು ಸುಶಾಂತ್-ಸಾರಾ..!

ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದ್ದು, ಪ್ರತಿ ದಿನ ಹೊಸ ವಿಚಾರಗಳು ಹೊರ ಬರುತ್ತಿವೆ.

ಗಣೇಶ ಚತುರ್ಥಿಗೆ ವಿಗ್ರಹ ಕೂರಿಸಿದ್ದಕ್ಕೆ ಬಾಲಿವುಡ್‌ ನಟ ಟ್ರೋಲ್ ಆದ ಬೆನ್ನಲ್ಲೇ ಈಗ ನಟಿ ಸಾರಾ ಅಲಿ ಖಾನ್ ಕೂಡಾ ಟ್ರೋಲ್ ಆಗಿದ್ದಾರೆ.

Cine World28, Aug 2020, 11:23 AM

ಶಾರೂಖ್ ಆಯ್ತು, ಗಣಪತಿ ಕೂರಿಸಿದ್ದಕ್ಕೆ ಈಗ ಸಾರಾ ಅಲಿ ಖಾನ್ ಟ್ರೋಲ್..!

ಗಣೇಶ ಚತುರ್ಥಿಗೆ ವಿಗ್ರಹ ಕೂರಿಸಿದ್ದಕ್ಕೆ ಬಾಲಿವುಡ್‌ ನಟ ಟ್ರೋಲ್ ಆದ ಬೆನ್ನಲ್ಲೇ ಈಗ ನಟಿ ಸಾರಾ ಅಲಿ ಖಾನ್ ಕೂಡಾ ಟ್ರೋಲ್ ಆಗಿದ್ದಾರೆ.

Sara

Cine World21, Aug 2020, 12:53 PM

ಬಾಲಿವುಡ್ ನಟ ಸೈಫ್ ಮಗಳಾದ್ರೂ ಅವಕಾಶಕ್ಕಾಗಿ ನಿರ್ದೇಶಕರನ್ನು ಬೇಡಿದ್ರು ಸಾರಾ..!

ಬಾಲಿವುಡ್ ನೆಪೊಟಿಸಂ, ಸ್ಟಾರ್ ಕಿಡ್‌ಗಳ ಕುರಿತು ಚರ್ಚೆ ಹೆಚ್ಚಾಗುತ್ತಿರುವಾಗ ನಟಿ ಸಾರಾ ಫಿಲ್ಮ್ ಕೆರಿಯರ್ ಆರಂಭದ ಬಗ್ಗೆ ನಿರ್ದೇಶಕ ರೋಹಿತ್ ಶೆಟ್ಟಿ ಮಾತನಾಡಿದ್ದಾರೆ. ಸಾರಾ ಬಗ್ಗೆ ಏನ್ ಹೇಳಿದ್ದಾರೆ..? ಇಲ್ಲಿ ಓದಿ..

'ಸಾರಾ ದೂರವಾದ ಮೇಲೆ ರಿಯಾ ಬಂದಿದ್ದರು' ಸುಶಾಂತ್ ಗೆಳೆಯನ ಮಾತು

Cine World20, Aug 2020, 9:56 PM

'ರಿಯಾಗಿಂತಲೂ ಸಾರಾ ಮೆಚ್ಚಿಕೊಂಡಿದ್ದ ಸುಶಾಂತ್' ಬಾಂಬ್ ಸಿಡಿಸಿದ ಗೆಳೆಯ!

ಮುಂಬೈ(ಆ. 20) ಸುಶಾಂತ್ ಸಿಂಗ್ ಸಾವಿನ ವವಿಚಾರದಲ್ಲಿ ಹೊಸ  ಹೊಸ ಸಂಗತಿಗಳು ತೆರೆದುಕೊಳ್ಳುತ್ತಲೆ ಇವೆ. ತನಿಖೆಯನ್ನು ಸಿಬಿಐಗೆ ನೀಡಲಾಗಿದೆ. ಇದೆಲ್ಲದರ ನಡುವೆ ಸುಶಾಂತ್ ಸ್ನೇಹಿತ ಸ್ಯಾಮ್ಯುಯೆಲ್ ಹಾಕಿಪ್ ಬಾಂಬ್ ಒಂದನ್ನು ಸಿಡಿಸಿದ್ದಾರೆ.

Sara

Cine World18, Aug 2020, 4:12 PM

ಭಾರೀ ಕ್ಲೋಸ್ ಇದ್ದ ಸಾರಾ-ಕಾರ್ತಿಕ್ ಆರ್ಯನ್ ಈಗ ಪರಸ್ಪರ ಫಾಲೋ ಮಾಡ್ತಿಲ್ಲ

ಒಮ್ಮೆ ಲವರ್ಸ್‌ ಎಂದು ಬಿಂಬಿತರಾದ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಹಾಗೂ ನಟಿ ಸಾರಾ ಅಲಿಖಾನ್ ಈಗ ನೋಡಿದ್ರೆ ಪರಸ್ಪರ ಅನ್‌ಫಾಲೋ ಮಾಡುತ್ತಿದ್ದಾರೆ.

90 ಕೆ.ಜಿ. ತೂಗುತ್ತಿದ್ದ ಸೈಫ್ ಮಗಳು ಸಾರಾ ಬಳಕುವ ಬಳ್ಳಿಯಂತಾಗಲು ಮಾಡಿದ್ದೇನು?

Cine World12, Aug 2020, 4:32 PM

96 ಕೆಜಿ ತೂಗುತ್ತಿದ್ದ ಸಾರಾ ಅಲಿ ಖಾನ್ ಬಳಕುವ ಬಳ್ಳಿಯಂತಾಗಿದ್ದು ಹೇಗೆ?

ಆಗಸ್ಟ್ 12, 1995 ರಂದು ಮುಂಬೈನಲ್ಲಿ ಜನಿಸಿದ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್‌ರಿಗೆ 25ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. 2018 ರಲ್ಲಿ 'ಕೇದಾರನಾಥ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಸುಶಾಂತ್ ಸಿಂಗ್ ರಜಪೂತ್ ಈ ಸಿನಿಮಾದ ಹೀರೊ ಆಗಿದ್ದರು. ಅಂದಹಾಗೆ, ಈಗ ಸಾರಾಳ ತೂಕ 50 ಕೆ.ಜಿ ಆಗಿದ್ದರೂ ಹಿಂದೊಮ್ಮೆ 96 ಕೆ.ಜಿ ಆಗಿತ್ತು. ವಾಸ್ತವವಾಗಿ, ಬಾಲ್ಯದಿಂದಲೂ ಆಹಾರ ಪ್ರಿಯೆ ಸಾರಾ ಮರಾಠಿ ಸಿಹಿ ತಿಂಡಿ ಪುರಾನ್ ಪೋಳಿ ತುಂಬಾ ಇಷ್ಟವೆನ್ನುತ್ತಾರೆ. ಆದರೆ ದಪ್ಪವಾಗುವ ಭಯದಿಂದ ಈಗ ಈ ತಿಂಡಿಗಳಿಗೆ ಬೈ ಹೇಳಿದ್ದಾರಂತೆ. ಅಷ್ಟಕ್ಕೂ ಇವರ ಫಿಟ್‌ನೆಸ್ ಸೀಕ್ರೇಟ್ ಏನು?