Search results - 4 Results
  • Ranbir Kapoor
    Video Icon

    ENTERTAINMENT8, Jul 2018, 11:40 AM IST

    ’ಸಂಜು’ ಆಗಲು ರಣಬೀರ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ; ಇಲ್ಲಿದೆ ಇಂಟರೆಸ್ಟಿಂಗ್ ಕಹಾನಿ

    ಸಂಜಯ್ ದತ್ ಜೀವನ ಕಥೆ ಆಧರಿಸಿದ ಸಣಜು ಸಿನಿಮಾ ಬಹಳ ಸದ್ದು ಮಾಡುತ್ತಿದೆ. ಸದ್ಯ 200 ಕೋಟಿ ಕಲಕ್ಷನ್ ಮಾಡಿದೆ. ಸಂಜಯ್ ದತ್ ಪಾತ್ರವನ್ನು ರಣಬೀರ್ ಕಪೂರ್ ಮಾಡ್ತಾರೆ ಅಂದಾಗ ಎಲ್ಲರೂ ಹುಬ್ಬೇರಿಸಿದ್ರು. ರಣಬೀರ್ ಎಲ್ಲಿ ಸಂಜಯ್ ದತ್ ತರ ಕಾಣಿಸ್ತಾರೆ ಅಂತ ಮೂಗು ಮುರಿದಿದ್ರು. ಸಂಜು ಆಗಲು ರಣಬೀರ್ ಎಷ್ಟು ಕಷ್ಟ ಪಟ್ಟಿದ್ರು ಗೊತ್ತಾ? ಇಲ್ಲಿದೆ ಇಂಟರೆಸ್ಟಿಂಗ್ ಕಹಾನಿ.  

  • sanju

    ENTERTAINMENT1, Jul 2018, 10:44 AM IST

    ಒಂದೇ ದಿನಕ್ಕೆ ದಾಖಲೆ ಬರೆದ ಸಂಜು

    ಬಾಲಿವುಡ್‌ ನಟ ಸಂಜಯ್‌ ದತ್‌ ಅವರ ಜೀವನಾಧಾರಿತ ಚಿತ್ರ ರಣಬೀರ್‌ ಕಪೂರ್‌ ಅವರ ಅಭಿನಯದ ಸಂಜು ಚಿತ್ರ ಬಿಡುಗಡೆಯ ಮೊದಲ ದಿನವೇ ದಾಖಲೆ ಬರೆದಿದೆ.

  • NEWS24, Jun 2018, 8:54 AM IST

    308 ಜನರ ಜತೆ ಹಾಸಿಗೆ ಹಂಚಿಕೊಂಡಿದ್ದ ಸಂಜಯ್ ದತ್‌ : ಸ್ಫೋಟಕ ಮಾಹಿತಿ ಬಹಿರಂಗ

    ಬಾಲಿವುಡ್‌ ಕಂಡ ಅತ್ಯಂತ ಯಶಸ್ವಿ ಮತ್ತು ಕುಖ್ಯಾತಿಯ ನಟರ ಪೈಕಿ ಒಬ್ಬರಾದ ಸಂಜಯ್‌ದತ್‌ ಜೀವನ ಕುರಿತ ಸಂಜು ಎಂಬ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಈ ಹೊತ್ತಿನಲ್ಲೇ ಚಿತ್ರದ ನಿರ್ದೇಶಕ ರಾಜ್‌ಕುಮಾರ್‌ ಹಿರಾನಿ, ದತ್‌ರ ಕಂಡುಕೇಳರಿಯದ ಪ್ರೇಮ ಪ್ರಸಂಗಗಳನ್ನು ಮಾಧ್ಯಮವೊಂದರ ಮುಂದೆ ಬಿಚ್ಚಿಟ್ಟಿದ್ದಾರೆ.

  • Anushka sharma-sanju

    29, May 2018, 4:38 PM IST

    ಹೊಸ ಲುಕ್‌ನಲ್ಲಿ ಅನುಷ್ಕಾ ಶರ್ಮಾ ಮೋಡಿ

    ಬಾಲಿವುಡ್ ಹಿರಿಯ ನಟ ಸಂಜಯ್ ದತ್ ಜೀವನಾಧಾರಿತ ಸಂಜು ಚಿತ್ರಕ್ಕಾಗಿ ನಟಿ ಅನುಷ್ಕಾ ಶರ್ಮಾ ಹೊಸ ಅವತಾರವೆತ್ತಿದ್ದಾರೆ. ಬಾಲಿವುಡ್ ಬ್ಯೂಟಿಯ ಹೊಸ ಲುಕ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಾರಿ ಮೆಚ್ಚುಗೆಗೆ ಪಾತ್ರವಾಗಿದೆ.