Sapna Choudhary  

(Search results - 3)
 • NEWS30, Jul 2019, 2:33 PM

  ಹಳದಿ ಸೀರೆಯ ಎಲೆಕ್ಷನ್ ಆಫೀಸರ್‌ನ ಈ ವಿಡಿಯೋಗೆ ನೆಟ್ಟಿಗರು ಫಿದಾ!

  ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮಿಂಚಿದ್ದ ರೀನಾ ದ್ವಿವೇದಿ ಮತ್ತೆ ಸೌಂಡ್ ಮಾಡ್ತಿದ್ದಾರೆ| ಫೋಟೋ ಮೂಲಕ ನೆಟ್ಟಿಗರ ಹೃದಯ ಗೆದ್ದಿದ್ದ ಬೆಡಗಿ ಈಗ ಸಪ್ನಾ ಚೌಧರಿ ಡಾನ್ಸ್‌ಗೆ ಸೊಂಟ ಬಳುಕಿಸಿದ್ರು| ಹಳದಿ ಸೀರೆಯುಟ್ಟು ಮಿಂಚಿದಾಕೆಯ ಡಾನ್ಸ್ ವೈರಲ್

 • Sapna Choudhary new

  Cine World14, Dec 2018, 3:36 PM

  ಗೂಗಲ್ ನಲ್ಲಿ ಅತೀ ಹೆಚ್ಚು ಸರ್ಚ್ ಆಗಿದ್ದಾರೆ ಈ ಸೆನ್ಸೇಶನಲ್ ಡ್ಯಾನ್ಸರ್

  ಯುಟ್ಯೂಬ್ ಜಾಸ್ತಿ ನೋಡುವವರಿಗೆ ಸಪ್ನಾ ಚೌಧರಿ ಪರಿಚಯ ಇದ್ದೇ ಇರುತ್ತದೆ. ಆಕೆ ಮಾಡುವ ಡ್ಯಾನ್ಸ್ ಗೆ ಫಿದಾ ಆಗದವರೇ ಇಲ್ಲ. ಆಕೆ ಮಾಡುವುದು ಸಿಂಪಲ್ ಡ್ಯಾನ್ಸ್ ಆದರೂ ಕೂಡಾ ಅದು ಯುಟ್ಯೂಬ್ ನಲ್ಲಿ ಭಾರೀ ಸದ್ದು ಮಾಡುತ್ತದೆ. ಅವರಿಗೆ ಅಪಾರ ಅಭಿಮಾನಿ ಬಳಗವೇ ಇದೆ. ಸಪ್ನಾ ಚೌಧರಿ ಬಗ್ಗೆ ಇಷ್ಟೆಲ್ಲಾ ಯಾಕೆ ಹೇಳುತ್ತಿದ್ದೇವೆಂದರೆ ಗೂಗಲ್ ಸರ್ಚ್ ನಲ್ಲೂ ಆಕೆ ಅತೀ ಹೆಚ್ಚು ಸರ್ಚ್ ಮಾಡಲ್ಪಟ್ಟಿದ್ದಾರೆ.

 • Sapna Choudhary

  NEWS25, Jun 2018, 3:33 PM

  ಕಾಂಗ್ರೆಸ್‌ಗೆ 'ಸೊಂಟ ಬಳುಕಿಸುವವಳು' ಬೇಕಾಯ್ತೆ?: ಬಿಜೆಪಿ ಶಾಸಕ..!

  ರಾಜಕೀಯ ಭಿನ್ನಾಭಿಪ್ರಾಯಗಳು ಒಂದೆಡೆ. ರಾಜಕೀಯ ಸಭ್ಯತೆ ಮತ್ತೊಂದೆಡೆ. ಆದರೆ ಇಂದಿನ ರಾಜಕೀಯ ವಾತಾವರಣದಲ್ಲಿ ಅಸಭ್ಯತೆ, ಚುಚ್ಚು ಮಾತುಗಳೇ ಪ್ರಧಾನವಾಗಿರುವುದು ಮಾತ್ರ ವಿಪರ್ಯಾಸ. ಹರಿಯಾಣದ ಪ್ರಸಿದ್ದ ನೃತ್ಯಗಾರ್ತಿ ಮತ್ತು ಗಾಯಕಿ ಸ್ವಪ್ನಾ ಚೌಧರಿ ಕಾಂಗ್ರೆಸ್ ಪಕ್ಷ ಸೇರುವ ಕುರಿತು ಬಿಜೆಪಿ ಶಾಸಕ ಅಶ್ವಿನಿ ಕುಮಾರ್ ಚೋಪ್ರಾ ನೀಡಿರುವ ಪ್ರತಿಕ್ರಿಯೆ ಮಾತ್ರ ಯಾರೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ.