Asianet Suvarna News Asianet Suvarna News
6 results for "

Santhosh Lad

"
Legislative Council Elections Congress Leader Santhosh Lad Bats For Mundaragi Nagraj mahLegislative Council Elections Congress Leader Santhosh Lad Bats For Mundaragi Nagraj mah
Video Icon

Legislative Council;'ಮಾತು ಉಳಿಸಿಕೊಳ್ಳಬೇಕಿದೆ' ನಾಗರಾಜ್‌ಗೆ ಟಿಕೆಟ್ ಕೊಡಿಸಲು ಲಾಡ್ ಬ್ಯಾಟಿಂಗ್!

 ರಾಜ್ಯ ವಿಧಾನ ಪರಿಷತ್‌ನ (Legislative Council) ಚುನಾವಣೆಗೆ ಬಿಜೆಪಿ (BJP)ಮೊದಲ ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿಡಿತ್ತು. ಈಗ ಸಹಜವಾಗಿಯೇ ಕಾಂಗ್ರೆಸ್‌ (Congress) ನಲ್ಲಿಯೂ ಕಸರತ್ತು-ಸರ್ಕಸ್ ಆರಂಭವಾಗಿದೆ.  ಕಾಂಗ್ರೆಸ್‌ನಿಂದ ಬಳ್ಳಾರಿ ಟಿಕೆಟ್ ನ್ನು ಮುಡರಗಿ ನಾಗರಾಜ್ ಅವರಿಗೆ ಕೊಡಬೇಕು ಎಂದು  ಮಾಜಿ ಶಾಸಕ ಸಂತೋಷ್ ಲಾಡ್ (Santhosh Lad) ಬ್ಯಾಟಿಂಗ್ ನಡೆಸುತ್ತಿದ್ದಾರೆ. ಡೆಲ್ಲಿಯಲ್ಲಿರುವ (Newdelhi) ಲಾಡ್ ಈ ಬಗ್ಗೆ ಹೈಕಮಾಂಡ್ ಜತೆ ಮಾತನಾಡಿದ್ದು ಕೊಟ್ಟ ಮಾತು ಉಳಿಸಿಕೊಳ್ಳಬೇಕಾಗಿದೆ ಎಂದಿದ್ದಾರೆ.

Politics Nov 20, 2021, 6:20 PM IST

Congress Will win in Hanagal By Election snrCongress Will win in Hanagal By Election snr

ಉಪ ಚುನಾವಣೆ : ' ಬಿಜೆಪಿ ಅಭ್ಯರ್ಥಿ ಗೆಲ್ಲುವುದಿಲ್ಲ ಎನ್ನುವುದು ಪಕ್ಕಾ '

  • ಕಾಂಗ್ರೆಸ್‌ ಅಭ್ಯರ್ಥಿ ಶ್ರೀನಿವಾಸ್‌ ಮಾನೆ ಹಾನಗಲ್‌ ಕ್ಷೇತ್ರದ ಮನೆಯ ಮಗ ಎನಿಸಿದ್ದಾರೆ
  • ಪ್ರತಿಯೊಂದು ಗ್ರಾಮಗಳಲ್ಲಿಯೂ ಅವರಿಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ

Politics Oct 25, 2021, 6:48 AM IST

10th Lad Canteen Inaugurated by Santhosh Lad in Ballari rbj10th Lad Canteen Inaugurated by Santhosh Lad in Ballari rbj
Video Icon

ಲಾಡ್ ಕ್ಯಾಂಟೀನ್: ಹಸಿವು ಮುಕ್ತ ರಾಜ್ಯ ಮಾಡಲು ಪಣ ತೊಟ್ಟ ಸಂತೋಷ್ ಲಾಡ್

ಹಸಿವು‌ ಮುಕ್ತ ರಾಜ್ಯ ಮಾಡೋ ಸಿದ್ದರಾಮಯ್ಯ ಕನಸಿಗೆ ಮಾಜಿ ಸಚಿವ ಸಂತೋಷ ಲಾಡ್ ನೀರೆರೆಯುವ ಕೆಲಸವನ್ನು ಮಾಡುತ್ತಿದ್ದಾರೆ. 

