Sankranti
(Search results - 149)SandalwoodJan 16, 2021, 1:11 PM IST
ಜಾನುವಾರುಗಳಿಗೆ ವಿಶೇಷ ಪೂಜೆ; ದರ್ಶನ್ ಫಾರ್ಮ್ಹೌಸ್ಗೆ ಮಾಡಿದ್ದ ಅಲಂಕಾರ ನೋಡಿ!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸುಗ್ಗಿ ಹಬ್ಬವನ್ನು ತಮ್ಮ ಮೈಸೂರಿನ ಫಾರ್ಮ್ಹೌಸ್ನಲ್ಲಿ ಆಚರಿಸಿದ್ದಾರೆ. ಹಸುಗಳಿಗೆ ಅಲಂಕಾರ ಮಾಡಿ ಪೂಜೆ ಮಾಡಿ, ಕುದುರೆಗಳಿಗೆ ಕಿಚ್ಚು ಹಾಯಿಸುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವರ್ಷದ ಮೊದಲನೇ ಹಬ್ಬದಂದು ದಚ್ಚು ಫಾರ್ಮ್ಹೌಸ್ ಹೇಗಿತ್ತು ನೋಡಿ..
SandalwoodJan 16, 2021, 9:57 AM IST
ತೋಟದ ಮನೆಯಲ್ಲಿ ಕರು, ಕುರಿ ಮರಿಗಳನ್ನು ಮುದ್ದಾಡಿದ ರಕ್ಷಿತಾ ಪ್ರೇಮ್
ಈ ವರ್ಷದ ಸಂಕ್ರಾಂತಿ ಹಬ್ಬವನ್ನು ವಿಶೇಷವಾಗಿ ಆಚರಿಸಿದ ನಿರ್ದೇಶಕ ಪ್ರೇಮ್ ದಂಪತಿ. ರಕ್ಷಿತಾ ಅಪ್ಲೋಡ್ ಮಾಡಿದ ಫೋಟೋಗಳಿಗೆ ಮೆಚ್ಚುಗೆ.....
Karnataka DistrictsJan 15, 2021, 10:45 PM IST
ಉಡುಪಿಯಲ್ಲಿ ಮಕರ ಸಂಕ್ರಾತಿ ಹಗಲು ತೇರು ಉತ್ಸವ ವೈಭವ; ಪೋಟೋಗಳು
ಉಡುಪಿ(ಜ. 15) ಮಕರ ಸಂಕ್ರಾಂತಿ ಪ್ರಯುಕ್ತ ಉಡುಪಿ ಕೃಷ್ಣಮಠದ ರಥಬೀದಿಯಲ್ಲಿ ಶುಕ್ರವಾರ ಬೆಳಿಗ್ಗೆ ಹಗಲು ತೇರು ಉತ್ಸವ ವೈಭವದಿಂದ ನಡೆಯಿತು. ಸಂಪ್ರದಾಯದಂತೆ ಮಕರ ಸಂಕ್ರಾಂತಿಯಂದು ರಾತ್ರಿ ರಥಬೀದಿಯಲ್ಲಿ 3 ತೇರು ಉತ್ಸವ, ಮಾರನೇ ದಿನ ಚೂರ್ಣೋತ್ಸವ ಅಥವಾ ಹಗಲು ತೇರು ಉತ್ಸವ ನಡೆಯುತ್ತದೆ.
FestivalsJan 15, 2021, 10:06 PM IST
ವಿನಯ್ ಗುರೂಜಿ ಯಾವ ಪಕ್ಷ? ಸಂದರ್ಶನದಲ್ಲಿ ಅವರೇ ಕೊಟ್ಟ ಉತ್ತರ!
ಸನ್ಯಾಸ ಎಂದರೇನು? ನಮ್ಮ ಜೀವನದಲ್ಲಿ ಏನು ನಡೆಯಬೇಕು? ಏನಾಗುತ್ತಿದೆ? ಎಲ್ಲದರ ಬಗ್ಗೆ ವಿನಯ್ ಗುರೂಜಿ ತಮ್ಮದೆ ಆದ ವಿಶ್ಲೇಷಣೆ ನೀಡಿದ್ದಾರೆ. ಯಾವುದು ಒಳ್ಳೆಯ ದುಡ್ಡು.. ಯಾವುದು ಕೆಟ್ಟ ದುಡ್ಡು.. ದೇವರ ಎದುರು ಎಲ್ಲರೂ ಭಿಕ್ಷುಕರೆ! ತಿರುಪತಿ ವೆಂಕಟರಮಣ ಯಾವ ಪಕ್ಷ...
