Sankranti Festival  

(Search results - 12)
 • Rachita Ram
  Video Icon

  Sandalwood16, Jan 2020, 3:59 PM IST

  ಸುವರ್ಣ ನ್ಯೂಸ್‌ನಲ್ಲಿ ರಚಿತಾ ರಾಮ್ ಸಂಕ್ರಾಂತಿ ಸಂಭ್ರಮ ಹೀಗಿತ್ತು ನೋಡಿ!

  ಮಕರ ಸಂಕ್ರಾಂತಿ  ಸಂಭ್ರಮ ನಮ್ಮ ಸುವರ್ಣ ನ್ಯೂಸ್‌ನಲ್ಲಿ ಮನೆ ಮಾಡಿತ್ತು. ನಟಿ ರಚಿತಾ ರಾಮ್ ಈ ಸಡಗರ, ಸಂತೋಷವನ್ನು ಇಮ್ಮಡಿಗೊಳಿಸಿದರು. ಸುವರ್ಣ ಸಿಬ್ಬಂದಿಗಳ ಜೊತೆ ಒಂದಷ್ಟು ಹಾಡು ಹೇಳಿದರು. ಸಖತ್ ಸ್ಟೆಪ್ಪೂ ಹಾಕಿದರು. ಸುವರ್ಣ ನ್ಯೂಸ್‌ ಜೊತೆ ರಚಿತಾ ರಾಮ್ ಸಂಕ್ರಾಂತಿ ಸಂಭ್ರಮ ಹೀಗಿತ್ತು ನೋಡಿ! 

 • Tunga River

  Karnataka Districts16, Jan 2020, 8:01 AM IST

  ಹಂಪಿ: ಸಂಕ್ರಾಂತಿ ಹಬ್ಬದಂದು ತುಂಗಭದ್ರಾ ನದಿಯಲ್ಲಿ ಪುಣ್ಯ ಸ್ನಾನ

  ವಿಶ್ವವಿಖ್ಯಾತ ಹಂಪಿಯಲ್ಲಿ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಬುಧವಾರ ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ರಾಜ್ಯದ ವಿವಿಧ ಮೂಲೆಗಳಿಂದ ತಂಡೋಪತಂಡವಾಗಿ ಹಂಪಿಗೆ ಆಗಮಿಸಿ, ಶ್ರೀವಿರೂಪಾಕ್ಷೇಶ್ವರಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ಹರಿಯುತ್ತಿರುವ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ, ಶ್ರೀ ವಿರೂಪಾಕ್ಷೇಶ್ವರಸ್ವಾಮಿಯ ದೇವರ ದರ್ಶನ ಪಡೆದುಕೊಂಡು, ಪಂಪಾದೇವಿ, ತಾಯಿ ಭುವನೇಶ್ವರಿ ದೇವಿಯ ದರ್ಶನ ಪಡೆದು ಮಕರ ಸಂಕ್ರಾಂತಿ ಹಬ್ಬವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಿದ್ದಾರೆ.
   

 • sankranti celebration

  Festivals15, Jan 2020, 10:57 AM IST

  ಇಂದು ಸಂಕ್ರಾಂತಿ ಸಂಭ್ರಮ; ಎಲ್ಲೆಲ್ಲೆ ಹೇಗೆ ಆಚರಣೆ?

  ಅಯನ ಎಂದರೆ ಚಲಿಸುವುದು, ಆದ್ದರಿಂದ ಉತ್ತರಾಯಣ, ದಕ್ಷಿಣಾಯನ ಎಂದು ಹೆಸರು ಸೃಷ್ಟಿಯಾಗಿದ್ದು. ಮಕರ ಸಂಕ್ರಾಂತಿ ದಿನ ದಕ್ಷಿಣಾಯನ ಮುಗಿದು ಉತ್ತರಾಯಣ ಆರಂಭವಾಗುತ್ತದೆ. ಹೀಗೆ ಸೂರ್ಯ ಪಥ ಬದಲಾಗುವುದರಿಂದ ನಮ್ಮ ದೇಶದಲ್ಲಿ ಈ ಸಮಯಕ್ಕೆ ಚಳಿ ಕಡಿಮೆಯಾಗಿ ಹಗಲು ಹೆಚ್ಚು ಸಂಭವಿಸುತ್ತದೆ. ಈ ಹಬ್ಬವನ್ನು ದೇಶಾದ್ಯಂತ ವಿವಿಧ ಹೆಸರಿನಲ್ಲಿ ವಿವಿಧ ರೀತಿಯಲ್ಲಿ ಆಚರಣೆ ಮಾಡುತ್ತಾರೆ. ಈ ಕುರಿತ ಕಿರು ಮಾಹಿತಿ ಇಲ್ಲಿದೆ.

 • St Joseph School School
  Video Icon

  Karnataka Districts14, Jan 2020, 9:56 PM IST

  ಗಾಳಿಪಟ ಹಾರಿಸಿ ಇಂದು ಬಾನಿಗೆಲ್ಲಾ ಹಬ್ಬ ಮಾಡಿದ ಸೇಂಟ್ ಜೋಸೆಫ್ ಶಾಲೆ ಮಕ್ಕಳು

  ಕಂಪ್ಯೂಟರ್ , ಮೊಬೈಲ್,ವಿಡಿಯೋ ಗೇಮ್ ಬಂದ ಮೇಲೆ ಗ್ರಾಮೀಣ ಸೋಗಡಿನ ಆಟಗಳು ಇತ್ತೀಚಿಗೆ ಕಣ್ಮರೆಯಾಗುತ್ತಿವೆ. ಹೌದು,ಮತ್ತೆ ಅವುಗಳನ್ನ ಮಕ್ಕಳಿಗೆ ನೆನಪಿಸುವ ಕೆಲಸವನ್ನ ಬೆಂಗಳೂರಿನ ಸೆಂಟ್ ಜೋಸೆಫ್ ಶಾಲೆ ಮಾಡಿದೆ.ನಗರದ ವಿಠಲ್ ಮಲ್ಯ ರಸ್ತೆಯಲ್ಲಿರುವ ಸೆಂಟ್ ಜೋಸೆಫ್ ಶಾಲೆಯ ವಿದ್ಯಾರ್ಥಿಗಳು ಗಾಳಿಪಟ ಉತ್ಸವ ಹಾಗೂ ಮಕರ ಸಂಕ್ರಾಂತಿ ಹಬ್ಬವನ್ನ ಆಚರಿಸುವ ಮೂಲಕ ಮಕ್ಕಳು ಸಂತಸ ಪಟ್ರು.

 • Bagalkot
  Video Icon

  Karnataka Districts13, Jan 2020, 2:42 PM IST

  ಸಂಕ್ರಾಂತಿ ಹಬ್ಬ: ಇಳಕಲ್ ಸೀರೆಯುಟ್ಟು ಹೆಂಗಳೆಯರಿಂದ ಸಖತ್‌ ಸ್ಟೆಪ್!

  ಜಿಲ್ಲೆಯ ಬೀಳಗಿ ತಾಲೂಕಿನ ಸುಕ್ಷೇತ್ರ ಚಿಕ್ಕಸಂಗಮದಲ್ಲಿ ಮುಧೋಳದ ಸಪ್ತಸ್ವರ ಸಂಗೀತ, ನೃತ್ಯ ,ಸಾಂಸ್ಕೃತಿಕ ಸಂಸ್ಥೆಯು ಸುಗ್ಗಿ-ಹುಗ್ಗಿ ಎಂಬ ಶಿರ್ಷೀಕೆಯಡಿ ಸಂಕ್ರಾಂತಿ ಕಾರ್ಯಕ್ರಮದಲ್ಲಿ ಹೆಂಗಳೆಯರು ಸಾಂಪ್ರದಾಯಿಕ ಇಳಕಲ್ ಸೀರೆಯುಟ್ಟು ಸಖತ್‌ ಸ್ಟೆಪ್ ಹಾಕಿ ಸಂಭ್ರಮಪಟ್ಟಿದ್ದಾರೆ. 

 • Utsav Rock Garden

  Karnataka Districts13, Jan 2020, 10:10 AM IST

  ಹಾವೇರಿ ಜಿಲ್ಲೆಯ ಹೆಮ್ಮೆಯ ಪ್ರವಾಸಿ ತಾಣ: ಪ್ರವಾಸಿಗರ ಸ್ವಾಗತಕ್ಕೆ ಸಜ್ಜಾದ ಉತ್ಸವ ಗಾರ್ಡನ್‌

  ಜ. 15ರಂದು ಮಕರ ಸಂಕ್ರಾಂತಿ. ಇದು ಗ್ರಾಮೀಣ ಸಂಪ್ರದಾಯದ ಹಬ್ಬ. ಹೊಸ ವರ್ಷಾಚರಣೆಯ ಮೊದಲ ಹಬ್ಬ ಎಂಬ ವಾಡಿಕೆಯು ಇದೆ. ದಕ್ಷಿಣಾಯನ ಕಳೆದು ಉತ್ತರಾಯಣ ಪ್ರಾರಂಭವಾಗುವ ಪುಣ್ಯ ದಿನ.
   

