Asianet Suvarna News Asianet Suvarna News
23 results for "

Santosh Lad

"
Let it be Fix 13 Thousand Rs Salary to Anganwadi Asha Workers Says Santosh Lad grgLet it be Fix 13 Thousand Rs Salary to Anganwadi Asha Workers Says Santosh Lad grg

Kudligi: ಕಾರ್ಯಕರ್ತೆಯರಿಗೆ 13 ಸಾವಿರ ವೇತನ ನಿಗದಿ ಮಾಡಲಿ: ಸಂತೋಷ ಲಾಡ್‌

*  ದೇಶದಲ್ಲಿರುವ 11,58,405 ಅಂಗನವಾಡಿ ಕಾರ್ಯಕರ್ತೆಯರು
*  ರಾಜ್ಯದಲ್ಲಿ 24 ಸಾವಿರ ಅಂಗನವಾಡಿ ಕೇಂದ್ರಗಳಿದ್ದು, 80 ಸಾವಿರ ಕಾರ್ಯಕರ್ತೆಯರಿದ್ದಾರೆ
*  ಮೆಡಿಕಲ್‌ ಕಿಟ್‌ ಕೊಡುವುದು ಮಿಷನ್‌ ಸಂಜೀವಿನಿಯ ಉದ್ದೇಶ 

Karnataka Districts Dec 19, 2021, 11:50 AM IST

Is it Congress Leader Santosh Lad Contest From Ballari in Karnataka Assembly Election grgIs it Congress Leader Santosh Lad Contest From Ballari in Karnataka Assembly Election grg

Karnataka Politics| ಸಂತೋಷ್‌ ಲಾಡ್‌ ಬಳ್ಳಾರಿಯಿಂದ ಸ್ಪರ್ಧೆ?

ಮಾಜಿ ಸಚಿವ ಸಂತೋಷ್‌ ಲಾಡ್‌(Santosh Lad) ಬರುವ ವಿಧಾನಸಭಾ ಚುನಾವಣೆಯಲ್ಲಿ(Assembly Election)ಬಳ್ಳಾರಿ(Ballari) ನಗರದಿಂದ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆಯೇ? ರಾಜಕೀಯ(Politics) ವಲಯದಲ್ಲಿ ಇಂಥದ್ದೊಂದು ಗುಮಾನಿ ಮೂಡಿಸಿದೆ. ಅಷ್ಟೇ ಅಲ್ಲ; ಕಾಂಗ್ರೆಸ್‌ ವಲಯದಲ್ಲೂ ಲಾಡ್‌ ನಡೆಯ ಬಗ್ಗೆ ಕುತೂಹಲವಿದ್ದು, ಬಳ್ಳಾರಿಯಿಂದಲೇ ಸ್ಪರ್ಧಿಸಲು ತಯಾರಿ ಮಾಡಿಕೊಳ್ಳುತ್ತಿರುವ ಕುರಿತು ಚರ್ಚೆಯಾಗುತ್ತಿದೆ.
 

Politics Nov 13, 2021, 12:15 PM IST

I will Contest in Kalaghatagi Assembly Constituency Says Santosh Lad grgI will Contest in Kalaghatagi Assembly Constituency Says Santosh Lad grg

ನಾನು ಕಲಘಟಗಿಯಿಂದಲೇ ಸ್ಪರ್ಧಿಸುತ್ತೇನೆ: ಸಂತೋಷ್‌ ಲಾಡ್‌

ನಾನು ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಲ್ಲ. ಕಾಂಗ್ರೆಸ್‌(Congress) ಬಲವರ್ಧನೆ ಮಾಡುವ ಉದ್ದೇಶ ಹೊಂದಿದ್ದೇನೆ ಎಂದಿರುವ ಮಾಜಿ ಸಚಿವ ಸಂತೋಷ ಲಾಡ್‌(Santosh Lad) ಅವರು ಕಲಘಟಗಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
 