FestivalsJan 15, 2021, 9:33 PM IST
ಕಾಣಿಸಿಕೊಳ್ಳದ ಸೂರ್ಯ ರಶ್ಮಿ... ಜಗತ್ತಿನ ಮೇಲೆ ಪರಿಣಾಮ ಏನು?
2020ಕ್ಕಿಂತ 2021 ಮತ್ತಷ್ಟು ಗಂಭೀರ ಆಗುತ್ತಾ? ಏನಾಗಲಿದೆ ಪ್ರಪಂಚದಲ್ಲಿ? ಮತ್ತೊಂದು ಸುತ್ತಿನ ಸಾವಿನ ಸರಣಿ ಕಾಣಿಸಿಕೊಳ್ಳಲಿದೆಯಾ? ರುದ್ರಯಾಗ ನಡೆಸೋದು ಸೂಕ್ತ ಎಂದು ಪಂಡಿತರು ಹೇಳಿದ್ದಾರೆ. ಸಂಕ್ರಮಣದ ಸಂಸರ್ಭ ಸೂರ್ಯ ರಶ್ಮಿ ಕಾಣಿಸಿಕೊಳ್ಳದರ ಪರಿಣಾಮ ಏನು?
ಯುದ್ಧಕ್ಕೆ ಸೂಚನೆ ನೀಡಿತಾ ಮಕರ ಸಂಕ್ರಮಣದ ಕಾಣಿಸಿಕೊಳ್ಳದ ಸೂರ್ಯ ರಶ್ಮಿ
Asianet Suvarna News Gavi Gangadhareshwara Temple Discussion
Karnataka DistrictsJan 15, 2021, 7:28 PM IST
ಉಡುಪಿ; ಸಂಕ್ರಾಂತಿ ಪೂಜೆ ವೇಳೆ ನಾಗರಾಜ ಪ್ರತ್ಯಕ್ಷ; ವಿಡಿಯೋ
ಸಂಕ್ರಮಣ ವಿಶೇಷ ಪೂಜೆ ವೇಳೆ ಗೋಚರಿಸಿದ ಸರ್ಪ ಅಚ್ಚರಿ ಮೂಡಿಸಿದೆ. ಪುರಾಣ ಪ್ರಸಿದ್ಧ ಬಾರಕೂರಿನ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸರ್ಪ ದರ್ಶನ ನೀಡಿದೆ ಗುರುವಾರ ರಾತ್ರಿ ಮಕರ ಸಂಕ್ರಾಂತಿಯ ವಿಶೇಷ ಪೂಜೆ ಸುತ್ತು ಬಲಿ ಸಂದರ್ಭದಲ್ಲಿ ಸರ್ಪ ದರ್ಶನ ನೀಡಿದೆ.
FestivalsJan 15, 2021, 10:25 AM IST
ಸ್ವಾಮಿಯೇ ಶರಣಂ ಅಯ್ಯಪ್ಪ, ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ
ಸ್ವಾಮಿ ಅಯ್ಯಪ್ಪನ ಭಕ್ತರು ಮಕರ ಸಂಕ್ರಮಣದಂದು ಮಕರ ಜ್ಯೋತಿಯನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿರುತ್ತಾರೆ. ಆ ಜ್ಯೋತಿಯನ್ನು ನೋಡಿದರೆ ಸಕಲ ಪಾಪಗಳು ನಾಶವಾಗುತ್ತದೆ, ನಮ್ಮ ನೋವುಗಳು ದೂರವಾಗುತ್ತದೆ ಎಂಬ ನಂಬಿಕೆ ಇದೆ.