Karnataka Districts Oct 21, 2021, 7:46 PM IST

i will contest only From kalaghatagi says Santosh lad snri will contest only From kalaghatagi says Santosh lad snr

ತಮ್ಮ ಮುಂದಿನ ಚುನಾವಣಾ ಕ್ಷೇತ್ರ ಸ್ಪಷ್ಟಪಡಿಸಿದ ಕೈ ಮುಖಂಡ

  • ಕಾಂಗ್ರೆಸ್‌ ಬಲವರ್ಧನೆ ಮಾಡುವ ಉದ್ದೇಶ ಹೊಂದಿದ್ದೇನೆ ಎಂದಿರುವ ಮಾಜಿ ಸಚಿವ 
  • ತಮ್ಮ ಮುಂದಿನ ಚುನಾವಣಾ ಕ್ಷೇತ್ರದ ಬಗ್ಗೆಯೂ ನೀಡಿದರು ಸ್ಪಷ್ಟನೆ

Karnataka Districts Oct 6, 2021, 7:32 AM IST

Anand Singh Capable Of Handling Bigger Portfolios Congress Leader Santhosh Lad mahAnand Singh Capable Of Handling Bigger Portfolios Congress Leader Santhosh Lad mah
Video Icon

ಆನಂದ್ ಸಿಂಗ್ ಎಲ್ಲಾ ಖಾತೆಗೂ ಸಮರ್ಥ, ಸರ್ಟಿಫಿಕೇಟ್ ಕೊಟ್ಟ ಕೈ ನಾಯಕ

ಸಚಿವ ಆನಂದ್ ಸಿಂಗ್ ಪರ ಕೈ ನಾಯಕರು ಬ್ಯಾಟಿಂಗ್ ನಡೆಸಿದ್ದಾರೆ ಹೊಸಪೇಯಲ್ಲಿ ಮಾಜಿ ಸಚಿವ ಸಂತೋಷ್ ಲಾಡ್ ಅಚ್ಚರಿ ಹೇಳಿಕೆ ನೀಡಿದ್ದಾರೆ. 'ಯಾವುದೇ ಖಾತೆ ಕೊಟ್ಟರು ನಿಭಾಯಿಸುವ ಶಕ್ತಿ ಆನಂದ್ ಸಿಂಗ್‌ಗೆ ಇದೆ'  'ಆನಂದ್ ಸಿಂಗ್ ಒಬ್ಬ ಸಮರ್ಥ ವ್ಯಕ್ತಿ, ದೊಡ್ಡ ಖಾತೆ ಕೇಳೊದರಲ್ಲಿ ತಪ್ಪೇನಿಲ್ಲ ಎಂದು ಬ್ಯಾಟ್ ಬೀಸಿದ್ದಾರೆ. ಕೋವಿಡ್ ಸಹಾಯಹಸ್ತ ಕಾರ್ಯಕ್ರಮದಲ್ಲಿ ಭಾಗಿಯಾದ ಸಂತೋಷ್ ಲಾಡ್  ಆನಂದ್ ಸಿಂಗ್ ಪರ ಮಾತನಾಡಿದರು.  ಕೊಟ್ಟ  ಖಾತೆ ಸರಿ ಇಲ್ಲ ಎಂದು ಸಚಿವ ಆನಂದ್ ಸಿಂಗ್ ಕ್ಯಾತೆ ತೆಗೆದಿದ್ದರು. ಒಂದು ಹಂತದಲ್ಲಿ ಆನಂದ್ ಸಿಂಗ್ ರಾಜೀನಾಮೆ ನೀಡುತ್ತಾರೆ  ಎಂದು ಹೇಳಲಾಗಿತ್ತು. 

Politics Aug 12, 2021, 9:28 PM IST

Santosh Lad  viral VideoSantosh Lad  viral Video

ಇನ್ನೂ ಐದು ವರ್ಷ ಕ್ಷೇತ್ರಕ್ಕೆ ಬರಲ್ಲ ಏನೀಗ? ವಿಡಿಯೋ ವೈರಲ್

ನಾನು ಇನ್ನೂ ಐದು ವರ್ಷ ಕ್ಷೇತ್ರಕ್ಕೆ ಬರಲ್ಲ. ನಿನಗೆ ಏನು ತೊಂದರೆ ಆಗೈತಿ. ಸಮಸ್ಯೆ ಇದ್ದರೆ ಪಟ್ಟಿಕೊಡು!

ಇದು ಕಲಘಟಗಿ ಕ್ಷೇತ್ರಕ್ಕೆ ಅಪರೂಪದ ಅತಿಥಿಯಾಗಿರುವ ಶಾಸಕ, ಕಾರ್ಮಿಕ ಸಚಿವ ಸಂತೋಷ ಲಾಡ್‌ ಕಾರ್ಯಕರ್ತನಿಗೊಬ್ಬನಿಗೆ ಹೇಳಿರುವ ಮಾತು. ಈ ವಿಡಿಯೋ ಇದೀಗ ವೈರಲ್‌ ಆಗಿದೆ.

Apr 24, 2018, 8:02 AM IST