Karnataka Districts Oct 6, 2021, 3:41 PM IST

i will contest only From kalaghatagi says Santosh lad snri will contest only From kalaghatagi says Santosh lad snr

ತಮ್ಮ ಮುಂದಿನ ಚುನಾವಣಾ ಕ್ಷೇತ್ರ ಸ್ಪಷ್ಟಪಡಿಸಿದ ಕೈ ಮುಖಂಡ

  • ಕಾಂಗ್ರೆಸ್‌ ಬಲವರ್ಧನೆ ಮಾಡುವ ಉದ್ದೇಶ ಹೊಂದಿದ್ದೇನೆ ಎಂದಿರುವ ಮಾಜಿ ಸಚಿವ 
  • ತಮ್ಮ ಮುಂದಿನ ಚುನಾವಣಾ ಕ್ಷೇತ್ರದ ಬಗ್ಗೆಯೂ ನೀಡಿದರು ಸ್ಪಷ್ಟನೆ

Karnataka Districts Oct 6, 2021, 7:32 AM IST

Santosh Lad Canteen Will Be Start in Ballari on August 12th grgSantosh Lad Canteen Will Be Start in Ballari on August 12th grg

ಬಳ್ಳಾರಿಯಲ್ಲಿ ತಲೆ ಎತ್ತಲಿವೆ ‘ಸಂತೋಷ್‌ ಲಾಡ್‌ ಕ್ಯಾಂಟೀನ್‌'..!

ಬಡವರು ಹಸಿವಿನಿಂದ ಬಳಲಬಾರದು ಎಂಬ ಕಾರಣದಿಂದ ವಿವಿದೆಡೆ ಸರ್ಕಾರ ‘ಇಂದಿರಾ ಕ್ಯಾಂಟೀನ್’ ಆರಂಭಿಸಿದ್ದರೆ, ಇದೀಗ ನಗರದಲ್ಲಿ ‘ಸಂತೋಷ್‌ ಲಾಡ್‌’ ಕ್ಯಾಂಟೀನ್‌ಗಳು ಶುರುವಾಗುತ್ತಿವೆ!
 

Karnataka Districts Aug 11, 2021, 3:10 PM IST

Dharwad Former Minister Santosh Lad Takes Up the Cause of Flood Victims hlsDharwad Former Minister Santosh Lad Takes Up the Cause of Flood Victims hls
Video Icon

ಅತಿವೃಷ್ಟಿಗೆ ನಲುಗಿದ ಧಾರವಾಡ: ಪ್ರವಾಹ ಸಂತ್ರಸ್ತರ ಪರ ಸಂತೋಷ್ ಲಾಡ್ ಹೋರಾಟ

ಭಾರೀ ಮಳೆ, ಪ್ರವಾಹಕ್ಕೆ ಧಾರವಾಡ ಜಿಲ್ಲೆಯ ಕಲಘಟಗಿ ಮತ್ತು ಅಳ್ನಾವರ ತಾಲೂಕುಗಳಲ್ಲಿ ಅಪಾರ ಹಾನಿಯಾಗಿದೆ. ಇಲ್ಲಿನ ಹುಲಿಕೆರೆ ಡ್ಯಾಂಗೆ ಹಾನಿಯಾಗಿದ್ದು ಲೋಕೋಪಯೋಗಿ ಇಲಾಖೆಗೆ ಬರೋಬ್ಬರಿ 20 ಕೋಟಿ, ನೀರಾವರಿ ಇಲಾಖೆಗೆ 30 ಕೋಟಿ ನಷ್ಟವಾಗಿದೆ.

Karnataka Districts Aug 11, 2021, 10:39 AM IST

Congress Leader Santosh Lad Slams PM Narendra Modi grgCongress Leader Santosh Lad Slams PM Narendra Modi grg

ಪ್ರಧಾನಿ ನರೇಂದ್ರ ಮೋದಿ ಸುಳ್ಳುಗಾರ: ಸಂತೋಷ್‌ ಲಾಡ್‌

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸುಳ್ಳು ಹೇಳುವ ಮನುಷ್ಯ ಎಂದು ಮಾಜಿ ಸಚಿವ ಸಂತೋಷ್‌ ಲಾಡ್‌ ಟೀಕಿಸಿದ್ದಾರೆ. 

