Sanju Samson  

(Search results - 29)
 • Sanju and Rishabh
  Video Icon

  Cricket15, Jan 2020, 7:16 PM IST

  ಟೀಂ ಇಂಡಿಯಾ ಆಟಗಾರನ ಬೆನ್ನಿಗೆ ಚೂರಿ ಹಾಕಿದ ಸೆಲೆಕ್ಟರ್ಸ್..!

  ಜನವರಿ 24ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ 16 ಆಟಗಾರರನ್ನೊಳಗೊಂಡ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಸಂಜು ಸ್ಯಾಮ್ಸನ್’ಗೆ ಗೇಟ್ ಪಾಸ್ ನೀಡಲಾಗಿದೆ.

 • sanju

  Cricket13, Jan 2020, 5:33 PM IST

  ಕಿವೀಸ್ ಪ್ರವಾಸಕ್ಕೆ ಸಂಜುಗೆ ಗೇಟ್‌ಪಾಸ್, ಕಿಡಿಕಾರಿದ ಫ್ಯಾನ್ಸ್..!

  ಸಂಜು 2015ರ ಜೂನ್'ನಲ್ಲಿ ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ್ದರು. ಇದಾಗಿ ಮೂರ್ನಾಲ್ಕು ವರ್ಷಗಳ ಬಳಿಕ ತಂಡಕ್ಕೆ ಆಯ್ಕೆ ಮಾಡಿತಾದರೂ ಸಂಜುಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಕ್ಕಿರಲಿಲ್ಲ

 • శిఖర్‌ ధావన్‌ గాయంతో జట్టుకు దూరమైన తర్వాతే టాప్‌ ఆర్డర్‌లో రాహుల్‌కు స్థానం లభించింది. పరిమిత ఓవర్ల ఫార్మాట్‌ క్రికెట్‌లో దేశవాళీ, అంతర్జాతీయ సర్క్యూట్లలో నిలకడైన ప్రదర్శనతో రాహుల్‌ ఒక రకంగా దమ్ముంటే తనను విస్మరించండనే సవాల్ విసిరాడు. ?
  Video Icon

  Cricket12, Jan 2020, 5:35 PM IST

  ಕೊಹ್ಲಿ ಸ್ವಾರ್ಥಿಯಲ್ಲಿ, ಟೀಂ ಇಂಡಿಯಾದ ತ್ಯಾಗಮಯಿ..!

  ನಾಯಕನಾಗಿ ಹಾಗೆಯೇ ಬ್ಯಾಟ್ಸ್'ಮನ್ ಆಗಿ ವಿರಾಟ್ ಕೊಹ್ಲಿ ಈಗಾಗಲೇ ಯಶಸ್ವಿಯಾಗಿದ್ದಾರೆ. ಇದರ ಜತೆಗೆ ತಂಡದ ಹಿತಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧ ಎನ್ನುವುದನ್ನು ಮತ್ತೊಮ್ಮೆ ಸಾರಿ ಹೇಳಿದ್ದಾರೆ. 

 • virat kohli angry

  Cricket9, Dec 2019, 5:47 PM IST

  ಸಂಜು, ಸಂಜು ಎಂದು ಕೂಗಿದ ಫ್ಯಾನ್ಸ್; ಗರಂ ಆದ ವಿರಾಟ್ ಕೊಹ್ಲಿ!

  ವೆಸ್ಟ್ ಇಂಡೀಸ್ ವಿರುದ್ದದ 2ನೇ ಟಿ20 ಪಂದ್ಯ ನಾಯಕ ವಿರಾಟ್ ಕೊಹ್ಲಿ ಪಾಲಿಗೆ ಕೆಟ್ಟ ನೆನಪುಗಳನ್ನು ಕೊಟ್ಟಿದೆ. ತಂಡದ ಕಳಪೆ ಪ್ರದರ್ಶನಕ್ಕೆ ಆಕ್ರೋಶಗೊಂಡಿರುವ ಕೊಹ್ಲಿ, ಅಭಿಮಾನಿಗಳ ವಿರುದ್ದವೂ ಗರಂ ಆಗಿದ್ದಾರೆ. 
   

 • Sanju Samson TVM

  Cricket8, Dec 2019, 6:10 PM IST

  ಸಂಜುಗೆ ಅದ್ಧೂರಿ ಸ್ವಾಗತ; ಫ್ಯಾನ್ಸ್ ಅಭಿಮಾನ ಕಂಡು ದಂಗಾದ ಟೀಂ ಇಂಡಿಯಾ!