FestivalsJan 15, 2021, 10:12 AM IST
ಗವಿಗಂಗಾಧರೇಶ್ವರದಲ್ಲಿ ನಡೆಯಲಿಲ್ಲ ಕೌತುಕ, ಹೀಗಿತ್ತು ಮಕರ ಜ್ಯೋತಿ ದರ್ಶನದ ಕ್ಷಣ
ಯಾವಾಗಲೂ ಮಕರ ಸಂಕ್ರಾಂತಿಯಂದು ಗವಿಗಂಗಾಧರೇಶ್ವರದಲ್ಲಿ ಸೂರ್ಯ ರಶ್ಮಿ ಪವಾಡ ನಡೆಯುತ್ತದೆ. ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಆಗಮಿಸುತ್ತಾರೆ. ಶಿವಲಿಂಗದ ಮೇಲೆ ಸೂರ್ಯರಶ್ಮಿ ಹಾದು ಹೋಗುತ್ತದೆ.
stateJan 15, 2021, 9:49 AM IST
ಗವಿಗಂಗಾಧರೇಶ್ವರದಲ್ಲಿ ನಡೆಯಲಿಲ್ಲ ವಿಸ್ಮಯ, ಇದು ಅಪಾಯಯ ಮುನ್ಸೂಚನೆ: ಪ್ರಧಾನ ಅರ್ಚಕರು
ಯಾವಾಗಲೂ ಮಕರ ಸಂಕ್ರಾಂತಿಯಂದು ಗವಿಗಂಗಾಧರೇಶ್ವರದಲ್ಲಿ ನಡೆಯುವ ಸೂರ್ಯ ರಶ್ಮಿ ವಿಸ್ಮಯ ನಿನ್ನೆ ನಡೆಯಲೇ ಇಲ್ಲ. 53 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸೂರ್ಯ ರಶ್ಮಿ ಕಾಣಿಸದೇ ಇದ್ದಿದ್ದು.
Karnataka DistrictsJan 14, 2021, 11:17 PM IST
ಉಡುಪಿಯಲ್ಲಿ ಸಂಕ್ರಾಂತಿ ಸಂಭ್ರಮ.. ಮೂರು ರಥೋತ್ಸವ.. ಚಿತ್ರಗಳು
ಉಡುಪಿ (ಜ. 14) ಉಡುಪಿಯಲ್ಲಿ ಸಂಭ್ರಮದ ಮಕರ ಸಂಕ್ರಾಂತಿ ವೈಭವದ..ಮೂರು ತೇರು ಉತ್ಸವ.. ಮಕರ ಸಂಕ್ರಾಂತಿಯ ಪ್ರಯುಕ್ತ ಗುರುವಾರ ರಾತ್ರಿ ಉಡುಪಿ ಕೃಷ್ಣನ ರಥಬೀದಿಯಲ್ಲಿ ಪರ್ಯಾಯ ಅದಮಾರು ಮಠದ ವತಿಯಿಂದ ವೈಭವದ ಮೂರು ರಥ ಉತ್ಸವ ನಡೆಯಿತು. ಚಿತ್ರಗಳು ಇಲ್ಲಿವೆ.
SandalwoodJan 14, 2021, 10:55 PM IST
ಚಾಲೆಂಜಿಂಗ್ ಸ್ಟಾರ್ ಸಂಕ್ರಾಂತಿ ಸಂಭ್ರಮ.. ಕಿಚ್ಚು ಹಾಯಿಸಿದ ದಚ್ಚು! ವಿಡಿಯೋ
ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಂಕ್ರಾಂತಿ ಹಬ್ಬ ಆಚರಣೆ ಮಾಡಿದ್ದಾರೆ. ತಮ್ಮ ಸಾಕು ಪ್ರಾಣಿಗಳಿಗೆ ಆಹಾರ ನೀಡಿ ..ಪೂಜೆ ಮಾಡಿ ಹಬ್ಬ ಆಚರಿಸಿದ್ದಾರೆ.
stateJan 14, 2021, 8:09 PM IST
ಸಂಕ್ರಾಂತಿ ಗೋಪೂಜೆ ನೆರವೇರಿಸಿದ ಸಿಎಂ ಬಿಎಸ್ ಯಡಿಯೂರಪ್ಪ
ಬೆಂಗಳೂರು ( ಜ. 14 ) ಮಕರ ಸಂಕ್ರಾಂತಿಯ ಪ್ರಯುಕ್ತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ನಿವಾಸ ಕಾವೇರಿಯಲ್ಲಿ ಗೋಪೂಜೆ ನೆರವೇರಿಸಿದರು
ಉಪಮುಖ್ಯಮಂತ್ರಿ ಡಾ:ಸಿ.ಎನ್.ಅಶ್ವತ್ಥ್ ನಾರಾಯಣ್ ಉಪಸ್ಥಿತರಿದ್ದರು.stateJan 14, 2021, 4:57 PM IST
ಖಾಯಂ ಕೆಲಸ ಕೊಡಿಸಿದ ಮಾಜಿ ಸಿಎಂಗೆ ಕೃತಜ್ಞತೆ ಸಲ್ಲಿಸಿದ ವಿಶೇಷ ಚೇತನರು!