Karnataka Districts Jul 21, 2021, 10:49 AM IST

Congress Leader Santosh Lad Slams BJP Government grgCongress Leader Santosh Lad Slams BJP Government grg

ಬಿಜೆಪಿ ಸರ್ಕಾರ ಬರೀ ಸುಳ್ಳಿನ ಸರಮಾಲೆಯಲ್ಲೇ ದುರಾಡಳಿತ ನಡೆಸ್ತಿದೆ:ಲಾಡ್‌

ಕೋವಿಡ್‌ ಹೆಸರಿನಲ್ಲಿ ಸರಿಯಾದ ಲೆಕ್ಕ ಹಾಗೂ ಮಾಹಿತಿ ನೀಡುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ವಿಫಲವಾಗಿದ್ದು, ಬಿಜೆಪಿ ಸರ್ಕಾರ ಬರೀ ಸುಳ್ಳಿನ ಸರಮಾಲೆಯಲ್ಲಿಯೇ ದುರಾಡಳಿತ ನಡೆಸುತ್ತಿದೆ ಎಂದು ಮಾಜಿ ಸಚಿವ ಹಾಗೂ ಸಹಾಯಹಸ್ತ ಕಾರ್ಯಕ್ರಮದ ಬಳ್ಳಾರಿ ಜಿಲ್ಲಾ ಗ್ರಾಮಾಂತರ ಉಸ್ತುವಾರಿ ಸಂತೋಷ ಲಾಡ್‌ ಆರೋಪಿಸಿದ್ದಾರೆ. 
 

Karnataka Districts Jul 12, 2021, 2:41 PM IST

Congress Leader Anand  Singhnath Talks Over Former Minister Santosh Lad grgCongress Leader Anand  Singhnath Talks Over Former Minister Santosh Lad grg

'ಕಾಂಗ್ರೆಸ್‌ನಲ್ಲಿ ಒಡಕು ತರು​ತ್ತಿ​ರುವ ಸಂತೋಷ ಲಾಡ್‌'

ನವಲೂರ ರಸ್ತೆಯಲ್ಲಿರುವ ಮಯೂರ ಹೋಟೆಲ್‌ನಲ್ಲಿ ಕಾಂಗ್ರೆಸ್‌ ಮುಖಂಡ ಸಂತೋಷ ಲಾಡ್‌ ಎರಡು ಬಾರಿ ಸಭೆ ನಡೆ​ಸಿದ್ದು ಪಕ್ಷದಲ್ಲಿ ಒಡಕು ತರು​ತ್ತಿ​ದ್ದಾರೆ. ಇಲ್ಲಿ ನಡೆ​ಸು​ತ್ತಿ​ರುವ ಸಭೆ​ಗ​ಳಿಗೆ ಒಬಿಸಿ ಘಟಕದ ಪದಾಧಿಕಾರಿಗಳನ್ನು ಆಹ್ವಾನಿಸದಿರುವುದು ಖಂಡನೀಯ ಎಂದು ಒಬಿಸಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ ಸಿಂಗನಾಥ ಆರೋಪಿಸಿದ್ದಾರೆ.
 