  ಸಂಜು ಸ್ಯಾಮ್ಸನ್‌ಗೆ ಅಭೂತಪೂರ್ವ ಸ್ವಾಗತ ಕೋರಿದ ಕೇರಳ ಫ್ಯಾನ್ಸ್. ಅಭಿಮಾನಿಗಳ ಕೂಗು ನೋಡಿ ಟೀಂ ಇಂಡಿಯಾ ಕ್ರಿಕೆಟಿಗರು ದಂಗಾದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 • Sanju and Rishabh

  Cricket6, Dec 2019, 9:16 PM IST

  ಸ್ಯಾಮ್ಸನ್ ಬದಲು ಪಂತ್‌ಗೆ ಸ್ಥಾನ; ಟೀಂ ಆಯ್ಕೆಗೆ ಫ್ಯಾನ್ಸ್ ಗರಂ!

  ಎಂ.ಎಸ್.ಧೋನಿ ಅನುಪಸ್ಥಿತಿಯಲ್ಲಿ ತಂಡದ ವಿಕೆಟ್ ಕೀಪರ್ ಜವಾಬ್ದಾರಿ ನಿರ್ವಹಿಸಲು ಕಳೆದೊಂದು ವರ್ಷದಿಂದ ರಿಷಬ್ ಪಂತ್‌ಗೆ ಅವಕಾಶ ನೀಡುತ್ತಿದ್ದಾರೆ. ಆದರೆ ಪಂತ್ ಮಾತ್ರ ಹೋದ ಪುಟ್ಟ ಬಂದ ಪುಟ್ಟ ಆಗಿದ್ದಾರೆ. ಇಷ್ಟಾದರೂ ಅಬ್ಬರಿಸುತ್ತಿರುವ ಸಂಜು ಸಾಮ್ಸನ್‌ಗೆ ಅವಕಾಶವೇ ನೀಡುತ್ತಿಲ್ಲ. ಈ ನಿರ್ಧಾರದ ವಿರುದ್ಧ ಅಭಿಮಾನಿಗಳು ಗರಂ ಆಗಿದ್ದಾರೆ.

 • undefined
  Video Icon

  Cricket30, Nov 2019, 5:07 PM IST

  MS ಧೋನಿ ಕಮ್ ಬ್ಯಾಕ್ ಕನಸು ಭಗ್ನ..?

  2020ರ ಐಪಿಎಲ್’ನಲ್ಲಿ ಧೋನಿ ಪ್ರದರ್ಶನ ಗಮನಿಸಿ ಮುಂದಿನ ಭವಿಷ್ಯ ನಿರ್ಧರಿಸಲಾಗುವುದು ಎಂದು ಶಾಸ್ತ್ರಿ ಹೇಳಿದ್ದರು. ಇದರೊಂದಿಗೆ ಧೋನಿ ಕಮ್ ಬ್ಯಾಕ್ ವಿಚಾರ ಗರಿಗೆದರಿತ್ತು.

 • వన్డే ప్రపంచ కప్ లో అద్భుతంగా ఆడినప్పటికి కోహ్లీ సేన ట్రోఫీని మాత్రం అందుకోలేకపోయింది. వరుస విజయాలతో దూసుకుపోయిన టీమిండియా నిర్ణయాత్మక మ్యాచ్ లో మాత్రం ఓటమిపాలయ్యింది. ఈ వైపల్యానికి ఆటగాళ్ల ఎంపిక, జట్టు కూర్పు సరిగ్గా లేదని అభిమానులతో పాటు కొందరు క్రికెట్ విశ్లేషకులు ఆరోపించారు. దీంతో ఇలాంటి విమర్శలను టీ20 ప్రపంచ కప్ లో ఎదురవరకుండా వుండేందుకు సెలెక్షన్ కమిటీ ముందస్తు వ్యూహాలతో సంసిద్దమవుతోంది. ఇప్పటినుండి టీమిండియా పాల్గొనే టీ20 సీరిసుల్లో జూనియర్లకు అవకాశమిచ్చి పరీక్షించాలని భావిస్తోంది. సెలెక్టర్ల ఈ ఆలోచన సీనియర్ల స్ధానానికి గండికొట్టేలా వుంది. ఇలా ఇకపై భారత జట్టులో సీనియర్లు Vsజూనియర్ల మధ్య పోటీ సాగనుందన్నమాట.
  Video Icon