ಇಂಧನ ಇಲಾಖೆಯಲ್ಲಿ 600ಕ್ಕೂ ಹೆಚ್ಚು ವಿಶೇಷ ಚೇತನರಿಗೆ ಖಾಯಂ ಉದ್ಯೋಗ ಕೊಡಿಸಿ 2 ವರ್ಷವಾದ ಹಿನ್ನೆಲೆಯಲ್ಲಿ, ವಿಶೇಷ ಚೇತನರು ತಮ್ಮ ಕೃತಜ್ಞತೆ ತಿಳಿಸಲು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಎಳ್ಳು ಬೆಲ್ಲವನ್ನು ಹಂಚಿ, ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ಕೋರಿದರು.
SandalwoodJan 14, 2021, 4:51 PM IST
ದುನಿಯಾ ವಿಜಯ್, ಸಂಜನಾ ಇನ್ ಏಷ್ಯಾನೆಟ್ ಸುವರ್ಣ ನ್ಯೂಸ್; ಹೇಗಿದೆ ಸಂಕ್ರಾಂತಿ ಸಡಗರ?
ಸ್ಯಾಂಡಲ್ವುಡ್ ಒಂಟಿ ಸಲಗ ದುನಿಯಾ ವಿಜಯ್ ಹಾಗೂ ಸಂಜನಾ ಆನಂದ್ ಜೋಡಿಯಾಗಿ ಅಭಿನಯಿಸುತ್ತಿರುವ 'ಸಲಗ' ಚಿತ್ರ ತೆರೆ ಕಾಣಲು ರೆಡಿಯಾಗಿದೆ. 2021ರ ಮೊದಲ ಹಬ್ಬ ಸಂಕ್ರಾಂತಿಯನ್ನು ಇನ್ನೂ ಕಲರ್ಫುಲ್ ಮಾಡಲು ಇಬ್ಬರೂ ಏಷ್ಯಾನೆಟ್ ಸುವರ್ಣ ನ್ಯೂಸ್ ಸ್ಟುಡಿಯೋದಲ್ಲಿ ಚಿತ್ರದ ಬಗ್ಗೆ ಕೆಲವೊಂದು ಇಂಟ್ರೆಸ್ಟಿಂಗ್ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ.
FestivalsJan 14, 2021, 4:39 PM IST
ಪಿಪಿಇ ಕಿಟ್ಗೆ ಹೊಸ ಟಚ್, ಭಯ ಬೇಡ: ಇಲ್ಲಿದೆ ನೋಡಿ ಡಾನ್ಸ್ ಧಮಾಕಾ!
ಈ ಕ್ಯಾಲೆಂಡರ್ ವರ್ಷದ ಮೊದಲ ಹಬ್ಬದ ಸಂಭ್ರಮ. ಎಳ್ಳು, ಬೆಲ್ಲ ತಿಂದು ಒಳ್ಳೊಳ್ಳೆ ಮಾತನಾಡುವ ಸಂಕಲ್ಪ ತೆಗೆದುಕೊಳ್ಳುವ ದಿನವಿದು. 2020ನೇ ವರ್ಷ ಕೊರೋನಾದಿಂದ ಯಾವತ್ತಿಗೂ ಮರೆಯಲಾಗದ ವರ್ಷವಾಯ್ತು. ಕೊರೋನಾದಿಂದಾಗಿ ನೋಡಬಾರದ, ಅನುಭವಿಸಬಾರದ ಕಷ್ಟ ಅನುಭವಿಸ ಆಯಿತು. ಕೊರೋನಾ ಜೊತೆಗೆ ಎಲ್ಲರಿಗೂ ಪರಿಚಯವಾಗಿದ್ದು ಎಂದರೆ ಪಿಪಿಇ ಕಿಟ್.