Karnataka Districts Jul 10, 2021, 1:04 PM IST

Congress Leader Santosh Lad Slams BJP Government grgCongress Leader Santosh Lad Slams BJP Government grg

ಬಿಜೆಪಿಯಿಂದ ಬರೀ ಲಸಿಕೆ ಪ್ರಚಾರವಷ್ಟೇ: ಸಂತೋಷ ಲಾಡ್‌

ನಮ್ಮ ದೇಶ ಲಸಿಕೆ ಹಾಗೂ ಆಕ್ಸಿಜನ್‌ ಉತ್ಪಾದನೆಯಲ್ಲಿ ನಂ. 1 ಇದೆ. ಆದರೂ ನಮ್ಮಲ್ಲಿ ಉಚಿತವಾಗಿ ಲಸಿಕೆ ಜನರಿಗೆ ಮುಟ್ಟಿಲ್ಲ. ಈವರೆಗೂ ಕೇವಲ ಶೇ. 6ರಷ್ಟು ಮಾತ್ರ ಲಸಿಕೆ ಹಾಕಲಾಗಿದೆ. ಲಸಿಕೆ ನೀಡುವ ವಿಚಾರವಾಗಿ ಬಿಜೆಪಿ ಬರೀ ಪ್ರಚಾರ ಪಡೆಯುತ್ತಿದೆ ಅಷ್ಟೇ ಎಂದು ಮಾಜಿ ಸಚಿವ ಸಂತೋಷ ಲಾಡ್‌ ಹೇಳಿದ್ದಾರೆ. 
 

Karnataka Districts Jul 3, 2021, 11:57 AM IST

Former Minister Santosh Lad Slams BJP Government grgFormer Minister Santosh Lad Slams BJP Government grg

ಕಡಿಮೆ ಲಸಿಕೆ ನೀಡಿ ದೊಡ್ಡ ಪ್ರಚಾರ ಪಡೆಯುತ್ತಿರುವ ಬಿಜೆಪಿ: ಲಾಡ್‌

ಕೋವಿಡ್‌ ರೋಗಕ್ಕೆ ತುತ್ತಾದ ಜಗತ್ತಿನ ಎಲ್ಲ ದೇಶಗಳು ತಮ್ಮ ಜನರಿಗೆ ಉಚಿತವಾಗಿಯೇ ಲಸಿಕೆ ನೀಡುತ್ತಿದ್ದು, ಕೇಂದ್ರ, ರಾಜ್ಯ ಸರ್ಕಾರಗಳು ಕಡಿಮೆ ಪ್ರಮಾಣದ ಲಸಿಕೆ ಹಾಕಿ ದೊಡ್ಡ ಮಟ್ಟದ ಪ್ರಚಾರ ಗಿಟ್ಟಿಸುತ್ತುವೆ ಎಂದು ಮಾಜಿ ಸಚಿವ ಸಂತೋಷ ಲಾಡ್‌ ವ್ಯಂಗ್ಯವಾಡಿದ್ದಾರೆ. 
 

Karnataka Districts Jul 1, 2021, 10:32 AM IST

Allegation of Land Encroachment by Santosh Lad family at Sandur in Ballari grgAllegation of Land Encroachment by Santosh Lad family at Sandur in Ballari grg

ಸಂತೋಷ್‌ ಲಾಡ್‌ ಕುಟುಂಬದಿಂದ ಭೂ ಕಬಳಿಕೆ ಆರೋಪ

ಸಂಡೂರು ತಾಲೂಕು ತೋರಣಗಲ್ಲು ಹೋಬಳಿ ವ್ಯಾಪ್ತಿಯ ಮಾಳಾಪುರ ಗ್ರಾಮದ ಸರ್ವೆ ಸಂಖ್ಯೆ 123ರಲ್ಲಿ 47.63 ಎಕರೆ ಸರ್ಕಾರಿ ಭೂಮಿಯನ್ನು ಮಾಜಿ ಸಚಿವ ಸಂತೋಷ್‌ ಲಾಡ್‌ ಮತ್ತು ಅವರ ಕುಟುಂಬದ ಸದಸ್ಯರು ಭೂ ಕಬಳಿಕೆ ಮಾಡಿದ್ದಾರೆ ಎಂದು ‘ಕರ್ನಾಟಕ ಪ್ರಾಂತ ರೈತ ಸಂಘ’ ಹಾಗೂ ‘ಭೂ ಸಂತ್ರಸ್ತರ ಹೋರಾಟ ಸಮಿತಿ’ ಮುಖಂಡರು ಆರೋಪಿಸಿದ್ದಾರೆ.
 

Karnataka Districts Jun 24, 2021, 2:14 PM IST

Nagaraj Chabbi Supporters Outrage Against Santosh Lad at Kalaghatagi in Dharwad grgNagaraj Chabbi Supporters Outrage Against Santosh Lad at Kalaghatagi in Dharwad grg

ಕಲಘಟಗಿ: ಸಂತೋಷ ಲಾಡ್‌ ವಿರುದ್ಧ ಛಬ್ಬಿ ಬೆಂಬಲಿಗರ ಆಕ್ರೋಶ

ಕಲಘಟಗಿ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ ನಾಯಕ, ಮಾಜಿ ಸಚಿವ ಸಂತೋಷ ಲಾಡೋ ಅಥವಾ ವಿಧಾನಪರಿಷತ್‌ ಮಾಜಿ ಸದಸ್ಯ ನಾಗರಾಜ ಛಬ್ಬಿಯೋ ಎಂಬ ಗೊಂದಲ ಸೃಷ್ಟಿಯಾಗಿದ್ದು, ಕ್ಷೇತ್ರದ ಜನರೇ ಬುಧವಾರ ಸಂತೋಷ ಲಾಡ್‌ ಅವರ ಕಾರಿಗೆ ಮುತ್ತಿಗೆ ಹಾಕಿ ಈ ಕುರಿತಾಗಿ ಪ್ರಶ್ನಿಸಿರುವ ಪ್ರಸಂಗ ನಡೆದಿದೆ.
 

Karnataka Districts Jun 10, 2021, 9:32 AM IST

Santosh Lad Talks Over BJP grgSantosh Lad Talks Over BJP grg

'ಹಣದ ಆಮಿಷ, ವೈಷಮ್ಯ ಮೂಡಿಸುವುದೇ ಬಿಜೆಪಿ ಸಂಸ್ಕೃತಿ'

ಚುನಾವಣೆಯಲ್ಲಿ ಮತದಾರರಿಗೆ ಹಣದ ಆಮಿಷ ಒಡ್ಡುವುದು ಮತ್ತು ಜನತೆಯ ನಡುವೆ ವೈಷಮ್ಯ ಮೂಡಿಸುವುದು ಬಿಜೆಪಿಯ ಸಂಸ್ಕೃತಿಯಾಗಿ ಬದಲಾಗಿದೆ. ಇಂತಹ ಕೃತ್ಯಗಳನ್ನು ಕಾಂಗ್ರೆಸ್‌ ಬೆಂಬಲಿಸುವುದಿಲ್ಲ ಮತ್ತು ಇಂತಹ ಕೃತ್ಯಕ್ಕೆ ಇಳಿಯುವುದೂ ಇಲ್ಲ ಎಂದು ಮಾಜಿ ಸಚಿವ, ಕಾಂಗ್ರೆಸ್‌ ಪ್ರಮುಖ ಸಂತೋಷ ಲಾಡ್‌ ಹೇಳಿದ್ದಾರೆ. 
 

Karnataka Districts Dec 26, 2020, 2:18 PM IST

Santosh Lad Visits Vinay Kulkarni House snrSantosh Lad Visits Vinay Kulkarni House snr

ಸೋತರೂ ಕೈ ಮುಖಂಡನ ಕಾರಲ್ಲಿ ಹಾಲಿ ಬೋರ್ಡ್ : ಯಾಕೀ ನಡೆ?

ಸೋತರೂ ಕೂಡ ಕೈ ಮುಖಂಡರರ್ವರ ಕಾರಲ್ಲಿ ಹಾಲಿ ಬೋರ್ಡ್ ಇದ್ದು ವಿಶೇಷವಾಗಿದೆ. 

Karnataka Districts Nov 9, 2020, 7:20 AM IST