 • mahadayi

  Karnataka Districts11, Jan 2020, 10:10 AM IST

  ಮಹದಾಯಿ ಯೋಜನೆ: ಸಂಕ್ರಾಂತಿ ನಂತರ ಉಗ್ರ ಹೋರಾಟ

  ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆಯನ್ನು ಸರ್ಕಾರ ಜಾರಿ ಮಾಡದಿರುವುದು ಹೋರಾಟಗಾರರಗೆ ನೋವು ತಂದಿದೆ. ಆದ್ದರಿಂದ ಈ ಸಂಕ್ರಾತಿ ಹಬ್ಬದ ನಂತರ ಮಹದಾಯಿ ಯೋಜನೆ ಜಾರಿಗಾಗಿ ಮತ್ತೇ ಉಗ್ರ ಹೋರಾಟ ಆರಂಭಿಸಲಾಗುವುದು ಎಂದು ರೈತ ಸೇನಾ ಸದಸ್ಯ ಹನಮಂತ ಸರನಾಯ್ಕರ ಹೇಳಿದರು.
   

 • Kolar Bull
  Video Icon

  Kolar23, Jan 2019, 9:01 PM IST

  ಎದೆ ಝಲ್ ಎನಿಸುವ ವಿಡಿಯೋ..ರೇಸ್‌ಗೆ ಬಲಿಯಾಯ್ತು ಮೂಕಪ್ರಾಣಿ

  ಈ ವಿಡಿಯೋ ನೋಡಿದರೆ ಒಂದು ಕ್ಷಣ ಎಥವರ ಎದೆಯೂ ಝಲ್ ಎನ್ನುತ್ತದೆ. ಸಂಕ್ರಾಂತಿ ಹಬ್ಬದ ನಿಮಿತ್ತ  ಕೋಲಾರದಲ್ಲಿ ಆಯೋಜಿಸಿದ್ದ ರಾಸುಗಳ ಓಟದಲ್ಲಿ ಹೋರಿಗಳ ಮಖಾಮುಖಿ ಡಿಕ್ಕಿಯಲ್ಲಿ ಹೋರಿಯೊಂದು ಸಾವವಿಗೀಡಾಗಿದೆ.

 • undefined

  LIFESTYLE15, Jan 2019, 2:07 PM IST

  ಮತ್ತೆ ಬಂದೈತೆ ನೋಡಣ್ಣ ಮನೆ ಮನಗಳ ಸಂಕ್ರಮಣ

  ನಮ್ಮ ಭಾರತೀಯ ಸಂಸ್ಕೃತಿಯು ವಿವಿಧತೆಯಲ್ಲಿ ಏಕತೆಯನ್ನು ಸಾರುವ ಜಗತ್ತಿನ ಏಕೈಕ ಸಂಸ್ಕೃತಿ. ಇಂಥಹ ಸಂಸ್ಕೃತಿ ಅನೇಕ ಆಚಾರ ವಿಚಾರಗಳಿಂದ ಸಮ್ಮಿಶ್ರಿತವಾದುದ್ದು. ಅದರಂತೆಯೇ ನಾನಾ ಹಬ್ಬಗಳು ನಮ್ಮ ಜೀವನಗತಿಯಲ್ಲಿ ಹಾಸುಹೊಕ್ಕಾಗಿದೆ. ಅಂತಹ ಹಬ್ಬಗಳ ಸಾಲಿನಲ್ಲಿ ಮೊದಲಾಗಿ ನಿಲ್ಲುವುದೇ ಈ ಸಂಕ್ರಾಂತಿ.

 • undefined

  Bengaluru-Urban14, Jan 2019, 7:36 PM IST

  ಸಂಕ್ರಾಂತಿ ವೇಳೆ ಬಿಬಿಎಂಪಿ ಜನರಿಗೆ ಕೊಟ್ಟ ಎಚ್ಚರಿಕೆ.. ತಪ್ಪಿದ್ರೆ!

  ಸಂಕ್ರಾಂತಿ ಹಬ್ಬದ ಸಂಭ್ರಮ ಎದುರಿಗೆ ಇದ್ದರೆ ಇನ್ನೊಂದು ಕಡೆ ಬೆಂಗಳೂರು ಮಹಾನಗರ ಪಾಲಿಕೆ ಜನರಿಗೆ ಒಂದು ಎಚ್ಚರಿಕೆ ನೀಡಿದೆ.

 • Darshan sankranti Special
  Video Icon

  17, Jan 2018, 6:41 PM IST

 • Sankranti Festival at Napal
  Video Icon

  16, Jan 2018, 5:13 PM IST