  Cricket28, Nov 2019, 5:11 PM IST

  ಇಬ್ಬರಿಗೆ ಶಾಕ್, ಮತ್ತೊಬ್ಬನಿಗೆ ಬಂಪರ್; ಇದು ಟೀಂ ಇಂಡಿಯಾ ಕ್ರಿಕೆಟಿಗರ ಕಥೆ

  ವೆಸ್ಟ್ ಇಂಡೀಸ್ ವಿರುದ್ಧ ಮಿಂಚಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳುವ ಕನಸು ಕಾಣುತ್ತಿದ್ದ ಧವನ್ ಇದೀಗ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಬಿದ್ದಿದ್ದಾರೆ. ಇವರ ಸ್ಥಾನಕ್ಕೆ ಕೇರಳದ ಪ್ರತಿಭಾನ್ವಿತ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಸಂಜು ಸ್ಯಾಮ್ಸನ್’ಗೆ ಅದೃಷ್ಟ ಹುಡುಕಿಕೊಂಡು ಬಂದಿದೆ. 

 • sanju samson shikhar dhawan

  Cricket27, Nov 2019, 6:42 PM IST

  ಸಂಜು ಸ್ಯಾಮ್ಸನ್‌ಗೆ ಸ್ಥಾನ: ಕೊನೆಗೂ ಖುಷಿಯಾದ ಫ್ಯಾನ್ಸ್..!

  2015ರಲ್ಲಿ ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ಸಂಜು, ಅದಾದ ಬಳಿಕ ನಾಲ್ಕು ವರ್ಷಗಳು ಕಳೆದರೂ ಒಮ್ಮೆಯೂ ಟೀಂ ಇಂಡಿಯಾ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಲು ಸಫಲರಾಗಿರಲಿಲ್ಲ.

 • Sanju Samson

  Cricket26, Nov 2019, 8:58 PM IST

  ಸತತ ಟೀಕೆಗಳ ಬಳಿಕ ಸಂಜು ಸ್ಯಾಮ್ಸನ್‌ ಆಯ್ಕೆಗೆ ಮುಂದಾದ ಸಮಿತಿ!

  ಟೀಂ ಇಂಡಿಯಾ ಆಯ್ಕೆ ಸಮಿತಿ ಕಳೆದೊಂದು ವರ್ಷದಿಂದ ಸತತ ಟೀಕೆ ಎದುರಿಸುತ್ತಿದೆ. ಸಂಜು ಸ್ಯಾಮ್ಸನ್ ಆಯ್ಕೆ ವಿಚಾರದಲ್ಲಿ ಸಮಿತಿ ಹೈರಾಣಾಗಿದೆ. ಇದೀಗ ಸಮಿತಿ ತನ್ನ ನಿರ್ಧಾರವನ್ನೇ ಬದಲಿಸಲು ಮುಂದಾಗಿದೆ.

 • undefined
  Video Icon

  Cricket26, Nov 2019, 1:32 PM IST

  BCCI ಆಯ್ಕೆ ಸಮಿತಿ ಮೇಲೆ ಕಿಡಿಕಾರಿದ ಹರ್ಭಜನ್ ಸಿಂಗ್..!

  ಒಂದು ಕಾಲದಲ್ಲಿ ಒಂದು ಸರಣಿಯ ಆಯ್ಕೆಯ ವೇಳೆ ಪ್ರತಿಭಾನ್ವಿತರಿಗೆ ಮಣೆ ಹಾಕಲಾಗುತ್ತಿತ್ತು. ಆಟಗಾರರ ಆಯ್ಕೆ ವಿಚಾರದಲ್ಲಿ ಬಿಸಿಸಿೖ ಆಯ್ಕೆ ಸಮಿತಿ ಪಾರದರ್ಶಕತೆ ಕಾಯ್ದುಕೊಳ್ಳುತ್ತಿತ್ತು. ಆದರೆ ಕ್ರಮೇಣ ಎಲ್ಲವೂ ಬದಲಾಗಿ ಹೋಗಿತ್ತು.

 • rishabh pant sad

  Cricket25, Nov 2019, 1:49 PM IST

  ಮುಷ್ತಾಕ್ ಅಲಿ ಟ್ರೋಫಿ: ಪಂತ್ ಫೇಲ್, ಡೆಲ್ಲಿಗೆ ಸೋಲು..!

  ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮೀಸಲು ಆಟಗಾರನಾಗಿ ಸ್ಥಾನಗಿಟ್ಟಿಸಿಕೊಂಡಿದ್ದ ಪಂತ್, ಮಧ್ಯದಲ್ಲಿಯೇ ಸೂಪರ್ ಲೀಗ್ ಪಂದ್ಯವನ್ನಾಡಲು ಬಿಸಿಸಿಐ ಅನುಮತಿ ಪಡೆದು ಡೆಲ್ಲಿ ತಂಡ ಕೂಡಿಕೊಂಡಿದ್ದರು. ಹರಿಯಾಣ ವಿರುದ್ಧ ಸೂಪರ್ ಲೀಗ್ ಹಂತದ ಪಂದ್ಯದಲ್ಲಿ ಪಂತ್ ಗಮನಾರ್ಹ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ.
   

 • ind vs wi kohli rahul

  Cricket22, Nov 2019, 3:48 PM IST

  INDvWI; 2ನೇ ಟಿ20 ಪಂದ್ಯಕ್ಕೆ ಬಹಿಷ್ಕಾರ, ಬೇಡಿಕೆ ಈಡೇರಿಸಲು ಫ್ಯಾನ್ಸ್ ಪಟ್ಟು!

  ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ 2ನೇ ಟಿ20 ಪಂದ್ಯಕ್ಕೆ ಅಭಿಮಾನಿಗಳು ಬಹಿಷ್ಕಾರ ಹಾಕಿದ್ದಾರೆ. ಬೇಡಿಕೆ ಈಡೇರಿಸದಿದ್ದರೆ, ಪಂದ್ಯಕ್ಕೆ ಯಾರೂ ಕೂಡ ಆಗಮಿಸುವುದಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ. ಅಭಿಮಾನಿಗಳ ಬೇಡಿಕೆ ಏನು?

 • sanju samson shashi tharoor

  Cricket22, Nov 2019, 1:40 PM IST

  ’ನೀವೆಲ್ಲ ಸಂಜು ಬ್ಯಾಟಿಂಗ್ ಪರೀಕ್ಷಿಸುತ್ತಿದ್ದಿರೋ ಇಲ್ಲಾ ಹೃದಯವನ್ನೋ..?’

  ತಿರುವನಂತಪುರಂ ಸಂಸದ ಶಶಿ ತರೂರ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಒಂದೇ ಒಂದು ಅವಕಾಶವನ್ನೂ ನೀಡದೇ ಸಂಜು ಸ್ಯಾಮ್ಸನ್ ಅವರನ್ನು ತಂಡದಿಂದ ಕೈಬಿಟ್ಟಿದ್ದು ನಿರಾಸೆ ಮೂಡಿಸಿದೆ. ಆತ ಮೂರು ಟಿ20 ಪಂದ್ಯದಲ್ಲಿ ಡ್ರಿಂಕ್ಸ್ ಬಾಯ್ ಆಗಿದ್ದ ಇದೀಗ ಆತನನ್ನು ತಕ್ಷಣ ತಂಡದಿಂದ ಕೈಬಿಡಲಾಗಿದೆ. ನೀವು ಆತನನ್ನು ಪರೀಕ್ಷಿಸುತ್ತಿರುವುದು ಬ್ಯಾಟಿಂಗ್ ಅನ್ನೋ ಇಲ್ಲವೇ ಹೃದಯವನ್ನೋ ಎಂದು ಪ್ರಶ್ನಿಸಿದ್ದಾರೆ.

 • Kl Rahul vs bangladesh

  Cricket10, Nov 2019, 8:10 PM IST

  ನಿರ್ಣಾಯಕ ಟಿ20: ತಂಡದ ಆಯ್ಕೆ ವಿರುದ್ದ ಫ್ಯಾನ್ಸ್ ಗರಂ!

  ಬಾಂಗ್ಲಾ ವಿರುದ್ದದ 2ನೇ ಟಿ20 ಪಂದ್ಯಕ್ಕೆ ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಆಯ್ಕೆಗೆ ಅಭಿಮಾನಿಗಳು ಗರಂ ಆಗಿದ್ದಾರೆ. ಟ್ಯಾಲೆಂಟ್ ಕ್ರಿಕೆಟರ್‌ಗೆ ಅವಕಾಶ ನೀಡದೆ ರಿಷಬ್ ಪಂತ್‌ಗೆ ಸ್ಥಾನ ನೀಡಿದ್ದು ಯಾಕೆ? ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ.